Kannada GK Quiz | ಕನ್ನಡ ಕ್ವಿಜ್ ಪ್ರಶ್ನೆಗಳು

Kannada GK Quiz | ಕನ್ನಡ ಕ್ವಿಜ್ ಪ್ರಶ್ನೆಗಳು

Kannada GK Quiz, gk today daily quiz in kannada, kannada grammar quiz, gktoday current affairs quiz in kannada, kannada deevige online quiz

Kannada GK Quiz | ಕನ್ನಡ ಕ್ವಿಜ್ ಪ್ರಶ್ನೆಗಳು
Kannada GK Quiz | ಕನ್ನಡ ಕ್ವಿಜ್ ಪ್ರಶ್ನೆಗಳು

GK Kannada Quiz

ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ಕ್ವಿಜ್ ಪ್ಲೇ ಮಾಡಿ

ಅನಾಲೆಕ್ಟ್ಸ’ ಎಂಬ ಪವಿತ್ರ ಗಂಥ ಯಾವ ಪಂಥ ತತ್ವದ ಪ್ರತೀಕ

 • ಶಿಂಟೊತತ್ವ
 • ಟಾವೋತತ್ವ
 • ಕನ್‍ಫ್ಯೂಷಿಯಶ್ ತತ್ವ
 • ಜೂಡ ತತ್ವ

ಮೂಲಭೂತ ಹಕ್ಕುಗಳನ್ನು ತಿದ್ದುಪಡಿವತರುವ ಅಧಿಕಾರ ಸಂಸತ್ತಿಗೆ ಇಲ್ಲ..

ಮೇಲೆ ತಿಳಿಸಿದ ಬದಲಾವಣೆಗೆ ಪ್ರೇರಕ ಆದ ಖಟ್ಲೆ (ಸರ್ವೋಚ್ಚ ನ್ಯಾಯಾಲಯದ ತೀರ್ಪು ಇದಕ್ಕೆ ಸಂಬಂಧವಾಗಿದೆ)

 • ಕೇಶವಾನಂದ ಭಾರತಿ ಖಟ್ಲೆ
 • ಕಪೂರ ಪ್ರತಿ ಕೇಂದ್ರ ಸರ್ಕಾರ
 • ಗೋಲಕನಾಥ ಖಟ್ಲೆ
 • ಮಿನರ್ವಾಮಿಲ್ಸ ಖಟ್ಲೆ
Kannada GK Quiz | ಕನ್ನಡ ಕ್ವಿಜ್ ಪ್ರಶ್ನೆಗಳು
Kannada GK Quiz | ಕನ್ನಡ ಕ್ವಿಜ್ ಪ್ರಶ್ನೆಗಳು

ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರ ಸೊಸುವಿಕೆಯ ವೈಜ್ಞಾನಿಕ ವಿವರ

 • ವಿಕಿರಣ
 • ವಕ್ರಿಕರಣ
 • ಬಿಸಿಲಿಗೆ ಒಡ್ಡುವುದು
 • ಪ್ರತಿಬಿಂದ

ಬ್ಯಾಕ್ಟಿರಿಯಾಗಳಿಗೆ ಸೋಂಕು ತರುವ ನಂಜು

 • ಮರಗಳಿಂದ ಬರುವ ಸೊಂಕು
 • ಮೈರೆಮಿಯಾ
 • ಪಿ ಸೊಂಕು
 • ಬಾಲ್ಕೋಪೇನ್

ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು

 • ಮೌರ್ಯರು
 • ಇಂಡೋ-ಗ್ರೀಕರು
 • ಗುಪ್ತರು
 • ಕುಶಾಣರು

ಯಾವುದೇ ವಸ್ತುವಿನ ಭಾರ

 • ಭೂಮಿಯ ಎಲ್ಲೆಡೆ ಒಂದೇ ಆಗಿರುತ್ತದೆ
 • ಧ್ರುವ ಮತ್ತು ಮೇರುಗಳಲ್ಲಿ ಹೆಚ್ಚಾಗಿರುತ್ತದೆ
 • ಬೆಟ್ಟಗಳ ಮೇಲೆ ಸಮತಲ ಪ್ರದೇಶಗಳಿಂದ ಹೆಚ್ಚಾಗಿರುತ್ತದೆ
 • ಭೂಮಧ್ಯಪ್ರದೇಶ

ಇಂಡಿಯಾ ದೇಶದ ಜನರನ್ನು “ಸಚ್ಚರಿತ್ತರು ಆದರೆ ಶಿಘ್ರ ಕೋಪಿಗಳು” ಎಂದವರು

 • ಹ್ಯೂಯೆನ್‍ತ್ಸಾಂಗ್
 • ಮೆಗಸ್ತನಿಷ್
 • ಫಾಹಿಯಾನ್
 • ನಿಕೆಟಿನ್

ಪುರುಷಸೂಕ್ತವನ್ನು ಕೆಳಕಂಡ ಯಾವುದರಲ್ಲಿ ಕಾಣಬಹುದು

 • ಭಗವದ್ಗಿತೆ
 • ಋಗ್ವೇದ
 • ಮನುಸ್ಮøತಿ
 • ಅಥರ್ವಣವೇಧ

ಪಾರ್ಲಿಮೆಂಟಿನ ಉಭಯ ಸದನಗಳ ಕಲಾಪದಲ್ಲಿ ಸದಸ್ಯರಲ್ಲದ ಕೆಳಕಂಡವರಲ್ಲಿ ಯಾರು ಭಾಗವಹಿಸಬಹುದು?

 • ಉಪಾಧ್ಯಕ್ಷರು
 • ಸಾಲಿಸಿಟರ್ ಜನರಲ್
 • ಅಟಾರ್ನಿ ಜನರಲ್
 • ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು

ಸಟ್ಲೆಜ್’ ನದಿಯು ಯಾವ ಪ್ರಮುಖ ನದಿಯ ಗುಂಪಿಗೆ ಸೇರಿದೆ?

 • ಸಿಂಧೂ
 • ಗಂಗಾ
 • ಬ್ರಹ್ಮಪುತ್ರ
 • ಜಮುನಾ

ಕನ್ನಡ ಕ್ವಿಜ್ ಪ್ರಶ್ನೆಗಳು

ಸಂಸ್ಕøತದಲ್ಲಿ ಅಧಿಕೃತ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ

 • ಅಲಹಬಾದ್ ಶಾಸನ
 • ಐಹೋಳೆ ಶಾಸನ
 • ಜುನಾಗಢದ ಕಲ್ಲಿನ ಶಾಸನ
 • ಯಾವುದು ಅಲ್ಲ

ಬ್ಯಾಕ್ಟಿರಿಯಾಗಲ್ಲಿರುವ ಕ್ರೋಮೋಸೋಮ್‍ಗಳ ಸಂಖ್ಯೆ

 • 1
 • 2
 • 4
 • ಯಾವುದು ಇಲ್ಲ ಲೂಥಾಲ್’ ಇರುವ ಸ್ಥಳ
 • ಪಾಕಿಸ್ತಾನ
 • ಗುಜರಾತ್
 • ರಾಜಸ್ಥಾನ
 • ಹರಿಯಾಣ

ಬ್ರಿಟಿಷ ಸರ್ಕಾರವು ಸಮಾನ ವೇದಿಕೆಯಲ್ಲಿ ರಾಜದ್ರೋಹಮಾಡುವ ಸನ್ಯಾಸಿಯೊಡನೆ ಅಂದರೆ ಮಹತ್ಮಾಗಾಂಧಿಯರೊಡನೆ ಫೆಬ್ರುವರಿ ಮಾರ್ಚ 1931ರಲ್ಲಿ ಚರ್ಚೆ ಬೇಡ ಎಂದು ತೀವ್ರ ವಿರೋಧ ವ್ಯಕ್ತಿಪಡಿಸಿದ ವ್ಯಕ್ತಿ

 • ರಾಮಸೇ ಮ್ಯಾಕ್ ಡೊನಾಲ್ಡ
 • ಲಾರ್ಡ ಲಿನ ಲಿತ್‍ಗೋ
 • ವಿನ್‍ಸ್ಟನ್ ಚರ್ಚಿಲ್
 • ಲಾರ್ಡ ವೇವಲ್

ಕಲ್ಹಣ ವಿರಚಿತ “ರಾಜತರಂಗಿಣಿ” ತಿಳಿಸುವ ವಿಷಯವೆ

 • ಕಾಶ್ಮೀರದ ಚರಿತ್ರೆ
 • ಗೀತೆಗಳ ಸಂಗ್ರಹ
 • ಚಂದ್ರಗುಪ್ತನ ಆಳ್ವಿಕೆಯ ವಿವರ
 • ಯಾವುದು ಅಲ್ಲ

ಭಾರತ ಸಂವಿಧಾನದಲ್ಲಿರುವ ಅನುಚ್ಚೇದ ಸಂಖ್ಯೆ

 • 295
 • 400ಕ್ಕಿಂತ ಹೆಚ್ಚಿಗೆ
 • 250
 • 350

ಭಾರತದ ಬಹುಪಾಲು ಜನ ಕೆಳಕಂಡ ಯಾವ ಜನಾಂಗದ ಗುಂಪಿಗೆ ಸೇರುತ್ತಾರೆ

 • ರಾಕ್‍ಸನ್
 • ನೀಗ್ರೋ
 • ಅಸ್ಟ್ರೋಲಾಯ್ಡ
 • ಮಂಗೋಲಾಯ್ಡ್ ಮೃತ್ಯು ಕಣಿವೆ” ಎಂಬ ಭೂಭಾಗ ಕೆಳಕಂಡ ಖಂಡದ ಅತ್ಯಂತ ಕೆಳಮಟ್ಟದ ಸ್ಥಳ
 • ಏಷಿಯಾ
 • ಆಫ್ರಿಕಾ
 • ಉತ್ತರ ಅಮೇರಿಕ
 • ದಕ್ಷಿಣ ಅಮೇರಿಕಾ

ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್

 • ಅಸಿಟಿಕ್ ಆಸಿಡ್
 • ಹೈಡ್ರೋಕ್ಲೋರಿಕ್ ಅಸಿಡ್
 • ಸೆಲ್ಫುರಿಕ್ ಆಸಿಡ್
 • ನೈಟ್ರಿಕ ಆಸಿಡ್

ರಾಜ್ಯ ನಿರ್ದೆಶಕ ಆದೇಶಗಳು

 • ವ್ಯವಾಹಾರಾಧಿಕಾರಕ್ಕೆ ಒಳಪಟ್ಟವು
 • ವ್ಯವಹಾರಾಧಿಕಾರ್ಕ್ಕೆ ಒಳಪಟ್ಟಿಲ್ಲ
 • ಎಲ್ಲವೂ ಅಲ್ಲದಿದದರೂ, ಅವುಗಳಲ್ಲಿ ಹಲವು ವ್ಯವಹಾರಾಧಿಕಾರಕ್ಕೆ ಒಳಪಟ್ಟವು
 • ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತ ಆಗಿರದಿದ್ದಲ್ಲಿ ಮಾತ್ರ ವ್ಯವಹಾರಾಧಿಕಾರಕ್ಕೆ ಹಕ್ಕಿಗೆ ಒಳಪಟ್ಟವು

ಉತ್ತರವನ್ನು ವೀಕ್ಷಿಸಲು ಹಾಗು ಕ್ವಿಜ್ ಆಡಲು ಇಲ್ಲಿ ಕ್ಲಿಕ್ ಮಾಡಿ

ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ಕ್ವಿಜ್ ಪ್ಲೇ ಮಾಡಿ ಉತ್ತರವನ್ನು ನೋಡಿ

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *