General Knowledge Questions in Kannada With Answers | ಕನ್ನಡ ಸಾಮಾನ್ಯ ಜ್ಞಾನ

General Knowledge Questions in Kannada With Answers | ಕನ್ನಡ ಸಾಮಾನ್ಯ ಜ್ಞಾನ

General Knowledge Questions And Answers In Kannada in 2022. General Knowledge Quiz In … Kannada Science Quiz Questions And Answers, Get Study of All GK based Exam mcq quiz, Top Questions List of KPSC Exams at kpscgk … To latest gk notes and books, questions with answers download in pdf

General Knowledge Questions in Kannada With Answers

 • ಭಾರತದ ಪ್ರಥಮ ಉಪಪ್ರಧಾನಿ– ಸರ್ದಾರ್ ವಲ್ಲಭಬಾಯಿ ಪಟೇಲ್
 • ಆಂಧ್ರ ಪ್ರದೇಶದ ರಾಜಧಾನಿ – ಹೈದರಾಬಾದ್
 • ಪಟ್ಣ ಯಾವ ರಾಜ್ಯದ ರಾಜಧಾನಿ- ಬಿಹಾರ
 • ಫ್ಯಾಸಿಸ್ ಪಕ್ಷದ ಸ್ಥಾಪಕ – ಅಡಾಲ್ಫ್ ಹಿಟ್ಲರ್
 • ಕೌರವರ ರಾಜಧಾನಿ – ಹಸ್ತಿನಾಪುರ
 • ಕಾರ್ಮಿಕರ ದಿನಾಚರಣೆ – ಮೇ 1 ರಂದು ಆಚರಿಸುತ್ತೇವೆ
 • ನ್ಯಾಟೋವಿನ ಪ್ರಧಾನ ಕಛೇರಿ – ಬ್ರಸೆಲ್ಸ್‌ನಲ್ಲಿದೆ
 • ಜಗತ್ತಿನಲ್ಲೇ ಆತೀ ದೊಡ್ಡದಾದ ಬಂಗಾರದ ಕೈಗಾರಿಕೆ ಯಾವ ದೇಶದಲ್ಲಿದೆ – ದಕ್ಷಿಣ ಆಫ್ರಿಕಾ
 • ದೇವಾಲಯ ನಗರ – ಭುವನೇಶ್ವರಒರಿಸ್ಸಾರಾಜ್ಯದಲ್ಲಿದೆ .
 • ಮದ್ರಾಸ್‌ನ ಈಗಿನ ಹೆಸರು-ಚೆನ್ನೈ
 • ಟುಟಿಕೋರನ್ ಬಂದರು-ತಮಿಳುನಾಡಿನಲ್ಲಿದೆ .
 • ಕನ್ನಡದ ಆಸ್ತಿ – ಮಾಸ್ತಿ ವೆಂಕಟೇಶ ಅಯ್ಯಂಗಾರ್
 • ಚಿತ್ರಮಂದಿರವೇ ಇಲ್ಲದ ದೇಶ- ಸೌದಿ ಅರೇಬಿಯಾ
 • ಪ್ರಥಮ ಭಾರತೀಯ ಚೆಸ್ ಗ್ರಾಂಡ್ ಮಾಸ್ಟರ್ – ವಿಶ್ವನಾಥನ್ ಆನಂದ್
 • ಸ್ಪೆನ್‌ನ ರಾಷ್ಟ್ರೀಯ ಆಟ – ಗೂಳಿ ಕಾಳಗ

ಸಾಮಾನ್ಯ ಜ್ಞಾನ ಪ್ರಶ್ನೆಗಳು

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು । General Knowledge Questions in Kannada With Answers Best No1 Quiz
50+ ಸಾಮಾನ್ಯ ಜ್ಞಾನ ಪ್ರಶ್ನೆಗಳು । General Knowledge Questions in Kannada With Answers Best No1 Quiz
 • ‘ ಜಗತ್ವಸಿದ್ಧ ಕಥಾವಲ್ಲರಿ ‘ ( ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ) ಬರೆದವರು-ನೆಹರು
 • ರಾಜ್ಯ ಸಭೆಗೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು -30 ವರ್ಷ
 • ಪ್ಯಾರಿಸ್ ಯಾವ ದೇಶದ ರಾಜಧಾನಿ – ಫ್ರಾನ್ಸ್
 • ಎಶ್ವದ ಅತಿ ಹಳೆಯ ನಗರ – ಡಮಾಸ್ಕಸ್
 • ವಿಶ್ವದ ಅತಿ ಹೆಚ್ಚುತವರ ಉತ್ಪಾದಿಸುವ ದೇಶ- ಮಲೇಶಿಯಾ
 • ಸೂಯೆಜ್ ಕಾಲುವೆಯ ಉದ್ದ- 162.5 ಕಿ.ಮೀ.
 • ಐಫೆಲ್ ಗೋಪುರವನ್ನು ನಿರ್ಮಿಸಿದವರು- ಅಲೆಕ್ಸಾಂಡರ್ ಐಫೆಲ್
 • ಗೂರ್ಖಾಗಳು ಮೂಲತಃ ಈ ದೇಶದವರು-ನೇಪಾಳ
 • ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವ ರಾಜ್ಯ – ಮಹಾರಾಷ್ಟ್ರ
 • ವೃತ ಎಂದರೆ – 360 °
 • ಅತಿ ವೇಗವಾಗಿ ಓಡುವ ಪಾಣಿ – ಚಿರತೆ
 • ಕಟಕ್ ನಗರ – ಮಹಾನದಿ ದಂಡೆಯ ಮೇಲಿದೆ
 • ಶಿವರಾಮ ಕಾರಂತರು ನಿಧನರಾದದ್ದು- 1997 ರಲ್ಲಿ
 • ಬಾಸ್ಕೆಟ್ ಬಾಲ್ ಆಟದಲ್ಲಿ – 5 ಜನರಿರುತ್ತಾರೆ
 • ಮಿಸಿಸಿಪ್ಪಿ ನದಿ ಇರುವ ದೇಶ- ಅಮೆರಿಕಾ
 • ಕಿಮಿನಲ್ ಯುದ್ದದಲ್ಲಿ ಗಾಯಾಳುಗಳ ಸುತ್ತೂಷೆಯನ್ನು ಮಾಡಿ ವಿಶ್ವ ವಿಖ್ಯಾತಗಳಿಸಿದ ದಾದಿ ಯಾರು – ಫ್ಲಾರೆನ್ಸ್ ಸೈಟಿಗೆಲ್
 • ಅತಿ ಹೆಚ್ಚು ವಜ್ರವನ್ನು – ದಕ್ಷಿಣ ಆಫ್ರಿಕಾ ಉತ್ಪಾದಿಸುತ್ತದೆ .
General Knowledge Questions in Kannada With Answers | ಕನ್ನಡ ಸಾಮಾನ್ಯ ಜ್ಞಾನ
General Knowledge Questions in Kannada With Answers | ಕನ್ನಡ ಸಾಮಾನ್ಯ ಜ್ಞಾನ

General Knowledge Questions in Kannada With Answers

ಕನ್ನಡ ಸಾಮಾನ್ಯ ಜ್ಞಾನ

 • ದಕ್ಷಿಣ ಧ್ರುವದ ಅಕ್ಷಾಂಶ – 900
 • ಮೊದಲ ಕೈಗಾರಿಕಾ ಕ್ರಾಂತಿ ನಡೆದದ್ದು -ಇಂಗ್ಲೆಂಡ್‌ನಲ್ಲಿ
 • ಶ್ರೀಲಂಕಾದ ಮೊದಲ ಹೆಸರು -ಸಿಲೋನ್
 • ಸಾಂಬಾ ನೃತ್ಯ ಪ್ರಮುಖವಾಗಿರುವ ರಾಷ್ಟ್ರ ಬ್ರೆಜಿಲ್
 • ವಿಶ್ವಸಂಸ್ಥೆಯ ದಿನ – ಅಕ್ಟೋಬರ್ 24
 • ಸಿಂಗಪುರವನ್ನು ನಿರ್ಮಿಸಿದವರು – ಸರ್ ಥಾಮಸ್ ಸ್ಯಾಮ್ ಫರ್ಡ್ ರಾಫಲ್ಸ್
 • ವಾಲಿಬಾಲ್ ಆಟದಲ್ಲಿ – 6 ಜನರಿರುತ್ತಾರೆ
 • ಯಕ್ಷಗಾನ ಈ ರಾಜ್ಯಕ್ಕೆ ಸಂಬಂಧಿಸಿದೆ – ಕರ್ನಾಟಕ
 • ಕೋರು ಎಂದರೆ– ನಿಗಧಿತ ಸಭೆಗಳಲ್ಲಿ ಬೇಕಾದ ಕನಿಷ್ಠ ಸಂಖ್ಯೆ
 • ಕೆಂಪು ತ್ರಿಕೋನದ ಗುರುತು – ಮಿತ ಸಂಸಾರ ನಿಯಂತ್ರಣ
 • ಶಾಸನಗಳನ್ನು ರೂಪಿಸುವ ಅಂಗವೇ – ಶಾಸಕಾಂಗ
 • ಅಮೆರಿಕಾ ಅಧ್ಯಕ್ಷರ ಅಧಿಕಾರಾವಧಿ – 4 ವರ್ಷಗಳು
 • ತಾನ್ ಸೇನ್ ಸಂಗೀತಗಾರನಾಗಿದ್ದದ್ದು ಅಕ್ಕರನ ಆಸ್ಥಾನದಲ್ಲಿ
 • ತಾನ್ ಸೇನ್ ಪ್ರಶಸ್ತಿ ನೀಡುವ ರಾಜ್ಯ – ಮಧ್ಯಪ್ರದೇಶ
 • ಲೆನಿನ್ ಸ್ಟಾಲಿನ್ , ಕಾರ್ಲ್ ಮಾರ್ಕ್ಸ್ರ – ಷ್ಯಾದೇಶಕ್ಕೆ
 • ಸೇರಿದವರ ಈಜಿಪ್ಟ್ನ ಮೊದಲ ಅಧ್ಯಕ್ಷ – ಮೊಹದ್ ಸೇಬಿಬ್
 • ಉತ್ತರ ಧ್ರುವವನ್ನು ತಲುಪಿದ ಊದಲಿಗೆ – ರೇರ್ ಪಿಯರಿ
 • ಅಲೆಕ್ಸಾಂಡರನ ಕುದುರೆಯ ಹೆಸರು – ಬ್ಯೂಸೆಫಲಸ್

General Knowledge Questions in Kannada With Answers

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes

ಸಾಮಾನ್ಯ ಜ್ಞಾನ ಪ್ರಶ್ನೆಗಳು

 • ವಿಶ್ವ ಸಾಕ್ಷರತಾ ದಿನ – ಸೆಪ್ಟೆಂಬರ್ 8
 • ಚೀನಾಗಣರಾಜ್ಯದ ಮೂಲಪುರುಷ -ಸನ್ ಯಾತ್‌ಸೆನ್
 • ‘ ಕಿಂಡರ್ ಗಾರ್ಟನ್ ‘ ಪದ್ಧತಿಯನ್ನು ಜಾರಿಗೆ ತಂದವರು – ಪ್ರೊಬೆಲ್
 • ನಸುಕಿನ ಮೌನದ ನಾಡು – ಕೊರಿಯಾ
 • ವಿಶ್ವದ ಅತಿಪುಟ್ಟ ಪರ್ವತಶ್ರೇಣಿ – ಭೈನುಪಾ ಬೈಲ್
 • ಮೀನುಗಾರಿಕೆಗೆ ಹೆಸಾರದ ದೇಶ – ಜಪಾನ್ `
 • ಜೂಲಿಯಸ್ ಸೀಸರ್ ‘ ಈ ನಾಟಕದ ಕರ್ತೃ-ಷೇಕ್ಸ್‌ಪಿಯರ್ ‘
 • ಮರುಭೂಮಿಯ ನರಿ ‘ ಎಂದು ಹೆಸರು ಪಡೆದವರು -ಫೀಲ್ಡ್ ಮಾರ್ಷಲ್ ಇರ್ವಿನ್ ರೊಮೆಲ್
 • ವಿಶ್ವದ ಒಂಟಿ ದ್ವೀಪ – ಟೈಸನ್ ಡಾ.ಕಂಡ
 • ಪದ ಬಂಧವನ್ನು ಕಂಡುಹಿಡಿದವರು -ಅರ್ಥರ್ ವಿ
 • ಕಳಿಂಗ ಪ್ರಶಸ್ತಿ ಸ್ಥಾಪಿಸಿದವರು- ಪಟ್ನಾಯಕ್
 • ಭಾರತರತ್ನ ಪಡೆದ ಭಾರತ ವಿಜ್ಞಾನಿ-ಸಿ.ವಿ. ರಾಮನ್
 • ಸತ್ಯಮೇವ ಜಯತೆ ವಾಕ್ಯವಿರುವುದು – ಮಾಂಡ್ಯಕ ಉಪನಿಷತ್ತಿನಲ್ಲಿದೆ
 • ಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡ ಭಾಷೆ -ಮಲೆಯಾಳಂ
 • ಏಂಜಲ್ ಜಲಪಾತ -ವೆನೆಜುಯೆಲಾದಲ್ಲಿದೆ .
 • ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಂಪಿಕ್ ಕೂಟದಲ್ಲಿ ಪಾಲ್ಗೊಂಡ ಒಟ್ಟು ರಾಷ್ಟ್ರಗಳು
  – ಒಂಬತ್ತು
 • ಕ್ವಿಕ್ ಸಿಲ್ವರ್ ಎಂದು ಕರೆಯುವುದು -ಪಾದರಸವನ್ನು
 • ಯುದ್ಧದಲ್ಲಿ ವಿಮಾನವನ್ನು ಮೊದಲಬಾರಿಗೆ ಬಳಸಿದ ರಾಷ್ಟ್ರ – ಇಟಲಿ
 • ಮಹಿಳೆಯರಿಗೂ ಮಿಲಿಟರಿ ಸೇವೆ ಕಡ್ಡಾಯವಾಗಿರುವ ರಾಷ್ಟ್ರ – ಇಸ್ರೇಲ್
 • ವಿಶ್ವ ಅಂಗವಿಕಲರ ದಿನಾಚರಣೆಯನ್ನು – 16 ನೇ ಮಾರ್ಚ್ ರಂದು ಆಚರಿಸಲಾಗುತ್ತದೆ .
 • ‘ ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ ‘ ಇದು ಯಾವ ದಿನಾಚರಣೆಯ ಘೋಷಣೆ
 • ಮೇ ದಿನಾಚರಣೆ ಯುರೇಕಾ ಎನ್ನುವುದು
 • ನಿಕ್ಕಲ್ ಮತ್ತು ತಾಮ್ರದ ಮಿಶ್ರಲೋಹ ಆರ್.ಸಿ.ಸಿ. -ರೀ . ಇನ್ಪೊರ್‌ಡ್ ಸಿಮೆಂಟ್ ಕಾಂಕ್ರಿಟ್
 • ದಿ ಬ್ಲೂ ಬಾಯ್ ರಚಿಸಿದವರು – ಗೇನ್ಸ್ ಬೊರಾ
  General Knowledge Questions in Kannada With Answers
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು । Kannada General Knowledge Best No1 Quiz Notes
 • ಅತಿ ಹೆಚ್ಚು ಪ್ರಮಾಣದಲ್ಲಿ ವಾಹನಗಳನ್ನು ತಯಾರಿಸುವ ದೇಶ -ಜಪಾನ್
 • ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ನಟ-ಎಮಿಲ್ ಜನ್ನಿಂಗ್ಸ್
 • ಅಮೆರಿಕಾದ ಜನಕ – ಜಾರ್ಜ್ ವಾಷಿಂಗ್ಟನ್
 • ಸ್ಟಾಂಪ್ ಬಳಕೆಗೆ ತಂದ ಮೊದಲ ರಾಷ್ಟ್ರ-ಬ್ರಿಟನ್
 • ಗ್ರೀಕರ ಮಹಾಕಾವ್ಯಗಳನ್ನು ರಚಿಸಿದವರು-ಹೋಮರ್
 • ನ್ಯೂಟ್ರಾನ್ ಗಳನ್ನು ಕಂಡುಹಿಡಿದ ವಿಜ್ಞಾನಿ-ಜೇಮ್ಸ್ ಚಾಡವಿಕ್
 • ಖಗೇಂದ್ರ ಮಣಿದರ್ಪಣದ ಕರ್ತೃ-ಒಂದನೇ ಮಂಗರಾಜ
 • ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಭಾರತೀಯ-ಸಿ . ರಾಜಗೋಪಾಲಾಚಾರಿ .
 • ಪೂರ್ವ ಹಾಗೂ ಪಶ್ಚಿಮ ಘಟ್ಟಗಳನ್ನು ಒಂದುಗೂಡಿಸಿರುವ ಬೆಟ್ಟಶ್ರೇಣಿ ಯಾವುದು ? – ನೀಲಗಿರಿ ಬೆಟ್ಟಗಳು
 • ವೋಮಯಾನ ನಿಯಮವನ್ನು ಕಂಡುಹಿಡಿದವನು – ಐಸಾಕ್ ನ್ಯೂಟನ್
 • ಒಂದೇ ಒಂದು ಜೀವಕೋಶ ಹೊಂದಿರುವ ಪರಿಪೂರ್ಣ ಜೀವಿ- ಅಮೀಬಾ
 • ಸಿನಿಮಾ ರಂಗಕ್ಕೆ ಕೊಡುವ ಅತ್ಯುನ್ನತ ಪಾಲ್ಕೆ ಪ್ರಶಸ್ತಿಯನ್ನು ಸ್ಥಾಪಿಸಿದ ವರ್ಷ- 1964
 • ಹಾಲಿನಲ್ಲಿ ಇರುವ ಮುಖ್ಯ ಸತ್ವ – ಪೊಟಾಶಿಯಂ
 • ಒಣ ಹಿಮ ತಯಾರಿಸಲು ಬಳಸುವ ಅನಿಲ – ಇಂಗಾಲದ ಡೈ ಆಕ್ಸೆಡ್
 • ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪ್ರಸ್ಥಭೂಮಿ – ದಖನ್
 • ವಿಶ್ವಬ್ಯಾಂಕ್‌ನ ಕೇಂದ್ರ ಕಛೇರಿ- ವಾಷಿಂಗ್ಟನ್ ಡಿ.ಸಿ. ‘
 • ಮನುಷ್ಯ ಉಪಕರಣವನ್ನು ಮಾಡುವ ಪ್ರಾಣಿ ‘ ಎಂದು ಹೇಳಿದವರು-ಬೆಂಜಮಿನ್ ಫ್ರಾಂಕ್ಲಿನ್
 • ವಿಶ್ವದ ಅತಿ ದೊಡ್ಡ ರಾಷ್ಟ್ರ .- ಚೀನ
 • ಕಾಮನ್‌ವೆಲ್ತ್ ಎಂದರೆ-52 ರಾಷ್ಟ್ರಗಳ ಒಕ್ಕೂಟ ‘
 • ಯೂರೋಪಿನ ಅತ್ತೆ ‘ ಎಂದು ಕರೆಯಲ್ಪಡುವ ರಾಷ್ಟ್ರ- ಡೆನ್ಮಾರ್ಕ್ ‘
 • ಸ್ವರ್ಗಿಯ ಸಾಮ್ರಾಜ್ಯ- ಚೀನಾ
 • ಮೆಷಿನ್ ಗನ್ ಕಂಡುಹಿಡಿದವರು – ರಿಚರ್ಡ್ ಗ್ಯಾಟಿಂಗ್
 • ಜಪಾನ್ ರಾಷ್ಟ್ರದ ರಾಷ್ಟ್ರೀಯ ಹೂ-೩ಸೇವಂತಿಗೆ ಹೂ

General Knowledge Questions in Kannada With Answers

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

General Knowledge Questions in Kannada With Answers

Leave a Reply

Your email address will not be published. Required fields are marked *