ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | General Knowledge Questions in Kannada

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | General Knowledge Questions in Kannada

General Knowledge Questions in Kannada

ನೆಹರೂ ಚೌಕ ಯಾವ ದೇಶದಲ್ಲಿದೆ?

  • ಚೀನಾ
  • ಶ್ರೀಲಂಕಾ
  • ರಷ್ಯಾ
  • ಇಂಡೋನೇಷ್ಯಾ

ಉತ್ತರ :- ರಷ್ಯಾ

ಪೆಡಾಲಜಿ ಎಂದರೆ ಏನು?

  • ಮಣ್ಣಿನ ಅಧ್ಯಯನ
  • ಪಳೆಯುಳಿಕೆಗಳ ಅಧ್ಯಯನ
  • ರೋಗಗಳ ಅಧ್ಯಯನ
  • ಹಲ್ಲುಗಳ ಅಧ್ಯಯನ

ಉತ್ತರ :- ಮಣ್ಣಿನ ಅಧ್ಯಯನ

ಯಾವ ದೇಶಕ್ಕೆ ಸಿಡಿಲಿನ ನಾಡಂಬ ಅನ್ವರ್ಥವಿದೆ?

  • ಥೈಲ್ಯಾಂಡ್
  • ಭೂತಾನ್
  • ನೇಪಾಳ
  • ಬಾಂಗ್ಲಾದೇಶ

ಉತ್ತರ :- ಭೂತಾನ್

ದಿ ಮದರ್ ಥೆರೆಸಾ ಭಾರತದಲ್ಲಿ ನೆಲೆಸಿದ್ದರು. ಆದರೆ ಅವರು ಜನ್ಮತಃ ಯಾವ ದೇಶದವರಾಗಿದ್ದರು. ]

  • ಜೆಕ್ ಗಣರಾಜ್ಯ
  • ರೊಮೇನಿಯಾ
  • ಅಲ್ಬೇನಿಯ
  • ಇಟಲಿ

ಉತ್ತರ :- ಅಲ್ಬೇನಿಯ

ಇರಾಕ್ ರಾಜಧಾನಿಯ ಬಾಗ್ದಾದ್ ಯಾವ ನದಿಯ ದಡದ ಮೇಲೆ ಇದೆ?

  • ಇಕಾತಿನಾ
  • ಟೈಗ್ರಿಸ್
  • ಕಲದಾನ್
  • ನೈಲ್

ಉತ್ತರ :- ಟೈಗ್ರಿಸ್

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | General Knowledge Questions in Kannada
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | General Knowledge Questions in Kannada

ಚಲನಚಿತ್ರಗಳು ಸತತ ಚಲನದ ಅನುಭವವನ್ನು ಕೊಡಲು ಕಾರಣವಾದ ತತ್ವವು

  • ದೃಷ್ಟಿಯ ಸ್ಥಿರತೇ (ಪರ್ಸಿಸ್ಟೇನ್ಸ ಆಫ್ ವಿಜನ್)
  • ತ್ರಿಪರಿಮಾಣಿಕ ವಿಸಾಮ್ಯತೆ (ಸ್ಟಿರಿಯೋಸ್ಕೋಪಿಕ್ ಡಿಸಿಕ್ವಿಲಿಬ್ರಿಯಂ)
  • ಬಯೋಸ್ಕೋಪಿಯ ತೇಜೋವಿಕಿರಣೆ (ಬಯೋಸ್ಕೋಪಿಯ ಸ್ಕ್ಯಾಟರಿಂಗ್ ಆಫ್ ಲೈಟ್)
  • ಇವು ಯಾವುವು ಅಲ್ಲ

ಉತ್ತರ :- ದೃಷ್ಟಿಯ ಸ್ಥಿರತೇ (ಪರ್ಸಿಸ್ಟೇನ್ಸ ಆಫ್ ವಿಜನ್)

ತಾಷ್ಕೇಂಡ್ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನಗಳು 1966 ರಲ್ಲಿ ಸಹಿ ಹಾಕಿದವು. ತಾಷ್ಕೇಂಟ್ ಮಾತುಕತೆಗಳಿಗೆ ಯಾವ ದೇಶ ಮಧ್ಯಸ್ಥಿಕೆ ವಹಿಸಿತ್ತು?

  • ಜರ್ಮನಿ
  • ಬ್ರಿಟನ್
  • ರಷ್ಯಾ
  • ಚೀನಾ

ಉತ್ತರ :- ರಷ್ಯಾ

ಜೋರ್ಡಾನ್ ದೇಶದ ರಾಜಧಾನಿ ಯಾವುದು?

  • ಬೈರೂಟ್
  • ಅಮ್ಮಾನ್
  • ಜೆಡ್ಡಾ
  • ಡಮಾಸ್ಕಸ್

ಉತ್ತರ :-ಅಮ್ಮಾನ್

ಮಹಾರಾಷ್ಟ್ರದ ಸೊಲ್ಲಾಪುರದ ನಗರ ಯಾವುದಕ್ಕಾಗಿ ಹೆಸರು ಪಡೆದಿದೆ?

  • ಹಸಿರು ಚಹಾ ಬೆಳೆಗಾಗಿ
  • ಚಾದರ್ ಅಥವಾ ಚದ್ದರ್ ಹೊದಿಕೆಗಳಿಗಾಗಿ
  • ಲವಂಗ ಬೆಳೆಯುವಿಕೆಗಾಗಿ
  • ತಂಪು ಪಾನೀಯ ತಯಾರಿಕೆಗಾಗಿ

ಉತ್ತರ :- ಚಾದರ್ ಅಥವಾ ಚದ್ದರ್ ಹೊದಿಕೆಗಳಿಗಾಗಿ

ಅಂಬರ ಅರಮನೆ ಎಲ್ಲಿದೆ?

  • ಪಟಿಯಾಲಾ
  • ಜೈಪುರ
  • ಉದಯಪುರ
  • ವಿಜಯಾನುಗ್ರಾಮ

ಉತ್ತರ :- ಜೈಪುರ

ವಿಶ್ವ ಸಂಸ್ಥೆಯ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದವರು ಯಾರು?

  • ಮಯನ್ಮಾರಿನ ಉಥಾಂಟ್
  • ನಾರ್ವೆಯ ಟ್ರಿಗ್ವೆಲಿ
  • ಸ್ವೀಡನ್ನಿನ ಡ್ಯಾಗ್ ಹ್ಯಾಮರ್ ಶಿಲ್ಡ್
  • ಆಸ್ಟ್ರಿಯಾದ ವಾಲ್ಡೆಹ್ಯಾಮ್

ಉತ್ತರ :- ನಾರ್ವೆಯ ಟ್ರಿಗ್ವೆಲಿ

ಏಷಿಯನ್ ಕ್ರೀಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ?

  • ಮೂರು
  • ನಾಲ್ಕು
  • ಐದು
  • ಪ್ರತಿವರ್ಷ

ಉತ್ತರ :- ನಾಲ್ಕು

ದೇಶದಲ್ಲಿ ಅತಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?

  • ಕರ್ನಾಟಕ
  • ಗುಜರಾತ್
  • ಉತ್ತರಪ್ರದೇಶ
  • ತಮಿಳುನಾಡು

ಉತ್ತರ :- ಉತ್ತರಪ್ರದೇಶ

ಬುದ್ಧನ ಜನ್ಮಸ್ತಳ ಲುಂಬಿಣಿ. ಇದು ಯಾವ ದೇಶದಲ್ಲಿದೆ?

  • ಭಾರತ
  • ಭೂತಾನ್
  • ಮಾಲ್ಡೀವ್ಸ್
  • ನೇಪಾಳ

ಉತ್ತರ :- ನೇಪಾಳ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಪೋರ್ಟ್ ಎಲಿಜಬೆತ್ ಕ್ರಿಕೆಟ್ ಕ್ರೀಡಾಂಗಣ ಎಲ್ಲಿದೆ?

  • ಇಂಗ್ಲೆಂಢ್
  • ಆಸ್ಟ್ರೇಲಿಯಾ
  • ದಕ್ಷಿಣ ಅಫ್ರೀಕಾ
  • ಭಾರತ

ಉತ್ತರ :- ದಕ್ಷಿಣ ಅಫ್ರೀಕಾ

ತೆಂಗು ಬೆಳೆಯುವಿಕೆಯಲ್ಲಿ ಭಾರತ ವಿಶ್ವದಲ್ಲೇ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?

  • ಶ್ರೀಲಂಕಾ
  • ಫಿಲಿಫೈನ್ಸ
  • ವೆಸ್ಟ ಇಂಡಿಸ್
  • ಇಥಿಯೋಫಿಯಾ

ಉತ್ತರ :- ಶ್ರೀಲಂಕಾ

ಏಷ್ಯಾದ ಪ್ರತಿಷ್ಟಿತಿ ಪ್ರಶಸ್ತಿಗಳಲ್ಲಿ ಮ್ಯಾಗ್ಗೆಸ್ಸೆ ಸಹ ಒಂದು ಇದನ್ನು ಫಿಲಿಪೈನ್ಸ ಸರ್ಕಾರ ನೀಡುತ್ತಿದೆ. ಈ ಪ್ರಶಸ್ತಿಯನ್ನು ಯಾವಾಗನಿಂದ ನೀಡಲಾಗುತ್ತಿದೆ

  • 1965
  • 1956
  • 1958
  • 1960

ಉತ್ತರ :- 1958

ಬ್ರಿಟನ್ ದೇಶದ ರಾಷ್ಟ್ರೀಯ ಹೂವು ಯಾವುದು?

  • ನೈದಿಲೆ
  • ತಾವರೆ
  • ಸೇವಂತಿಗೆ
  • ಗುಲಾಬಿ

ಉತ್ತರ :- ಗುಲಾಬಿ

ಯಾರ ಸಮಾಧಿಯಿಂದಾಗಿ ಅಜ್ಮೀರ್ ಯಾತ್ರಾ ಸ್ಥಳದ ಹೆಸರು ಪಡೆದಿದೆ?

  • ಮೊಯಿನುದ್ದಿನ್ ಚಿಸ್ತಿ
  • ದಾದಾಪೀರ್
  • ದಾರಾಷುಕೋ
  • ಪತೇಉಲೆಸಾಬ್

ಉತ್ತರ :- ಮೊಯಿನುದ್ದಿನ್ ಚಿಸ್ತಿ

ಮೈ ಪ್ರಿಜನ್ ಡೈರಿ ಗ್ರಂಥವನ್ನು ರಚಿಸಿದವರು ಯಾರು?

  • ಜವಹರಲಾಲ್ ನೆಹರೂ
  • ಲಾಲಾ ಲಜಪತ್ ರಾಯ್
  • ಜಯಪ್ರಕಾಶ
  • ಬಾಲಗಂಗಾಧರ ತಿಲಕ್

ಉತ್ತರ :- ಜಯಪ್ರಕಾಶ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಯಾರ ಸಮಾಧಿಯಿಂದಾಗಿ ಅಜ್ಮೀರ್ ಯಾತ್ರಾ ಸ್ಥಳದ ಹೆಸರು ಪಡೆದಿದೆ?

ಮೊಯಿನುದ್ದಿನ್ ಚಿಸ್ತಿ

ಬ್ರಿಟನ್ ದೇಶದ ರಾಷ್ಟ್ರೀಯ ಹೂವು ಯಾವುದು?

ಗುಲಾಬಿ

ಇತರೆ ಪ್ರಶ್ನೋತ್ತರಗಳು

2 thoughts on “ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು | General Knowledge Questions in Kannada

Leave a Reply

Your email address will not be published. Required fields are marked *