ಎಫ್.ಡಿ.ಎ & ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada

ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada important No1 Notes

FDA & SDA Question & Answer In Kannada, ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ, ಸಾಮಾನ್ಯ ಜ್ಞಾನ ಕನ್ನಡ, kannada fda sda question and answer

FDA & SDA Question & Answer In Kannada

ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

Spardhavani Telegram

Kannada FDA SDA Question And Answer

ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada important No1 Notes

SDA FDA Kannada Question Paper With Answers

ಚೀನಾದ ಕಣ್ಣೀರು ನದಿ –

ಹ್ಯಾಂಗ್‌ ಹೋಂ

ಸೂರ್ಯೋದಯದ ನಾಡು

ಜಪಾನ್

ಮಧ್ಯರಾತ್ರಿ ಸೂರ್ಯನ ನಾಡು

ನಾರ್ವೆ

ಸಮುದ್ರದ ಆಳವನ್ನು ಅಳೆಯುವ ಉಪಕರಣ

-ಪ್ಯಾಥೋಮೀಟರ್

ಏಳು ಬೆಟ್ಟಗಳ ನಗರ

ರೋಮ್

ಸುಂದರ್ ಬನ್ಸ್‌ ಇರುವ ಜಾಗ

ಪಶ್ಚಿಮ ಬಂಗಾಳ

fda question paper with answer in kannada

ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada important No1 Notes
ಭಾರತದ ಹೆಬ್ಬಾಗಿಲು

ಬಾಂಬೆ

ಸಾಂಬಾರು ಪದಾರ್ಥಗಳ ರಾಜ

ಮೆಣಸು

ಸಾಂಬಾರು ಪದಾರ್ಥಗಳ ರಾಣಿ

ಏಲಕ್ಕಿ

ಯುರೋಪಿನ ರೋಗಿಷ್ಯ

ಟರ್ಕಿ

ಭಾರತ – ನೇಪಾಳ ದೇಶದ ಜಂಟಿ ವಿದ್ಯುತ್ ಯೋಜನೆ

ಪಾಂಜೇಶ್ವರ ವಿದ್ಯುತ್ ಕೇಂದ್ರ

ಪಚ್ಚೆಗಳ ದ್ವೀಪ –

ಐರ್ ಲ್ಯಾಂಡ್

kpsc fda question papers with answers in kannada

ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada important No1 Notes
ಮುತ್ತುಗಳ ದ್ವೀಪ

ಬಕ್ರೇನ್

ಲವಂಗದ ದ್ವೀಪ

ಜಾಂಜಿಬಾರ್

ಸಕ್ಕರೆ ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ

ಉತ್ತರ ಪ್ರದೇಶ

ಭಾರತದ ಭತ್ತದ ಕಣಜ

ಆಂಧ್ರಪ್ರದೇಶ

ಭಾರತದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ

ಕರ್ನಾಟಕ

ಪ್ರಪಂಚದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರ

ಬ್ರೆಜಿಲ್

ಎಫ್.ಡಿ.ಎ & ಎಸ್.ಡಿ.ಎ ಸಾಮಾನ್ಯ ಜ್ಞಾನ
images 9 7
ಸಕ್ಕರೆ ಹೆಚ್ಚು ಉತ್ಪಾದಿಸುವ ರಾಷ್ಟ್ರ

ಕ್ಯೂಬಾ

ಬಿಳಿ ಆನೆಗಳ ನಾಡು

ಥೈಲ್ಯಾಂಡ್

ಕಾಂಗರುಗಳ ನಾಡು

ಆಸ್ಟ್ರೇಲಿಯಾ

ಸನ್ಯಾಸಿಗಳ ಬೀಡು –

ಕೋರಿಯಾ

ಗಗನ ಚುಂಬಿ ಕಟ್ಟಡಗಳ ನಗರ

ನ್ಯೂಯಾರ್ಕ್

ಯುರೋಪಿನ ಕಾಳಗದ ಕಣ

– ಬೆಲ್ಜಿಯಂ

ಯುರೋಪಿನ ಆಟದ ಮೈದಾನ

ಸ್ವಿಡ್ಜೆರ್ ಲ್ಯಾಂಡ್

ಈಜಿಪ್ಟಿನ ವರ ಪ್ರಸಾದ

ನೈಲ್ ನದಿ

ಮಾಂಸವನ್ನು ಡಬ್ಬಗಳಲ್ಲಿ ತುಂಬಿಡುವ ಕೇಂದ್ರ

ಚಿಕಾಗೋ

ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada important No1 Notes
ಭಾರತದ ಸಾಂಬಾರ ವನಗಳ ರಾಜ್ಯ

ಕೇರಳ

ಸಿಡಿಲುಗಳ ನಾಡು –

ಭೂತಾನ್

ಅರೆಬಿಯನ್ ಸಮುದ್ರದರಾಣಿ

ಕೊಚ್ಚಿನ್

ಮುಂದೆ ಓದಿ ….

FAQ

ಪವಿತ್ರನಾಡು

ಪ್ಯಾಲಸ್ಟೈನ್

ಸಹಸ್ರ ಸರೋವರಗಳ ನಾಡು

ಫಿನ್ ಲ್ಯಾಂಡ್

ಸಂಬಂದಿಸಿದ ಇತರೆ ವಿಷಯಗಳು

1 thoughts on “ಎಫ್.ಡಿ.ಎ & ಎಸ್.ಡಿ.ಎ ಸಾಮಾನ್ಯ ಜ್ಞಾನ | FDA & SDA Question & Answer In Kannada

Leave a Reply

Your email address will not be published. Required fields are marked *