ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -13

1. ಮಂಗೋಲರ ದಾಳಿಯನ್ನು ಹಿಮ್ಮೆಟ್ಟಿಸಿದ ಅಲ್ಲಾವುದ್ದೀನ ಖಿಲ್ಜಿಯ ದಂಡನಾಯಕ.. ?
2. ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ಕಲ್ಪಿಸಿದಾಗ ಈ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರು ಯಾರಾಗಿದ್ದರು...?
3. ಭಾರತದ ಜೈವಿಕ ತಂತ್ರಜ್ಞಾನದ ಪ್ರಮುಖ ಸಂಸ್ಥೆ ""ಬಯೋಕಾನ್"" ಈ ಕೆಳಗಿನ ಯಾವ ವರ್ಷದಲ್ಲಿ ಸ್ಥಾಪನೆಯಾಗಿದೆ...?
4. ಎರಡನೇ ತೈರನ್ ಕದನದಲ್ಲಿ ಯಾರು ಜಯಶೀಲರಾದರು...?
5. ಮೊಗಲರ ಆಳ್ವಿಕೆಯ ಕಾಲದಲ್ಲಿ ಉನ್ನತ ಕಲಿಕೆಯ ಭಾಷೆ..?
6. ""ರೋಗದ ಚಿಕಿತ್ಸೆ / ರೋಗಕ್ಕೆ ಚಿಕಿತ್ಸೆ""... ಇಲ್ಲಿರುವ ವಿಭಕ್ತಿ ಪಲ್ಲಟ..?
7. ಬಡತನ ನಿರ್ಮೂಲನೆಯ ಅಂತರರಾಷ್ಟ್ರೀಯ ವರ್ಷವೆಂದು ಘೋಷಿಸಿದ ವರ್ಷ ಯಾವುದು?
8. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ಗುರುತಿಸಿ
9. ಕನ್ನಡ ವರ್ಣಮಾಲೆಗೆ ಸಂಬಂಧಪಟ್ಟಂತೆ ಯಾವುದು ತಪ್ಪಾಗಿದೆ...?
10. ಭಾರತರತ್ನ ಪ್ರಶಸ್ತಿಯನ್ನು ಮದರ್ ತೆರೇಸಾ ಅವರಿಗೆ ಯಾವ ವರ್ಷದಲ್ಲಿ ನೀಡಲಾಯಿತು...?

ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು

Website-01 :- www.spardhavani.com
————————————————————————
————————————————————————
YouTube-01:-:- samagratv 
————————————————————————
YouTube-02:- Malnadcareer
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
Bharatada Samvidhana Sarakara Mattu Rajakiya

Police Sub Inspector Competitive Exam Book

Economic Survey & Budget Kannada Vyakarana Darpana
Kannadakkondu kaipidi

Lucent’s General Knowledge

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

IC
SHOP NOW

 

Leave a Reply

Your email address will not be published. Required fields are marked *