ಕನ್ನಡ ಜಿಕೆ ಕೋಶನ್ | GK Questions in Kannada

ಕನ್ನಡ ಜಿಕೆ ಕೋಶನ್ | GK Questions in Kannada

kannada general knowledge questions, kannada quiz questions, general knowledge questions in kannada with answers, janral nolej question in kannada, kannada quiz questions with answers, gk questions and answers in kannada, kannada gk questions with answers

GK Questions in Kannada

ಒಂದನೇ ಆಂಗ್ಲೋ – ಮೈಸೂರು ಯುದ್ಧ ಯಾವಾಗ ನಡೆಯಿತು?

 • ಕ್ರಿ.ಶ 1766 -67
 • ಕ್ರಿ.ಶ 1790 – 92
 • ಕ್ರಿ.ಶ. 1767 -69
 • ಕ್ರಿ.ಶ 1780 – 84

ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳ ಸೇರುವಿಕೆಯಿಂದ ಉಂಟಾಗುವುದು ?

 • ಗೆಲಕ್ಸಿಗಳು
 • ಉಪಗ್ರಹ
 • ನಕ್ಷತ್ರಗಳು
 • ಆಕಾಶಗಂಗೆ

ಕ್ಲೋರಿನ್ ನ ರಾಸಾಯನಿಕ ಸೂತ್ರವನ್ನು ಗುರುತಿಸಿ

 • 6Cl
 • 2Cl3
 • Cl2
 • Cl6

ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಎಷ್ಟನೇ ಇಸವಿಯ ಬ್ಯಾಚ್ ನವರು ?

 • 1974
 • 1972
 • 1975
 • 1973

ಹಗಲು ರಾತ್ರಿಗಳು ಹೇಗೆ ಉಂಟಾಗುತ್ತದೆ ?

 • ಭೂಮಿಯು ಸೂರ್ಯನ ಸುತ್ತ ಸುತ್ತುವುದರಿಂದ
 • ಮೇಲಿನ ಯಾವುದೂ ಅಲ್ಲ
 • ಭೂಮಿಯು ತನ್ನ ಅಕ್ಷದ ಮೇಲೆ ಚಲಿಸುವುದರಿಂದ
 • ಸೂರ್ಯನ ಶಾಖದಲ್ಲಿ ಬದಲಾವಣೆಯಾಗುವುದರಿಂದ

ಸಿಲಿಕಾನ್ ಕಾರ್ಬೈಡ್ ಅನ್ನು ಈ ಕೆಳಗಿನ ಯಾವುದರಲ್ಲಿ ಉಪಯೋಗಿಸುತ್ತಾರೆ ?

 • ಸಿಮೆಂಟ್ ಮತ್ತು ಗ್ಲಾಸ್ ನ ತಯಾರಿಕೆಯಲ್ಲಿ
 • ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ
 • ಕೊಳದಲ್ಲಿನ ನೀರಿನ ಶುದ್ದೀಕರಣದಲ್ಲಿ
 • ವಿಗ್ರಹಗಳ ತಯಾರಿಕೆಯಲ್ಲಿ

GK Questions in Kannada

ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಭಂದಿಸಿದೆ ?

 • ಫುಟ್‌ಬಾಲ್‌
 • ಬಾಸ್ಕೆಟ್‌ಬಾಲ್
 • ವಾಲಿಬಾಲ್
 • ಹಾಕಿ

ಸ್ವತಂತ್ರ ಭಾರತದ ಮೊದಲ ಮಹಿಳಾ ರಾಜ್ಯಪಾಲರು

 • ಕಿರಣ್ ಬೇಡಿ
 • ಸುಚೇತಾ ಕೃಪಲಾನಿ
 • ವಿಜಯಲಕ್ಷ್ಮಿ ಪಂಡಿತ್
 • ಸರೋಜಿನಿ ನಾಯ್ಡು

“ಸೈಬರ್ ಕ್ರೈಂ” ಎಂದರೆ ನೀವು ಏನೆಂದು ಅರ್ಥ ಮಾಡಿಕೊಂಡಿದ್ದೀರಾ ?

 • ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಅಪರಾಧ ಮಾಡುವುದು
 • ಸೈಬರ್ ಕೆಫೆಯಲ್ಲಿ
 • ಸರಗಳ್ಳತನ
 • ವಾಹನ ಕಳ್ಳತನ

ಹುಣಸೆಹಣ್ಣಿನಲ್ಲಿರುವ ಆಮ್ಲ..

 • ಸಿಟ್ರಸ್ ಆಮ್ಲ
 • ಟಾನಿಕ್ ಆಮ್ಲ
 • ಅಸಿಟಿಕ್ ಆಮ್ಲ
 • ಟಾರ್ಟಾರಿಕ್ ಆಮ್ಲ

ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ

 • ಮೈಸೂರು
 • ಉತ್ತರ ಕನ್ನಡ
 • ಕೊಡಗು
 • ಚಿಕ್ಕಮಗಳೂರು

ಸಮುದ್ರದಲ್ಲಿ ಭಾರತದ ಸಾರ್ವಭೌಮತೆಯು ಎಷ್ಟು ದೂರದವರೆಗೆ ಇರುತ್ತದೆ ?

 • 6 ನಾಟಿಕಲ್ ಮೈಲುಗಳು
 • 15 ನಾಟಿಕಲ್ ಮೈಲುಗಳು
 • 12 ನಾಟಿಕಲ್ ಮೈಲುಗಳು
 • 10 ನಾಟಿಕಲ್ ಮೈಲುಗಳು

GK Questions in Kannada

ಭಾರತೀಯ ಜೀವ ವಿಮಾ ನಿಗಮದ ವಿತ್ತ ವರ್ಷ

 • ಜೂನ್ 1 ರಿಂದ ಮೇ 31
 • ಜನವರಿ 1 ರಿಂದ ಡಿಸೆಂಬರ್ 31
 • ಜುಲೈ 1 ರಿಂದ ಜೂನ್ 30
 • ಏಪ್ರಿಲ್ 1 ರಿಂದ ಮಾರ್ಚ್ 31

ಅಲ್ಲಾವುದ್ದೀನ್ ಹಸನ್ ಬಹಮನ್ ಷಾನ ಪ್ರಧಾನಿ ಯಾರು ?

 • ಇಸ್ಮಾಯಿಲ್ ಷಾ ಮುಖ್
 • ಮಾಲಿಕ್ ಸೈಫುದ್ದೀನ್ ಘೋರಿ
 • ಮಾಲಿಕ್ ಉಲ್ ಮುಲ್ಕ್
 • ಮಹಮ್ಮದ್ ಗವಾನ್

“ಧರ್ಮ ಚಕ್ರ” ಇದು ಯಾರ ಸಂಕೇತವಾಗಿತ್ತು ?

 • ಬುದ್ಧಧರ್ಮ
 • ಯಾವುದೂ ಅಲ್ಲ
 • ಜೈನಧರ್ಮ
 • ವರ್ಧನರ

ಇವುಗಳಲ್ಲಿ ಯಾವ ಜೀವಿಯ ಜೀವಿತಾವಧಿ ಹೆಚ್ಚು ?

 • ಮನುಷ್ಯ
 • ಬಿದಿರು
 • ನಾಯಿ
 • ಆಲದಮರ

‘ ಭಾರತದ ಕ್ಷಿಪಣಿ ಮನುಷ್ಯ ‘ ಯಾರು ?

 • ಇವರ್ಯಾರು ಅಲ್ಲ
 • ಸತೀಶ್ ಧವನ್
 • ಡಾ.ಎ.ಪಿ.ಜೆ ಅಬ್ದುಲ್ ಕಲಾಂ
 • ವಿಕ್ರಂ ಸಾರಾಭಾಯ್

ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ಎಲ್ಲಿದೆ ?

 • ಮುಂಬೈ
 • ಚೆನ್ನೈ
 • ಬೆಂಗಳೂರು
 • ಪುಣೆ

ಭಾಕ್ರಾನಂಗಲ್ : ಸಟ್ಲೇಜ್ :: ನಾಗಾರ್ಜುನ ಸಾಗರ : ___

 • ಕೃಷ್ಣಾ
 • ತುಂಗಭದ್ರಾ
 • ಕೋಸಿ
 • ಚಂಬಲ್

ಮಸಿ ಹೀರುವ ಕಾಗದದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು

 • ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ
 • ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ
 • ಮಸಿ ಹೀರುವ ಕಾಗದದಲ್ಲಿ ಮಸಿಯ ಹರಡುವಿಕೆಯಿಂದ ಆಗುತ್ತದೆ
 • ಸೈಫನ್ ಪೇಪರ್

ಒಂದು ಗಡಿಯಾರವು 8cm ಉದ್ದ ಮತ್ತು 12cm ಅಗಲವಿದೆ.ಅದರ ಸುತ್ತಳತೆಯನ್ನು ಕಂಡುಹಿಡಿಯಿರಿ.

 • 60cm
 • 20cm
 • 23cm
 • 40cm

ಕಾಂಗೋ ಕಣಿವೆಯಲ್ಲಿ ಕಂಡು ಬರುವ ಪ್ರಮುಖ ಬುಡಕಟ್ಟು ಜನಾಂಗ ಇದು..?

 • ಜುವಾರಿ
 • ಬೋಡೂೋ
 • ಎಸ್ಕಿಮೊ
 • ಪಿಗ್ಮಿ
ಕನ್ನಡ ಜಿಕೆ ಕೋಶನ್ | GK Questions in Kannada
ಕನ್ನಡ ಜಿಕೆ ಕೋಶನ್ | GK Questions in Kannada

ಸಮುದ್ರಗುಪ್ತನ ಸಮಕಾಲೀನನಾಗಿದ್ದು, ಅವನ ವಿರುದ್ಧ ರಚಿಸಿದ ಎಂಟು ರಾಜರ ಕೂಟದಲ್ಲಿ ಇದ್ದ ವಾಕಾಟಕರ್ ಅರಸ ಇವನು..?

 • ಹೇಮಾದ್ರಿ
 • ರುದ್ರಸೇನ
 • ವಿಂಧ್ಯ ಶಕ್ತಿ
 • ಹೇಮ ಚಂದ್ರ

GK Questions in Kannada

ಅಡುಗೆ ಉಪ್ಪಿನ ರಾಸಾಯನಿಕ ಹೆಸರು ಇದು..?

 • ಸೋಡಿಯಂ ಬೈ ಕಾರ್ಬೊನೇಟ್
 • ಸೋಡಿಯಂ ಕ್ಲೋರೈಡ್
 • ಸೋಡಿಯಂ ಕಾರ್ಬೊನೇಟ್
 • ಕ್ಯಾಲ್ಸಿಯಂ ಕ್ಲೋರೈಡ್

ಭಾರತದ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಆಗಿದ್ದ ಮೊದಲ ಮಹಿಳೆ ಇವರು..?

 • ಭಾಗ್ಯಶ್ರೀ ತಿಪ್ಪೈ
 • ರೋಸ್ ಮಿಲಿಯನ್ ಬಾತೀವ್
 • ಹರಿತಾ ಕೌರ್ ದಯಾಳ್
 • ಕೆ. ಜಿ. ಉಡೆಶಿ

‘ ಭಾರತದ ಕ್ಷಿಪಣಿ ಮನುಷ್ಯ ‘ ಯಾರು ?

ಡಾ.ಎ.ಪಿ.ಜೆ ಅಬ್ದುಲ್ ಕಲಾಂ

ಸಮುದ್ರದಲ್ಲಿ ಭಾರತದ ಸಾರ್ವಭೌಮತೆಯು ಎಷ್ಟು ದೂರದವರೆಗೆ ಇರುತ್ತದೆ ?

12 ನಾಟಿಕಲ್ ಮೈಲುಗಳು

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

Leave a Reply

Your email address will not be published.