ಕರ್ನಾಟಕದ 31 ಜಿಲ್ಲೆಗಳ ಹೆಸರು | 31 Districts Of Karnataka In Kannada

Karnataka 31 Districts names in Kannada

Karnataka 31 Districts names in Kannada, ಕರ್ನಾಟಕದ 31 ಜಿಲ್ಲೆಗಳ ಹೆಸರು, karnataka all district names list and jillegalu hesaru in kannada, 31 districts of karnataka in kannada

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada

Karnataka 31 Districts names in Kannada

ಸಾಕಷ್ಟು ಜನರಿಗೆ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು ಇವೆ ಅವುಗಳು ಯಾವುವು ಅಂತಾನೆ ಗೊತ್ತಿರುವುದಿಲ್ಲ,  ಹಾಗಾಗಿ ಈ ಲೇಖನದಲ್ಲಿ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು ಇದ್ದವೇ ಹಾಗೆ ಅವುಗಳು ಯಾವ ಯಾವ ವಿಭಾಗಕ್ಕೆ ಸೇರುತ್ತವೆ ಎಂದು ನೋಡೋಣ.

ಅದಕೋಸ್ಕರ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಹಾಗೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ. ಯಾಕಂದರೆ ಇತ್ತೀಚೆಗಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಲ್ಲೆಗಳು ಹಾಗೆ ಅವುಗಳು ಯಾವ ವಿಭಾಗಕ್ಕೆ ಸೇರುತ್ತವೆ ಎಂದು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು,  ಅದಕೋಸ್ಕರ ಪ್ರತಿಯೊಬ್ಬರಿಗೂ ಶೇರ್ ಮಾಡಿ ಗೊತ್ತಿಲ್ಲದವರಿಗೂ ಉಪಯುಕ್ತವಾಗಲಿ.  

31 Districts of Karnataka in Kannada

ಕರ್ನಾಟಕ ರಾಜ್ಯವು ಒಟ್ಟು 31 ಜಿಲ್ಲೆಗಳನ್ನು ಒಳಗೊಂಡಿದೆ

ಕರ್ನಾಟಕ ರಾಜ್ಯವು ಒಟ್ಟು 31 ಜಿಲ್ಲೆಗಳನ್ನು ಒಳಗೊಂಡಿದ್ದು ಅವುಗಳು ಈ ಕೆಳಗಿನಂತಿವೆ.

karnataka districts in kannada

1.ಬೆಳಗಾವಿ 

2.ಕಲ್ಬುರ್ಗಿ 

3.ಬೀದರ್ 

4.ವಿಜಯಪುರ 

5.ಬಳ್ಳಾರಿ 

6.ರಾಯಚೂರು 

7.ಗದಗ

8.ಬಾಗಲಕೋಟೆ 

9.ಧಾರವಾಡ 

10.ಹಾವೇರಿ 

11.ಕೊಪ್ಪಳ 

12.ಚಿತ್ರದುರ್ಗ 

13.ಯಾದಗಿರಿ 

14.ಉತ್ತರಕನ್ನಡ 

15.ರಾಮನಗರ 

16.ಮಂಡ್ಯ 

17.ಮೈಸೂರು 

18.ಹಾಸನ

19.ಕೊಡಗು 

20.ಬೆಂಗಳೂರು ನಗರ

21.ಬೆಂಗಳೂರು ಗ್ರಾಮಾಂತರ 

22.ಕೋಲಾರ 

23.ದಾವಣಗೆರೆ 

24.ತುಮಕೂರು 

25.ದಕ್ಷಿಣಕನ್ನಡ

26.ಉಡುಪಿ 

27.ಚಾಮರಾಜನಗರ 

28.ಶಿವಮೊಗ್ಗ 

29.ಚಿಕ್ಕಬಳ್ಳಾಪುರ 

30.ಚಿಕ್ಕಮಗಳೂರು

31.ವಿಜಯನಗರ

ಕರ್ನಾಟಕದ 31 ಜಿಲ್ಲೆಗಳ ಹೆಸರು

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada Best No1 Notes
ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada Best No1 Notes

ಈ ಮೇಲೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಯನ್ನು ತಿಳಿಸಲಾಗಿದೆ,  ಈ ಜಿಲ್ಲೆಗಳು ಯಾವ ಯಾವ ವಿಭಾಗಕ್ಕೆ ಸೇರುತ್ತವೆ ಎಂದು ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನಡೆಸುತ್ತಿರುವಂತಹ ಅಭ್ಯರ್ಥಿ ಸೇರಿದಂತೆ,  ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳು

ಹಾಗು ಪ್ರತಿಯೊಬ್ಬರಿಗೂ ಈ ಮಾಹಿತಿ ತಿಳಿದಿರಲೇ ಬೇಕು, ಹಾಗಾಗಿ ಈ ಕೆಳಗೆ ವಿಭಾಗ ಹಾಗೆ ಅದಕ್ಕೆ ಸಂಬಂಧಿಸಿದಂತೆ ಜಿಲ್ಲೆಯನ್ನು ತಿಳಿಸಲಾಗಿದೆ.

ವಿಭಾಗ ಹಾಗೆ ಅದಕ್ಕೆ ಸಂಬಂಧಿಸಿದಂತೆ ಜಿಲ್ಲೆಗಳು:

karnataka districts in kannada

ಬೆಂಗಳೂರು ವಿಭಾಗ:

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.

ಬೆಳಗಾವಿ ವಿಭಾಗ:

ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ

ಕರ್ನಾಟಕದ ಜಿಲ್ಲೆಗಳ ಹೆಸರು ಕನ್ನಡ

ಗುಲ್ಬರ್ಗ ವಿಭಾಗ:

ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯನಗರ

ಮೈಸೂರು ವಿಭಾಗ:

ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು

ಕರ್ನಾಟಕದ 31 ಜಿಲ್ಲೆಗಳ ಪ್ರಮುಖ ವಿಶೇಷತೆಗಳು 

 • ಶಿವಮೊಗ್ಗ
  ಇಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಇದೆ.
  ಮಹಾತ್ಮ ಗಾಂಧಿ ಜಲವಿದ್ಯುತ್‌ ಕೇಂದ್ರವು ಶರಾವತಿ ನದಿಗೆ ಸಂಬಂಧಿಸಿದೆ.
  ಇಲ್ಲಿ ಶಿವಪ್ಪನಾಯಕನ ಅರಮನೆ ಇದೆ.
  ಜೋಗ ಜಲಪಾತವು ಶರಾವತಿ ನದಿಯಿಂದ ಸೃಷ್ಠಿಯಾಗಿದೆ.
 • ದಾವಣಗೆರೆ
  ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಕರೆಯಲಾಗುತ್ತದೆ.
  ದಾವಣಗೆರೆ ವಿಶ್ವವಿದ್ಯಾಲಯ ಇದೆ. ಇದರ ಧ್ಯೇಯವಾಕ್ಯ: ತಮಸೋಮ ಜ್ಯೋತಿರ್ಗಮಯ
  ಇಲ್ಲಿ ಸಮಗ್ರ ಅಂಗವೀಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರವಿದೆ.
 • ಚಿತ್ರದುರ್ಗ
  ಹೈದರಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಅಲ್ಲಿನ ಪಾಳೆಗಾರ ರಾಜ ವೀರ ಮದಕರಿ ನಾಯಕ ಅಗಿದ್ದ.
  ಮೊಳಕಾಲ್ಮೂರು ರೇಷ್ಮೆಗೆ ಹೆಸರುವಾಸಿಯಾಗಿದೆ.
  ಕರ್ನಾಟಕದಲ್ಲಿ ಅತೀ ಹೆಚ್ಚು ತಾಮ್ರ ಉತ್ಷಾದನೆ ಮಾಡುವ ಜಿಲ್ಲೆಯಾಗಿದೆ.
 • ಉತ್ತರಕನ್ನಡ
  ಮುಂಡಗೋಡ ಎಂಬ ಊರು ಟಿಬೇಟಿಯನ್ನರ ಮರುವಸತಿ ಕೇಂದ್ರವಾಗಿದೆ.
  ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆ ಇದೆ.
  ಸೀಬರ್ಡ್‌ ನೌಕಾನೆಲೆಯನ್ನು INS ಕದಂಬ ನೌಕಾನೆಲೆ ಎಂದು ಕರೆಯಲಾಗುತ್ತದೆ.
  ಕಾರವಾರ ರವೀಂದ್ರನಾಥ ಟಾಗೋರ್‌ ಬೀಚ್‌ ಇದೆ.
 • ದಕ್ಷಿಣಕನ್ನಡ
  ನವಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
  ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
  ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕ್ರೀಡೆ-ಕಂಬಳ
 • ಚಿಕ್ಕಮಗಳೂರು
  ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
  ಇಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆ ಇದೆ.
  ಕುದುರೆ ಮುಖ ರಾಷ್ಟೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.
 • ತುಮಕೂರು
  ಮಾರ್ಕೋನಹಳ್ಳಿ ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  ಕರ್ನಾಟಕದ ಅತೀ ಹೆಚ್ಚು ಕೆಂಪು ಮಣ್ಣು ಹೊಂದಿದೆ.
  ಕಣಿಕಲ್‌ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.
 • ಕೊಡಗು
  ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
  ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ.
  ಇದನ್ನು ಕರ್ನಾಟಕ ಕಾಶ್ಮೀರ ಎಂದು ಕರೆಯಲಾಗುತ್ತದೆ.
  ಇಲ್ಲಿ ಹಾರಂಗಿ ಜಲಾಶಯ ಇದೆ.

Karnataka 31 Districts names in Kannada

 • ಹಾಸನ ಶ್ರವಣಬೆಳಗೊಳವನ್ನು ಜೈನರ ಕೇಂದ್ರ ಎಂದು ಕರೆಯುತ್ತಾರೆ.
  ಶ್ರವಣಬೆಳಗೊಳದಲ್ಲಿ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
  ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕ್ರೋಮಿಯಂ ಉತ್ಪಾದಿಸುತ್ತದೆ.
 • ಮೈಸೂರು
  ಮೈಸೂರಿನ ತಲಕಾಡು ದೇವಾಲಯಗಳನ್ನು ಜಖಣಾಚಾರಿ ರಚಿಸಿದನು.
  ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿದೆ.
  ಕರ್ನಾಟಕದ ಅತೀ ದೊಡ್ಡ ದೇವಾಲಯ ನಂಜನಗೂಡಿನ ನಂಜುಡೇಶ್ವರ ದೇವಾಲಯ.
 • ಚಾಮರಾಜನಗರ
  ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ.
  ಬಿಳಿಗುಂಡ್ಲು ಎಂಬಲ್ಲಿ ಕಾವೇರಿ ಜಲಮಾಪನ ಕೇಂದ್ರ ಇದೆ.
  ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ನೀರನ್ನು ಬಿಳಿಗುಂಡ್ಲು ಎಂಬ ಪ್ರದೇಶದಲ್ಲಿ ಅಳೆಯಲಾಗುವುದು.

Karnataka 31 Districts names in Kannada

 • ಬೀದರ್‌
  ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್‌ ರವರು ಬೀದರ್‌ ಜಿಲ್ಲೆಗೆ ಭೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್‌ ಝರಾ ಇದೆ.
  ಸೋಲಾ ಕಂಬ ಮಸೀದಿ ಇದೆ.
  ವೈಮಾನಿಕ ತರಬೇತಿ ಕೇಂದ್ರವಿದೆ.
 • ಕಲಬುರಗಿ
  ಇಲ್ಲಿ ಸನ್ನತಿ ಎಂಬ ಸ್ಥಳ ಇದೆ.
  ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ.
  ಸನ್ನತಿಯಲ್ಲಿ ಬೌದ್ಧರ ಸ್ಮಾರಕಗಳು ಇವೆ.
  ಸನ್ನತಿಯಲ್ಲಿ ಮೌರ್ಯರ ಅರಸ ಅಶೋಕನ ಶಾಸನಗಳಿವೆ.
 • ಉಡುಪಿ

ಇಲ್ಲಿ ಕನಕನ ಕಿಂಡಿ ಇದೆ.
ಇದು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
ಇಲ್ಲಿ ಮಣಿಪಾಲ್‌ ವಿಶ್ವವಿದ್ಯಾಲಯವಿದೆ.
ಇಲ್ಲಿ ಸಿಂಡಿಕೇಟ್‌ ಬ್ಯಾಂಕ್ ನ್ನು ೧೯೨೫ರಲ್ಲಿ ಸ್ಥಾಪಿಸಲಾಯಿತು.

 • ಯಾದಗಿರಿ
  ಗೋಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ.
  ಯಾದಗಿರಿ, ಸುರಪುರ, ಶಹಾಪುರ, ಎಂಬ ಮೂರು ತಾಲೂಕುಗಳನ್ನು ಒಳಗೊಂಡಿದೆ.
  ಇದು ಕಾಕತೀಯ ರಾಜರ ಆಳ್ವಿಕೆಗೆ ಒಳಪಟ್ಟಿತ್ತು.
 • ರಾಯಚೂರು
  ಇಲ್ಲಿ ಐ.ಐ.ಐ.ಟಿ.ಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
  ಇಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ.
  ಕರ್ನಾಟಕದಲ್ಲಿ ಅತೀ ಹೆಚ್ಚು ಉಷ್ಣವಿದ್ಯುತ್‌ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.
 • ವಿಜಯಪುರ
  ಇದನ್ನು ಕರ್ನಾಟಕದ ಪಂಜಾಬ್‌ ಎಂದು ಕರೆಯುತ್ತಾರೆ.
  ಇಲ್ಲಿ ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸಲಾಗಿದೆ.
  ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.
 • ಬಾಗಲಕೋಟೆ
  ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
  ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿಯ ಹಳೆಯ ಹೆಸರು ವಾತಾಪಿ.
  ಬಾದಾಮಿಯಲ್ಲಿರುವ ಕಪ್ಪೆ ಅರಭಟ್ಟನ ಶಾಸನವು ತ್ರಿಪದಿಯಲ್ಲಿದೆ.

Karnataka 31 Districts names in Kannada

 • ಬಳ್ಳಾರಿ
  ೧೯೫೬ಕ್ಕಿಂತ ಮುಂಚೆ ಮದ್ರಾಸ ಪ್ರಾಂತ್ಯದಲ್ಲಿತ್ತು.
  ೧೯೩೨ರಲ್ಲಿ ಕರ್ನಾಟಕದಲ್ಲೆ ಪ್ರಥಮವಾಗಿ ವಿಮಾನ ಸಂಪರ್ಕ ಪಡೆದ ಸ್ಥಳವಾಗಿದೆ.
  ಇಲ್ಲಿ ದರೋಜಿ ಕರಡಿ ಧಾಮ ಇದೆ.
 • ಗದಗ
  ಇಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.
  ಇಲ್ಲಿ ಮಾಗಡಿ ಪಕ್ಷಿಧಾಮವಿದೆ. ಇದನ್ನು ಗದುಗಿನ ಪಕ್ಷಿಕಾಶಿ ಎನ್ನುವರು.
  ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಭೀಮ್ ರಾವ್.
 • ಧಾರವಾಡ‌
  ಕರ್ನಾಟಕದಲ್ಲಿ ಹೋಂ ರೂಲ್‌ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು.
  ಇಲ್ಲಿ ಹೈಕೋರ್ಟ್‌ ಪೀಠವನ್ನು ೨೦೦೮ ಜುಲೈ ೪ ರಂದು ಸ್ಥಾಪಿಸಲಾಗಿದೆ.
  ಕೃಷಿ ವಿಶ್ವವಿದ್ಯಾಲಯ ಇದೆ.
 • ಕೊಪ್ಪಳ
  ಇಲ್ಲಿಯ ಸುವರ್ಣ ಗಿರಿ ಅಥವಾ ಕನಕಗಿರಿ ಮೌರ್ಯರ ದಕ್ಷಿಣ ರಾಜಧಾನಿ ಅಗಿತ್ತು.
  ರಾಯಚೂರು ಜಿಲ್ಲೆಯಿಂದ ೧೯೯೭ ರಲ್ಲಿ ಪ್ರತ್ಯೇಕವಾಗಿದೆ
  ಆನೆಗುಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು.
  ಇಲ್ಲಿ ಅಂಜನಾದ್ರಿ ಬೆಟ್ಟವಿದೆ.

Karnataka 31 Districts names in Kannada

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada Best No1 Notes
karnataka 31 districts names in kannada language
 • ಬೆಳಗಾವಿ ಇಲ್ಲಿ ರಾಜಾ ಲಕ್ಕಮ್ಮಗೌಡ ಅಣೆಕಟ್ಟು ಇದೆ. ಇದನ್ನು ಘಟಪ್ರಭಾ ನದಿಗೆ ಕಟ್ಟಲಾಗಿದೆ. ಇದನ್ನು ಹಿಡಕಲ್‌ ಅಣೆಕಟ್ಟು ಎಂದು ಸಹ ಕರೆಯುತ್ತಾರೆ.
  ಇಲ್ಲಿ ನವಿಲುತೀರ್ಥ ಅಣೆಕಟ್ಟನ್ನು ಮಲಪ್ರಭಾ ನದಿಗೆ ಕಟ್ಟಲಾಗಿದೆ.
  ಇಲ್ಲಿ ಸಾಂಬ್ರಾ ವಿಮಾನ ನಿಲ್ಧಾಣವಿದೆ.
 • ಹಾವೇರಿ
  ರಾಣಿಬೆನ್ನೂರು ಎಂಬಲ್ಲಿ ಕೃಷ್ಣ ಮೃಗ ವನ್ಯಧಾಮ ಇದೆ.
  ಕರ್ನಾಟಕದಲ್ಲಿ ಅತೀ ಹೆಚ್ಚು ಕಪ್ಪು ಮಣ್ಣು ಹೊಂದಿದ ಜಿಲ್ಲೆಯಾಗಿದೆ
  ಕರ್ನಾಟಕದಲ್ಲಿ ಅತೀ ಹೆಚ್ಚು ಹತ್ತಿಯನ್ನು ಬೆಳೆಯುವ ಜಿಲ್ಲೆಯಾಗಿದೆ.
 • ಬೆಂಗಳೂರು ನಗರ
  ಇದರ ಸ್ಥಾಪಕ- ಒಂದನೆಯ ಕೇಂಪೆಗೌಡ
  ಇಲ್ಲಿ ಫ್ರೀಡಂ ಪಾರ್ಕ ಇದೆ.
  ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ (ವಿಸ್ತೀರ್ಣದಲ್ಲಿ)
  ಇಲ್ಲಿ ಇಸ್ರೋದ ಕೇಂದ್ರ ಕಛೇರಿ ಇದೆ.

Karnataka 31 Districts names in Kannada

 • ಕೋಲಾರ
  ಇದು ಗಂಗರ ಮೊದಲ ರಾಜಧಾನಿಯಾಗಿತ್ತು.
  ಇಲ್ಲಿಯ ಶಿಡ್ಲಘಟ್ಟ ನಗರವು ರೇಷ್ಮೆಗೆ ಹೆಸರುವಾಸಿಯಾಗಿದೆ.
  ಇದರ ಮೊದಲ ಹೆಸರು ಕುವಲಾಲ
  ಇಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿದೆ
 • ಮಂಡ್ಯ
  ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ.
  ಶಿವಪುರ ಸತ್ಯಾಗ್ರಹವು ೧೯೩೮, ಎಪ್ರಿಲ್‌ ೧೧ ರಲ್ಲಿ ನಡೆಯಿತು.
  ಇಲ್ಲಿ ಕರಿಘಟ್ಟ ಗಿರಿಧಾಮವಿದೆ. ಇದರಲ್ಲಿ ಲೋಕಪಾವನಿ ನದಿ ಹರಿಯುತ್ತದೆ.
 • ಚಿಕ್ಕಮಂಗಳೂರು
  ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
  ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
 • ರಾಮನಗರ
  ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ.
  ಭಾರತದ ಏಕಮಾತ್ರ ಹದ್ದುಗಳ ಆಭಯಾಶ್ರಮ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿದೆ.
  ಸಾಲುಮರದ ತಿಮ್ಮಕ್ಕರವರು ರಾಮನಗರ ಜಿಲ್ಲೆಯವರು.

karnataka 30 districts names in kannada, karnataka 31 districts names in kannada, karnataka map kannada,karnataka jillegalu, districts of karnataka in kannada, karnataka map with districts in kannada,karnataka kannada map,karnataka district names in kannada,karnataka map with districts kannada,kannada karnataka map,uttar karnataka districts,karnataka map kannada name,india map with states names in kannada,india states name in kannada,bharat ka map kannada,karnataka nakshe kannada,district in karnataka in kannada,india map with states kannada

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂದಿಸಿದ ಇತರೆ ಲಿಂಕ್:

ಕನ್ನಡ ಪ್ರಬಂಧ

ವಿಜ್ಞಾನವು ಒಂದು ವರವಾಗಿದೆ

ಕನ್ನಡ ವ್ಯಾಕರಣ

ಗಾದೆಗಳು

ನೀವು ಮೊದೆಲೇ ಬೇಕಾದ ಕರ್ನಾಟಕಕ್ಕೆ ಸಂಬಂದಿಸಿದ ಇತರೆ ವಿಷಯಗಳು

1 thoughts on “ಕರ್ನಾಟಕದ 31 ಜಿಲ್ಲೆಗಳ ಹೆಸರು | 31 Districts Of Karnataka In Kannada

Leave a Reply

Your email address will not be published. Required fields are marked *