10ನೇ ತರಗತಿ ಯುದ್ಧ ಪಾಠದ ಸಾರಾಂಶ | Yuddha Patada Saramsha in Kannada

Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ

Yuddha Lesson Summary in Kannada , ಯುದ್ಧ ಪಾಠದ ಸಾರಾಂಶ pdf , yuddha patada saramsha in kannada , 10th kannada lesson yuddha summary

Yuddha Lesson Summary in Kannada

Spardhavani Telegram

ಯುದ್ಧ ಪಾಠದ ಸಾರಾಂಶ

Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ
Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ

ಡಾಕ್ಟರ್ ರಾಹಿಲ್ ಔಷಧ ಮತ್ತು ತುರ್ತು ಪರಿಸ್ಥಿತಿಗೆ ಬೇಕಾದ ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯೊಂದಿಗೆ ಯುದ್ಧ ವಿಮಾನದಲ್ಲಿ ಪ್ರಯಾಣಿಸುತ್ತಿದ್ದನು. ವಿಮಾನ ನಡೆಸುವ ಪೈಲೆಟಿಗೆ ತಮ್ಮ ದೇಶದವರ ವಿಮಾನ ನಿಲ್ದಾಣದ ಸಂಪರ್ಕ ತಪ್ಪಿ ಹೋಗುತ್ತದೆ ರಾತ್ರಿಯ ವೇಳೆಯಾದುದ್ದರಿಂದ ಕತ್ತಲೆಯಲ್ಲಿ ನೆಲ ಕಾಣಿಸುತ್ತಿರಲಿಲ್ಲ ‘ಬ್ಲಾಕ್ ಔಟ್ ನಿಯಮವನ್ನು ಯುದ್ಧದ ಸಮಯದಲ್ಲಿ ಪಾಲಿಸಲಾಗುತ್ತಿತ್ತು. ವಿಮಾನ ಅಪಘಾತಕ್ಕೆ ಒಳಗಾಗಿ ನೂರಾರು ಹೋಳುಗಳಾಗಿ ಒಂದು ನದಿಯಲ್ಲಿ ಬಿದ್ದಿತು.

ಡಾ|| ರಾಹಿಲನಿಗೆ ನೀರಿನಲ್ಲಿ ಎಚ್ಚರವಾಯಿತು ಬಹಳ ಸಾಹಸ ಮಾಡಿ ದಡ ತಲುಪಿದನು. ತನ್ನ ಕಾಲು ಮುರಿದಿದ್ದರಿಂದ ತೆವಳುತ್ತ ಮುನ್ನಡೆದನು. ಮಿಂಚೊಂದು ಮಿಂಚಿ ಹತ್ತಿರದಲ್ಲಿದ್ದ ಒಂದು ಮನೆಯ ಬಾಗಿಲು ತಟ್ಟಿದನು. ಮನೆಯ ಒಳಗಿನಿಂದ ಒಂದು ಹೆಂಗಸಿನ ಆರ್ತನಾದ ಹಾಗೂ ಒಬ್ಬ ಮುದುಕಿಯ ಸಾಂತ್ವನದ ಮಾತುಗಳು ಕೇಳಿಸುತ್ತಿದ್ದವು..

ವಿನಂತಿಸಿಕೊಂಡು ಡಾಕ್ಟರ್ ರಾಹಿಲ್ ಮನೆಯ ಒಳಹೋಗಿ ಅವರ ಕಷ್ಟ ವಿಚಾರಿಸುತ್ತಾನೆ. ಆ ಮುದುಕಿಯ ಸೊಸೆಗೆ ಹೆರಿಗೆ ನೋವು ಬಂದು ಒದ್ದಾಡುತ್ತಿರುತ್ತಾಳೆ. ತಾನು ಡಾಕ್ಟರ್ ಎಂಬುದನ್ನು ತಿಳಿಸಿ. ಅವಳಿಗೆ ಹೆರಿಗೆ ಮಾಡಿಸುತ್ತಾನೆ. ಆನಂತರ ಒಂದೆರಡು ಹಲಗೆ ತುಂಡುಗಳನ್ನು ಪಡೆದು ಕಾಲಿಗೆ ಪಟ್ಟಿ ಕಟ್ಟಿಕೊಳ್ಳುತ್ತಾನೆ. ಮುದುಕಿಯು ಡಾಕ್ಟರ್ ರಾಹಿಲನನ್ನು ಸಂದೇಹದಿಂದ ನೋಡುತ್ತಾಳೆ ಅದು ನಿಜವಾಗಿತ್ತು. ಬಂದಾತ ತಮ್ಮ ದೇಶದವನಲ್ಲವೆಂದು ತಿಳಿಯುತ್ತದೆ.

10ನೇ ತರಗತಿ ಯುದ್ಧ ಪಾಠದ ಸಾರಾಂಶ

10th kannada lesson yuddha summary

Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ
Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ

ಅಷ್ಟರಲ್ಲಿ ಹೊರಗಿನಿಂದ ಸೈನಿಕರು ಬಾಗಿಲು ತಟ್ಟುತ್ತಾರೆ ಆಗ ಡಾಕ್ಟರ್ ರಾಹಿಲ್ ತನ್ನನ್ನು ರಕ್ಷಿಸುವಂತೆ ವಿನಂತಿಸಿಕೊಳ್ಳುತ್ತಾನೆ. ಒಳಗೆ ಬಂದ ಸೈನಿಕರು ಮಗುವಿನ ಶವವನ್ನು ನೋಡಿ ಹಿಂದಿರುಗುತ್ತಾರೆ. ರಾಹಿಲ್ ಒಂದೆರಡು ದಿನಗಳು ಅವರ ಮನೆಯಲ್ಲೇ ಉಳಿದುಕೊಂಡನು. ಆ ಮುದುಕಿಯು ತನ್ನ ಕುಟುಂಬದ ವಿಚಾರಗಳನ್ನು ರಾಹಿಲ್‌ನ ಬಳಿ ಹಂಚಿಕೊಂಡಳು.

ಐವತ್ತು ವರ್ಷಗಳ ಹಿಂದೆ ಮದುವೆಯಾಗಿ ಆವೂರಿಗೆ ಬಂದಿದ್ದರಂತೆ ದೇಶ ವಿಭಜನೆಯ ಕಾರಣದಿಂದಾಗಿ ಯುದ್ಧ ನಡೆಯುತ್ತಲೇ ಇದೆ.

ಈ ಮುದುಕಿಯ ಮಗನನ್ನು ಯುದ್ಧಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಈ ಮುದುಕಿಯ ಗಂಡನೂ ಯುದ್ಧದಲ್ಲಿ ತೀರಿಕೊಂಡಿರುತ್ತಾನೆ ಮಗನಿಗೆ ಮದುವೆ ಮಾಡುತ್ತಾಳೆ. ಈಗ ಸೊಸೆಗೆ ಮಗುವಾಗಿದೆ. ಆದರ ಮಗು ತೀರಿಕೊಂಡು ಮುದುಕಿ ಹಾಗೂ ಸೊಸೆ ದುಃಖತಪ್ತರಾಗಿರುತ್ತಾರೆ. ಆದ್ದರಿಂದ ಅವಳಿಗೆ ಯುದ್ಧದ ಬಗ್ಗೆ ತಾತ್ಸಾರ ತನ್ನ ಮಗನಿಗಾಗಿ ಕಾದು ಕುಳಿತಿದ್ದಾಳೆ ಮುದುಕಿ.

yuddha kannada lesson summary

Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ
Yuddha Lesson Summary in Kannada Free Notes | ಯುದ್ಧ ಪಾಠದ ಸಾರಾಂಶ 10ನೇ ತರಗತಿ

ಇನ್ನಷ್ಟು ಓದಿ

Leave a Reply

Your email address will not be published. Required fields are marked *