ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

olympics information in kannada, ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು, ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು, olympics information in kannada, adhunik olympic kreedegalu in kannada, olympic sports in kannada information, olympic sports in kannada

Olympics Information In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ಪ್ರಾಚೀನ ಒಲಿಂಪಿಕ್ ಕ್ರೀಡೆ ಎಲ್ಲಿ ಪ್ರಾರಂಭವಾಯಿತು?
    ಉತ್ತರ: ಪ್ರಾಚೀನ ಒಲಿಂಪಿಕ್ ಕ್ರೀಡೆ ಗ್ರೀಕ್ ದೇಶದಲ್ಲಿ ಪ್ರಾರಂಭವಾಯಿತು.
  2. ಆದುನಿಕ ಒಲಿಂಪಿಕ್ ಕ್ರೀಡಾಕೂಟದ ಜನಕ ಯಾರು?
    ಉತ್ತರ: ಆಧುನಿಕ ಒಲಿಂಪಿಕ್ ಕ್ರೀಡಾಕೂಟಡ ಜನಕ ಬ್ಯಾರನ್ ಪಿಯರ ಡಿ ಕೋಬರ್ಟಿನ್.
  3. ಆಧುನಿಕ ಒಲಿಂಪಿಕ್ ಕ್ರೀಡೆ ಮೊಟ್ಟ ಮೊದಲು ಯಾವ ದೇಶದಲ್ಲಿ ಪ್ರಾರಂಭವಾಯಿತು?
    ಉತ್ತರ: ಆಧುನಿಕ ಒಲಿಂಪಿಕ್ ಕ್ರೀಡೆ ಮೊಟ್ಟ ಮೊದಲು ಗ್ರೀಕ್ ದೇಶದ ಅಥೆನ್ಸ್‌ನಲ್ಲಿ ಪ್ರಾರಂಭವಾಯಿತು.
  4. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕೇಂದ್ರ ಕಛೇರಿ ಎಲ್ಲಿದೆ? ಉತ್ತರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕೇಂದ್ರ ಕಛೇರಿ ಸಿಡ್ಲರ್‌ ಲ್ಯಾಂಡ್‌ನ ಸಾನ್‌ನಲ್ಲಿದೆ.
  5. ಒಲಿಂಪಿಕ್‌ನ ದ್ವಯ ಎಲೆ ತಿನ್ನುದು? ಉತ್ತರು. ಒಲಿಂಪಿಕ್‌ನ, ದ್ವೇಯ ವಾಕ್ಯ ಸೈಟಿಯಸ್, ಫೋರ್ಟಿಸ್, ಆಲ್ವಿಯಸ್ ಅಂದರೆ ಇನ್ನೂ ವೇಗ, ಇನ್ನೂ ಎತ್ತರ ಇನ್ನೂ ಶಕ್ತಿ
  6. ಒಲಿಂಪಿಕ್ ಪದದಲ್ಲಿಯ ವಿವಿದ್ದ ವರ್ಣಗಳ ವರ್ತುಲಗಳ ಬಣ್ಣಗಳು ಯಾವುವು?
    ಉತ್ತಮ ಒಲಿಂಪಿಕ್‌ ಧ್ವಜದಲ್ಲಿಯ ವಿವಿಧ ವರ್ಣಗಳ ವರ್ತುಲಗಳ ಬಣ್ಣಗಳು ನೀಲಿ, ಹಳದಿ, ಕಪ್ಪು ಹಸಿರು ಮತ್ತು ಕೆಂಪು.
  7. ಮೊಟ್ಟಮೊದಲು ಒಲಂಪಿಕ್ ಜ್ಯೋತಿಯನ್ನು ಯಾವ ಕ್ರೀಡಾಕೂಟದಲ್ಲಿ ಜಾರಿಗೆ ತರಲಾಯಿತು? ಉತ್ತರ. 1936ರ ಜರ್ಮನಿಯ ಬರ್ಲಿನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊಟ್ಟಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿಯನ್ನು ಜಾರಿಗೆ ತರಲಾಯಿತು.
ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada
ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

8.ಮೊಟ್ಟಮೊದಲ ಏಷ್ಯನ್ ಗೇಮ್ಸ್‌ನನ್ನು ಯಾವ ರಾಷ್ಟ್ರದಲ್ಲಿ ಆಯೋಜಿಸಲಾಯಿತು? ಉತ್ತರ ಭಾರತದಲ್ಲಿ ಮೊಟ್ಟಮೊದಲು ಏಷ್ಯನ್ ಗೇಮ್ಸ್‌ರನ್ನು ಆಯೋಜಿಸಲಾಯಿತು.

  1. ಏಷ್ಯನ್‌ ಗೇಮ್ಸ್‌ನ ಐಎ ಬಾರಿ ನಿರ್ವಹಿಸುವ ಸಂಸ್ಥೆ ಯಾವುದು? ಉತ್ತರ: ಏಷ್ಯನ್ ಗೇಮ್ಸ್‌ನ ಜವಾಬ್ದಾರಿ ನಿರ್ವಹಿಸುವ ಸಂಸ್ಥೆ ಏಷಿಯನ್ ಗೇಮ್ಸ್ ಫೆಡರೇಷನ್

II. ಈ ಕೆಳಗಿನ ಪ್ರಶ್ನೆಗಳಿಗೆ ಮೂರು ಆಥವಾ ನಾಲ್ಕು ವಾಕ್ಯದಲ್ಲಿ ಉತ್ತರಿಸಿ

1ಒಲಿಂಪಿಕ್ ದೈತುವಾಕ್ಯದ ಅರ್ಥವನ್ನು ವಿವರಿಸಿ?

ಉತ್ತರ: ಡೈಡನ್ ರಚಿಸಿದ ಒಲಿಂಪಿಕೆ ದ್ವೇಯ ವಾಕ್ಯವಾದ ‘ಸೈಟಿಯಸ್, ಫೋರ್ಟಿಯಸ್, ಆಲ್ವಿಯಸ್ ಎಂಬುದಾಗಿದ್ದು ಇದು ಇನ್ನೂ ವೇಗ, ಇನ್ನೂ ಎತ್ತರ, ಇನ್ನೂ ಶಕ್ತಿ ಎಂದು ಅರ್ಥವಾಗುತ್ತದೆ.

2.ಒಲಿಂಪಿಕ್ ಧ್ವಜವನ್ನು ವರ್ಣಿಸಿರಿ?
ಉತ್ತರ: ಒಲಿಂಪಿಕ್ ಕ್ರೀಡಾ ಧ್ವಜವನ್ನು 1912ರಲ್ಲಿ ಕೋಬರ್ಟಿನ್‌ರವರು ವಿನ್ಯಾಸಗೊಳಿಸಿದರು. 1914ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್‌ ಸಮ್ಮೇಳನದಲ್ಲಿ ಈ ಧ್ವಜವನ್ನು ಅಧಿಕೃತವಾಗಿ ಪ್ರಸ್ತುತ ಪಡಿಸಲಾಯಿತು. ಮೊದಲ ಬಾರಿಗೆ 1920ರ ಬೆಲ್ಲಿಯಂನ ಅಂಟ್ವರ್ಪ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಾರಿಸಲಾಯಿತು. ಒಲಿಂಪಿಕ್‌ ಧ್ವಜವು ಬಿಳಿ ಬಣ್ಣದ ವಸ್ತ್ರದ ಮೇಲೆ ಐದು ವಿವಿಧ ಬಣ್ಣಗಳ ಪರಸ್ಪರ ಹೆಣೆದುಕೊಂಡಿರುವ ವರ್ತುಲಗಳನ್ನು (ರಿಂಗ್) ಹೊಂದಿರುತ್ತದೆ. ಧ್ವಜದಲ್ಲಿ ನೀಲಿ, ಹಳದಿ, ಕಪ್ಪು ಹಸಿರು ಮತ್ತು ಕೆಂಪು

3.ಬಣ್ಣಗಳಿರುತ್ತವೆ. ಒಲಿಂಪಿಕ್ ಜ್ಯೋತಿಯು ಪ್ರಾರಂಭ ಹೇರಿತು?
ಉತ್ತರ: ಪ್ರಪಂಚದ ಎಲ್ಲಾ ದೇಶಗಳ ನಡುವೆ ಏಕತೆಯನ್ನು ಸಾಧಿಸಲು 1936 ಜರ್ಮನಿಯ ಬರ್ಲಿನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ ಜ್ಯೋತಿಯನ್ನು ಬೆಳಗುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಒಲಂಪಿಯಾ ನಗರದಲ್ಲಿ ಸೂರ್ಯನ ಕಿರಣಗಳ ಸಹಾಯದಿಂದ ಪಂಜನ್ನು ಹತ್ತಿಸಿದ ಜ್ಯೋತಿಯನ್ನು ಒಲಂಪಿಯಾದಿಂದ ಸರದಿಯ ಮೂಲಕ ಓಡುತ್ತಲೇ (ಅಗತ್ಯವಿದ್ದಾಗ ವಿಮಾನ, ಹಡಗಿನಲ್ಲಿ ತಂದು ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಬೃಹತ್‌ ಅಗ್ನಿಕುಂಡಕ್ಕೆ ಸ್ಪರ್ಶಮಾಡಿ, ಕ್ರೀಡಾಕೂಟವ ಉದ್ಘಾಟನೆ ನೆರವೇರುತ್ತದೆ. ಕ್ರೀಡಾ ದಿನಗಳಲ್ಲಿ ಆ ಜ್ಯೋತಿ ಆರದಂತೆ ಉರಿಯಲು ಏರ್ಪಾಡು ಮಾಡಿರುತ್ತಾರೆ. ಹೀಗೆ ಒಲಿಂಪಿಕ್ ಜ್ಯೋತಿ ಪ್ರಾರಂಭವಾಗಿರುತ್ತದೆ.

ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada
ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

4.ಏಷ್ಯನ್ ಗೇಮ್ಸ್ ಪರಂಭವಾದ ವಿಧಾನವನ್ನು ತಿಳಿಸಿ?

ಎರಡನೇ ಮಹಾಯುದ್ಧದ ನಂತರ ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳು ಸ್ವತಂತ್ರವಾದವು. ಹೀಗೆ ಹೊಸದಾಗಿ ಸ್ವತಂತ್ರವಾದ ಎಲ್ಲಾ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಐಕ್ಯತೆಯನ್ನು ಸಾಧಿಸಲು ಏಷ್ಯಾ ಖಂಡದ ರಾಷ್ಟ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಶಕ್ತಿ ಮತ್ತು ಸ್ಥಾನವನ್ನು ಪ್ರದರ್ಶಿಸಲು ಒಂದು ಹೊಸ ವಿಧಾನದ ಸ್ಪರ್ಧೆಗಳನ್ನು ಏರ್ಪಡಿಸಬೇಕೆಂದು ಬಯಸಿದವು. ಇದಕ್ಕೆ ಪೂರಕವಾಗುವಂತೆ 1948 ಆಗಸ್ಟ್ 14ರ ಲಂಡನ್ ಒಲಿಂಪಿಕ್‌ನಲ್ಲಿ ಇಂಡಿಯನ್ ಒಲಿಂಪಿಕ್ ಕಮಿಟಿಯು ಪ್ರತಿನಿಧಿಯಾಗಿ ಶ್ರೀ ಗುರುವತ್ ಸೋ೦ದಿಯವರು ಭಾಗವಹಿಸಿದ್ದರು.

ಅಲ್ಲಿ ಏಷ್ಯಾ ಖಂಡದಿಂದ ಭಾಗವಹಿಸಿದ್ದ ಎಲ್ಲಾ ರಾಷ್ಟ್ರಗಳ ಕ್ರೀಡಾ ಪ್ರತಿನಿಧಿ- ಗಳೊಂದಿಗೆ ಚರ್ಚಿಸಿ ಏಷ್ಯಾ ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರದ ಮನೋಭಾವನೆ ಬೆಳೆಸುವ ದೃಷ್ಟಿಯಿಂದ ವಿಷ್ಯಾನ್‌ ಗೇಮ್ಸ್ ನಡೆಸುವ ಸಲಹೆಯನ್ನು ನೀಡಿದರು. ಈ ಸಲಹೆಗೆ ವಿಷ್ಯಾನ್ ಅಥ್ಲೆಟಿಕ್ ಫೆಡರೇಷನ್ ಒಪ್ಪಿಗೆ ನೀಡಿತು. ನಂತರ 1949ರಲ್ಲಿ ವಿಷ್ಯಾನ್ ಅಥ್ಲೆಟಿಕ್ ಫೆಡರೇಷನ್ ತನ್ನ ಹೆಸರನ್ನು ಏಷ್ಯಾನ್ ಗೇಮ್ಸ್ ಫೆಡರೇಷನ್ ಆಗಿ ಬದಲಿಸಿಕೊಂಡಿತು. ಈ ಸಂಸ್ಥೆ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಏಷ್ಯಾನ್, ಗೇಮ್ಸ್ನ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಈ ಸಮಿತಿಯು ಸಭೆ ಸೇರಿ ಮೊಟ್ಟಮೊದಲ ವಿಷ್ಯಾನ್ ಕ್ರೀಡಾಕೂಟವನ್ನು 1951ರಲ್ಲಿ ರಾಜಧಾನಿಯಾದ ದೆಹಲಿಯಲ್ಲಿ ನಡೆಸಬೇಕೆಂದು ತೀರ್ಮಾನಿಸಲಾಯಿತು. ಅದರಂತೆ ಈ ಕ್ರೀಡಾಕೂಟವು ಯಶಸ್ವಿಯಾಗಿ ಪ್ರಾರಂಭವಾಗಿ ಅಂದಿನಿಂದ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸದಸ್ಯತ್ವ ಹೊಂದಿರುವ ಬೇರೆ ಬೇರೆ ದೇಶಗಳಲ್ಲಿ ಈ ಕ್ರೀಡಾಕೂಟಗಳು ನಡೆಯುತ್ತಾ ಬಂದಿವೆ. ಹೀಗೆ ಏಷ್ಯಾನ್ ಗೇಮ್ಸ್ ಪ್ರಾರ೦ಭವಾದವು.

ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada
ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

5.ಒಲಿಂಪಿಕ್‌ ಪ್ರಾರಂಭವಾದ ಬಗ್ಗೆ ತಿಳಿಸಿ.
ಒಲಿಂಪಿಕ್ ಕ್ರೀಡೆಗಳು ಮೊಟ್ಟಮೊದಲು ಗ್ರೀಕ್ ದೇಶದಲ್ಲಿ ಕ್ರಿ.ಪೂ. 776 ರಲ್ಲಿ ಪ್ರಾರಂಭವಾಗಿ ಕ್ರಿ. 394ರವರೆಗೆ ನಡೆದವು. ನಂತರ ರೋಮನ್ ದೊರೆ “ಥಿಯೋಡೋಸಿಯಸ್ ಈ ಕ್ರೀಡಾಕೂಟಗಳನ್ನು ನಿಲ್ಲಿಸಿದನು. ನಂತರದ ದಿನಗಳಲ್ಲಿ ಫ್ರಾನ್ಸ್ ದೇಶದ ಡಿ. ಕೋಬರ್ಟಿನ್‌ ರವರ ಸತತ ಪ್ರಯತ್ನ ದೃಢಸಂಕಲ್ಪದಿಂದಾಗಿ ಆಧುನಿಕ ಒಲಿಂಪಿಕ್ ಕ್ರೀಡೆಗಳು ರೂಪುಗೊಂಡವು. 1894 ರಲ್ಲಿ ಫ್ರಾನ್ಸಿನ ಸಾರಾಬಾನಿನಲ್ಲಿ ಸೇರಿದ ಅಂತರರಾಷ್ಟ್ರೀಯ ಹವ್ಯಾ ಕ್ರೀಡಾ ಅಧಿವೇಶನದಲ್ಲಿ ಒಲಿಂಪಿಕ್‌ನ್ನು ಮತ್ತೆ ಪ್ರಾರಂಭಿಸಬೇಕೆಂಬ ಯೋಜನೆಯನ್ನು ಮಂಡಿಸಿದರು. ಇವರ ಯೋಜನೆಯನ್ನು ಎಲ್ಲಾ ರಾಷ್ಟ್ರಗಳು ಒಪ್ಪಿ ಒಂಭತ್ತು ರಾಷ್ಟ್ರಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಅದೇ ಮೊಟ್ಟಮೊದಲ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ. ಅದರ ಮೊದಲ ಅಧ್ಯಕ್ಷರಾಗಿ ಗೀಕ್ ದೇಶದ ಡಿಮಿಟ್ರಿಯಸ್ ವಿಕೆಲಾಸ್‌ ಮತ್ತು ಕಾರ್ಯದಶಿಯಾಗಿ ಕ್ಯೂಬರ್ಟಿನ್ ಆಯ್ಕೆಯಾದರು. ಇದು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಒಲಿಂಪಿಕ್ ಕ್ರೀಡೆಗಳನ್ನು ನಿಯಂತ್ರಿಸಿ. ನಿರ್ದೇಶಿಸುವ ಹೊಣೆಗಾರಿಕೆಯನ್ನು ಹೊಂದಿ 1896 ಎಪ್ರಿಲ್ 5 ರಿಂದ ಗ್ರೀಕ್ ದೇಶದ ಅಥೆನ್ಸ್‌ನಲ್ಲಿ ಮೊಟ್ಟಮೊದಲ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವುದೆಮದು ಸಮಿತಿಯು ನಿರ್ಣಯ ಮಾಡಿತು. ಹೀಗೆ ಒಲಿಂಪಿಕ್ ಕ್ರೀಡಾಕೂಟಗಳು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತಾ ಬಂದಿರುತ್ತವೆ.

ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada
ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

ಸಂಬಂದಿಸಿದ ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *