What is a Vermilion Border?

ವೆರ್ಮೀಲಿಯನ್ ಬಾರ್ಡರ್ ಎಂದರೇನು ? (What is a Vermilion Border?)

ನಮ್ಮ ತುಟಿಗಳ ಅಂಚನ್ನು ( ಬಾರ್ಡರ್ ) ವರ್ಮಿಲಿಯನ್ ಬಾರ್ಡರ್ ಎನ್ನುತ್ತಾರೆ . ಇದು ಸಹಜ ಬಣ್ಣದಲ್ಲಿರುವ ಉಳಿದ ಚರ್ಮವನ್ನು ತುಟಿಗಳ ಮೇಲಿರುವ ಕೆಂಪು ಬಣ್ಣವನ್ನು ಬೇರ್ಪಡಿಸುತ್ತದೆ .

6b0ba787c3569b357655439a8f04f12f

ಇದು ಹೆಚ್ಚು ಕೆರೋಟಿನ್‌ನಿಂದ ಕೂಡಿದ ಬಾಹ್ಯ ಚರ್ಮಕ್ಕೂ , ಕಡಿಮೆ ಕೆರೋಟಿನ್‌ನಿಂದ ಕೂಡಿದ ಅಂತರ್ ಚರ್ಮಕ್ಕೂ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ . ಸಾಮಾನ್ಯ ಚರ್ಮದ ಮೇಲೆ ಇರುವಂತೆ ತುಟಿಗಳ ಮೇಲಿರುವ ಚರ್ಮದಲ್ಲಿ ಸ್ವೇದ ಗ್ರಂಥಿಗಳು , ಕೂದಲು ಇರುವುದಿಲ್ಲ .

Erythema around the lips

ಈ ವ್ಯತ್ಯಾಸ ವೆರ್ಮೀಲಿಯನ್ ಬಾರ್ಡರ್ ನಿಂದ  ಪ್ರಾರಂಭವಾಗುತ್ತದೆ . ದಂತ , ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಂದಾಜಿಸಲು ವರ್ಮಿಲಿಯನ್ ಬಾರ್ಡರ್ ಅನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ . ಈ ಬಾರ್ಡರ್ ಅನ್ನು ತೊಲಗಿಸಲು ಮಾಡುವ ಶಸ್ತ್ರ ಚಿಕಿತ್ಸೆಯನ್ನು ವೆರ್ಮಿಲಿಯೋ ನೆಕ್ಟಮಿ ಎನ್ನುತ್ತಾರೆ .

Leave a Reply

Your email address will not be published. Required fields are marked *