GK Kannada | ಕನ್ನಡ ಸಾಮಾನ್ಯ ಜ್ಞಾನ

GK Kannada | ಕನ್ನಡ ಸಾಮಾನ್ಯ ಜ್ಞಾನ

GK Kannada

ಭಾರತದ ಸಂವಿಧಾನದ ರಚನಾ ಸಭೆಯ ಮೊದಲ ಅಧಿವೇಶನವು ಯಾವಾಗ ನಡೆಯಿತು ?

  • 1947 ಡಿಸೆಂಬರ್ 9
  • 1943 ಡಿಸೆಂಬರ್ 9
  • 1945 ಡಿಸೆಂಬರ್ 9
  • 1946 ಡಿಸೆಂಬರ್ 9

ಇವುಗಳಲ್ಲಿ ಹಾರುವ ಸಸ್ತನಿ ಯಾವುದು ?

  • ನವಿಲು
  • ಬಾವಲಿ
  • ಹದ್ದು
  • ಕೋತಿ

ಕೈಗಾ ಅಣುಶಕ್ತಿ ಸ್ಥಾವರವು ಯಾವ ಜಿಲ್ಲೆಯಲ್ಲಿ ಇದೆ?

  • ಉಡುಪಿ ಜಿಲ್ಲೆ
  • ಶಿವಮೊಗ್ಗ ಜಿಲ್ಲೆ
  • ರಾಯಚೂರು ಜಿಲ್ಲೆ
  • ಉತ್ತರ ಕನ್ನಡ ಜಿಲ್ಲೆ

ಸರಕು ಮತ್ತು ಸೇವೆಗಳ ತೆರಿಗೆ (GST) ಸಭೆಯ ಅಧ್ಯಕ್ಷರು ?

  • ಹಣಕಾಸಿನ ಸಚಿವರು
  • ಪ್ರಧಾನಮಂತ್ರಿಗಳು
  • ಹಣಕಾಸಿನ ಕಾರ್ಯದರ್ಶಿಗಳು
  • ನೀತಿ ಆಯೋಗದ ಉಪಾಧ್ಯಕ್ಷರು

ಪೆನ್ಸಿಲ್ ನಲ್ಲಿ ಉಪಯೋಗಿಸುವ ವಸ್ತು

  • ಫಾಸ್ಫರಸ್
  • ಸಿಲಿಕಾನ್
  • ಗ್ರಾಫೈಟ್
  • ಚಾರ್ ಕೋಲ್

ರಾಜ್ಯ ಶಾಸನಸಭೆಯ ಕೆಳ ಮನೆಯನ್ನು ಏನೆಂದು ಕರೆಯುತ್ತಾರೆ ?

  • ವಿಧಾನ ಸಭೆ
  • ಇದ್ಯಾವುದೂ ಅಲ್ಲ
  • ರಾಜ್ಯಸಭೆ
  • ವಿಧಾನ ಪರಿಷತ್ತು

ನಂದವಂಶದ ಸ್ಥಾಪಕ ಯಾರು ?

  • ಧನನಂದ
  • ಶಿಶಿನಾಗ
  • ಮಹಾಪದ್ಮನಂದ
  • ಬಿಂಬಿಸಾರ

‘ದಿ ನ್ಯಾಷನಲ್ ಗಾಂಧಿ ಮ್ಯೂಸಿಯಂ ‘ ಯಾವ ನಗರದಲ್ಲಿದೆ?

  • ಪೊರಾಬಂದರ
  • ಗಾಂಧಿನಗರ
  • ನವದೆಹಲಿ
  • ಕೊಲ್ಕತ್ತಾ

ಸರಕು ಮತ್ತು ಸೇವೆಗಳ ತೆರಿಗೆ (GST) ಸಭೆಯ ಅಧ್ಯಕ್ಷರು ?

  • ಹಣಕಾಸಿನ ಸಚಿವರು
  • ಹಣಕಾಸಿನ ಕಾರ್ಯದರ್ಶಿಗಳು
  • ನೀತಿ ಆಯೋಗದ ಉಪಾಧ್ಯಕ್ಷರು
  • ಪ್ರಧಾನಮಂತ್ರಿಗಳು

GK Kannada

ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದವರು

  • ಆರ್.ಆರ್.ದಿವಾಕರ
  • ಎಂ.ಪಿ.ನಾಡಕರಣಿ
  • ಪಂಡಿತ್ ತಾರಾನಾಥ್
  • ಮಂಜಪ್ಪ ಹರ್ಡಿಕರ್

ರಂಗನತಿಟ್ಟು ಪಕ್ಷಿಧಾಮ ಎಲ್ಲಿದೆ ?

  • ಮಂಡ್ಯ
  • ಮೈಸೂರು
  • ಬೆಳಗಾವಿ
  • ತುಮಕೂರು

ರೆಟಿನಾಲ್ ಎಂದು ಯಾವ ಜೀವಸತ್ವಕ್ಕೆ ಕರೆಯುತ್ತಾರೆ ?

  • B
  • A
  • C
  • K

ಸೌರಕೋಶಗಳಲ್ಲಿ ಸಾಮಾನ್ಯವಾಗಿ ಬಳಸುವ ವಸ್ತು ಯಾವುದು?

  • ಯಾವುದು ಅಲ್ಲ
  • ಕಾರ್ಬನ್
  • ಅಲ್ಯೂಮಿನಿಯಂ
  • ಸಿಲಿಕಾನ್

ರೋಗಗ್ರಸ್ಥ ಪ್ರಾಣಿಯು ಮನುಷ್ಯನನ್ನು ಕಚ್ಚುವುದರಿಂದ ಮನುಷ್ಯನಿಗೆ ಬರುವ ರೋಗವನ್ನು ಎನೆಂದು ಕರೆಯುತ್ತಾರೆ?

  • ಅಥೆರೋಸ್ಕ್ಲೆರೋಸಿಸ್
  • ನ್ಯೂಮೋನಿಯಾ
  • ಮೀಸಲ್ಸ್
  • ರೆಬೀಸ್

‘ ವಲ್ಡ್ ವೈಡ್ ವೆಬ್ ‘ ಅನ್ನು ಕಂಡುಹಿಡಿದವರು

  • ಅಲೆಕ್ಸಾಂಡರ್ ಬೆನ್
  • ಅಲೆಕ್ಸಾಂಡರ್ ಗ್ರಹಾಂ ಬೆಲ್
  • ಜೆಸಿಆರ್ ಲಿಕ್ ಲಿಡರ್
  • ಟಿಮ್ ಬರ್ನರ್ಸ್ ಲೀ

ಕೂಡಿಕೊಂಡ ದವಡೆ,ಬಾಯಿಯನ್ನು ತೆರೆಯುವುದು ಕಷ್ಟಕರವಾದ ಚಿಹ್ನೆಯಾಗಿರುವುದು ಇದರಲ್ಲಿ

  • ಕಾಲರಾ
  • ಕ್ಯಾನ್ಸರ್
  • ಗದ್ದಕಟ್ಟು
  • ಟೆಟನಸ್

‘ ನೀತಿ ಆಯೋಗ ‘ವು ಈ ಕೆಳಗಿನ ಯಾವುದರ ಬದಲಾಗಿ ಸ್ಥಾಪಿತಗೊಂಡಿದೆ ?

  • ವಿದೇಶಿ ವ್ಯಾಪಾರ ಆಯೋಗ
  • ನ್ಯಾಯ ಆಯೋಗ
  • ಹಣಕಾಸು ಆಯೋಗ
  • ಯೋಜನಾ ಆಯೋಗ

“ಮೈ ಎಕ್ಸಪೆರಿಮೆಂಟ್ ವಿತ್ ಟ್ರೂತ್ ” ಎನ್ನುವುದು ಇವರ ಆತ್ಮ ಚರಿತ್ರೆ

  • ಮಹಾತ್ಮಾ ಗಾಂಧಿ
  • ಜವಹರಲಾಲ್ ನೆಹರೂ
  • ಇಂದಿರಾಗಾಂಧಿ
  • ಸರದಾರ್ ವಲ್ಲಭಭಾಯ್ ಪಟೇಲ್

ರಾಜ್ಯದ ಅತ್ಯುನ್ನತ ಪೋಲಿಸ್ ಅಧಿಕಾರಿ

  • SP
  • DGP
  • ACP
  • ADGP

ಸಾಗರದ ಉದ್ದವನ್ನು ಯಾವುದರಿಂದ ಅಳೆಯುತ್ತಾರೆ

  • ನಾಟಿಕಲ್ ಮೈಲುಗಳಲ್ಲಿ
  • ಕಿಲೋಮೀಟರ್ ಗಳಲ್ಲಿ
  • ಮೀಟರ್ ಗಳಲ್ಲಿ
  • ಮೈಲುಗಳಲ್ಲಿ

ಭಾರತದ ಲೋಕಸಭೆಯ ಮೊದಲ ಅಧಿವೇಶನ ಯಾವಾಗ ರಚನೆಗೊಂಡಿತು

  • 1952 ಏಪ್ರಿಲ್ 19
  • 1952 ಏಪ್ರಿಲ್ 17
  • 1952 ಏಪ್ರಿಲ್ 7
  • 1953 ಏಪ್ರಿಲ್ 17

GK Kannada

ಭಾರತ ದೇಶದಲ್ಲಿ ಅತಿ ಹೆಚ್ಚು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯ

  • ಮಧ್ಯಪ್ರದೇಶ
  • ಉತ್ತರ ಪ್ರದೇಶ
  • ಮಹಾರಾಷ್ಟ್ರ
  • ಬಿಹಾರ

ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಭಂದಿಸಿದೆ ?

  • ಹಾಕಿ
  • ಫುಟ್‌ಬಾಲ್‌
  • ವಾಲಿಬಾಲ್
  • ಬಾಸ್ಕೆಟ್‌ಬಾಲ್

ಭಾರತದ ಮೊದಲ ರಾಜ್ಯಸಭೆಯು ಯಾವಾಗ ಅಸ್ಥಿತ್ವಕ್ಕೆ ಬಂದಿತು ?

  • 1952 ಏಪ್ರಿಲ್ 3
  • 1952 ಏಪ್ರಿಲ್ 1
  • 1952 ಮಾರ್ಚ್ 16
  • 1952 ಆಗಸ್ಟ್ 15

ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ

  • ನೃಪತುಂಗ ಪ್ರಶಸ್ತಿ
  • ನಿಜಗುಣ ಪುರಂದರ ಪ್ರಶಸ್ತಿ
  • ಬಸವಶ್ರೀ ಪ್ರಶಸ್ತಿ
  • ಪಂಪ ಪ್ರಶಸ್ತಿ

GK Kannada

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

1 thoughts on “GK Kannada | ಕನ್ನಡ ಸಾಮಾನ್ಯ ಜ್ಞಾನ

Leave a Reply

Your email address will not be published. Required fields are marked *