kannada quiz questions | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03 | quiz kannada-03

ಪರಿವಿಡಿ

kannada quiz questions

kannada quiz questions | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03 | quiz kannada-03, general knowledge questions in kannada with answers, FDA,SDA

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01 ಈ ಕೆಳಗೆ ನೀಡಲಾಗಿದೆ ನಿಮಗೆ ಇದರಲ್ಲಿ ಉತ್ತರ ಗೊತ್ತಿಲ್ಲ ಅಂದರೆ.

ಈ ಕೆಳಗೆ ಕಾಣಿಸಿದ ಕ್ವಿಜ್ ಮೇಲೆ ಕ್ಲಿಕ್ ಮಾಡಿ ಸರಿ ಉತ್ತರವನ್ನು ಕಂಡುಕೊಳ್ಳಬಹುದು.

kannada quiz questions | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03 | quiz kannada

KPSC, KSP, KEA, RAILWAYS, BANKING

ಮನ್ಸಬ್ ಎಂಬ ಶಬ್ದ ಪ್ರತಿನಿಧಿಸುವುದು?

A. ಒಂದು ಪದವಿ

B. ಒಂದು ಪಾವತಿಯ ಶ್ರೇಣಿ

C. ಒಂದು ಕಚೇರಿ

D. ಒಂದು ತುಂಡು ಭೂಮಿ

ಬಾರ್ಡೋಲಿ ಸತ್ಯಾಗ್ರಹ ಮುನ್ನಡೆಸಿದವರು?

A. ವಲ್ಲಬಾಯಿ ಪಟೇಲ್

B. ಮುರಾರ್ಜಿ ದೇಸಾಯಿ

C. ರಾಜೇಂದ್ರ ಪ್ರಸಾದ್

D. ಮಹಾತ್ಮ ಗಾಂಧಿ

ಕೆಳಗಿನವುಗಳಲ್ಲಿ ಯಾವುದನ್ನು ಉಲ್ಕೆಯ ಅಥವಾ ಬೀಳುತ್ತಿರುವ ನಕ್ಷತ್ರ ಎಂದು ಕರೆಯಲಾಗುತ್ತದೆ?

A. ಮಿಟಿಯೊರಾಯಿಡ್ಸ್

B. ಪ್ಲಾನಿಟಾಯಿಡ್ಸ್

C. ಧೂಮಕೇತು

D. ಆಸ್ಟಿರಾಯಿಡ್ಸ್

60 ವಿದ್ಯಾರ್ಥಿಗಳ ಒಂದು ವಿದಾಯಕೂಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೆ ಪರಸ್ಪರ ಕೈಕುಲುಕುತ್ತಾನೆ ಹಾಗಾದರೆ ಕೈಕುಲುಕು ಗಳ ಸಂಖ್ಯೆ ಎಷ್ಟು?

A. 1770

B. 5569

C. 4567

D. 3421

ಡಾಲ್ ಹೌಸಿಯ ಕೆಲವೊಂದು ಕ್ರಮಗಳು ಭಾರತದಲ್ಲಿ ತೀವ್ರವಾದ ಅಸಮಾಧಾನವನ್ನು ಸೃಷ್ಟಿಸಿದೆ 1857 ರ ದಂಗೆ ಕಾರಣವಾದವು ಈ ಕೆಳಗಿನವುಗಳಲ್ಲಿ ಯಾವುದು ಒಂದು ಅವುಗಳಲ್ಲಿ ಅಲ್ಲ?

A. ರೈಲ್ವೆ ಮತ್ತು ಟೆಲಿಗ್ರಾಫ್ ಗಳ ಪರಿಚಯ

B. ಶೈಕ್ಷಣಿಕ ಸುಧಾರಣೆ ಗಳು

C. ಕೆಲವು ಅರಸರ ಪದವಿ ಮತ್ತು ಪಿಂಚಣಿಯ ರದ್ಧತಿ

D. ದತ್ತು ಮಕ್ಕಳಿಗೆ ಹಕ್ಕಿಲ್ಲ ಸಿದ್ಧಾಂತ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ಥಾಪನೆ ಯಾದ ವರ್ಷ

A. 1960

B. 1990

C. 2000

D. 2010

ಸರಸ್ವತಿ ಸಮ್ಮಾನ ಪ್ರಶಸ್ತಿ ಸಾಹಿತ್ಯ ಕ್ಷೇತ್ರದಲ್ಲಿ ನೀಡುವ ಇದನ್ನು ಪಡೆದ ಮೊಟ್ಟ ಮೊದಲ ಕನ್ನಡ ಸಾಹಿತಿ ಯಾರು

A. ಎಸ್ಎಲ್ ಬೈರಪ್ಪ

B. ಕುವೆಂಪು

C. ವೀರಪ್ಪ ಮೊಯಿಲಿ

D. ಸಿದ್ದಲಿಂಗಯ್ಯ

ಕಾಗೋಡು ಸತ್ಯಾಗ್ರಹ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ

A. ಭೂ ಸುಧಾರಣೆ ಕಾಯ್ದೆ

B. ಗಡಿ ಹಂಚಿಕೆ ಕಾಯ್ದೆ

C. ಔದ್ಯೋಗಿಕ ಕಾಯ್ದೆ

D. ಅರಣ್ಯ ಕಾಯ್ದೆ

ಇಡಕಲ್ ಆಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ

A. ಘಟಪ್ರಭಾ

B. ಭೀಮ

C. ಮಲಪ್ರಭಾ

D. ಕೃಷ್ಣ

ಝೂಮ್ ಬೇಸಾಯ ಎಂದು ಕರೆಯಲ್ಪಡುವ ವರ್ಗಾವಣೆ ಬೇಸಾಯ ಪದ್ಧತಿ ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ.

A. ಅಸ್ಸಾಂ

B. ಓಡಿಸಾ

C. ತಮಿಳುನಾಡು ಮತ್ತು ಆಂಧ್ರಪ್ರದೇಶ

D. ಕೇರಳ

quiz questions in kannada | kannada quiz-02 | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ-02

Leave a Reply

Your email address will not be published. Required fields are marked *