General Knowledge Questions And Answers in Kannada
ಕುದಾಯ್ ಖಿದ್ಮತ್ ಘರ್ ಎಂಬ ಸಂಘಟನೆ ಸ್ಥಾಪಿಸಿದವರು..
- ಸಿ ರಾಜಗೋಪಾಲಚಾರಿ
- ಖಾನ್ ಅಬ್ದುಲ್ ಗಫಾರ್ ಖಾನ್
- ದಾದಾಬಾಯಿ ನವರೋಜಿ
- ಲಾಲಾ ಲಜಪತ್ ರಾಯ್
ಫ್ರಾನ್ಸ್ ಕ್ರಾಂತಿ ನಡೆದ ವರ್ಷ ಯಾವುದು
- 1776
- 1789
- 1897
1773 ಮೊದಲನೇ ದುಂಡುಮೇಜಿನ ಸಭೆ ನಡೆದ ವರ್ಷ
- 1931
- 1929
- 1930
- 1932
ದಸರಾ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದವರು
- ರಾಜ ಒಡೆಯರ
- ದೇವರಾಜ ಒಡೆಯರ್
- ಕಂಠೀರವ ನರಸರಾಜ ಒಡೆಯರ್
- ಚಿಕ್ಕದೇವರಾಜ ಒಡೆಯರ್
ರಾಜ್ಯಪಾಲರಾಗಲು ಇರಬೇಕಾದ ಕನಿಷ್ಠ ವಯೋಮಿತಿ
- 35
- 25
- 30
- 40
ಶಿವನಸಮುದ್ರ ಜಲವಿದ್ಯುತ್ ಆರಂಭವಾಗಿದ್ದು ಯಾವಾಗ
- 1905
- 1910
- 1915
- 1902
ಕೆಳಗಿನವುಗಳಲ್ಲಿ ಯಾರು ಭಾರತದ ನೆಪೋಲಿಯನ್ ಎಂದು ಪ್ರಸಿದ್ಧಿ ಯಾಗಿದ್ದಾರೆ
- ಹರ್ಷವರ್ಧನ
- ಚಂದ್ರಗುಪ್ತ 2
- ಅಶೋಕ
- ಸಮುದ್ರಗುಪ್ತ
ವಿಶ್ವಪ್ರಸಿದ್ಧ ಅಜಂತಾ ಗುಹೆಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ
- ಮಧ್ಯಪ್ರದೇಶ
- ಗುಜರಾತ
- ಉತ್ತರ ಪ್ರದೇಶ
- ಮಹಾರಾಷ್ಟ್ರ
ಭಾರತದ ಸಿಲಿಕಾನ್ ಸಿಟಿ ಎಂದು ಯಾವ ನಗರವನ್ನು ಕರೆಯುತ್ತಾರೆ
- ಬೆಳಗಾವಿ
- ಜೈಪುರ್
- ಮುಂಬೈ
- ಬೆಂಗಳೂರು
ಜರ್ಮನಿ ಪಾರ್ಲಿಮೆಂಟಿನ ಹೆಸರು
- ಹೌಸ್ ಆಫ್ ಕಾಮನ್ಸ್
- ಸನ್ನೆಟ್
- ಬುಂಡೆಸ್ಟ್ಯಾಂಗ್
- ಡಯಟ್
General Knowledge Questions And Answers in Kannada
ಚಂದ್ರಯಾನ-2 ಯೋಜನೆ ಕೈಗೊಂಡ ದಿನಾಂಕ
- 2019 ಜೂಲೈ 22
- 2019 ಜೂನ್ 22
- 2018 ಜೂಲೈ 22
- 2018 ಜೂನ್ 22
ದೆಹಲಿಯಲ್ಲಿ ಕೆಂಪು ಅರಮನೆಯನ್ನು ಕಟ್ಟಿಸಿದವನು ಯಾರು
- ಹುಮಾಯೂನ್
- ಬಲ್ಬನ್
- ಶಹಜಹಾನ್
- ಬಾಬರ್
ಪರ್ಫೆಕ್ಟ್ ಹಾಲಿಡೇ ಡೆಸ್ಟಿನೇಷನ್ ಸಂಬಂಧಿಸಿದ್ದು
- ಅಸ್ಸಾಂ
- ಕರ್ನಾಟಕ
- ಗೋವಾ
- ಕೇರಳ

ದೆಹಲಿ ಸುಲ್ತಾನರ ಕಡಿಮೆ ಅವಧಿಯ ಮನೆತನ ಯಾವುದು
- ಸಯ್ಯದ್ ಸಂತತಿ
- ತುಘಲಕ್ ಸಂತತಿ
- ಖಿಲ್ಜಿ ಸಂತತಿ
- ಗುಲಾಮಿ ಸಂತತಿ
ರಾಮಾನುಜಾಚಾರ್ಯರಿಗೆ ಕರ್ನಾಟಕದಲ್ಲಿ ಆಶ್ರಯ ನೀಡಿದಂತಹ ಮನೆತನ
- ಹೊಯ್ಸಳರು
- ಮೈಸೂರಿನ ಒಡೆಯರು
- ವಿಜಯನಗರ ಸಾಮ್ರಾಜ್ಯ
- ಚಿತ್ರದುರ್ಗದ ನಾಯಕರು
ಕೇಂದ್ರ ಹಣಕಾಸು ಮಸೂದೆ ಮೇಲೆ ಯಾರ ಸಹಿ ಇರುತ್ತದೆ?
- ಲೋಕಸಭಾ ಸ್ಪೀಕರ್
- ರಾಷ್ಟ್ರಪತಿ
- ಹಣಕಾಸು ಕಾರ್ಯದರ್ಶಿ
- ಪ್ರಧಾನಮಂತ್ರಿ
ವೇದ ಎಂಬ ಪದವು ವಿದ್ ಎಂಬ ಮೂಲ ಪದದಿಂದ ಉತ್ಪತ್ತಿಯಾಗಿದೆ ವಿದ್ ಎಂದರೆ ಏನು?
- ಪವಿತ್ರ
- ಜ್ಞಾನ
- ದೈವಿಕತೆ
- ಉಪದೇಶ
ಗುರುಗೋವಿಂದ ಸಿಂಗರು ಹತ್ಯೆಯಾದ ಸ್ಥಳ ಯಾವುದು
- ನಾಂದೇಡ್
- ಬೆಳಗಾವಿ
- ಬೀದರ್
- ಆನಂದಪುರ
ಸಂವಿಧಾನದ ಭಾಗ 17 ರಲ್ಲಿ ಬರುವ ಕೇಂದ್ರ ಆಡಳಿತ ಭಾಷೆಗೆ ಸಂಬಂಧಿಸಿರುವ ವಿಧಿ ಯಾವುದು?
- 324
- 233
- 343
- 243
ಇಂಗ್ಲೆಂಡ್ ದೇಶದ ಕರೆನ್ಸಿ ಹೆಸರೇನು
- ಫೌಂಡ್
- ಎನ್
- ರುಬೆಲ್
- ಡಾಲರ್
ಕೈಗಾ ಅಣುಸ್ಥಾವರ ಈ ಜಿಲ್ಲೆಯಲ್ಲಿದೆ
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಹಾಸನ
- ಉಡುಪಿ
General Knowledge Questions And Answers in Kannada
ಅಯೋಡಿನ್ ಕೊರತೆಯಿಂದ ಬರುವ ರೋಗ ಇದಾಗಿದೆ
- ಇರುಳುಗಣ್ಣು
- ಸರಳ ಗಳಗಂಡ
- ಹಿಮೋಫಿಲಿಯಾ
- ಅಮೋನಿಯಾ
ಕೆಳಗಿನವುಗಳಲ್ಲಿ ಯಾವುದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಮಾಧಿಸ್ಥಳ ಆಗಿದೆ?
- ವಿಜಯಘಾಟ್
- ಶಾಂತಿವನ
- ರಾಜ್ ಘಾಟ್
- ಶಕ್ತಿಸ್ಥಳ
ಗ್ಯಾನಿಮೇಡ್ ಇದು ಯಾವ ಗ್ರಹದ ಉಪಗ್ರಹ ವಾಗಿದೆ
- ಭೂಮಿ
- ಬುಧ
- ಶನಿ
- ಗುರು
ವಾಯುಮಂಡಲದಲ್ಲಿ ಅಧಿಕವಿರುವ ಅನಿಲ ಯಾವುದು?
- ಆರ್ಗನ್
- ಆಮ್ಲಜನಕ
- ಇಂಗಾಲ
- ಸಾರಜನಕ
General Knowledge Questions And Answers in Kannada
ಇನ್ನಷ್ಟು ಓದಿ
Karnataka GK Questions in Kannada
ಯಾವುದು ವಿಘಟಕ ಜೀವಿ ಯಾಗಿದೆ?
ಶಿಲಿಂದ್ರ
ಸಮಾನಾಂತರ ರೇಖೆ ಯಾವ ಎರಡು ದೇಶಗಳನ್ನು ಬೇರ್ಪಡಿಸುತ್ತದೆ?
ಭಾರತ ಮತ್ತು ಪಾಕಿಸ್ತಾನ
Super