Kannada Important General Knowledge Questions with Answers | 30 ಸಾಮಾನ್ಯ ಜ್ಞಾನ ಪ್ರಶ್ನೆಗಳು

Kannada Important General Knowledge Questions with Answers | 30 ಸಾಮಾನ್ಯ ಜ್ಞಾನ ಪ್ರಶ್ನೆಗಳು

gk questions and answers in kannada, kannada general knowledge questions and answers pdf download, general knowledge kannada quiz questions and answers, general knowledge questions in kannada with answers, kannada quiz questions with answers, kannada gk questions and answers, general knowledge questions and answers for competitive exams pdf in kannada

Kannada Important G K Questions with Answers

ಮುರುಡೇಶ್ವರ ಬಂದರು ಯಾವ ಜಿಲ್ಲೆಯಲ್ಲಿದೆ?

 • ಉತ್ತರಕನ್ನಡ
 • ದಕ್ಷಿಣಕನ್ನಡ ಅತ್ತಿವೇರಿ ಪಕ್ಷಿದಾಮ ಯಾವ ಜಿಲ್ಲೆಯಲ್ಲಿದ?
 • ಉತ್ತರಕನ್ನಡ
 • ಶಿವಮೋಗ್ಗಾ

ಗುಡವಿ ಪಕ್ಷಿದಾಮ ಯಾವ ಜಿಲ್ಲೆಯಲ್ಲಿದೆ?

 • ಶಿವಮೋಗ್ಗಾ
 • ಮಂಡ್ಯಾ

ಭೋನಾಳ ಪಕ್ಷಿದಾಮ ಯಾವ ಜಿಲ್ಲೆಯಲ್ಲಿದೆ?

 • ಯಾದಗಾರಿ
 • ಹಾವೇರಿ

ಬಂಕಾಪುರ ನವಿಲುಧಾಮ ಯಾವ ಜಿಲ್ಲೆಯಲ್ಲಿದೆ?

 • ಹಾವೇರಿ
 • ಗದಗ್

ಮಾಗಡಿ ಪಕ್ಷಿದಾಮ ಯಾವ ಜಿಲ್ಲೆಯಲ್ಲಿದೆ?

 • ಗಧಗ್
 • ಹಾವೇರಿ

Kannada Important G K Questions with Answers

ರಂಗನತಿಟ್ಟು ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ?

 • ಮಂಡ್ಯಾ
 • ಮೈಸೂರು

ಜಯ ಕರ್ನಾಟಕ ಪತ್ರಿಕೆಯ ಸಂಪಾದಕರು?

 • ಆಲೂರು ವೆಂಕಟರಾಯರು
 • ಮಾಸ್ತಿ ವೆಂಕಟೇಶ

ಕನ್ನಡದ ಕೇಸರಿ ಪತ್ರಿಕೆಯ ಸಂಪಾದಕರು?

 • ಮಂಜೇಶ್ವರ ಅನಂತರಾಯ್
 • ಬೇನೆಗಲ್ ರಾಮರಾವ್

ಸುಹಾಸಿನಿ ಪತ್ರಿಕೆಯ ಸಂಪಾದಕರು?

 • ಬೆನೆಗಲ್ ರಾಮರಾವ್
 • ಹೊನ್ನಯ್ಯ ಶೆಟ್ಟಿ

ಚೆನ್ನಕೇಶವ ದೇವಾಲಯ ಇರುವುದು?

 • ಬೇಲೂರು
 • ಹಳೆಬೀಡು

ಕಾಶಿ ವಿಶ್ವೇಶ್ವರಯ್ಯ ದೇವಾಲಯ ಎಲ್ಲಿದೆ?

 • ಲಕ್ಕುಂಡಿ
 • ಹಂಪಿ
 • ಕುಕನೂರು

ಗ್ರಂಥಿಗಳ ರಾಜ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

 • ಪಿಟ್ಯುಟರಿ ಗ್ರಂಥಿ
 • ಪೀನಿಯಲ್ ಗ್ರಂಥಿ
 • ಥೈರಾಯಿಡ್ ಗ್ರಂಥಿ
Kannada Important General Knowledge Questions with Answers | 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
Kannada Important General Knowledge Questions with Answers

ಅತ್ಯಂತ ದೊಡ್ಡ ಗ್ರಂಥಿ?

 • ಪಿತ್ತಜನಕಾಂಗ
 • ಲಾಲಾರಸಗ್ರಂಥಿ

ಮೆದುಳಿನ ಅತ್ಯಂತ ದೊಡ್ಡ ಭಾಗ?

 • ಸೆರೆಬ್ರಮ್(ಮಹಾಮಸ್ತಿಷ್ಕ)
 • ಮದ್ಯಮೆದುಳು
 • ಸೆರೆಬೆಲ್ಲಮ್(ಅನುಮಸ್ತಿಷ್ಕ)

ಮೆದುಳಿನ ಚಿಕ್ಕ ಭಾಗ…….?

 • ಮದ್ಯಮೆದುಳು
 • ಪಾನ್ಸ್ ವರೋಲಿ
 • ಡೈಯನ್ ಸೆಫಲಾನ್

Kannada Important G K Questions with Answers

ತಲೆಗೂಡಿನಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ?

 • 8
 • 14

ಭಾರತೀಯ ಸಂವಿಧಾನಿಕ ಸಭೆಯು ರಾಷ್ಟ್ರದ್ವಜವನ್ನು ಅಶೋಕಚಕ್ರವನ್ನೋಳಗೊಂಡ ತ್ರಿವರ್ಣ ದ್ವಜ ವನ್ನು ಯವಾಗ ಅಂಗೀಕರಿಸಲಾಗಿದೆ?

 • 22 ಜುಲೈ 1947
 • 15 ಆಗಸ್ಟ್ 1947
 • 26ಜನವರಿ 1950

ಕಥಕ್ ಯಾವ ರಾಜ್ಯಕ್ಕೆ ಸಂಬಂದಿಸಿದೇ?

 • ಕೇರಳ
 • ಉತ್ತರಪ್ರದೇಶ

ಭರತನಾಟ್ಯಂ ………………………?

 • ತಮಿಳುನಾಡು
 • ಆಂದ್ರಪ್ರದೇಶ

ಕಥಕ್ಕಳಿ……………..?

 • ಉತ್ತರಪ್ರದೇಶ
 • ಕೇರಳ

ಮೋಹಿನಿ ಅಟ್ಟಂ…………….!

 • ಕೇರಳ
 • ಆಂದ್ರಪ್ರದೇಶ
 • ತಮಿಳುನಾಡು

ತಮಾಷಾ ………….?

 • ಉತ್ತರಪ್ರದೇಶ
 • ಕೇರಳ
 • ಮಹಾರಾಷ್ಟ್ರ

Kannada Important G K Questions with Answers

ನೌಟಂಕಿ………..?

 • ಮಹಾರಾಷ್ಟ್ರ
 • ಪಶ್ಚಿಮಬಂಗಾಳ
 • ಉತ್ತರಪ್ರದೇಶ

ಜಾತ್ರಾ ………….?

 • ಬಂಗಾಳಿ
 • ಕರ್ನಾಟಕ

ಯಕ್ಷಗಾನ………….?

 • ಕರ್ನಾಟಕ
 • ಕೇರಳ
 • ತಮಿಳುನಾಡು

ಕುಚಿಪುಡಿ………….?

 • ತಮಿಳುನಾಡು
 • ಆಂದ್ರಪ್ರದೇಶ

ಸೈಮನ್ ಗೊ ಬ್ಯಾಕ್ ಎಂದು ಘೋಷಣೆ ನೀಡಿದವರು?

 • ಲಾಲಾ ಲಜಪತರಾಯ್
 • ಗಾಂಧಿ

ಹಿಂದಿ ಚೀನಿ ಬಾಯಿ ಬಾಯಿ ಎಂದು ಘೋಷಣೆ ನೀಡಿದವರು?

 • ನೆಹರು
 • ಗಾಂಧೀಜಿ
 • ಭಗತ್ ಸಿಂಗ್

ಸತ್ಯಮೇವ ಜಯತೆ……..?

 • ಮದನ್ ಮೋಹನ್ ಮಾಳ್ವಿಯ
 • ಗಾಂಧೀಜಿ

ಆಸೆಯೆ ದುಖಃಕ್ಕೆ ಮೂಲ ಕಾರಣ ಹೇಳಿಕೆ ನೀಡಿದವರು?

 • ಗೌತಮ ಬುದ್ದ
 • ಮಹಾವೀರ

ಗರೀಬಿ ಹಠಾವೋ ಘೋಷಣೆ ನೀಡಿದವರು?

 • ರಾಜೀವ್ ಗಾಂದಿ
 • ಇಂದಿರಾಗಾಂದಿ

ಜೈ ವಿಜ್ಞಾನ್ ಘೋಷಣೆ ನೀಡಿದವರು?

 • ಅಟಲ್ ಬಿಹಾರಿ ವಾಜಪೇಯಿ
 • ನೆಹರು
 • ಲಾಲ್ ಬಹದ್ದೂರ್ ಶಾಸ್ತ್ಯಿ

ಯಾರು ದೇವರನ್ನು ಪ್ರೀತಿಸುತ್ತಾರೊ ಅವರು ಎಲ್ಲಾರನ್ನು ಪ್ರೀತಿಸುತ್ತಾರೆ ಎಂದು ಹೇಳಿಕೆ ನೀಡಿದವರು?

 • ಮಹಾವೀರ
 • ಬುದ್ದ
 • ಅರವಿಂದ ಘೋಷ್

ವಂದೇ ಮಾತರಂ…….?

 • ಬಂಕಿಮ ಚಂದ್ರಚಟರ್ಜಿ
 • ನೆಹರು
 • ಕಬೀರ

Kannada Important G K Questions with Answers

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

2 thoughts on “Kannada Important General Knowledge Questions with Answers | 30 ಸಾಮಾನ್ಯ ಜ್ಞಾನ ಪ್ರಶ್ನೆಗಳು

Leave a Reply

Your email address will not be published. Required fields are marked *