KAS ಕನ್ನಡ ಸಾಮಾನ್ಯ ಜ್ಞಾನ | KAS Quiz In Kannada

KAS ಕ್ವಿಜ್ ಸಾಮಾನ್ಯ ಜ್ಞಾನ | KAS Kannada GK Top 30 Important Questions

KAS Kannada GK, kas notes in kannada, kas kannada gk, kas notes kannada pdf, general knowledge questions in kannada with answers, kpsc general knowledge questions and answers

KAS Kannada GK KPSC General Knowledge

ಈ ಲೇಖನದಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ತುಂಬಾನೇ ಉಪಯುಕ್ತವಾದ ಪ್ರಶ್ಣೋತ್ತರಗಳಾಗಿವೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

KAS ಕನ್ನಡ ಸಾಮಾನ್ಯ ಜ್ಞಾನ ಪ್ರಶೋತ್ತರಗಳು

Spardhavani Telegram
ರಾಮಾನುಜರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ?

ವಿಶಿಷ್ಟಾದ್ವತ

ರಾಮಾನುಜಾಚಾರ್ಯರು ಯಾವ ಅರಸನ ಕಾಲದಲ್ಲಿ ಕರ್ನಾಟಕಕ್ಕೆ ಬಂದರು

ವಿಷ್ಣುವರ್ಧನ

ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತದ ಹೆಸರೇನು ?

ಅದ್ವೈತ

KAS Quiz In Kannada

ಶೃಂಗೇರಿಯಲ್ಲಿ ಶಾರದಾಪೀಠ ಸ್ಥಾಪಿಸಿದವರು ಯಾರು ?

ಶ್ರೀಶಂಕರಾಚಾರ್ಯರು

ಹರಿಹರ , ಜನ್ನ , ರಾಘವಾಂಕ ಯಾವ ರಾಜವಂಶದ ಸಮಕಾಲೀನರು ?

ಹೊಯ್ಸಳ

ರಾವಣನು ಈಶ್ವರನಿಂದ ವರವಾಗಿ ಪಡೆದ ಆತ್ಮಲಿಂಗ ಕರ್ನಾಟಕದ ಯಾವ ಸ್ಥಳದಲ್ಲಿದೆ ?

ಸೋಕರ್ಣ ‘ ವಂಶವೃಕ್ಷ ‘ , ‘ ನಾಯಿ ನೆರಳು ‘ , ‘ ಮತದಾನ ‘ , ‘ ದಾಟು ‘ , ‘ ಧರ್ಮಶ್ರೀ ‘ ಪರ್ವ , ಸಾರ್ಥ , ಭಿತ್ತಿ ಇತ್ಯಾದಿ

ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು

KAS ಕ್ವಿಜ್ ಸಾಮಾನ್ಯ ಜ್ಞಾನ | KAS Kannada GK Top 30 Important Questions
KAS ಕ್ವಿಜ್ ಸಾಮಾನ್ಯ ಜ್ಞಾನ | KAS Kannada GK Top 30 Important Questions
ಪ್ರಸಿದ್ಧ ಕಾದಂಬರಿಗಳನ್ನು ರಚಿಸಿದವರು ಯಾರು ?

-ಎಸ್.ಎಲ್.ಭೈರಪ್ಪ

ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು ?

-ಕೆ.ಸಿ.ರೆಡ್ಡಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ . ನಿಜಲಿಂಗಪ್ಪನವರನ್ನು ಕರ್ನಾಟಕದ ರೂವಾರಿ ‘ ಎಂದು ವರ್ಣಿಸಿದ ಕನ್ನಡ ಕವಿ ಯಾರು ?

ದೇ.ಜ.ಗೌ.

ಕನ್ನಡದ ಮೊದಲ ಸಿನಿಮಾಸ್ಕೋಪ್ ವರ್ಣ ಚಿತ್ರ ಯಾವುದು ?

-ಸೊಸೆ ತಂದ ಸೌಭಾಗ್ಯ

ವಿಕ್ರಮ ಶಕೆ ಯಾವಾಗ ಪ್ರಾರಂಭವಾಯಿತು ?

-ಕ್ರಿ.ಶ . 1076

ಬಸವಣ್ಣನವರು ಯಾರ ಆಸ್ಥಾನದಲ್ಲಿದ್ದರು ?

2 ನೇ ಬಿಜ್ಜಳ

General Knowledge Questions in Kannada

word image
ಕಲ್ಯಾಣಿ ಚಾಳುಕ್ಯರ ಪ್ರಸಿದ್ಧ ದೊರೆ ಯಾರು ?

ಆರನೇ ವಿಕ್ರಮಾದಿತ್ಯ

ಪ್ರಶೋತರ ರತ್ನ ಮಾಲಾ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದವರು ಯಾರು ?

ಅಮೋಘವರ್ಷ ನೃಪತುಂಗ

ಕೈಲಾಸನಾಥ ದೇವಸ್ಥಾನ ( ಎಲ್ಲೋರ ) ವನ್ನು ನಿರ್ಮಿಸಿದ ರಾಷ್ಟ್ರಕೂಟ ಅರಸನ ಹೆಸರೇನು ?

ಒಂದನೇ ಕೃಷ್ಣ

ಎರಡನೇ ಪುಲಕೇಶಿ ಪ್ರಬುದ್ಧನಾದಾಗ ರಾಜ್ಯಭಾರ ಒಪ್ಪಿಸಲು ನಿರಾಕರಿಸಿದ ಆತನ ಚಿಕ್ಕಪ್ಪನ ಹೆಸರು ಏನು ?

-ಮಂಗಳೇಶ

ಕರ್ನಾಟಕದ ಮೊದಲ ರಾಜ್ಯಪಾಲರು ಯಾರು ?

ಜಯಚಾಮರಾಜ ಒಡೆಯರ್‌

‘ ಚಿದಂಬರ ರಹಸ್ಯ ‘ ಕೃತಿಯ ಲೇಖಕರು ಯಾರು ?

-ಪೂರ್ಣಚಂದ್ರ ತೇಜಸ್ವಿ

ಕನ್ನಡ ಕ್ವಿಜ್ ಪ್ರಶ್ನೆಗಳು

KAS ಕ್ವಿಜ್ ಸಾಮಾನ್ಯ ಜ್ಞಾನ | KAS Kannada GK Top 30 Important Questions
KAS ಕ್ವಿಜ್ ಸಾಮಾನ್ಯ ಜ್ಞಾನ | KAS Kannada GK Top 30 Important Questions
ಭಾರತದ ಅತಿದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಯಾವುದು ?

-ರಾಮನಗರ ಮಾರುಕಟ್ಟೆ

ಕರ್ನಾಟಕಕ್ಕೆ ಈ ಹೆಸರು ಬಂದದ್ದು ಯಾವಾಗ ?

-1973 ರಲ್ಲಿ

ಕನ್ನಡದ ಆದಿಕವಿ ಪಂಪನು ಯಾರ ಆಸ್ಥಾನದಲ್ಲಿದ್ದ ?

ಅರಿಕೇಸರಿ

ಕರ್ನಾಟಕದ ರಾಜವಂಶ ಯಾವುದು ?

-ರಾಷ್ಟ್ರಕೂಟರು

ಕಳಬೇಡ , ಕೊಲಬೇಡ , ಹುಸಿಯ ನುಡಿಯಲು ಬೇಡ ‘ ಎಂದು ಬೋಧಿಸಿದ ಪ್ರಸಿದ್ಧ ವಚನಕಾರರ ಹೆಸರೇನು ?

ಬಸವಣ್ಣ

ಬಸವಣ್ಣನವರು ಸ್ಥಾಪಿಸಿದ ಪಂಥ ಯಾವುದು ?

-ವೀರಶೈವ

ಕೆ ಎ ಎಸ್ quiz in kannada

KPSC SDA ಸಾಮಾನ್ಯ ಜ್ಞಾನ | SDA Question Paper In Kannada Best 30+Quiz Question

ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ?

-ದೈತ

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ನೆರವಾದ ಶೃಂಗೇರಿ ಮಠಾಧೀಶರ ಹೆಸರೇನು ?

ಶ್ರೀವಿದ್ಯಾರಣ್ಯರು

ಕೊಡಗು ಜಿಲ್ಲೆಯಲ್ಲಿನ ಯಾವ ಪ್ರದೇಶ ಹೆಚ್ಚು ಮಳೆಯನ್ನು ಪಡೆಯುತ್ತದೆ ?

-ಭಾಗಮಂಡಲ

ಮಲೆನಾಡಿನ ಸಹ್ಯಾದಿ ಸರಣಿಯಲ್ಲಿ ಕಂಡುಬರುವ ಸಸ್ಯವರ್ಗ ಯಾವುದು ?

-ನಿತ್ಯಹರಿದ್ವರ್ಣ

ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ ?

ಶಿವಮೊಗ್ಗ

ಕರ್ನಾಟಕದ ಅತಿ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು –

ಕೃಷ್ಣಮೇಲ್ದಂಡೆ

ಮುಂದೆ ಓದಿ …

FAQ

ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಂಗಾ ಉತ್ಪಾದಿಸಲಾಗುತ್ತಿದೆ ?

ಬೆಳಗಾಂ

ಇಂಗಳದಾಳು ಗಣಿ ಯಾವ ಸಂಪನ್ಮೂಲಕ್ಕೆ ಸಂಬಂಧಿಸಿದೆ ?

ತಾಮ್

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *