SDA Question Paper In Kannada, SDA Question Paper With Answers In Kannada, sda previous question papers with answers in kannada,, FDA/SDA ಸಾಮಾನ್ಯ ಜ್ಞಾನ
SDA Question Paper With Answers In Kannada
FDA & SDA Question & Answer In Kannada
ಪ್ರಾಸೋಡಿಯಂ ಜೀವಿ ಯಾವ ಕಾಯಿಲೆ ಉಂಟುಮಾಡುತ್ತದೆ
ಮಲೇರಿಯಾ
ಭಾರತೀಯ ಪಂಚಾಂಗ ಶರಣ ಕಾರಕೋರಂ ಹೆದ್ದಾರಿ
ಪಾಕಿಸ್ತಾನ ಮತ್ತು ಚೀನಾ
ಸೆಲ್ಯೂಲೋಸ್
ಗೆದ್ದಲು ಹುಳುಗಳ ಆಹಾರ ಮೈಕಾ
ಅತಿ ಹೆಚ್ಚು ಸೆಣಬು ಉತ್ಪಾದಿಸುವ ರಾಜ್ಯ
ಪಶ್ಚಿಮ ಬಂಗಾಳ
ಪ್ರಪಂಚದಲ್ಲಿ ಅತ್ಯಂತ ಉದ್ದವಾದ ನದಿ
ನೈಲ್ ನದಿ
ಹೂಗ್ಲಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ
ಹೌರಾ
TOP 30+ KPSC SDA Questions And Answers
ಹಿಮಾಲಯ ಪರ್ವತ ಪ್ರದೇಶದಲ್ಲಿನ ಹುಲ್ಲುಗಾವಲುಗಳ ಹೆಸರು
ತರೈ
ಭೂಮಿಗೆ ಅತ್ಯಂತ ಸಮೀಪವಿರುವ ಗ್ರಹ
ಶುಕ್ರ
ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ
ಬುಧ
ಇದು ಮುಂಜಾವಿನ ನಕ್ಷತ್ರ
ಶುಕ್ರ
ಪೈರೋಕ್ಲಾಸ್ಟಿಕ್ ಎಂಬುವು
ಕಾಯ್ದ ಶಿಲಾಚೂರು ಮತ್ತು ಸಿಡಿವ ಲಾವಾ ಭಾಗ
ಆರ್ಟಿಸಿಯನ್ ಬಾವಿಗಳು ಈ ಶಿಲಾಸ್ತರಗಳಲ್ಲಿವೆ
ಕಣಶಿಲೆ
SDA ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಈ ಸರೋವರವು ಇರಾನಿನ ಗಡಿಯನ್ನು ಸ್ಪರ್ಶಿಸುತ್ತದೆ
ಕ್ಯಾಸ್ಪಿಯನ್
ಭಾರತದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಪ್ರಾರಂಭವಾಗುವುದು
– ಜೂನ್ – ಸೆಪ್ಟೆಂಬರ್
ಇದು ವಾಯುಗುಣದ ಅಧ್ಯಯನದಲ್ಲಿ ಅನಾವಶ್ಯಕ –
ಫ್ಲಾಶ್‌ಪಾಯಿಂಟ್
ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ನಗರ
ಮುಂಬಯಿ
ನಾಗರೀಕ ವಿಮಾನಯಾನ ತರಬೇತಿ ಕೇಂದ್ರ ಇರುವ ಸ್ಥಳ –
ಅಲಹಾಬಾದ್
ಭಾರತದ ಲಾಸ್ ಏಂಜಲೀಸ್ ಎಂದು ಪ್ರಸಿದ್ಧವಾಗಿರುವ ನಗರ –
ಮುಂಬಯಿ
ಕೆಂಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ ಇವುಗಳನ್ನು ಕೂಡಿಸುವ ಕಾಲುವೆ-
ಸೂಯೆಜ್
ಶ್ರೀಲಂಕ ಮತ್ತು ಭಾರತದ ನಡುವೆ ಇರುವ ಜಲಸಂಧಿ
ಪಾಕ್
ಭಾರತದ ಗೋಧಿಯ ಕಣಜ
ಪಂಜಾಬ್
ಪೋಟಮಾಲಜೀ ಎನ್ನುವುದು –
ನದಿಗಳ ಬಗೆಗಿನ ಅಧ್ಯಯನ
ಜಗತ್ತಿನಲ್ಲಿಯೇ ಅತಿ ದೊಡ್ಡ ಉಪ್ಪು ನೀರಿನ ಸರೋವರ
ಕ್ಯಾಸ್ಪಿಯನ್
ಹತ್ತಿ ಬೆಳೆಗೆ ಉತ್ತಮವಾದ ಮಣ್ಣು
ಕಪ್ಪು
ಕಾಂಗೋ ಮತ್ತು ಅಮೆಜಾನ್ ನದಿ ಬಯಲುಗಳಲ್ಲಿರುವ ಕಾಡು –
ನಿತ್ಯಹರಿದ್ವರ್ಣ ಕಾಡು
ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳೆರಡರಲ್ಲಿ ಪ್ರವಹಿಸುವ ನದಿ –
ತಪತಿ
ಚಿಲ್ಕಾ ಸರೋವರ ಇರುವ ರಾಜ್ಯ
– ಒರಿಸ್ಸಾ
ಗೋಬಿ ಮರುಭೂಮಿ
– ಮಂಗೋಲಿಯದಲ್ಲಿದೆ
ಮೌನ ಕಣಿವೆ
ಕೇರಳ ರಾಜ್ಯದಲ್ಲಿದೆ
ಅಂತರ ರಾಷ್ಟ್ರೀಯ ಸಾಗರ ವರ್ಷ ಎಂದು ಕರೆಯುವ ವರ್ಷ
1998
ಜಗತ್ತಿನಲ್ಲಿಯೇ ಅತಿಹೆಚ್ಚು ಚಹಾ ಉತ್ಪಾದಿಸುವ ದೇಶ
ಭಾರತ
ಮದ್ಯಪ್ರದೇಶದ ಎರಡು ಪ್ರಮುಖ ಪರ್ವತ ಶ್ರೇಣಿಗಳು
ವಿಂದ್ಯ , ಸಾತ್ಪುರ
ಅತ್ಯಂತ ಹೆಚ್ಚಿನ ದನಕರುಗಳಿರುವ ರಾಜ್ಯ
ಮಧ್ಯಪ್ರದೇಶ
ಕಾಶ್ಮೀರ ಕಣಿವೆಯ ಪ್ರಮುಖ ನದಿ
ಜೀಲಂ
ಭಾರತದಲ್ಲಿ ಅತಿ ದೀರ್ಘವಾದ ಹಗಲಿನ ದಿವಸ
ಜೂನ್ 21
ಭೂಮಿ ಸೂರ್ಯನ ಸುತ್ತ ಸುತ್ತಿ ಬರಲು ತೆಗೆದುಕೊಳ್ಳಲು ಕಾಲ
365 ದಿನಗಳು 6 ಘಂಟೆಗಳು
ಕಾಜಿರಂಗ ವನ್ಯಧಾಮವಿರುವ ರಾಜ್ಯ
ಅಸ್ಸಾಂ
ಅಫ್ರಿಕಾದ ಅತಿ ಎತ್ತರದ ಪರ್ವತ ಶಿಖರ
ಕಿಲಿ ಮಾಂಜರೋ
ಪ್ರಪಂಚದ ಅತ್ಯಂತ ದೊಡ್ಡ ಪರ್ವತ ಶಿಖರ
ಮೌಂಟ್ ಎವರೆಸ್ಟ್
48 ದೇಶಗಳಿರುವ ಖಂಡ
ಏಷ್ಯ
ಪ್ರಪಂಚದ ನ್ಯೂಸ್ ಪ್ರಿಂಟ್ ಅಗತ್ಯತೆಯನ್ನು ಪೂರೈಸುವ ಕಾರ್ಡುಗಳು –
ಕೋನಿ ಫೆರಸ್ ಕಾರ್ಡುಗಳು
ಬಾಹ್ಯಾಕಾಶಯಾನಗೈದ ಪ್ರಥಮ ಭಾರತೀಯ ಮಹಿಳೆ
ಕಲ್ಪನಾ ಚಾವ್ಹಾ ( ಹರಿಯಾಣ )
ಭಾರತದ ಮೊಟ್ಟಮೊದಲ ವಿವಿದೋದ್ದೇಶ ಯೋಜನೆ
ದಾಮೋದರ ಕಣಿವೆ
ಸ್ನೇಕ್’ನದಿ ಹರಿಯುವ ರಾಷ್ಟ್ರ
ಅಮೇರಿಕಾ
ಭಾರತದ ದಕ್ಷಿಣಭಾಗದ ಕೊನೆಯ ತುದಿಯ ಹೆಸರು
ಕನ್ಯಾಕುಮಾರಿ
ದಕ್ಷಿಣ ಅಮೇರಿಕಾದ ದಟ್ಟನೆಯ ಕಾಡುಗಳನ್ನು
ಪಂಪಾಸ್ ಎನ್ನುವರು
ಕಗ್ಗತ್ತಲೆಯ ಖಂಡ
ಆಫ್ರಿಕಾ
ವಿಶ್ವದಲ್ಲಿ ಅತ್ಯಂತ ಎತ್ತರವಾದ ಜಲಪಾತ
ಏಂಜಲ್ ಫಾಲ್ಸ್
ಬಂಗಾಳದ ಕಣ್ಣೀರಿನ ನದಿ
ದಾಮೋದರ
ಬಿಹಾರದ ಕಣ್ಣೀರಿನ ನದಿ
ಕೋಸಿ
ಒರಿಸ್ಸಾದ ಕಣ್ಣೀರಿನ ನದಿ
ಮಹಾನದಿ
FAQ
ಎಳೆಗೆಂಪು ನಗರ
– ಜಯಪುರ
ಬಂಗಾರದ ಬಾಗಿಲು ನಗರ
ಸ್ಯಾನ್ ಫ್ರಾನ್ಸಿಸ್ಕೋ
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು