ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural vegetation of Karnataka In Kannada

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು

Natural vegetation of Karnataka, ಕರ್ನಾಟಕದ ನೈಸರ್ಗಿಕ ಸಸ್ಯವರ್ಗ , ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು , karnatakada swabhavika vargagalu in kannada , natural vegetation of karnataka information

Natural Vegetation of Karnataka In Kannada

Spardhavani Telegram

 

 • ಕರ್ನಾಟಕದ ಅರಣ್ಯ ಗಳು ವೈವಿಧ್ಯಮಯ ಹಾಗೂ ಸಂಪದ್ಭರಿತವಾಗಿದ್ದು , ಹಿಮಾಲಯದ ಅರಣ್ಯಗಳನ್ನು ಹೊರತುಪಡಿಸಿ , ಉಳಿದೆಲ್ಲಾ ಪ್ರಕಾರದ ಅರಣ್ಯಗಳನ್ನು ಹೊಂದಿವೆ .
 • ಕರ್ನಾಟಕವು ಸುಮಾರು 19049836 | ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದ್ದು , ಇದರಲ್ಲಿ 3070941 ಹೆಕ್ಟೇರ್ ಪ್ರದೇಶವು ಅರಣ್ಯಗಳಿಂದ ಕೂಡಿದೆ . ಇವು | ಭೌಗೋಳಿಕವಾಗಿ ಕ್ಷೇತ್ರದ ಶೇ 16.12 ರಷ್ಟನ್ನು ಹೊಂದಿದೆ
 • ರಾಷ್ಟ್ರದ ಸರಾಸರಿ ಅರಣ್ಯ ಕ್ಷೇತ್ರದ ಪ್ರಮಾಣವು ಶೇ . 20.55 ರಷ್ಟಿದ್ದು , ಇದು ಉಷ್ಣ ಹವಾಮಾನವನ್ನು ಹೊಂದಿರುವ ಭಾರತದಂತಹ ರಾಷ್ಟ್ರಗಳಲ್ಲಿ ಶೇ . 33 ರಷ್ಟಿರಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ .

ಅರಣ್ಯದ ಪ್ರಕಾರಗಳು

ಅರಣ್ಯದ ವಿವಿಧ ಪ್ರಕಾರದ ಬಗ್ಗೆ ಈ ಕೆಳಗೆ ತಿಳಿಯೋಣ

1)ನಿತ್ಯ ಹರಿದ್ವರ್ಣದ ಅರಣ್ಯಗಳು

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information
 • ಈ ಮಾದರಿಯ ಅರಣ್ಯಗಳು ವಾರ್ಷಿಕ 250 ಸೆಂ . ಮೀ . ಗಿಂತ ಹೆಚ್ಚು ಮಳೆ ಮತ್ತು ವಾರ್ಷಿಕ ಸರಾಸರಿ 25 ಸೆಲ್ಸಿಯಸ್‌ನಿಂದ 27 ಸೆಲ್ಸಿಯಸ್ ಗಳವರೆಗೆ ಉಾಂಶವಿರುವ ಹಾಗೂ 900 ಮೀಟರ್‌ಗಳಿಗಿಂತ ಕಡಿಮೆ ಎತ್ತರವುಳ್ಳ ಪ್ರದೇಶಗಳಲ್ಲಿ ಕಂಡು ಬರುತ್ತವೆ .
 • ಈ ಅರಣ್ಯಗಳು ಬೇರೆ ಬೇರೆ ಋತುಮಾನಗಳಲ್ಲಿ ಎಲೆ ಉದುರಿಸುವ ಮತ್ತು ಎಲೆ ಚಿಗುರಿಸುವ ವಿಧಾನಗಳನ್ನು ಹೊಂದಿವೆ . ಆದ್ದರಿಂದಲೇ ಈ ಪರಿಸರವು ಸದಾ ಹಚ್ಚ ಹಸಿರಾಗಿರುತ್ತದೆ ,
 • ಈ ಅರಣ್ಯಗಳು ಮಹಾಗನಿ , ಶ್ರೀಗಂಧ , ತೇಗ , ಬೀಟೆ ಮುಂತಾದ ಬೆಲೆಬಾಳುವ ಗಿಡಮರಗಳನ್ನು ಹೊಂದಿರುತ್ತವೆ .
 • ಅತಿ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಈ ಅರಣ್ಯಗಳು ಕಂಡುಬರುತ್ತವೆ .
 • ಕರ್ನಾಟಕದ ಉತ್ತರ ಕನ್ನಡ , ದಕ್ಷಿಣಕನ್ನಡ , ಉಡುಪಿ , ಶಿವಮೊಗ್ಗ , ಚಿಕ್ಕಮಗಳೂರು , ಹಾಸನದ ಪಶ್ಚಿಮ ಭಾಗ , ಕೊಡಗು , ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಅರಣ್ಯಗಳು ಹಂಚಿಕೆಯಾಗಿವೆ .

2) ಮಿಶ್ರ ಅರಣ್ಯಗಳು

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information
 • ಈ ಅರಣ್ಯಗಳು 120-150 ಸೆಂ.ಮೀ. ಮಳೆಯಾಗುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ಮತ್ತು ಪರ್ಣಪಾತಿ ಅರಣ್ಯಗಳು ಮಿಶ್ರಣಗೊಂಡು ಬೆಳೆಯುತ್ತವೆ .
 • ಈ ಅರಣ್ಯಗಳಲ್ಲಿರುವ ಗಿಡ – ಮರಗಳು ಹೆಚ್ಚು ಎತ್ತರ ವಾಗಿರುವುದಿಲ್ಲ ಮತ್ತು ಇವು ದಟ್ಟವಾಗಿ ಹರಡಿರದೆ , ಮರಗಳ ಮಧ್ಯೆ ಹೆಚ್ಚು ಸ್ಥಳಾವಕಾಶವಿರುತ್ತದೆ .
 • ಮಿಶ್ರ ಅರಣ್ಯಗಳಲ್ಲಿನ ಸಸ್ಯವರ್ಗ ವೈವಿಧ್ಯ ಪೂರ್ಣವಾಗಿದ್ದು ತೇಗ, ಬೀಟೆ ,ಹೊನ್ನೆ, ನಂದಿ, ಶ್ರೀಗಂಧ, ಬಿಲ್ವಾರ ಮತ್ತು ಜಂಬೆ ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದೆ
 • ಈ ರೀತಿಯ ಅರಣ್ಯಗಳು ಕರ್ನಾಟಕದ ಚಿಕ್ಕಮಗಳೂರು ,ಶಿವಮೊಗ್ಗ , ಮೈಸೂರು , ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಮಧ್ಯಭಾಗಗಳಲ್ಲಿ ಕಂಡುಬರುತ್ತವೆ .

3) ಎಲೆ ಉದುರಿದವ ಅರಣ್ಯಗಳು

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು

 • ನಿತ್ಯ ಹರಿದ್ರರ್ಣ ಅರಣ್ಯಗಳಿಂದ ಪ್ರಣರ್ವಕ್ಕೆ ಹೋದಂತೆ ಕಡಿಮೆ ಪ್ರಮಾಣದ ಮಳೆಯನ್ನು ಅನುಸರಿಸಿ ಎಲೆ ಉದುರುವ ಅರಣ್ಯಗಳು ಕಂಡುಬರುತ್ತವೆ .
 • ಈ ಅರಣ್ಯಗಳು ವಾರ್ಷಿಕವಾಗಿ 60 ರಿಂದ 120 ಸೆಂ.ಮೀ.ಗಳವ ರೆಗೆ ಮಳೆಯಾಗುವ ಪ್ರದೇಶಗಳಲ್ಲಿ ಕಂಡುಬರುತ್ತವೆ .
 • ಈ ಅರಣ್ಯಗಳ ಮರಗಳ ನಡುವೆ ಬಿದಿರು ಮುಳ್ಳಿನ ಮರಗಳು , ಪೊದೆಗಳು ಮತ್ತು ಒರಟು ಜಾತಿಯ ಹುಲ್ಲು ಬಳ್ಳಿಗಳು ಒತ್ತೊತ್ತಾಗಿ ಬೆಳೆದಿರುತ್ತವೆ
 • ಈ ಅರಣ್ಯಗಳಲ್ಲಿನ ಗಿಡಮರಗಳು ಅಗಲವಾದ ಎಲೆಗಳನ್ನು ಹೊಂದಿದ್ದು ಅವುಗಳು ನೀರು ಹೆಚ್ಚಾಗಿ ಆವಿಯಾಗುವುದನ್ನು ತಡೆಗಟ್ಟುವರರೊಂದಿಗೆ ಬೇಸಿಗೆಯಲ್ಲಿ ನೀರಾವಿಯಾಗುವುದನ್ನು ತಡೆಗಟ್ಟಲು ಎಲೆಗಳನ್ನು ಉದುರಿಸಿಕೊಳ್ಳುವವು . ಎಲೆಗಳು ವಸಂತ ಕಾಲದಲ್ಲಿ ಪುನಃ ಚಿಗುರುತ್ತವೆ .
 • ಈ ಅರಣ್ಯಗಳು ಕರ್ನಾಟಕದ ಹಾಸನ , ಮೈಸೂರು , ಚಾಮರಾಜ ನಗರ , ತುಮಕೂರು , ಮಂಡ್ಯ , ಕೋಲಾರ , ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ .
 • ವಾರ್ಷಿಕವಾಗಿ 60 ಸೆಂ . ಮೀ.ಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ .
 • ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವುದರಿಂದ ಇಲ್ಲಿ ಬೆಳೆಯುವ ಸಸ್ಯಗಳು ಅರಣ್ಯಗಳಂತೆ ಕಂಡುಬರುವುದಿಲ್ಲ
 • ಕರ್ನಾಟಕ ರಾಜ್ಯದ ಅರಣ್ಯಗಳ ವಿಸ್ತೀರ್ಣದಲ್ಲಿ ಕುರುಚಲು ಅರಣ್ಯಗಳ ಪ್ರಮಾಣ ಹೆಚ್ಚಾಗಿರುತ್ತದೆ .
 • ಈ ಅರಣ್ಯಗಳ ಪ್ರದೇಶಗಳಲ್ಲಿ ಮಳೆ ಕಡಿಮೆಯಾದಂತಲ್ಲ ಪೂರ್ವದ ಒಳನಾಡಿನಲ್ಲಿ ಬೊಂಬು , ಜಾಲಿ , ಈಚಲ ಮರಗಳು , ಪಾಪಸ್‌ಕಳ್ಳಿ , ಕರಿಜಾಲಿ , ಕತ್ತಾಳೆ ಮತ್ತು ವಿವಿಧ ಬಗೆಯ ಹುಲ್ಲು ಗಳನ್ನೊಳಗೊಂಡ ಗಿಡ – ಮರಗಳು , ಬಳ್ಳಿಗಳು ಬೆಳೆದಿರುತ್ತವೆ .
 • ಈ ಅರಣ್ಯಗಳಲ್ಲಿನ ಉತ್ಪನ್ನಗಳು ಉರುವಲಿಗೆ ಮತ್ತು ವ್ಯವಸಾಯ ಉಪಕರಣಗಳ ತಯಾರಿಕೆಗೆ ಹೆಚ್ಚು ಉಪಯುಕ್ತವಾಗಿರುತ್ತವೆ .
 • ಈ ಅರಣ್ಯಗಳು ಕರ್ನಾಟಕದ ಚಿತ್ರದುರ್ಗ , ಬಳ್ಳಾರಿ , ರಾಯ ಚೂರು , ಕೊಪ್ಪಳ , ಗುಲ್ಬರ್ಗ , ಬಿಜಾಪುರ , ಗದಗ , ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ

4) ಕುರುಚುಲು ಸಸ್ಯ

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು | Natural Vegetation of Karnataka In Kannada Best information

ವಾರ್ಷಿಕ ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ.ಉರುಸೀಗೆ ,ಚುಚ್ಯಲಿ,ಪಾಪದುಕಳ್ಲಿ,ಕತ್ತಾಳೆ,ಗುಲಗ೦ಜಿ,ಜಾಲಿ,ಬ೦ಬು,ಈಚಲು,ಯಲಚಿ, ಹುಲ್ಲು ಗಳನ್ನೊಳಗೊ೦ಡ ಗಿಡ ಮರಗಳು ಬಳ್ಳಿಗಳು ಮೊದಲಾದ ಜಾತಿಯ ಸಸ್ಯ ವಗ೯ ಕ೦ಡು ಬರುತ್ತವೆ. ಬಳ್ಳಾರಿ,ಗುಲ್ಬಗಾ೯,ಚಿತ್ರದುಗ೯,ಬೀದರ್ ಗದಗ,ರಾಯಚೂರು,ಬಾಗಲಕೋಟೆ,ಕೊಪ್ಪಳ,ಶಿವಮೂಗ್ಗ,ಧಾರವಾಡ,ಬಿಜಾಪೂರು.ಹಾವೇರಿ ಹಾಸನ. ಮು೦ತಾದ ಜಿಲ್ಲೆಯ ಕೆಲ ಭಾಗಗಳಲ್ಲಿ ಕ೦ಡು ಬರುತ್ತವೆ. ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ.

ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು

ಇತರೆ ವಿಷಯಗಳನ್ನು ಓದಿರಿ 

ಭೂಗೋಳಶಾಸ್ತ್ರ ನೋಟ್ಸ್

ನಕ್ಷತ್ರಗಳ ಬಗ್ಗೆ ಮಾಹಿತಿ

ಮಂಗಳ ಗ್ರಹದ ಬಗ್ಗೆ ಮಾಹಿತಿ

Earth Information in Kannada

ನೈಸರ್ಗಿಕ ಸಂಪನ್ಮೂಲಗಳು

Leave a Reply

Your email address will not be published. Required fields are marked *