ವಿಟಮಿನ್ ಗಳು ರಾಸಾಯನಿಕ ಹೆಸರು ಮತ್ತು ಬರುವ ರೋಗಗಳು , ಜೀವಸತ್ವಗಳು %ಜೀವಸತ್ವಗಳು ಕನ್ನಡದಲ್ಲಿ ಮಾಹಿತಿ , Vitamins chart in kannada , Vitamins in Kannada, Vitamins Chart in Kannada pdf
Vitamins Chart in Kannada
Vitamins Chart in Kannada
ವಿಟಮಿನ್ ಗಳು ರಾಸಾಯನಿಕ ಹೆಸರು ಮತ್ತು ಬರುವ ರೋಗಗಳು
ವಿಟಮಿನ್ಸ್ | ಆವಿಷ್ಕಾರವಾದ ವರ್ಷ | ರಾಸಾಯನಿಕ ಹೆಸರು | ಕೊರತೆಯಿಂದ ಬರುವ ರೋಗಗಳು | ಹೆಚ್ಚಿನ ಮಾಹಿತಿ |
ಜೀವಸತ್ವ A | 1909 | ರೆಟಿನಾಲ್ | ಇರುಳು ಗುರುಡು | ಕಣ್ಣಿನ ದೃಷ್ಟಿ ಬಲಗೊಳ್ಳಲು , ಕತ್ತಲು ಮತ್ತು ಬೆಳಕಿನಲ್ಲಿ ದೃಷ್ಟಿಯ ಸಮತೋಲನ ಕಾಪಾಡಲು ಚರ್ಮದ ಆರೋಗ್ಯಕರವಾಗಿ ಕಾಂತಿಯುಕ್ತವಾಗಿರಲು , ಗಂಡಸರಲ್ಲಿ ಆರೋಗ್ಯಪೂರ್ಣ ವೀರ್ಯ ಉತ್ಪಾದನೆಯಾಗಲು ಮತ್ತು ಅನ್ನನಾಳ , ವಾಯುನಾಳ , ಮೂತ್ರನಾಳಗಳ ಆರೋಗ್ಯ ಕಾಪಾಡಲು ‘ ಎ ‘ ಜೀವಸತ್ವ ಮಹತ್ವದ ಪಾತ್ರ ವಹಿಸುತ್ತದೆ . ಮೂಳೆಗಳ ಬೆಳವಣಿಗೆ, ಹಲ್ಲಿನ ರಚನೆ, ಆರೋಗ್ಯಕರ ಚರ್ಮ ಮತ್ತು ರಾತ್ರಿಯ ದೃಷ್ಟಿಯನ್ನು ಉತ್ತೇಜಿಸುತ್ತದೆ. ದೇಹದಲ್ಲಿ ಈ ಜೀವಸ್ವತದ ಕೊರತೆಯುಂಟಾದರೆ ಇರುಳು ಗುರುಡು , ಎಚ್ಚರವಹಿಸದಿದ್ದರೆ ದೃಷ್ಟಿಹೀನತೆಯೂ ತಲೆದೋರಬಹುದು . ‘ ಎ ‘ ಜೀವಸತ್ವದ ಕೊರತೆಯಿಂದ ಅನ್ನ , ಮೂತ್ರ , ವಾಯುನಾಳಗಳ ಸೋಂಕು , ಕಾಂತಿಹೀನವಾದ ಚರ್ಮ ಮತ್ತು ಅದಕ್ಕೆ ಸಂಬಂಧಪಟ್ಟ ತೊಂದರೆಗಳಿಂದ ನರಳುತ್ತಾರೆ . ಮೀನಿನ ಯಕೃತ್ತಿನ ಎಣ್ಣೆ, ಯಕೃತ್ತು, ಹಾಲು, ಕ್ಯಾರೆಟ್, ಪಪಾಯ, ಹಸಿರು ತರಕಾರಿಗಳು ಮತ್ತು ಹಳದಿ ತರಕಾರಿಗಳು, ಡೈರಿ ಉತ್ಪನ್ನಗಳು |
ಜೀವಸತ್ವ B1 | 1912 | ಥಿಯಾಮೈನ್ | ಬೆರಿಬೆರಿ | ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಹೃದಯ ಸ್ನಾಯುಗಳಿಗೆ ಬಲ ನೀಡುತ್ತದೆ ರೋಗಿಗಳು ಹೃದಯ, ನರಗಳಿಗೆ ಸಂಬಂಧಪಟ್ಟ ದೌರ್ಬಲ್ಯದಿಂದ ನರಳುತ್ತಾರೆ ಗೋಧಿ, ಕಡಲೇಕಾಯಿ, ಸೀಗಡಿ(ಠಿಡಿಚಿತಿಟಿ), ಸೋಯಾ ಅವರೆ ಮೊಳಕೆ, ಇತ್ಯಾದಿ ಯಲ್ಲಿ ದೊರೆಯುತ್ತದೆ |
ಜೀವಸತ್ವ C | 1912 | ಆಸ್ಕಾರ್ಬಿಕ್ ಆಮ್ಲ | ಸ್ಕರ್ವಿ | ರಕ್ತಸ್ರಾವ ತಡೆಯಲು ರಕ್ತನಾಳಗಳನ್ನು ಬಲಿಷ್ಟವಾಗಿಡಲು, ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸಲು, ದೇಹದ ಜೀವಕೋಶಗಳನ್ನು ಬಂಧಿಸಲು, ಶೀತ, ಆಯಾಸ ತಡೆಯಲು ಲಿಂಬೆಜಾತಿಯ ಹಣ್ಣುಗಳು, ಹಸಿರು ಸೊಪ್ಪು ಮತ್ತು ತರಕಾರಿಗಳು, ಟೊಮ್ಯಾಟೋ, ಇತ್ಯಾದಿಯಲ್ಲಿ ದೊರೆಯುತ್ತದೆ ಗಾಯವಾದಾಗ ಮೂಡುವ ಕಣದ (Scar) ಬೆಳವಣಿಗೆ, ರಕ್ತನಾಳ ಮತ್ತು ಎಲುಬಿನ ಗಡುಸುಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಕೊರತೆಯುಂಟಾದಾಗ ದವಡೆ/ ವಸಡಿನಲ್ಲಿ ರಕ್ತಸ್ರಾವ, ರಕ್ತಹೀನತೆ, ಕೈ–ಕಾಲುಗಳಲ್ಲಿನ ಸಣ್ಣ ಧಮನಿಗಳು ಒಡೆದು ಮೂಡುವ ಕಲೆಗಳು, ಕೀಲು–ಗಂಟುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಂದ ನರಳುತ್ತಾರೆ. |
ಜೀವಸತ್ವ D | 1918 | ಕ್ಯಾಲ್ಷಿಫೆರಾಲ್ | ರಿಕೆಟ್ | ಮೂಳೆಗಳ ಹಾಗೂ ಹಲ್ಲುಗಳ ಬೆಳವಣಿಗೆಗೆ ಮತ್ತು ದೇಹದ ಬೆಳವಣಿಗೆಗೆ, ಹೃದಯದ ಕಾರ್ಯನಿರ್ವಹಣೆ, ರಿಕೆಟ್ಸ್ ಕಾಯಿಲೆಯನ್ನು ತಡೆಯಲು ಅತ್ಯವಶಕ. ನಮ್ಮ ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಾಪಾಡಲು, ಮೂಳೆ ಮತ್ತು ಹಲ್ಲಿನ ಗಡುಸುತನ ಕಾಪಾಡುವಲ್ಲಿ ‘ಡಿ’ ಜೀವಸತ್ವ ಅತ್ಯವಶ್ಯವಾಗಿದೆ. ಹಾಲು, ಸೂರ್ಯನಿಗೆ ಮೈ ಒಡ್ಡುವುದು ಇತ್ಯಾದಿಯಲ್ಲಿ ದೊರೆಯುತ್ತದೆ |
ಜೀವಸತ್ವ E | 1922 | ಟೊಕೊಫೆರಾಲ್ | ಬಂಜೆತನ | ಜೀವಕೋಶದ ಆರೋಗ್ಯಕ್ಕೆ, ಪ್ರೊಟೀನ್ ಹಾಗೂ ಕ್ಯಾಲ್ಸಿಯಮ್ ಚಯಾಪಚಯ ಕ್ರಿಯೆಯ ನಿಯಂತ್ರಣಕ್ಕೆ ಅವಶ್ಯಕ. ನಮ್ಮ ದೇಹದಲ್ಲಿ ನಡೆಯುವ ಹಲವಾರು ಪರಿವರ್ತನಾ ಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಜೀವಕಣಗಳಿಗೆ ಹಾನಿಮಾಡಿ ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ‘ಇ’ ಜೀವಸತ್ವ ಎಲ್ಲ ಜೀವಕಣ ಮತ್ತು ಅಂಗಗಳನ್ನು ಈ ವಿಷಕಾರಿ ಅಂಶಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ದೃಢಪಟ್ಟಿದೆ ಸೋಯಾ ಅವರೆ, ಮೊಳಕೆ ಕಾಳುಗಳು, ಹಸಿರು ಸೊಪ್ಪು, ಧಾನ್ಯಗಳು, ಮೊಟ್ಟೆಗಳಲ್ಲಿ ದೊರೆಯುತ್ತದೆ |
ಜೀವಸತ್ವ K | 1929 | ಫೈಲ್ಲೋಕ್ವಿನೊನ್ | ರಕ್ತ ಹೆಪ್ಪುಗಟ್ಟದೆ ಇರುವುದು | ದೊಡ್ಡ ಕರುಳಿನಲ್ಲಿರುವ ನಿರುಪದ್ರವಿ ರೋಗಾಣು ಗಳಿಂದಲೂ ಯಥೇಚ್ಛವಾಗಿ ಉತ್ಪಾದಿಸಲ್ಪಡುತ್ತದೆ. ‘ಕೆ’ ಜೀವಸತ್ವ, ಪೆಟ್ಟಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ, ತೀವ್ರ ರಕ್ತಸ್ರಾವವಾಗುವುದನ್ನು ತಡೆಗಟ್ಟಲು ಅತ್ಯವಶ್ಯ. ನೀರಿನಲ್ಲಿ ಕರಗುವ ಜೀವಸತ್ವಗಳು (Water Soluble Vitamin): ಈ ಗುಂಪಿನಲ್ಲಿ ‘ಬಿ’ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ವಿವಿಧ ಜೀವಸತ್ವಗಳಿವೆ. |
ಜೀವಸತ್ವ B2 | 1920 | ರಿಬೋಫ್ಲಾವಿನ್ | ಚರ್ಮಬಿರುಕು | ಜೀವಕೋಶಗಳಿಗೆ ಶಕ್ತಿಯ ಬಿಡುಗಡೆಗೆ ಸಹಾಯಕ. ನಮ್ಮ ಆಹಾರದಲ್ಲಿನ ಅಂಗಾರಕ ಮತ್ತು ಕೊಬ್ಬಿನ ಅಂಶ ಶಕ್ತಿಯಾಗಿ ಪರಿರ್ತನೆ ಗೊಳ್ಳಲು ಅತ್ಯವಶ್ಯ. ಈ ಜೀವಸತ್ವದ ಕೊರತೆಯುಂಟಾ ದಾಗ ಬಾಯಿ, ತುಟಿ, ನಾಲಗೆಯಲ್ಲಿ ಹುಣ್ಣುಗಳಾಗುತ್ತವೆ ಮತ್ತು ರೋಗಿಗಳು ಚರ್ಮಕ್ಕೆ ಸಬಂಧಪಟ್ಟ ಕಾಯಿಲೆಗಳಿಂದಲೂ ನರಳುತ್ತಾರೆ. ಡೈರಿ ಉತ್ಪನ್ನಗಳು, ಸೊಪ್ಪುಗಳು, ಮೀನು, ಮೊಟ್ಟೆ ಇತ್ಯಾದಿಗಳಲ್ಲಿ ದೊರೆಯುತ್ತದೆ. |
ಜೀವಸತ್ವ B3 | 1936 | ನಿಯಾಸಿನ್ | ಪೆಲೆಗ್ರಾ | ‘ಬಿ3’ ಜೀವಸತ್ವದ ಕೊರತೆಯಾದಾಗ ಪರಿವರ್ತನಾ ಕಾರ್ಯಗಳಿಗೆ ಧಕ್ಕೆಯುಂಟಾಗಿ, ದೇಹದಲ್ಲಿ ಶಕ್ತಿಯ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಪರಿಣಾಮ ರೋಗಿಗಳು ಚರ್ಮ, ನರಮಂಡಲ ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಕಾಯಿಲೆಗಳಿಂದ ನರಳುತ್ತಾರೆ. ಜೀರ್ಣಾಂಗ ವ್ಯವಸ್ಥೆ ಹಾಗೂ ನರಮಂಡಲ ವ್ಯವ¸ಗೆ ಸಹಕಾರಿ. ಕೊಲೆಸ್ಟ್ರಾಲ್ ಮಟ್ಟವನ್ನು ಕುಗ್ಗಿಸುತ್ತದೆ. ಆಹಾರದಲ್ಲಿನ ಅಂಗಾರಕ, ಕೊಬ್ಬು ಮತ್ತು ಪ್ರೋಟೀನ್‌ಗಳ ಪರಿವರ್ತನೆಗೆ ಸಹಕಾರಿ ನಾಯಿಕೊಡೆ, ಸೀಗಡಿ, ಕೋಳಿ, ಪಶುಮಾಂಸ, ಕಡಲೇಕಾಯಿ, ಕಾಳುಗಳು ಇತ್ಯಾದಿಗಳಲ್ಲಿ ದೊರೆಯುತ್ತದೆ. |
ಜೀವಸತ್ವ B9 | 1941 | ಫಾಲಿಕ್ ಆಮ್ಲ | ಹಿಮೊಗ್ಲೋಬಿನ್ ಮಟ್ಟ ಕುಗ್ಗುತ್ತದೆ | ಇದು ಮನುಷ್ಯರ ಸಮಾನವಾಗಿ ಅಗತ್ಯ ಆದರೂ ಸ್ತ್ರೀ ಜೀವಸತ್ವ ಎಂದು ಕರೆಯಲಾಗುತ್ತದೆ. ಫೋಲಿಕ್ ಆಮ್ಲ ಇದು ಜನನ ದೋಷಗಳು ತಡೆಯುತ್ತದೆ ಮತ್ತು ಗರ್ಭಪಾತದ ಅವಕಾಶವನ್ನು ಕಡಿಮೆಗೊಳಿಸುತ್ತದೆ ಗರ್ಭಾವಸ್ಥೆಯಲ್ಲಿ ಆರಂಭಿಕ ತೆಗೆದುಕೊಳ್ಳುವ ಅವಶ್ಯಕತೆ ಅತ್ಯಂತ ಪ್ರಮುಖ ಅಂಶಗಳ ಒಂದು. ಜೀವಸತ್ವ B9 – ಆರೋಗ್ಯ ಮತ್ತು ಚರ್ಮ, ಕೂದಲು ಮತ್ತು ಉಗುರುಗಳು ಸೌಂದರ್ಯ ಅತ್ಯವಶ್ಯಕ ಅಂಶವಾಗಿದೆ |
ವಿಟಮಿನ್ ಬಿ12 | 1926 | ಸೈಯಾನೊಕೊಬಾಲಮಿನ್ | ರಕ್ತಹೀನತೆ | ಕೆಂಪು ರಕ್ತ ಕಣಗಳ ಉತ್ಪತ್ತಿ ಮತ್ತು ನ್ಯೂಕ್ಲಿಕ್ ಆಮ್ಲಗಳ ಉತ್ಪತ್ತಿಗೆ ಅತ್ಯಗತ್ಯ. ರಕ್ತಹೀನತೆಯನ್ನು ತಡೆಯುತ್ತದೆ. ರಕ್ತಕಣ ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೊರತೆಯುಂಟಾದರೆ ರಕ್ತಹೀನತೆ, ಕೈ–ಕಾಲು (ಅಂಗೈ–ಪಾದಗಳಲ್ಲಿ ಹೆಚ್ಚಾಗಿ) ಜೋಮು ಹಿಡಿಯುವುದು, ಸ್ಪರ್ಶಹೀನತೆ, ನರಗಳ ದೌರ್ಬಲ್ಯ, ವಿಪರೀತ ಕಿರಿಕಿರಿಯಿಂದ ರೋಗಿಗಳು ನರಳುತ್ತಾರೆ. ಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ಇತ್ಯಾದಿಗಳಲ್ಲಿ ದೊರೆಯುತ್ತದೆ.. |
ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -21
ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -18
ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -16
ಭಾರತದ ಇತಿಹಾಸ ಕನ್ನಡ ಅಣಕು ಪರೀಕ್ಷೆ ಭಾಗ-5
ಸಾಮಾನ್ಯ ಕನ್ನಡ ಅಣಕು ಪರೀಕ್ಷೆ ಭಾಗ -01
ಭಾರತ ಸಂವಿಧಾನದ ಕನ್ನಡ ಅಣಕು ಪರೀಕ್ಷೆ ಭಾಗ -01
ಸಾಮಾನ್ಯ ವಿಜ್ಞಾನ ಕನ್ನಡ ಅಣಕು ಪರೀಕ್ಷೆ ಭಾಗ-01
ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -13
ಜೀವಸತ್ವಗಳು ಕನ್ನಡದಲ್ಲಿ ಮಾಹಿತಿ
Website-01 :- www.spardhavani.com
————————————————————————
Website-2:-www.samagratv.com
————————————————————————
YouTube-01:-:- samagratv
————————————————————————
YouTube-02:- Malnadcareer
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
https://t.me/spardhavani
ಜೀವಸತ್ವಗಳು ಕನ್ನಡದಲ್ಲಿ ಮಾಹಿತಿ
Vitamins Chart in Kannada
ಫುಲ್ ಫಾರ್ಮ್ ಇನ್ ಕನ್ನಡ
- FDA And SDA Full Form in Kannada
- ಪಿಡಿಒ Full Form
- ಪಿ ಎಫ್ ಐ ಪೂರ್ಣ ರೂಪ
- MLA Full Form In Kannada
- KSRTC Full Form In Kannada
- IAS Full Form In Kannada
- ಎಂ ಎಲ್ ಸಿ ವಿಸ್ತೃತ ರೂಪ
- ಪಿಯುಸಿ ವಿಸ್ತೃತ ರೂಪ
- SSLC Full Form In Kannada
- SSC Full Form In Kannada
- KPTCL Full Form In Kannada
- RRR Movie Full Form In Kannada
- CEO Full Form In Kannada
- BMTC Full Form In Kannada
- PCOD Full Form In Kannada
- APBS Full Form In Kannada
- PWD ವಿಸ್ತೃತ ರೂಪ