kannada quiz | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01

kannada quiz | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01

kannada quiz, ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01, kannada general knowledge questions, gktoday current affairs quiz in kannada, gk kannada

kannada quiz

quiz kannada | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01

kannada quiz | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01

ಕ್ವಿಜ್ ಮುಗಿದ ನಂತರ ಪುನಃ ಈ ಕೆಳಗಿನ ಪ್ರಶ್ನೆಗೆ ಕ್ವಿಜ್ ನಲ್ಲಿ ತೋರಿಸಿರುವ ನಾಲ್ಕು ಉತ್ತರದಲ್ಲಿ ಸರಿಯಾದ ಉತ್ತರವನ್ನು ಇಲ್ಲಿ ಪುನಃ  ಆಯ್ಕೆ ಮಾಡಿ ಮತ್ತೊಮ್ಮೆ  ನೆನಪಿಸಿಕೊಳ್ಳಿ ಇದರಿಂದ ನಿಮಗೆ ಇನ್ನು ಹೆಚ್ಚು ನೆನಪಿಟ್ಟುಕೊಳ್ಳಲು ಸಹಕಾರಿ ಆಗತ್ತದೆ . 

ಒಂದುವೇಳೆ ನಾಲ್ಕು ಉತ್ತರದಲ್ಲಿ ಸರಿಯಾದ ಉತ್ತರ ಯಾವುದು ಎಂದು ನಿಮಗೆ ನೆನಪಿಲ್ಲ ಅಂದರೆ ಯಾವುದೊ ಒಂದನ್ನು ಆಯ್ಕೆ ಮಾಡಿಕೊಂಡು ಅದೇ ಸರಿ ಉತ್ತರ ಹೌದಾ ಅಲ್ಲವಾ ಅನ್ನುವುದರ ಕುರಿತು ಖಚಿತ ಪಡಿಸಿಕೊಳ್ಳಲು ಮತ್ತೊಮ್ಮೆ ಕ್ವಿಜ್ ಪ್ಲೇ ಮಾಡಿ  ಯಾಕಂದರೆ ಪರೀಕ್ಷೆಯಲ್ಲಿ ಪ್ರತಿಯೊಂದು ಅಂಕವು ತುಂಬಾನೇ ಪ್ರಮುಖ ಆಗುತ್ತದೆ ಆದ್ದರಿಂದ ತಪ್ಪುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹೀಗೆ ಮತ್ತೊಮ್ಮೆ ಈ ಕೆಳಗೆ ಪ್ರಶ್ನೆ ಹಾಗೆ ನಾಲ್ಕು ಉತ್ತರವನ್ನು ಕೊಟ್ಟಿದ್ದೇವೆ .

ಈ ಕ್ವಿಜ್ ಮುಗಿದ ನಂತರ ನಿಮ್ಮ ಫ್ರೆಂಡ್ಸ್ ಗು ಈ ಲಿಂಕ್ ಶೇರ್ ಮಾಡಿ ಅವರಿಗೂ ಸಹಾಯವಾಗುತ್ತದೆ.

ಯಾವ ನದಿಗೆ ಅಡ್ಡಲಾಗಿ ಗೊರೂರು ಅಣೆಕಟ್ಟು ನಿರ್ಮಿಸಲಾಗಿದೆ?

  • ವೇದಾವತಿ
  • ನೇತ್ರಾವತಿ
  • ಶರಾವತಿ
  • ಹೇಮಾವತಿ

ಹಣದುಬ್ಬರ ವೆಂದರೆ?

  • ಹಣ ಸರಬರಾಜು ಹೆಚ್ಚಳ
  • ಅನುಭೋಗಿ ಪದಾರ್ಥಗಳ ಬೆಲೆಗಳಲ್ಲಿ ಹೇರಿಕೆ
  • ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ
  • ಅವಯವ ಕೊರತೆಯಲ್ಲಿ ಹೆಚ್ಚಳ

ಕೆಳಗಿನ ಜೋಡಿಯಲ್ಲಿ ಯಾವುದು ತಪ್ಪಾಗಿದೆ?

  • ಕುವೆಂಪು ರಾಮಾಯಣ ದರ್ಶನಂ
  • ದಾರಾ ಬೇಂದ್ರೆ ನಾಕುತಂತಿ
  • ಗಿರೀಶ್ ಕಾರ್ನಾಡ್ ತುಘಲಕ್
  • ಶಿವರಾಮ ಕಾರಂತ್ ಯಯಾತಿ

ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರುಮನೆ ಅನಿಲ ಎಂದು ಕರೆಯಬಹುದು?

  • ಇದರ ಸಾಂದ್ರತೆಯು ಯಾವಾಗಲೂ ಇತರ ಅನಿಲ ಗಳಿಗಿಂತ ಹೆಚ್ಚಾಗಿ ಉಳಿದುಕೊಳ್ಳುತ್ತದೆ
  • ಇದು ಕಣ್ಣಿಗೆ ಕಾಣದ ಕವನಗಳನ್ನು ಹೊರಸೂಸುತ್ತದೆ
  • ದ್ಯುತಿಸಂಶ್ಲೇಷಣೆ ಉಪಯೋಗಿಸಲ್ಪಡುತ್ತದೆ
  • ಇನ್ಫ್ರಾರೆಡ್ ವಿಕಿರಣ ಹೀರಿಕೊಳ್ಳುತ್ತದೆ

ಈ ಕೆಳಗಿನ ಯಾವ ಹೇಳಿಕೆ 1857 ರ ದಂಗೆಯ ಬಗ್ಗೆ ಸರಿಯಾದ ವಿವರಣೆಯಾಗಿದೆ?

  • ಭಾರತೀಯ ರಾಷ್ಟ್ರದ ಸ್ಥಾಪನೆಗೆ ಒಂದು ಪ್ರಯತ್ನ
  • ಅಧಿಕಾರವನ್ನು ಹಿಂಪಡೆಯಲು ಹಳೆಯ ರಾಜಕೀಯ ಆದೇಶದ ಕೊನೆಯ ಪ್ರಯತ್ನ
  • ಎಲ್ಲವೂ
  • ಕಂಪನಿಯ ಸೈನ್ಯ ದೊಳಗೆ ಭಾರತೀಯ ಸೈನಿಕರ ಉತ್ಸಾಹಪೂರ್ಣ ಬಂಡಾಯ

ಮೊಗಲ್ ಅರಸ ಎರಡನೇ ಬಹದ್ದೂರ್ ಷಾ ಅನು ಬ್ರಿಟಿಷರಿಂದ ಪದಚ್ಯುತಗೊಳಿಸಲಪಟ್ಟುಇಲ್ಲಿಗೆ ಕಳುಹಿಸಲ್ಪಟ್ಟನು?

  • ಪುಣೆ
  • ರಂಗೋನ್
  • ಹೈದ್ರಾಬಾದ್
  • ಅಂಡಮಾನ್ ಮತ್ತು ನಿಕೋಬಾರ್

ವಾಹನಗಳಿಂದ ಹೊರ ಸೂಸುವ ಮಾಲಿನ್ಯವನ್ನುಂಟ ಮಾಡುವ ಅನಿಲ?

  • ಕಾರ್ಬನ್ ಮೊನಾಕ್ಸೈಡ್
  • ಯಾವುದು ಅಲ್ಲ
  • ಹೈಡ್ರೋಜನ್
  • ಇಂಗಾಲ

ಮೈಸೂರು ಪ್ರತಿನಿಧಿ ಸಭೆ ಯನ್ನು ಪ್ರಾರಂಭಿಸಿದವರು ಯಾರು?

  • ದಿವಾನ್ ರಂಗಾಚಾರ್ಲು
  • ಸರ್ ಎಂ ವಿಶ್ವೇಶ್ವರಯ್ಯ
  • ದಿವಾನ್ ಪೂರ್ಣಯ್ಯ
  • ದಿವಾನ್ ಶೇಷಾದ್ರಿ ಅಯ್ಯರ್

Half a life ಪುಸ್ತಕದ ಕರ್ತೃ?

  • ಚೇತನ್ ಭಗತ್
  • ದೀಪಕ್ ಚೋಪ್ರಾ
  • ವಿ ಎಸ್ ನೈಪಾಲ್
  • ಮಾರ್ಕ್ ಟುಲಿ

ಗಾಂಧಾರ ಶಿಲ್ಪ ಕಲೆಯು ಇದರಿಂದ ಆಳವಾಗಿ ಪ್ರಭಾವಿತವಾಗಿದೆ?

  • ಯುರೋಪಿಯನ್
  • ಹಲೇನಿಕ್
  • ಚಿನ್ನಿ
  • ರೋಮನ್

 

autobiography in kannada | ಪ್ರಮುಖ ಆತ್ಮಕಥನಗಳು | kannada autobiography

KPSC OFFICIAL WEBSITE 

2 thoughts on “kannada quiz | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01

Leave a Reply

Your email address will not be published. Required fields are marked *