Kannada Quiz Questions With Answers | ಸಾಮಾನ್ಯ ಕನ್ನಡ ಕ್ವಿಜ್-02

Kannada Quiz Questions With Answers

ಸಾಮಾನ್ಯ ಕನ್ನಡ ಕ್ವಿಜ್-02

Kannada Quiz Questions With Answers, FDA, SDA, KEA, PDO, KAS, KSP, KPSC, PSI,general knowledge questions in kannada with answers, pdf, GK

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01 ಈ ಕೆಳಗೆ ನೀಡಲಾಗಿದೆ ನಿಮಗೆ ಇದರಲ್ಲಿ ಉತ್ತರ ಗೊತ್ತಿಲ್ಲ ಅಂದರೆ. ಈ ಕೆಳಗೆ ಕಾಣಿಸಿದ ಕ್ವಿಜ್ ಮೇಲೆ ಕ್ಲಿಕ್ ಮಾಡಿ ಸರಿ ಉತ್ತರವನ್ನು ಕಂಡುಕೊಳ್ಳಬಹುದು.

kannada quiz questions with answers | kannada quiz questions and answers | ಸಾಮಾನ್ಯ ಕನ್ನಡ ಕ್ವಿಜ್-02

 
 

Kannada Quiz Questions With Answers

‘ಸರಸ್ವತಿ ಸಂಹಾರ’ ಈ ಜನಪ್ರಿಯ ಕೃತಿಯ ರಚನೆಕಾರರು ಯಾರು?

 ಪರ್ವತವಾಣಿ
 ದಾಶರಥಿ ದೀಕ್ಷಿತ್
 ಸುನಂದಮ್ಮ
 ಬೀಚಿ 

‘ಕಾಕನ ಕೋಟೆ’ ಈ ಜನಪ್ರಿಯ ನಾಟಕದ ಕರ್ತೃ ಯಾರು?

 ದ. ರಾ. ಬೇಂದ್ರೆ
 ಮಾಸ್ತಿ ವೆಂಕಟೇಶ್ ಅಯ್ಯಂಗಾರ್ 
 ವಿ. ಕೃ. ಗೋಕಾಕ್
 ಡಿವಿಜಿ

“ಕೃಷ್ಣನ ಕೊಳಲಿನ ಕರೆ ಆಲಿಸು, ಕೃಷ್ಣನ ಕೊಳಲಿನ ಕರೆ,ತ್ವರೆ… ” ಈ ಜನಪ್ರಿಯ ಗೀತೆಯ ಕವಿ ಯಾರು?

 ಗೋರುಚ
 ಕುವೆಂಪು
 ಸಾಶಿ ಮರುಳಯ್ಯ
 ಪು.ತಿ. ನರಸಿಂಹಾಚಾರ್ 

‘ವೈದೇಹಿ’ ಇದು ಕೆಳಕಂಡ ಯಾರ ಕಾವ್ಯನಾಮವಾಗಿದೆ?

 ವಸುಂಧರಾ ಭೂಪತಿ
 ಜಾನಕಿ ಶ್ರೀನಿವಾಸಮೂರ್ತಿ 
 ನಾಗಮಣಿ ಎಸ್’ ರಾವ್
 ಭಾನು ಮುತ್ತಕ್

ಕರ್ನಾಟಕ ಸಂಗೀತ ಪಿತಾಮಹ ಎಂದು ಕೆಳಗಿನವರಲ್ಲಿ ಯಾರನ್ನು ಕರೆಯುತ್ತಾರೆ?

 ಕನಕದಾಸರು
 ವಿಜಯದಾಸರು
 ಪುರಂದರದಾಸರು 
 ಜಗನ್ನಾಥದಾಸರು

ಈ ಕೆಳಕಂಡವುಗಳಲ್ಲಿ ಕೇಶಿರಾಜ ಬರೆದ ವ್ಯಾಕರಣ ಕೃತಿ ಯಾವುದು?

 ಕವಿರಾಜ ಮಾರ್ಗ
 ಶಬ್ದಾನುಶಾಸನ
 ಭಾಷಾಭೂಷಣ
 ಶಬ್ಧಮಣಿ ದರ್ಪಣ 
‘ನಾಡೋಜ’ ಗೌರವ ಪದವಿಯನ್ನು ಕೆಳಕಂಡ ಯಾವ ವಿ.ವಿ. ಪ್ರದಾನ ಮಾಡುತ್ತದೆ?
 ಮೈಸೂರು ವಿವಿ
 ಕುವೆಂಪು ವಿವಿ
 ಕರ್ನಾಟಕ ವಿವಿ
 ಕನ್ನಡ ವಿವಿ 
ಅಂಬಿಕಾತನಯದತ್ತ ಅವರ ‘ಅರಳು-ಮರಳು’ ಕವನ ಸಂಕಲನಕ್ಕೆ ಕೆಳಕಂಡ ಯಾವ ಪ್ರಶಸ್ತಿ ಬಂದಿತ್ತು?
 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
 ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 ಪಂಪ ಪ್ರಶಸ್ತಿ
 ಜ್ಞಾನಪೀಠ ಪ್ರಶಸ್ತಿ
ಕೆಳಕಂಡವುಗಳಲ್ಲಿ ಶಿವರಾಮ ಕಾರಂತರ ಕೃತಿ ಯಾವುದು?
 ಮಾಡಿ ಮಡಿದವರು
 ನಾಯಿ ನೆರಳು
 ಮರಳಿ ಮಣ್ಣಿಗೆ 
 ಭೂತಯ್ಯನ ಮಗ ಅಯ್ಯು

‘ಕನ್ನಡ’ ಹೆಸರಿನ ತಾಲೂಕು ಕೆಳಕಂಡ ಯಾವ ರಾಜ್ಯದಲ್ಲಿದೆ?

 ಆಂಧ್ರಪ್ರದೇಶ
 ತೆಲಂಗಾಣ
 ಗುಜರಾತ್
 ಮಹಾರಾಷ್ಟ್ರ 
ಧರ್ಮಸೆರೆ ” ಕೃತಿ ರಚನೆಕಾರ ಜಿ ಬಿ. ಜೋಷಿ?
 ಎಲ್ ಬಸವರಾಜ
 ಶ್ರೀರಂಗ
 ಕಡೆಂಗೋಡ್ಲು ಶಂಕರಭಟ್ಟ
 ಸರಿಯಾಗಿದೆ 
ಡಾ ವಿಜಯ ದಬ್ಬೆ ಯವರ ಕೃತಿಯು ಡಾ ಅನುಪಮಾ ಪ್ರಶಸ್ತಿ ಪಡೆದುಕೊಂಡಿದೆ?
 ಶ್ಯಾಮಲ ಸಂಚಯ
 ನಾರಿ ನೆಲೆ ದಿಗಂತ 
 ಮಹಿಳೆ ಸಾಹಿತ್ಯ
 ಹಿತೈಷಿಣಿಯ ಹೆಜ್ಜೆಗಳು
ಕುಮುದೇಂದು ರಾಮಯಣ ಕೃತಿಯ ಸ್ವರೂಪ ಯಾವುದು?
 ಚಂಪು
 ಕಂದಪದ್ಯ
 ಎಲ್ಲಾ ಜಾತಿಯ ಷಟ್ಪದಿ 
 ಶೃಂಗಾರ ಕಾವ್ಯ
ಡಾ ವಿಜಯ ದಬ್ಬೆ ಯವರ ಕೃತಿಯು ಡಾ ಅನುಪಮಾ ಪ್ರಶಸ್ತಿ ಪಡೆದುಕೊಂಡಿದೆ?
 ಮಹಿಳೆ ಸಾಹಿತ್ಯ
 ಹಿತೈಷಿಣಿಯ ಹೆಜ್ಜೆಗಳು
 ಶ್ಯಾಮಲ ಸಂಚಯ
 ನಾರಿ ನೆಲೆ ದಿಗಂತ 
ಅದ್ಭುತ ರಸದ ಸ್ಥಾಯೀಭಾವ ??
 ಕ್ರೋಧ
 ಭಯ
 ವಿಸ್ಮಯ 
 ಜಿಗುಪ್ಸೆ
ಕೆಳಗಿನ ಯಾವುದು ಕುವೆಂಪು ಬರೆದ ಕೃತಿ ಆಗಿದೆ
 ಈ ಮೇಲಿನ ಎಲ್ಲವೂ 
 ಕಾನೀನ
 ಚಂದ್ರಹಾಸ
 ಬಲಿದಾನ
ಉದ್ದಂಡ ಷಟ್ಪದಿಯನ್ನು ಪರಿಚಯಿಸಿದ ಕವಿ?
 ಹರಿಹರ
 ಜಯಸಿಂಹ
 ರಾಘವಾಂಕ 
ಕುಸುಮಾವಳಿ ” ಕೃತಿ ರಚನೆಕಾರ ?
 ದೇವಕವಿ 
 ಬಂಧುವರ್ಮ
 ದೇವವ್ರತ
 ಕಮಲಭವ
ಕೆಳಗಿನ ಯಾವುದು ಕೇಶಿರಾಜನ ಕೃತಿ ಅಲ್ಲ?
 ಚೋಳಪಾಲಕಚರಿತ
 ಶಬ್ದಸ್ಮೃತಿ 
 ಶಬ್ದಮಣಿದರ್ಪಣ
 ಕರ್ನಾಟಕ ಲಕ್ಷಣಶಬ್ಧಶಾಸ್ರ್ತ
ಸಂಶೋಧನೆ ಅಡಿಟಿಪ್ಪಣಿಯಲ್ಲಿ
ಕುವೆಂಪು ಅವರ ಸಂಸ್ಕೃತಿ ಕ್ರಾಂತಿಯ ಕಹಳೆ ನಾಂದಿ ಲೇಖನವು ಅವರ ಈ ಸಂಕಲನ ದಲ್ಲಿದೆ?
 ಜನತಾಪ್ರಜ್ಞೆ ಮತ್ತು ವೈಜಾರಿಕ ಜಾಗೃತಿ
 ವಿಚಾರ ಕ್ರಾಂತಿಯ ಆಹ್ವಾನ
 ಮನುಜಮತ ವಿಶ್ವಪಥ
 ಆತ್ಮಶ್ರೀಗಾಗಿ ನಿರಂಕುಶಮತಿಗಳಿಗಾಗಿ 

Leave a Reply

Your email address will not be published. Required fields are marked *