ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | Kannada Quiz Questions With Answers

ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Quiz Questions And Answers Best No1 Quiz

Kannada Quiz Questions And Answers , general knowledge questions in kannada with answers, kannada quiz questions with answers, ರಸ ಪ್ರಶ್ನೆಗಳು ಮತ್ತು ಉತ್ತರಗಳು, pdf

Kannada Quiz Questions And Answers

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದು.

Spardhavani Telegram
Spardhavani.com

ಕರ್ನಾಟಕ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು

1948ನೇ ಜನವರಿ 30ರಂದು ಸಂಭವಿಸಿದ ದಾರುಣ ಘಟನೆ
ಯಾವುದು?

ಮಹಾತ್ಮಾಗಾಂಧಿ ಹತ್ಯೆ

ಸೀಸದ ಪೆನ್ಸಿಲ್ ಅನ್ನು ಕಂಡುಹಿಡಿದವರು ಯಾರು? ಮತ್ತು
ಯಾವಾಗ?

ಎನ್.ಜೆ.ಕೌಟೆ, 1795ರಲ್ಲಿ

ಪೈಯರಿಸ್ ಎಂದರೆ?

ಮರ-ಗಿಡಗಳೆಲ್ಲದ ಹುಲ್ಲುಗಾವಲು(ಮೈದಾನ)ಗಳು

ನೈಟಿಫಿಕೇಷನ್ ಎಂದರೆ?

ಅರ್ಮೋನಿಯಾವನ್ನು ಆಕ್ತಿಕರಣಗೊಳಿಸುವುದರ ಮೂಲಕ
ನೈಟ್ರೆಟ್‌ಆಗಿ ಪರಿವರ್ತಿಸುವುದು

ಕ್ರೀಡಾಪಟು ಪಿ.ಟಿ.ಉಷಾ ಅವರ ಕೋಚ್ ಯಾರು?

ನಂಬಿಯಾರ್

15ನೇ ಶತಮಾನದಲ್ಲಿ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?

ವಾಸ್ಕೋಡಿಗಾಮಾ

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Quiz Questions And Answers Best No1 Quiz
ಭಾರತದಲ್ಲಿ ಪೋರ್ಚುಗೀಸರಿಗೆ ಭದ್ರವಾದ ತಳಹದಿ ಹಾಕಿದವರಾರು?

ಅಲ್ಬುಕರ್ಕ್

ಭಾರತದಲ್ಲಿ ದ್ವಿಮುಖ ಸರಕಾರವನ್ನು ಜಾರಿಗೆ ತಂದವರು ಯಾರು?

ರಾಬರ್ಟ್ ಕ್ಲೇವ್

ಕಾರ್ಲ್ ಮಾರ್ಕ್ಸ್‌ನ ಎರಡು ಶ್ರೇಷ್ಠ ಕೃತಿಗಳು ಯಾವುವು?

‘ದಾಸ್ ಕ್ಯಾಪಿಟಲ್’ ಮತ್ತು ‘ಕಮ್ಯುನಿಸ್ಟ್ ಮ್ಯಾನಿಫೆಸ್ಟ್’

ಮುಸಲ್ಮಾನ ಧರ್ಮದ ಗುರುಗಳನ್ನು ಏನೆಂದು ಕರೆಯುತ್ತಾರೆ?

ಖಲೀಫರು

ಭಗವದ್ಗೀತೆಯನ್ನು ಮೊಟ್ಟಮೊದಲು ಇಂಗ್ಲಿಷ್ ಗೆ ಅನುವಾದಿಸಿದವರು ಯಾರು?

ಚಾರ್ಲ್ಸ್ ಮಿಲ್ಕಿನ್ಸ್, 1785ರಲ್ಲಿ

ನೀಲಗಿರಿ ಬೆಟ್ಟಗಳಲ್ಲಿರುವ ‘ಮಥುರೈ’ ಎಂಬ ಹಳ್ಳಿಯು ವಿಜ್ಞಾನಿಗಳನ್ನು ಆಕರ್ಷಿಸಲು ಕಾರಣವೇನು?

ವಿಶ್ವದ ಬೃಹತ್‌ ರೇಡಿಯೋ ಟೆಲಿಸ್ಕೋಪ್ ಇಲ್ಲಿ ಸ್ಥಾಪಿಸಲಾಗಿದೆ

‘ಲಡಾಖ್’ನ ರಾಜಧಾನಿ’ಲೇ’ಯಲ್ಲಿ ಹರಿಯುವ ನದಿ ಯಾವುದು?

ಸಿಂಧು ನದಿ (ಇಂಡಸ್)

ಭಾರತದಲ್ಲಿರುವ ಅತ್ಯಂತ ದೊಡ್ಡ ಆಣೆಕಟ್ಟು ಯಾವುದು?

ಬಾಗೀರತಿನದಿಗೆ ಕಟ್ಟಲಾಗಿರುವ (ಎತ್ತರ 261 ಮೀ.), 2ನೇ ಎತ್ತರದ್ದು ಬಾಕ್ರ ( 225.55 ಮೀ.) ನಂಗಲ್ ಬಾಕ್ರ ಹತ್ತಿರದಲ್ಲೇ ಇರುವ ಮತ್ತೊಂದು ಅಣೆಕಟ್ಟು ಹೆಚ್ಚಿನವರು ಎರಡನ್ನೂ ಸೇರಿಸಿ ಬಾಕ್ರ-ನಂಗಲ್ ಅಣೆಕಟ್ಟು ಎಂದೇ ಕರೆಯುತ್ತಾರೆ.

ಸುಪ್ತವಾಗಿದ್ದ ಒಂದು ಜ್ವಾಲಾಮುಖಿ188 ವರ್ಷಗಳ ನಂತರ 1991ರಲ್ಲಿ ಮತ್ತೆ ಚುರುಕಾಯಿತು, ಆ ಜ್ವಾಲಾಮುಖಿ ಎಲ್ಲಿದೆ?

ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಸೇರಿದ ಬ್ಯಾರನ್ ದ್ವೀಪದಲ್ಲಿ

Kannada Quiz Questions With Answers

ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Quiz Questions And Answers Best No1 Quiz
quiz in kannada
ಭಾರತದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಅಣುಶಕ್ತಿ ಸ್ಥಾವರದ ಹೆಸರೇನು?

ಮುಂಬೈ ಸಮೀಪದಲ್ಲಿರುವ ತಾರಾಪುರ್ ಸ್ಥಾವರ

ಹಿಮಾಲಯದ ಯಾವ ದೇವಸ್ಥಾನದಲ್ಲಿ ಕೇರಳದ ನಂಬೂದರಿಗಳು ಅರ್ಚಕರಾಗಿದ್ದಾರೆ?

ಬದರೀನಾಥ್

ಮೊಟ್ಟಮೊದಲ ಜಲವಿದ್ಯುತ್ ಸ್ಥಾವರ ನಿರ್ಮಾಣವಾದುದೆಲ್ಲಿ?

ಡಾರ್ಜಿಲಿಂಗ್‌ ನ ಸಿದ್ರಾಪೋಂಗ್‌ನಲ್ಲಿ (1897)

ಉತ್ತಮ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ಸಾಹಿತ್ಯ ಅಕಾಡೆಮಿ
ಎಷ್ಟು ಭಾಷೆಗಳಿಗೆ ಮಾನ್ಯತೆ ನೀಡಿದೆ?

ಇಂಗ್ಲಿಷ್ ಸೇರಿದಂತೆ – 22 ಭಾಷೆಗಳಿಗೆ

ಭಾರತದ ಅತಿ ದೊಡ್ಡ ಆದಿವಾಸಿ ಜನಾಂಗದ ಹೆಸರೇನು?

ಸಂತಾಲರು; ಪ.ಬಂಗಾಳ, ಬಿಹಾರ, ಒಡಿಶಾಗಳಲ್ಲಿದ್ದಾರೆ.

ದಕ್ಷಿಣ ಭಾರತದ ಅತಿ ಎತ್ತರದ ಗಿರಿಶಿಖರ ಯಾವುದು?

ಅನೈಮುಡಿ (2695 ಮೀಟರ್ )

ಹೈಡೋಪೈಟ್ ಎಂಬುದು?

ಜಲಸಸ್ಯ

ಭಾರತದಲ್ಲಿರುವ ಜ್ಯೂನಿಯರ್ ಯಹೂದಿ ಜನಾಂಗೀಯರ ಪಂಗಡಗಳ್ಯಾವುವು?

ಬೆನೆ ಇಸ್ರೇಲ್, ಜ್ಯೂನಿಯರ್ ಕೊಚ್ಚಿನ್, ಜ್ಯೂನಿಯರ್

ಪ್ರಪಂಚದಲ್ಲಿಯೇ ಅತಿ ದೊಡ್ಡ ಸಂಖ್ಯೆಯ ಕಡಲಾಮೆಗಳು ವಾಸಿಸುವಸ್ಥಳ ಯಾವುದು?

ಒರಿಸ್ಸಾದ ಕಡಲ ಅಡಿಯ ಗಾಹಿರ್ಮಾಟಾ

general knowledge questions in kannada with answers

ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Quiz Questions And Answers Best No1 Quiz
ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Quiz Questions And Answers Best No1 Quiz

‘ಮಹಾಭಾರತ’ ರಚಿಸಿದ ವೇದವ್ಯಾಸ ಮುನಿಯ ಮಗನ
ಹೆಸರೇನು?

ಶುಕದೇವ

ಇಕಲಾಜಿಕಲ್ ಕಮ್ಯೂನಿಟಿಗೆ ಒಂದು ಉತ್ತಮ ಉದಾಹರಣೆ?

ಹುಲ್ಲುಗಾವಲು

ಅಕ್ವಾಕಲ್ಟರ್ ಎಂಬುದು?

ಜಲಚರ ಪ್ರಾಣಿಗಳ ಸಾಕಾಣಿಕೆಯ ಅಧ್ಯಯನ

FAQ

ನೊಬೆಲ್ ಪ್ರಶಸ್ತಿ ಪಡೆದ ಕೃಷಿ ವಿಜ್ಞಾನಿ ಯಾರು?

ನಾರ್ಮನ್‌ ಬೋರ್ಲಾನ್

ಭಾರತದ ಯಾವ ಪ್ರಾಂತ್ಯದಲ್ಲಿ ಕುಂಕುಮ ಹೂವು’ ಹೆಚ್ಚಾಗಿ
ಬೆಳೆಸಲಾಗುತ್ತದೆ?

ಜಮ್ಮು-ಕಾಶ್ಮೀರ

ಸಂಬಂದಿಸಿದ ಇತರೆ ವಿಷಯಗಳು

6 thoughts on “ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | Kannada Quiz Questions With Answers

Leave a Reply

Your email address will not be published. Required fields are marked *