ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | GK Questions In Kannada With Answers

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು , General Knowledge Kannada Quiz Questions And Answers, kannada general knowledge questions with answers, gk questions with answers in kannada, ಕನ್ನಡ ಸಾಮಾನ್ಯ ಜ್ಞಾನ

General Knowledge Kannada Quiz Questions And Answers

ಲೇಖನದಲ್ಲಿ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
Spardhavani.com


ಕನ್ನಡ ಕ್ವಿಜ್
 ಪ್ರಶ್ನೆಗಳು ಮತ್ತು ಉತ್ತರಗಳು

ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?

ಎಂ . ಗೋಪಾಲಕೃಷ್ಣ ಅಡಿಗ .

ಮೊದಲ ಪಂಪ ಪ್ರಶಸ್ತಿ ಪಡೆದವರು ಯಾರು ?

ಕುವೆಂಪು

ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?

ಮಲ್ಲಿಕಾರ್ಜುನ ಮನ್ಸೂರ್

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz
ಗೊಯೆಂಕಾ ಪ್ರಶಸ್ತಿ ( ಪತ್ರಿಕೋದ್ಯಮ ಪಡೆದ ಮೊದಲ ಕನ್ನಡ ಪತ್ರಿಕೋದ್ಯಮಿ ಯಾರು ?

ಪಾ.ವೆಂ . ಆಚಾರ್ಯ ” .

ಹೊಸಗನ್ನಡದಲ್ಲಿ ಮೊದಲ ಪ್ರೇಮಗೀತಗಳ ಸಂಕಲನ ಯಾವುದು ?

ತೀ.ನಂ.ಶ್ರೀ ಅವರ ‘ ಒಲಮೆ ‘

ಕರ್ನಾಟಕದ ಒಟ್ಟು ವಿಸ್ತೀರ್ಣ ಎಷ್ಟು ?

1,91 , 791 ಚ.ಕಿ.ಮೀ.

ಯಾವ ವರ್ಷದಲ್ಲಿ ಹಿಂದಿನ ಬೆಂಗಳೂರು ಜಿಲ್ಲೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಯಿತು ?

1986 •

ಜನಸಂಖ್ಯೆಯಲ್ಲಿ ಬೆಂಗಳೂರು ನಗರ ದೇಶದಲ್ಲಿ ಯಾವ ಸ್ಥಾನದಲ್ಲಿದೆ ?

-6 ನೇ ಸ್ಥಾನ

ಬಾಬಾ ಬುಡನ್ ಗಿರಿ ಯಾವ ಜಿಲ್ಲೆಯಲ್ಲಿದೆ ?

ಚಿಕ್ಕಮಗಳೂರು

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?

ಮೈಸೂರು

ಧಾರವಾಡ ಜಿಲ್ಲೆಯಲ್ಲಿನ ಪ್ರಸಿದ್ಧವನ್ಯಜೀವಿ ಧಾಮ ಯಾವುದು ?

ರಾಣೀಬೆನ್ನೂರು ವನ್ಯಜೀವಿ ಧಾಮ

ದಾಂಡೇಲಿ ವನ್ಯಧಾಮ ಯಾವ ಜಿಲ್ಲೆಯಲ್ಲಿದೆ ?

ಉತ್ತರ ಕನ್ನಡ

ಗಾಂಧೀಜಿಯವರ ಕರ್ನಾಟಕದ ಗಿರಿಧಾಮವೊಂದರಲ್ಲಿ ತಂಗಿದ್ದರು . ಆ ಗಿರಿಧಾಮ ಯಾವುದು ?

ನಂದಿಬೆಟ್ಟ

ಕನ್ನಡ ನಾಟಕ ಸಂಸ್ಥೆಗಳಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾದುದು ಯಾವುದು ?

ಗುಬ್ಬಿ ಕಂಪನಿ

ಮಂಗಳೂರಿನಲ್ಲಿನ ನೌಕಾನೆಲೆಯ ಹೆಸರೇನು ?

ಸೀಬರ್ಡ್

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz
ಆಟದ ಸಾಮಾನುಗಳಿಗೆ ಕರ್ನಾಟಕ ಯಾವ ಸ್ಥಳ ಪ್ರಸಿದ್ಧ ಪಡೆದಿದೆ ?

ಚನ್ನಪಟ್ಟಣ

ಯಾರಿಗೆ ‘ ಕನ್ನಡದ ಕಣ್ವ ಎಂಬ ಹೆಸರಿದೆ ?

ಬಿ.ಎಂ. ಶ್ರೀಕಂಠಯ್ಯ

ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಕಡೆಯ ಚಿತ್ರ ಯಾವುದು ? –

ಮಸಣದ ಹೂವು

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡದ ಖ್ಯಾತ ಚಿತ್ರನಟ ಯಾರು ?

ಡಾ || ರಾಜ್ ಕುಮಾರ್

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾದ ಬಾಲಕಿಯರ ಶಾಲೆ ಯಾವುದು ?

-ಲಂಡನ್ ಮಿಷಸ್ , ಬೆಂಗಳೂರು

ಮಹಾಜನ ಆಯೋಗ ರಚನೆಯಾದದ್ದು ಯಾವ ಉದ್ದೇಶಕ್ಕೆ ?

ಕರ್ನಾಟಕ – ಮಹಾರಾಷ್ಟ್ರ ಗಡಿವಿವಾದ

ಗೋಕಾಕ್ ಆಯೋಗದ ರಚನೆಯಾದ ವರ್ಷ ಯಾವುದು ?

1980

ಸರೋಜಿನಿ ಮಹಿಷಿ ಸಮಿತಿ ರಚನೆಯ ಉದ್ದೇಶ ?

ಕನ್ನಡಿಗರಿಗೆ ಉದ್ಯೋಗಾವಕಾಶ

ಲಿಟ್ಸ್ ಇಂಗ್ಲೆಂಡ್ ‘ ಎಂದು ಹೆಸರಾಗಿದ್ದ ಸ್ಥಳ ಯಾವುದು ?

ಕೆ.ಜಿ.ಎಫ್

ಮುದ್ದುರಾಜನ ಕೇರಿಯ ಈಗಿನ ಹೆಸರೇನು ?

ಮಡಿಕೇರಿ

ತಮಿಳು ಕನ್ನಡಿಗನೆಂದೇ ಹೇಳಿಕೊಂಡ ಪ್ರಸಿದ್ಧ ಸಾಹಿತಿ ಯಾರು ?

ಮಾಸ್ತಿ ವೆಂಕಟೇಶ ಅಯ್ಯಂಗಾರ್

‘ ಸ್ಮೃತಿ ಪಟಲದಿಂದ ಪ್ರಸಿದ್ಧ ಕನ್ನಡ ಕೃತಿ ಬರೆದವರಾರು ?

ಶಿವರಾಮ ಕಾರಂತ

ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | General Knowledge Kannada Quiz Questions And Answers Best No1 Quiz
ದಾವಣಗೆರೆ ಯಾವ ಕೈಗಾರಿಕೆಗೆ ಪ್ರಸಿದ್ಧಿ ಪಡೆದಿದೆ ?

ಹತ್ತಿಗಿರಣಿ

ಕೇಂದ್ರ ಸಾಹಿತ್ಯ ಅಕಾಡೆಮಿ ಮಾನ್ಯತೆ ಪಡೆದಿರುವ ಭಾರತೀಯ ಭಾಷೆಗಳೆಷ್ಟು ?

22

ಅತಿ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದ ಸಾಹಿತಿ ಯಾರು ?

ಎನ್ . ನರಸಿಂಹಯ್ಯ

ಪೊಲೀಸ್ ಕಾನ್ಸ್ಟೇಬಲ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಈ ಲೇಖನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಮುಂದೆ ಓದಿ ….

ಕನ್ನಡ ಜಿಕೆ ಕೋಶನ್ ಕನ್ನಡ ಸಾಮಾನ್ಯ ಜ್ಞಾನ

ಈ ಲೇಖನದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಮುಖ್ಯವಾಗಿ KAS,PDO,FAD,SDA,PSI,PC,RAILWAYS,BANKING ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಸಂಭವನೀಯ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕೆಳಗೆ ಪಟ್ಟಿಯಲ್ಲಿ ಕಾಣಿಸುತ್ತಿರುವ ಕ್ಲಿಕ್ ಹಿಯರ್ ಅನ್ನುವುದರಮೇಲೆ ಕ್ಲಿಕ್ ಮಾಡಿ ಪ್ರಶ್ನೋತ್ತರಗಳನ್ನು ಓದಬಹುದು. ಮುಂದೆ ಓದಿ …

FAQ

‘ ಬೆರಳ್‌ಗೆ ಕೊರಳ್ ‘ ಎಂಬ ಕೃತಿಯನ್ನು ಬರೆದವರು ಯಾರು ?

ಕುವೆಂಪು

ಮೈಸೂರು ಅರಸರ ಕಾಲದಲ್ಲಿ ವೀಣಾವಾದನಕ್ಕೆ ಪ್ರಸಿದ್ಧರಾಗಿದ್ದವಾದಕರಾರು ?

ವೀಣೆಶೇಷಣ್ಣ ‘

ಸಂಬಂದಿಸಿದ ಇತರೆ ವಿಷಯಗಳು

1 thoughts on “ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು | GK Questions In Kannada With Answers

Leave a Reply

Your email address will not be published. Required fields are marked *