ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada

ಆಧುನಿಕ ಒಲಿಂಪಿಕ್ ಮತ್ತು ಏಷ್ಯನ್ ಕ್ರೀಡೆಗಳು ಪ್ರಶ್ನೆ ಉತ್ತರಗಳು | Olympics Information In Kannada

8th Class Volleyball Question Answer In Kannada , volleyball details in kannada, 9th standard volleyball question answer in kannada, volleyball sports information kannada, volleyball lesson plans for physical education in kannada, volleyball sports information kannada

8th Class Volleyball Question Answer In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ಕಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಪದಗಳಿಂದ ತುಂಬಿರಿ,

ಕೇರಳದವರಾದ ಜಿಮ್ಮಿ ಜಾರ್ಜ್ ಜಾರ್ಜ್ ಇವರು ಇಟಲಿ ದೇಶದ ಖಾಸಗಿ ತಂಡದ ಪರವಾಗಿ ವಾಲಿಬಾಲ್ ಆಡಿರುತ್ತಾರೆ.

ವಿಶ್ವದ ಶ್ರೇಷ್ಠ ಆಟಗಾರ್ತಿಗಳಲ್ಲಿ ಕ್ಯೂಬಾ ದೇಶದ ಆಟಗಾರ್ತಿಯ ಹೆಸರು ರುಯಿಲ್ಮಾ ರುಯಿಲ್ಮಾ ರೂಯಿಜು ರೂಯಿಜು

8th Class Volleyball Question Answer In Kannada

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada
ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

ಎಂ. ತಾಂತುಜರ್‌ರ ಪ್ ರವರಿಗೆ ನೀಡಿರುವ ಪ್ರತಿಗಳು ಯಾವುವು?

ತಾಂಸುಂದರ್‌ರಾವ್‌ರವರಿಗೆ ಭಾರತ ಸರ್ಕಾರವು ಅರ್ಜುನ ಪ್ರಶಸ್ತಿ ಮತ್ತು ಕ್ರೀಡಾ ತರಬೇತಿ ಸಾಧನೆಗಾಗಿ
ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಚಾರ್ಲ್ಸ್ ಕಿರಲಿ ಅವರು ಪಡೆದಿರುವ ಪದಕಗಳ ಪಟ್ಟಿ ಮಾಡಿ.

ಚಾರ್ಝ್ ಕಿರಲಿ ಇವರು ಪಡೆದಿರುವ ಪದಕಗಳು

  • ಲಾಸ್ ಎಂಜಲಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
  • ಜಪಾನಿನ ಟೋಕಿಯೋದಲ್ಲಿ ನಡೆದ ವಿಶ್ವಕಪ್ ಟೈಟಲ್
  • ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಟೈಟಲ್
  • ಸಿಯೋಲ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
  • ಅಂತರರಾಷ್ಟ್ರೀಯ ವಾಲಿಬಾಲ್‌ ಸಂಸ್ಥೆಯ ಬೀಚ್ ವಾಲಿಬಾಲ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ, ಇತ್ಯಾದಿ.

ಯಮಿಲ್ಕಾ ರುಯಿಜ ವರಿಗೆ ಸ೦ದಿರುವ ಪದಕಗಳಯಾಯಾವುವು?

ಯಮಿಲ್ಕಾ ರುಯಿಜ ವರಿಗೆ ಸಂದಿರುವ ಪದಕಗಳು ಕಗಳು

  • ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
  • ಬ್ರೆಜಿಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಟೈಟಲ್
  • ಟೋಕಿಯೋದಲ್ಲಿ ನಡೆದ ವಿಶ್ವಕಪ್ ಟೈಟಲ್
  • ಆಟ್ಲಾಂಟದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
  • ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ
  • ಚಿನ್ನದ ಪದಕ, ಇತ್ಯಾದಿ

ಎಮ್‌. ಶ್ಯಾಂಸುಂದರ್‌ರಾವ್‌ ಇವರು ಆಂದ್ರ ಪ್ರದೇಶ ರಾಜ್ಯದವರು.

ಎ. ರಮಣಾರಾವ್‌ ಇವರಿಗೆ ಭಾರತ ಸರ್ಕಾರವು ಕ್ರೀಡಾ ಸಾಧನೆಗೆ ಅರ್ಜನ್ ಪ್ರಶಸ್ತಿ ನೀಡಿ ಗೌರವಿಸಿದೆ.

ಎಮ್‌. ಶ್ಯಾಂಸುಂದರ್‌ರಾವ್‌ರವರಿಗೆ ಕ್ರೀಡಾ ತರಬೇತಿ ಸಾಧನೆಗೆ ದ್ರೋಣಾಚಾರ್ಯ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

9th standard volleyball question answer in kannada

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada
ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada

ಇತರೆ ಪ್ರಶ್ನೆಗಳು

ಇತ್ತೀಚಿನ ದಿನಗಳಲ್ಲಿ ಯಾವ ಕ್ರೀಡೆ ಪ್ರಸಿದ್ದಿಯನ್ನು ಪಡೆದಿದ್ದು ಒಲಿಂಪಿಕ್ ಕ್ರೀಡೆಗಳಲ್ಲಿ ಸೇರ್ಪಡೆಯಾಗಿರುತ್ತದೆ

ಇತ್ತೀಚಿನ ದಿನಗಳಲ್ಲಿ ಬೀಜ್ ವಾಲಿಬಾಲ್ ಸಹ ಪ್ರಸಿದ್ಧಿಯನ್ನು ಪಡೆದಿದ್ದು ಒಲಿಂಪಿಕ್ ಕ್ರೀಡೆಗಳಲ್ಲಿ ಸೇರ್ಪಡೆಯಾಗಿರುತ್ತದೆ.

ಚಾರ್ಟ್ಸ್ ಕಿರಲಿ ಅವರ ಅಡ್ಡ ಹಸರೇನು?
ಚಾರ್ಲ್ಸ್ ಕಿರಲಿರವರನ್ನು ‘ಕರ್ಚೆ’ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಾರೆ.

ಚಾರ್ಟ್ಸ್ ಕಿರಲಿ ಅವರು ಯಾವಾಗ ಮತ್ತು ಎಲ್ಲಿ ಜನಿಸಿದರು?
ಚಾರ್ಲ್ಸ್ ಕಿರಲಿ 3ನೇ ನವೆಂಬರ್ 1960ರಲ್ಲಿ ಅಮೇರಿಕಾದ ಮಿಚಿಗನ್‌ನಲ್ಲಿ ಜನಿಸಿದರು.

8th Class Volleyball Question Answer In Kannada

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada
ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ | 8th and 9th Class Volleyball Question Answer In Kannada

ಸಂಬಂದಿಸಿದ ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *