About

ಆತ್ಮೀಯ ಸ್ಪರ್ಧಾ ವಿದ್ಯಾರ್ಥಿಗಳೇ ಎಲ್ಲರಿಗೂ ನನ್ನ ನಮಸ್ಕಾರಗಳು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹತ್ತು ಹಲವಾರು ಪುಸ್ತಕ ಓದಿದರೂ ನಾನು ಅಂದುಕೊಂಡಂತೆ ನನ್ನ ಆಸೆಯನ್ನು ಸಾಕಾರ ಪಡಿಸಿಕೊಳ್ಳುವಲ್ಲಿ ವಿಫಲನಾಗಿದ್ದೇನೆ ಎಂದು ಜೀವನದಲ್ಲಿ ತುಂಬಾ ಬೇಜಾರಾಗುತ್ತೀರಾ,ಹೌದು ಇದು ಎಲ್ಲ ಸ್ಪರ್ಧಾ ವಿದ್ಯಾರ್ಥಿಗಳ ದೊಡ್ಡ ಸಮಸ್ಯೆ ಯಾಗಿದೆ.

ಆದ್ದರಿಂದ ನಿಮಗೆ ಅನುಕೂಲವಾಗುವಂತೆ ನಮ್ಮ ಜಾಲತಾಣದಲ್ಲಿ ಹತ್ತು ಹಲವಾರು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಪ್ರಶ್ನೆ ಮತ್ತು ಉತ್ತರವನ್ನು ಹಾಗು ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಹೀಗೆ ಹಲವಾರು ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತೇವೆ ಎಲ್ಲ ಸ್ಪರ್ಧಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳ ಬಹುದಾಗಿದೆ ಅಷ್ಟೇ ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತೇವೆ ಇದರ ಉಪಯೋಗವನ್ನು ನೀವು ಪಡೆದುಕೊಂಡು ನೀವು ನಿಮ್ಮ ವೃತ್ತಿ ಬದುಕನ್ನು ಕಂಡುಕೊಳ್ಳ ಬಹುದು.

ನೀವು ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ನನ್ನ ಒಂದು ಪುಟ್ಟ ಕೊಡುಗೆ ಅಷ್ಟೇ …..ಧನ್ಯವಾದಗಳು.

Leave a Reply

Your email address will not be published. Required fields are marked *