Kannada GK Question | ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

Kannada GK Question | ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

Kannada GK Question, ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು, Samanya Gyan, General Knowledge in Kannada,samanya gyan kannada, kannada general question

Kannada GK Question

Kannada GK Question

ಕರ್ನಾಟಕ ಸರ್ಕಾರ ಯಾವ ದಿನವನ್ನು ರಾಜ್ಯಾದ್ಯಂತ ‘ದಾಸೋಹ ದಿನ’ ಆಚರಿಸಲು ನಿರ್ಧರಿಸಿದೆ?

  • ಜನವರಿ 21
  • ಫೆಬ್ರವರಿ 26
  • ಮಾರ್ಚ್ 16
  • ನವೆಂಬರ್ 21

ಇತ್ತೀಚೆಗೆ ಫಿಟ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಅನ್ನು ಯಾರು ಪ್ರಾರಂಭಿಸಿದರು?

  • ಅನುರಾಗ್ ಸಿಂಗ್ ಠಾಕೂರ್
  • ನರೇಂದ್ರ ಮೋದಿ
  • ಮನ್ಸುಖ್ ಮಾಂಡ್ವಿಯಾ
  • ನಿತಿನ್ ಗಡ್ಕರಿ

ಇತ್ತೀಚೆಗೆ ಕೇಂದ್ರ ಸರ್ಕಾರದ ಪ್ರಮುಖ ಹಣಕಾಸು ಸೇರ್ಪಡೆ ಕಾರ್ಯಕ್ರಮ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಆಗಸ್ಟ್ 28,2021 ಕ್ಕೆ ಎಷ್ಟು ವರ್ಷಗಳನ್ನು ಪೂರೈಸಿದೆ?

  • 7
  • 8
  • 6
  • 5

ಸುದ್ದಿಯಲ್ಲಿರುವ “Switch Delhi Campaign” ಯಾವ ವಿಷಯಕ್ಕೆ ಸಂಬಂಧಿಸಿದೆ

  • COVID-19 ಲಸಿಕೆ ಸಪ್ತಾಹ
  • ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ
  • ವಿದ್ಯುತ್ ಸಂರಕ್ಷಣೆ ಜಾಗೃತಿ
  • ಎಲೆಕ್ಟ್ರಿಕ್ ವೆಹಿಕಲ್ ಪ್ರೋತ್ಸಾಹ

ಕೆಳಗಿನ ಹೇಳಿಕೆಗಳನ್ನು ಗಮನಿಸಿ

1.ಪ್ರತಿವರ್ಷ ಫೆಬ್ರವರಿ 02 ರಂದು ವಿಶ್ವ ಜೌಗು ದಿನ (World wetland day) ಎಂದು ಆಚರಿಸುವರು.

2. 2021 ನೆಯ ಸಾಲಿನ ಜೌಗು ದಿನದ ಥೀಮ್ ” Wetlands and Biodiversity” ಆಗಿತ್ತು.

  • 1 only correct
  • 2 only correct
  • Both are correct
  • Both are incorrect

HIV/ ಏಡ್ಸ್ ಅನ್ನು ನಿಭಾಯಿಸಲು ಈ ಕೆಳಗಿನ ಯಾವ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ?

1ಪ್ರಾಜೆಕ್ಟ್ ಸೂರ್ಯೋದಯ

2. ರೆಡ್ ರಿಬ್ಬನ್

3. 90-90-90 ಗುರಿ

4. ಕವರಿ ಯೋಜನೆ

  • 1 and 2 only
  • 1 and 3 only
  • 1,2 and 3
  • 1,2,3 and 4

ಕೆಂಪು ಚಾನೆಲ್ ಒಪ್ಪಂದವು (Red Channel Agreement) __ ಗೆ ಸಂಬಂಧಿಸಿದೆ?

  • ಆರೋಗ್ಯ ರಕ್ಷಣೆ
  • ಸುಲಲಿತ ಸಾಗರ ವ್ಯಾಪಾರ
  • ಸುಸ್ಥಿರ ಅಭಿವೃದ್ಧಿ
  • ಜಲ ಸಾರಿಗೆಯ ಉನ್ನತೀಕರಣ

ಬಿದ್ರಿವೇರ್ ಎಂಬುದು ಬೀದರ್‌ನ ಲೋಹದ ಕರಕುಶಲ ವಸ್ತು. ಇದನ್ನು ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ 14 ನೇ ಶತಮಾನದ ಸಮಯದಲ್ಲಿ ತಯಾರಿಸಲಾಗುತ್ತಿತ್ತು. ಇದು ಯಾವ ಎರಡು ಮಿಶ್ರಲೋಹದಿಂದ ತಯಾರಿಸಲಾಗುತ್ತದೆ

  • ತಾಮ್ರ ಮತ್ತು ಅಲ್ಯುಮಿನಿಯಂ
  • ತಾಮ್ರ ಮತ್ತು ತವರ
  • ಕಬ್ಬಿಣ ಮತ್ತು ತಾಮ್ರ
  • ತಾಮ್ರ ಮತ್ತು ಸತು

ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬರುವ “ಹವಾನಾ ಸಿಂಡ್ರೋಮ್” ಇದಕ್ಕೆ ಸಂಬಂಧಿಸಿದೆ

  • ಸಾಂಕ್ರಾಮಿಕ ರೋಗಗಳು
  • ಬ್ಲಾಕ್ ಫಂಗಸ್ ಮಧುಮೇಹಿಗಳಲ್ಲಿ ಉಂಟು ಮಾಡುವ ವ್ಯಾಧಿ, ಈ ಸಿಂಡ್ರೋಮ್ ನಿನ್ನೆ ದೆಹಲಿಯ ಅಸ್ಪ್ರತೆಯಲ್ಲಿ ದಾಖಲಾಗಿದೆ
  • ತೀವ್ರ ಉಸಿರಾಟದ ತೊಂದರೆ
  • ನರವೈಜ್ಞಾನಿಕ ಕಾಯಿಲೆ

ಮಹಾರಾಷ್ಟ್ರದಲ್ಲಿ ಬೆಳೆಯುವ ಮತ್ತು GI tag ಪಡೆದಿರುವ “ಗೊಲ್ವಾಡ್” ಎಂಬ ಹಣ್ಣನ್ನು ಬ್ರಿಟನ್ ದೇಶಕ್ಕೆ ಮೇ ತಿಂಗಳಲ್ಲಿ ರಪ್ತು ಮಾಡಲಾಗಿದೆ. ಈ ಗೊಲ್ವಾಡ್ ಎಂಬುದು ಯಾವ ಬಗೆಯ ಹಣ್ಣು?

  • ಸಪೋಟ
  • ಮಾವು
  • ಚಕ್ಕೋತ
  • ಗೇರು ಹಣ್ಣು (ಗೋಡಂಬಿ ಹಣ್ಣು)

ಈ ಕೆಳಗಿನ ಯಾವ ರಾಜ್ಯವು ಸಪೋಟಾ ಹಣ್ಣನ್ನು ಅತಿ ಹೆಚ್ಚು ಬೆಳೆಯುವುದಕ್ಕೆ ಪ್ರಸಿದ್ದಿ

  • ಮಧ್ಯ ಪ್ರದೇಶ
  • ಮಹಾರಾಷ್ಟ್ರ
  • ಕರ್ನಾಟಕ
  • ತೆಲಂಗಾಣ

ಉತ್ತರಕನ್ನಡ ಜಿಲ್ಲೆಯ ಕೇಂದ್ರ ಯಾವುದು?

  • ಅಂಕೋಲಾ
  • ಯಲ್ಲಾಪುರ
  • ಹೊನ್ನಾವರ
  • ಕಾರವಾರ

ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?

  • ದಕ್ಷಿಣ ಕನ್ನಡ
  • ಉಡುಪಿ
  • ಶಿವಮೊಗ್ಗ
  • ಉತ್ತರ ಕನ್ನಡ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಕದಂಬರ ರಾಜಧಾನಿ ಯಾವುದಾಗಿತ್ತು?

  • ಅಂಕೋಲಾ
  • ಬಾದಾಮಿ
  • ಬನವಾಸಿ
  • ಹಾಸನ

ಬನವಾಸಿ ಈ ಜಿಲ್ಲೆಯಲ್ಲಿದೆ

  • ದಕ್ಷಿಣ ಕನ್ನಡ
  • ಉಡುಪಿ
  • ಶಿವಮೊಗ್ಗ
  • ಉತ್ತರ ಕನ್ನಡ

ಉತ್ತರ ಕನ್ನಡದ ಕಾರವಾರ ಬೀಚ್ ಗೆ ಕೆಳಗಿನ ಯಾವ ಪ್ರಸಿದ್ಧ ವ್ಯಕ್ತಿ ಭೇಟಿ ನೀಡಿದ್ದರು?

  • ಮಹಾತ್ಮ ಗಾಂಧೀಜಿ
  • ಜವಾಹರಲಾಲ ನೆಹರು
  • ರವೀಂದ್ರನಾಥ ಟ್ಯಾಗೋರ್
  • ಸುಭಾಶ್ ಚಂದ್ರ ಭೊಸ್

ಕೈಗಾ ಅಣುವಿದ್ಯುತ್ ಸ್ಥಾವರ ಈ ಜಿಲ್ಲೆಯಲ್ಲಿದೆ

  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಶಿವಮೊಗ್ಗ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *