ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ
ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ , Historical Places in Karnataka in Kannada, historical places in karnataka in kannada language, karnataka places and their famous, places and their famous in karnataka, ಕರ್ನಾಟಕದ ಕೆಲವು ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ
![Spardhavani Telegram](https://i0.wp.com/spardhavani.com/wp-content/uploads/2022/08/1f2b5f36022a78011bcb1f3da1c10253_anim.gif?resize=384%2C96&ssl=1)
![ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ | Karnataka Places and Their Popularity Best No1 information In Kannada](https://i0.wp.com/spardhavani.com/wp-content/uploads/2020/07/11-1468232908-nk-4.jpg?resize=533%2C400&ssl=1)
Karnataka Places and Their Popularity
ಸ್ಥಳಗಳು | ಪ್ರಸಿದ್ಧಿ |
ಶಿರಸಿ | ಅಡಿಕೆ |
ಮದ್ದೂರು |
ವಡೆ |
ಬೆಂಗಳೂರು | ಮಸಾಲೆದೋಸೆ |
ಕೊಳ್ಳೇಗಾಲ | ರೇಷ್ಮೆಸೀರೆ |
ಗುಳೇದಗುಡ್ಡ | ಖಣ |
ಬನ್ನೂರು |
ಕುರಿಗಳು |
ಮೈಸೂರು | ಹಸು(ಅಮೃತಮಹಲ್) |
ಬ್ಯಾಡಗಿ | ಮೆಣಸಿನಕಾಯಿ |
ತಿಪಟೂರು | ತೆಂಗಿನಕಾಯಿ |
ಕೊಡಗು | ಕಿತ್ತಳೆ |
ಮಂಗಳೂರು |
ಬೀಡಿಗಳು |
ನಂಜನಗೂಡು |
ಹಲ್ಲುಪುಡಿ |
ಸವದತ್ತಿ |
ಅರಿಶಿನ/ಕುಂಕುಮ |
ಶಹಾಬಾದ್ |
(ನೆಲಹಾಸು) ಕಲ್ಲುಗಳು |
ದಾವಣಗೆರೆ |
ಬೆಣ್ಣೆದೋಸೆ |
ಕುಂದರಗಿ |
ಕಂಬಳಿಗಳು |
ಕುಣಿಗಲ್ |
ಕುದುರೆಗಳು |
ಮೊಳಕಾಲ್ಮೂರು / ಇಲಕಲ್ |
ಸೀರೆ |
ಮಾವಿನಕುರ್ವೆ |
ಬೀಗಗಳು |
ಬೆಳಗಾವಿ |
ಕುಂದಾ |
ಮಂಡ್ಯ |
ಬೆಣ್ಣೆ |
ಮಂಗಳೂರು |
ಹೆಂಚುಗಳು |
ಶಿವಾರಪಟ್ಟಣ |
ಶಿಲ್ಪಗಳು |
ಚನ್ನಪಟ್ಟಣ |
ಗೊಂಬೆಗಳು / ಆಟಿಕೆಗಳು |
ಗೋಕಾಕ್ |
ಕರದಂಟು |
ಮುಧೋಳ/ ಅಮೀನಗಡ |
ನಾಯಿಗಳು |
ಮೈಸೂರು / ಭಟ್ಕಳ |
ಮಲ್ಲಿಗೆ |
ಧಾರವಾಡ |
ಎಮ್ಮೆಗಳು |
ಚಿಂತಾಮಣಿ / ಕೋಲಾರ |
ಹುರಿಗಾಳು |
ಕಿನ್ನಾಳ |
ಬಣ್ಣದ ಗೊಂಬೆಗಳು |
ಸಾಗರ |
ಶ್ರೀಗಂಧದ ಕೆತ್ತನೆ |
ಹಾನಗಲ್ಲ |
ಮಂಡಗಿ |
ಕಾರವಾರ / ಮಂಗಳೂರು |
ಮೀನು |
ಗೋಕರ್ಣ |
ಉಪ್ಪು |
ಚಳ್ಳಕೆರೆ |
ಖಾದ್ಯತೈಲ |
ಮೈಸೂರು |
ವೀಳ್ಯದೆಲೆ |
ಸವಣೂರು |
ಖಾರ |
ನವಲಗುಂದ |
ಜಮಖಾನೆ |
ಮಡಿಕೇರಿ / ಚಿಕ್ಕಮಗಳೂರು |
ಕಾಫಿ |
ಕುಮಟಾ |
ಸಿಹಿ ಈರುಳ್ಳಿ |
ನಂಜನಗೂಡು |
ರಸಬಾಳೆ |
ಮಧುಗಿರಿ |
ದಾಳಿಂಬೆ |
ಅಂಕೋಲಾ |
ಮಾವಿನಹಣ್ಣು |
ನಾಗಮಂಗಲ |
ಹಿತ್ತಾಳೆ/ಕಂಚಿನ ಪಾತ್ರೆಗಳು |
ದೇವನಹಳ್ಳಿ |
ಚಕ್ಕೋತ |
ಧಾರವಾಡ |
ಪೇಡಾ |
ಶಹಾಬಾದ್ |
(ನೆಲಹಾಸು) ಕಲ್ಲುಗಳು – |
ಕಲಘಟಗಿ |
ಮರದ ತೊಟ್ಟಿಲು |
![ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ | Karnataka Places and Their Popularity Best No1 information In Kannada](https://i0.wp.com/spardhavani.com/wp-content/uploads/2020/07/full.jpg?resize=602%2C400&ssl=1)
ಇನ್ನಷ್ಟು ಓದಿ
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
- ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
- ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
- ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
- Karnataka GK Questions in Kannada-05
- ಜನರಲ್ ಪ್ರಶ್ನೆಗಳು 2022-06