50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge

ಕನ್ನಡ ಜನರಲ್ ನಾಲೆಡ್ಜ್ PDF | Kannada GK Questions With Answers PDF Best No1 Quiz

Kannada General Knowledge, all gk questions in kannada, ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು, ರಸ ಪ್ರಶ್ನೆಗಳು ಮತ್ತು ಉತ್ತರಗಳು, 50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

Kannada General Knowledge

ಈ ಲೇಖನದಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂದಿಸಿದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
Spardhavani.com

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಡಾ||ಹೋಮಿ ಜಹಾಂಗೀರ್ ಭಾಭಾರವರ ನಂತರ ಭಾರತೀಯ ಅಣುಶಕ್ತಿ ಕೇಂದ್ರದ ಅಧ್ಯಕ್ಷಸ್ಥಾನವನ್ನು ಯಾರು ವಹಿಸಿದರು?

ಡಾ|| ವಿಕ್ರಮ್ ಸಾರಾಭಾಯ್‌

ಶೀಘ್ರಲಿಪಿಯನ್ನು ಕಂಡುಹಿಡಿದವರು ಯಾರು?

ಐಸಾಕ್ ಪಿಟ್ ಮನ್

‘ಕನ್ನಡ ಕುಲ ಪುರೋಹಿತ’ ಎಂದು ಹೆಸರು ಪಡೆದವರು ಯಾರು?

ಆಲೂರು ವೆಂಕಟರಾಯರು

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Best No1 Quiz

ಅರ್ಥಶಾಸ್ತ್ರದ ಪಿತಾಮಹನೆಂದು ಕರೆಯಲ್ಪಡುವ ‘ಆಡಂ ಸ್ಮಿತ್’

ಅವರ ಮೇರು ಕೃತಿ ಯಾವುದು?

ವೆಲ್ತ್ ಆಫ್ ನೇಷನ್

1991ರ ಜವಾಹರಲಾಲ್ ನೆಹರು ಪ್ರಶಸ್ತಿ ವಿಜೇತ ಮಹಿಳೆ

ಅರುಣಾ ಅಸಫ್ ಅಲಿ

ಭಾರತದ ಸಂವಿಧಾನದ 92ನೇ ತಿದ್ದುಪಡಿಯನ್ವಯ ಅಧಿಕೃತ ಭಾಷೆಗಳೆಂದು ಮಾನ್ಯತೆ ಪಡೆದು 8ನೇ ಷೆಡ್ಯೂಲ್‌ನಲ್ಲಿ ನಮೂದಾಗಿರುವ ಭಾಷೆಗಳು ಯಾವುವು?

ಡೋಗ್ರಿ, ಮೈಥಿಲಿ,

ಬೋಡೋ, ಸಂತಾಲಿ

ಚುನಾವಣಾ ಆಯೋಗದ ಮೊದಲ ಆಯುಕ್ತರು ಯಾರು?

ಸುಕುಮಾರ್ ಸೆನ್

ಗ್ರೀಕರು ಹೈಡಾಕ್ವೆಸ್ ಮತ್ತು ಹೊಪಾಸೆಸ್ ಎಂದು ಕರೆದ ಭಾರತದ ಎರಡು ನದಿಗಳು ಯಾವುವು?

ಝೀಲಮ್ ಮತ್ತು ಬಿಯಾಸ್

ಸಿಖ್ಖರ ಪವಿತ್ರ ಗ್ರಂಥವಾದ ‘ಗ್ರಂಥ ಸಾಹಿಬ್’ನಲ್ಲಿ ಯಾವ ಮರಾಠಿ ಕವಿಯ ಕೃತಿಯು ಅಡಕವಾಗಿದೆ?

ಸಂತ ನಾಮದೇವ

1975ರ ಜೂನ್ -12ರ ಅಲಹಾಬಾದ್ ನ್ಯಾಯಾಲಯದ ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿಂಹ ಅವರು ಯಾರಿಗೆ ಶಿಕ್ಷೆ ವಿಧಿಸಿದರು?

ಇಂದಿರಾಗಾಂಧಿ

ಕ್ರಿಸ್ತಶಕ 11 ನೇ ಶತಮಾನ ಮತ್ತು 14ನೇ ಶತಮಾನಗಳಲ್ಲಿ ನಕ್ಷತ್ರಾಕಾರದ ದೇವಸ್ಥಾನಗಳು ಎಲ್ಲಿ ನಿರ್ಮಾಣಗೊಂಡಿವೆ?

ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ (ಕರ್ನಾಟಕ)

ವಾಸ್ಕೊ -ಡಿ-ಗಾಮಾ ನಿಧನ ಹೊಂದಿದ್ದು ಎಲ್ಲಿ?

ಕೊಚ್ಚಿನ್ ನಲ್ಲಿ

‘ಇಥಿಯೋಪಿಯಾ’ ದೇಶದ ರಾಜಧಾನಿ ಯಾವುದು?

ಆಡಿಸ್‌ ಅಬಾಬ

ದೌಲತಾಬಾದ್‌ನ ಪ್ರಾಚೀನ ಹೆಸರೇನು?

ದೇವಗಿರಿ

ಬಂಗಾಳದಲ್ಲಿ ವೈಷ್ಣವ ಪಂಥವನ್ನು ಯಾರು ಸ್ಥಾಪಿಸಿದರು?

ಚೈತನ್ಯರು

Kannada General Knowledge pdf

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Best No1 Quiz
50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Best No1 Quiz
ರಾಜ್ಯ ಗೃಹರಕ್ಷಕ ದಳದ ಮುಖ್ಯಸ್ಥರನ್ನು ಏನೆಂದು ಕರೆಯುತ್ತಾರೆ?

ಕಮಾಂಡರ್ ಜನರಲ್

ಜಾದೂ ಮತ್ತು ಹಿಪ್ಪಾಟಿಸಂ ಕಲಿಸುವ ಶಾಲೆ ಪ್ರಾರಂಭವಾದುದೆಲ್ಲಿ?

ಹೈದರಾಬಾದ್, 1980ರಲ್ಲಿ

‘ಹಠಯೋಗ ಪ್ರದೀಪಿಕಾ’ ಈ ಕೃತಿಯ ಕರ್ತೃ ಯಾರು?

ಸ್ವಾತ್ಮರಾಮ

ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಕೀರ್ತಿಯು ಯಾರಿಗೆ ಸಲ್ಲುತ್ತದೆ?

ದೇವರಾಜ ಅರಸ್

ನೊಬೆಲ್ ಬಹುಮಾನ ಪಡೆದ ಪ್ರಥಮ ಭಾರತೀಯ ವಿಜ್ಞಾನಿ

ಡಾ|| ಸಿ.ವಿ.ರಾಮನ್

ಬಾಲ ಗಂಗಾಧರ್ ತಿಲಕರು ಆರಂಭಿಸಿದ ಮರಾಠಿ ಪತ್ರಿಕೆ ಯಾವುದು?

ಕೇಸರಿ

ನ್ಯೂಟ್ರಾನ್ ಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?

ಜೇಮ್ ಚಂಡಮಕ್

ಮೊಟ್ಟಮೊದಲ ರೂಪಾಯಿ ನಾಣ್ಯವನ್ನು ಯಾರು ಮುದ್ರಿಸಿದರು?

1542ರಲ್ಲಿ, ಷೇರ್ ಷಾ

ಭಾರತದ ಪ್ರಪ್ರಥಮ ಮಹಿಳಾ ರಾಜ್ಯಪಾಲರು ಯಾರು?

ಸರೋಜಿನಿ ನಾಯ್ಡು

ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಯಾವುದು?

ಚಿರತೆ

ಅತ್ಯಂತ ಭಾರವಾದ ಲೋಹ ಯಾವುದು?

ಓಸಿಯಮ್

ಚಂದ್ರನ ಮೇಲೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ವ್ಯಕ್ತಿ ಯಾರು?

ನೀಲ್ ಆರ್ಮ್ ಸ್ಟ್ರಾಂಗ್

ಭಾರತದ ಪ್ರಥಮ ಗಗನ ಯಾತಿ ಯಾರು?

ರಾಕೇಶ್ ಶರ್ಮಾ

ಭೂದಾನ ಚಳವಳಿಯ ನಾಯಕ ಯಾರು?

ಆಚಾರ್ಯ ವಿನೋಬಾ ಭಾವೆ

ವಾರಾಣಸಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು?

ಪಂಡಿತ ಮದನ ಮೋಹನ್ ಮಾಳವೀಯ

‘ಭೂಕಂಪನ’ವನ್ನು ಅಳೆಯಲು ಉಪಯೋಗಿಸುವ ಸಾಧನ ಯಾವುದು?

ಸಿಸ್ಮೋಗ್ರಾಫ್

ಅಲಿಪ್ತ ನೀತಿಯ ಶಿಲ್ಪಿಯಾರು?

ಜವಾಹರಲಾಲ್ ನೆಹರು

‘ನವಕೋಟಿ ನಾರಾಯಣ’ ಎಂಬ ಬಿರುದು ಇದ್ದ ಮೈಸೂರಿನ

ಅರಸು ಯಾರು?

ಚಿಕ್ಕ ದೇವರಾಜ ಒಡೆಯರು

Kannada General Knowledge quiz

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Best No1 Quiz
50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Kannada General Knowledge Best No1 Quiz
ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪಕರು ಯಾರು?

ಎ.ಓ. ಹೂಮ್

‘ವಿಶ್ವಭಾರತಿ’ ಯ ಸ್ಥಾಪಕರು ಯಾರು?

ರವೀಂದ್ರನಾಥ ಠಾಗೂರ್

ಕಪ್ಪೆಯ ಹೃದಯದಲ್ಲಿ ಎಷ್ಟು ಭಾಗಗಳು ಇವೆ?

ಮೂರು

ಎಫ್ ಎ ಕ್ಯೂ

‘ಕಬುಕಿ’ ಇದು ಯಾವ ದೇಶದ ನೃತ್ಯ ಪ್ರಕಾರವಾಗಿದೆ?

ಜಪಾನ್

ಗ್ರಹಗಳ ಪರಿಭ್ರಮಣ ನಿಯಮವನ್ನು ಮಂಡಿಸಿದವರು ಯಾರು?

ಜೋಹಾನ್ಸ್‌ ಕೆಪ್ಲರ್

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *