ಮಾತೇ ಮುತ್ತು ಮಾತೇ ಮೃತ್ಯು ಗಾದೆ ಮಾತು ವಿವರಣೆ | Maate Muttu Maate Mrityu Gade In Kannada

ಮಾತೇ ಮುತ್ತು ಮಾತೇ ಮೃತ್ಯು ಗಾದೆ ಮಾತು ವಿವರಣೆ | Maate Muttu Maate Mrityu Gade In Kannada

maate muttu maate mrityu gade in kannada, ಮಾತೇ ಮುತ್ತು ಮಾತೇ ಮೃತ್ಯು ಗಾದೆ ಮಾತು ವಿವರಣೆ, ಮಾತೇ ಮುತ್ತು ಮಾತೇ ಮೃತ್ಯು, ಮಾತೇ ಮುತ್ತು ಮಾತೇ ಮೃತ್ಯು ಗಾದೆ ವಿಸ್ತರಣೆ, maate muttu maate mrityu, maate muttu maate mrityu kannada

Maate Muttu Maate Mrityu Gade In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
2 12

ಮಾತೇ ಮುತ್ತು; ಮಾತೇ ಮೃತ್ಯು

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು.ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ. ಮನುಷ್ಯನಿಗೆ ಮಾತೇ ಮುಖ್ಯವಾದುದು. ಮಾತಿನಿಂದ ನಮಗೆ ಎಲ್ಲವೂ ದೊರೆಯುತ್ತದೆ. ಬಸವಣ್ಣನವರು

ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದಿದ್ದಾರೆ. ನಯವಿನಯದಿಂದ ಮಾತನಾಡಿದರೆ ಜಗತ್ತನೇ ಗೆಲ್ಲಬಹುದು.
ಹಾಗೆಯೇ ಮಾತಿನಿಂದ ದೇಪ ವಿರಸಗಳು ಉಂಟಾಗುತ್ತವೆ. ಕೊನೆಗೆ ಮೃತ್ಯುವು ಬರಬಹುದು. ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆಯೂ ಮೇಲಿನ ಗಾದೆಗೆ ಪೂರಕವಾಗಿದೆ. ಆದ್ದರಿಂದ ನಾವು ಸಮಯೋಚಿತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದೇ ಇದರ ಅರ್ಥವಾಗಿದೆ

3 13

ಇತರೆ ಸಂಬಂದಿಸಿದ ವಿಷಯಗಳು

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ತಾಳಿದವನು ಬಾಳಿಯಾನು ಗಾದೆ ಮಾತು

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

ಕನ್ನಡ ಗಾದೆ ಮಾತುಗಳು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ

ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ

Leave a Reply

Your email address will not be published. Required fields are marked *