GK Questions in Kannada | ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

GK Questions in Kannada | ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

GK Questions in Kannada, ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು, kannada general knowledge questions, kannada gk quiz questions, samanya jnana kannada

GK Questions in Kannada

ಮೈಸೂರು ರಾಜ್ಯದಲ್ಲಿ ಮೊದಲ ಬಾರಿಗೆ ಸತಿ ಪದ್ಧತಿಯನ್ನು ನಿಷೇಧಿಸಿದ ಮೈಸೂರಿನ ಒಡೆಯರು ಯಾರು?

ಚಿಕ್ಕ ದೇವರಾಜ ಒಡೆಯರು

ಧರ್ಮಸ್ಥಳದಲ್ಲಿರುವ ಬಾಹುಬಲಿ ಮೂರ್ತಿಯ ಒಟ್ಟು ಎತ್ತರ ಎಷ್ಟು?

39 ಅಡಿ

GK Questions in Kannada

ಬೌದ್ಧಮತಕ್ಕೆ ಸಂಬಂಧಿಸಿದ ಪದ್ಮಸಂಭವ ವಿಹಾರ ಎಲ್ಲಿದೆ?

  • ಕಲ್ಬುರ್ಗಿ
  • ವಿಜಯಪುರ
  • ಉಡುಪಿ
  • ಮೈಸೂರು

ಬ್ರಿಕ್ಸ್ ನ ಮೊದಲ ಶೃಂಗಸಭೆ ಎಲ್ಲಿ ನಡೆಯಿತು?

  • ರಷ್ಯಾ
  • ನೇಪಾಳ
  • ಬ್ರೇಜಿಲ್
  • ಭಾರತ

ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ

  • ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಸರೋವರ – ಮಾನಸ
  • ಏಷ್ಯಾದ ಅತಿ ದೊಡ್ಡ ಸಿಹಿ ನೀರಿನ ಸರೋವರ – ಉಲ್ಲಾರ್
  • ಅತಿ ದೊಡ್ಡ ಉಪ್ಪಿನ ಸರೋವರ – ಚಿಲ್ಕಾ
  • ಮೇಲಿನ ಎಲ್ಲವೂ ಸರಿ

ಸಿಪಾಯಿ ದಂಗೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ…

ದಂಗೆ ನಡೆದ ಸ್ಥಳಗಳು ಮತ್ತು ವ್ಯಕ್ತಿಗಳು

  • ರಾಣಿ ಲಕ್ಷ್ಮೀಬಾಯಿ – ಝಾನ್ಸಿ
  • ನಾನಾ ಸಾಹೇಬ್ – ಕಾನಪುರ್
  • ಕನ್ವರ್ ಸಿಂಗ್ – ಮಿರತ್
  • ಬೇಗಂ ಹಜರತ್ ಮಹಲ್ – ಲಕ್ನೋ

ಈ ಕೆಳಗಿನ ಯಾವ ರಾಜ್ಯದಲ್ಲಿ ಭಾರತದ ಮಂಗಳಮುಖಿಯರ ಮೊದಲನೇ ಶಾಲೆಯು ಸ್ಥಾಪಿತವಾಯಿತು?

  • ಮಹಾರಾಷ್ಟ್ರ
  • ತಮಿಳುನಾಡು
  • ಕೇರಳ
  • ಕರ್ನಾಟಕ

GK Questions in Kannada

ಈ ಕೆಳಗಿನ ಯಾವ ವರ್ಷದಲ್ಲಿ ರೌಲತ್ ಕಾಯ್ದೆ ಜಾರಿಗೆ ಬಂದಿತ್ತು?

  • 1919 ಮಾರ್ಚ್ 10
  • 1919 ಮಾರ್ಚ್ 21
  • 01919 ಮಾರ್ಚ್ 12
  • 1919 ಮಾರ್ಚ್ 23

ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ….

  • ವಿಶಾಖಪಟ್ಟಣಂ – ಪೂರ್ವ ಕರಾವಳಿಯ ಒಡವೆ
  • ಮುಂಬೈ – ಅತಿ ದೊಡ್ಡ ಸ್ವಾಭಾವಿಕ ಬಂದರು
  • ಕೊಲ್ಕತ್ತಾ – ಪೂರ್ವ ಭಾರತದ ಹೆಬ್ಬಾಗಿಲು
  • ಎಲ್ಲವೂ ಸರಿ

ಸಾತ್ಪುರ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ ಯಾವುದು?

  • ಅನೈಮುಡಿ
  • ದುಗ್ಪಾಗಾರ್
  • ಗುರುಶಿಖರ
  • ಮುಳ್ಳಯ್ಯನಗಿರಿ

ಈ ಕೆಳಗಿನ ಯಾವ ವರ್ಷದಲ್ಲಿ ಮೊದಲ ನೋಟು ಅಮಾನ್ಯೀಕರಣ ವನ್ನು ಮಾಡಲಾಯಿತು?

  • 1977
  • 1975
  • 1979
  • 1978

ಶಾರದಾ ಸದನ ಸಂಸ್ಥೆಯ ಸ್ಥಾಪಕರು ಯಾರು?

  • ಎಂಎಂ ಲೋಕಂಡೆ
  • ಅನಿಬೆಸೆಂಟ್
  • ಕೇಶವಚಂದ್ರ ಸೇನಾ
  • ಪಂಡಿತ್ ರಮಾಬಾಯಿ

ವಿಂದ್ಯ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ ಯಾವುದು?

  • ಮುಳ್ಳಯ್ಯನಗಿರಿ
  • ಅಮರಕಂಟಕ
  • ಆರ್ಮಕೊಂಡ
  • ನೀಲಗಿರಿ

ಮೊಬೈಲ್ ಬ್ಯಾಂಕಿಂಗ್ ಜಾರಿಗೆ ತಂದ ಮೊದಲ ಬ್ಯಾಂಕ್ ಯಾವುದು?

  • NABARD Bank
  • IDBI Bank
  • EXIM Bank
  • HDFC Bank

ಓಜೋನ್ ಪದರವನ್ನು ………….ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞ ಚರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬುಯಿಸ್ ರವರು ಸಂಶೋಧಿಸಿದರು

  • 1913
  • 1914
  • 1911
  • 1912

ಸಿಪಾಯಿ ದಂಗೆ ಮೊದಲ ಬಾರಿಗೆ ಪ್ರಾರಂಭವಾದ ಸ್ಥಳ ಯಾವುದು

  • ಮಿರತ್
  • ಬಿಹಾರ್
  • ಲಕ್ನೋ
  • ಝಾನ್ಸಿ

ಈ ಕೆಳಗಿನವುಗಳಲ್ಲಿ ಔರಂಗಜೇಬನು ಬರೆದ ಕೃತಿ ಯಾವುದು?

  • ರುಖಾತ್ – ಇ – ಅಲಂಗಿರ
  • ಅಧಬ್ – ಇ – ಅಲಂಗಿರ
  • ಫತ್ವಾ – ಇ – ಅಲಂಗಿರ
  • ಮೇಲಿನ ಎಲ್ಲವೂ

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಗೌರ್ನರ್ ಜನರಲ್ ಯಾರು?

  • ಲಾರ್ಡ್ ಡಾಲ್ ಹೌಸಿ
  • ಮೌಂಟ್ ಬ್ಯಾಟನ್
  • ರಾಜಾರಾಮ್ ಮೋಹನ್ ರಾಯ್
  • ಲಾರ್ಡ್ ಕಾರ್ನವಾಲಿಸ್

ಭಾರತದಲ್ಲಿ ಒಟ್ಟು ಎಷ್ಟು ಸಾಂಸ್ಕೃತಿಕ ವಲಯಗಳು ಕಂಡುಬರುತ್ತವೇ?

  • 07
  • 06
  • 05
  • 04

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಮೆಗಲಾನ್ ಜಲಸಂದಿ ಈ ಕೆಳಗಿನ ಯಾವ ಎರಡು ಸಾಗರಗಳನ್ನು ಸಂಪರ್ಕಗೊಳಿಸುತ್ತದೆ?

  • ಹಿಂದೂ ಮಹಾಸಾಗರ ಮತ್ತು ಅಂಟ್ಲಾಟಿಕ್ ಸಾಗರ
  • ದಕ್ಷಿಣ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರ
  • ಪೆಸಿಪಿಕ್ ಸಾಗರ ಮತ್ತು ಹಿಂದೂ ಮಹಾಸಾಗರ
  • ಜಾವ ಸಮುದ್ರ ಮತ್ತು ಹಿಂದೂ ಮಹಾಸಾಗರ

GK Questions in Kannada

ಈ ಕೆಳಗಿನ ಯಾವ ದೊರೆಗೆ ಚೋಳ ಮಾರ್ತಾಂಡ ಎಂಬ ಬಿರುದು ಇತ್ತು?

  • ಒಂದನೇ ರಾಜೇಂದ್ರ ಚೋಳ
  • ಅರನೇ ವಿಕ್ರಮದಿತ್ಯ
  • ರಾಜ ರಾಜ ಚೋಳ
  • ಎರಡನೇ ನರಸಿಂಹವರ್ಮ

ಜಗತ್ತಿನ ಅತಿ ದೊಡ್ಡ ದ್ವೀಪ ಯಾವುದು?

  • ಇಥಿಯೋಪಿಯಾ
  • ಗ್ರೀನ್ಲ್ಯಾಂಡ್
  • ಜಾವಾ
  • ನ್ಯೂಗೇಣಿಯಾ

The ministry of utmost happiness ಕೃತಿಯ ಕರ್ತೃ ಯಾರು?

  • ಅರುಂಧತಿ ರಾಯ್
  • ರಸ್ಕಿನ್ ಬಾಂಡ್
  • ಚೇತನ್ ಭಗತ್
  • ಖುಷ್ವಂತ್ ಸಿಂಗ್

ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

  • ಲಾರ್ಡ್ ಡಫರಿನ್
  • ಲಾರ್ಡ್ ಕ್ಯಾನಿಂಗ್
  • ಲಾರ್ಡ್ವಿವೆಲ್
  • ವಾರನ್ ಹೇಸ್ಟಿಂಗ್

ಮಹಿಳಾ ವಿಶ್ವವಿದ್ಯಾಲಯದ ಸ್ಥಾಪಕರು ಯಾರು?

  • ಎಂ ಎಂ ಜೋಶಿ
  • ಅನಿಬೆಸೆಂಟ್
  • ಡಿ ಕೆ ಕರ್ವೆ
  • ರಮಾಬಾಯಿ

ಕ್ವಿಟ್ ಇಂಡಿಯಾ ಚಳುವಳಿ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?

  • ಲಾರ್ಡ್ಹಾರ್ಡಿಂಗ್
  • ಲಾರ್ಡ್ ರೀಡಿಂಗ್
  • ಲಾರ್ಡ್ ಲಿನ್ ಲಿಥ ಗೋ
  • ಲಾರ್ಡ್ವೆಲ್ಲಿಂಗ್ಟನ್

ಮನ್ನಾರ್ ಕೊಲ್ಲಿ ಈ ಕೆಳಗಿನ ಯಾವ ಎರಡು ದೇಶದೊಂದಿಗೆ ಸಂಪರ್ಕವನ್ನು ಕೂಡಿಸುವ ಜಲಸಂದಿ ಆಗಿದೆ..?

  • ಶ್ರೀಲಂಕಾ ಮತ್ತು ಭಾರತ
  • ಶ್ರೀಲಂಕಾ ಮತ್ತು ಅಮೆರಿಕ
  • ಫ್ಲೋರಿಡಾ ಮತ್ತು ಕ್ಯೂಬಾ
  • ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್

ದಿ ಹೋಮ ಆಂಡ್ ದಿ ವರ್ಲ್ಡ್ ಗ್ರಂಥದ ಕರ್ತೃ ಯಾರು?

  • ಸ್ವಾಮಿ ವಿವೇಕಾನಂದ
  • ಬಾಲಗಂಗಾಧರ್ ತಿಲಕ್
  • ರವೀಂದ್ರನಾಥ್ ಟಾಗೋರ್
  • ದಯಾನಂದ್ ಸರಸ್ವತಿ

ಸತಿಸಹಗಮನ ಪದ್ಧತಿ ನಿರ್ಮೂಲನೆ ಮಾಡಿದ ಭಾರತದ ಗೌರ್ನರ್ ಜನರಲ್ ಯಾರು?

  • ರಾಬರ್ಟ್ ಕ್ಲೈವ್
  • ಲಾರ್ಡ್ ಮಿಂಟೋ
  • ಲಾರ್ಡ ,ಡಫರಿನ್
  • ಲಾರ್ಡ್ ವಿಲಿಯಂ ಬೆಂಟಿಂಗ್

ಹ್ಯಾಮ್ಲೆಟ್ ಮತ್ತು ಮ್ಯಾಕೆಬೆತ್ ಕೃತಿಯ ಕರ್ತೃ ಯಾರು?

  • ಲಿಯೋ ನಾರ್ಡೊ ವಿನ್ಸಿ
  • ಡಾಂಟೆ
  • ಚಾರ್ಲ್ಸ್ ಡಾರ್ವಿನ್
  • ಷೇಕ್ಸ್ ಪಿಯರ್

ಗುಲಾಮಗಿರಿ ಕೃತಿಯ ಕರ್ತೃ ಯಾರು

  • ರಾಜಾರಾಮ್ ಮೋಹನ್ ರಾಯ್
  • ಪಂಡಿತ್ ರಮಾಬಾಯಿ
  • ಜ್ಯೋತಿ ಬಾಪುಲೆ
  • ಡಾ. ಬಿ ಆರ್ ಅಂಬೇಡ್ಕರ್

ಭಾರತದ ರಂಗಭೂಮಿಯ ಪಿತಾಮಹ ಯಾರು?

  • ಅಶೋಕ ಮುನಿ
  • ಭರತ ಮುನಿ
  • ವಾಲ್ಮೀಕಿ ಮುನಿ
  • ಆಶೀತ ಮಹರ್ಷಿ ಮುನಿ

ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮೊದಲ ತೃತೀಯಲಿಂಗಿ ಯಾರು?

  • ಮನಾಬಿ ಬಂಡೂಪಾದ್ಯೆಯ್
  • ಕೆ. ಪ್ರೀತಿಕಾ ಯಾಶಿನಿ
  • ಮದುಬಾಯ್ ಕಿನ್ನರ

ರಾಜಾ ರವಿವರ್ಮ……

  • ಭಾರತದ ಮೈಕೆಲೆಂಜೆಲೋ
  • ಭಾರತದ ಪಿಕಾಸೋ
  • ಭಾರತ ದ ಐನ್ಸ್ಟೀನ್
  • ಭಾರತದ ಸಾಕ್ರೆಟಿಸ್

ಮೈಸೂರು ರಾಜ್ಯದಲ್ಲಿ ಮೊದಲ ಬಾರಿಗೆ ಸತಿ ಪದ್ಧತಿಯನ್ನು ನಿಷೇಧಿಸಿದ ಮೈಸೂರಿನ ಒಡೆಯರು ಯಾರು

  • ದೊಡ್ಡ ದೇವರಾಜ ಒಡೆಯರ್
  • ಚಿಕ್ಕ ದೇವರಾಜ ಒಡೆಯರು
  • ರಾಜ ಒಡೆಯರ್
  • ನಾಲ್ವಡಿ ಕೃಷ್ಣರಾಜ ಒಡೆಯರ್

GK Questions in Kannada

ಇತರ ಪ್ರಮುಖ ವಿಷಯಗಳ ಮಾಹಿತಿ ಲಿಂಕ್

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು-೦೪

ಸಾಮಾನ್ಯ ಜ್ಞಾನ ಕನ್ನಡ

GK Questions in Kannada

FACEBOOK GROUP LINK JOIN NOW

Leave a Reply

Your email address will not be published. Required fields are marked *