ಹಸುರು ಪದ್ಯದ ಸಾರಾಂಶ | Hasuru Poem Summary In Kannada

ಹಸುರು ಪದ್ಯದ ಸಾರಾಂಶ | Hasuru Poem Summary In Kannada

Hasuru Poem Summary In Kannada , ಹಸುರು ಪದ್ಯದ ಸಾರಾಂಶ, hasuru poem notes in kannada, 10th ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ , 10ನೇ ತರಗತಿ ಕನ್ನಡ ಹಸುರು ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 10th Standard Kannada Hasuru Hasuru Poem Notes Question Answer Summary Mcq Pdf Download in Kannada Medium Karnataka Kannada Medium 2023, Kseeb Solutions For Class 10 Kannada Poem 5 Notes Sslc Kannada 5th Poem Notes Hasuru Poem Notes in Kannada Hasuru Poem in Kannada Hasuru Kannada Poem Pdf 10th Kannada Poem Hasuru Summary ಹಸುರು ಪದ್ಯದ ಸಾರಾಂಶ Pdf 10th Kannada Hasuru Poem Notes,

Hasuru Poem Summary In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

‘ಹಸುರು’ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡು ಪೇರಿತವಾದ ಕವನವಾಗಿದೆ. ನವರಾತ್ರಿಯ ಸಮಯದಲ್ಲಿ ಪ್ರಕೃತಿಯಲ್ಲಿ ಎಲ್ಲೆಲ್ಲೂ ಹಸುರು ಕಂಡು ಬರುತ್ತದೆ. ಈ ದೃಶ್ಯವು ನೋಡಿದಾಗ ನಮ್ಮ ಭೂ ತಾಯಿ ಎಲ್ಲೆಲ್ಲೂ ಕಾಣುವ ಹಸುರು ಹೊಸದಾಗಿ ಕಂಗೊಳಿಸುತ್ತಾಳೆ. ನೀಲಾಕಾಶದಿಂದ ಕಪ್ಪು ಮೋಡಗಳು ಸೂಚಿಸುವ ಮಳೆಯಿಂದಾಗಿ ಭೂಮಿಯಲ್ಲಿ ಹಸುರಾಗಿ ಕಾಣುವುದನ್ನು ಕಂಡು ಕವಿಯ ಆತ್ಮ ಕವಿತೆಗಳೆಂಬ ನವರ ಮೀಯುತ್ತದೆ.

ಹಸುರು ಪದ್ಯದ ಸಾರಾಂಶ | Hasuru Poem Summary In Kannada
ಹಸುರು ಪದ್ಯದ ಸಾರಾಂಶ | Hasuru Poem Summary In Kannada

ಭೂಮಿಯ ಮೇಲೆ ಕಾಣುವ ಹಸುರು ಬಯಲುಪದೇಶವನ್ನು ಮಾತ್ರ ಹಸುರಾಗಿರಸದೆ, ಆಗ , ಬೆಟ್ಟ, ಕಣಿವೆ ಎಲ್ಲಾ ಕಡೆಯು ರ ಸಂಜೆಯವರೆಗೂ ಕ ಪ್ರತಿಬಿಂಬಿಸುತ್ತದೆ. ಆಶ್ವಿಜ ಮಾಸದಲ್ಲಿನ ಭತ್ತದ ಗದ್ದೆಗಳೆಲ್ಲ ಗಿಳಿಯ ಬಣ್ಣ ಹೊಂದಿದ್ದು ಅದರ ಅಂಚಿನಲ್ಲಿ ಕಾಣುವ ಅಡಿಕೆ ತೋಟ ಬಲು ಸೊಗಸನಿಂದ ಕೂಡಿದೆ. ಭೂ ತಾಯಿ ಮೇಲೆ ಹಸಿರು ಮಕಮಲ್ಲಿನ ಜಮಖಾನ ಹಾಸಿರುವೋಪಾದಿಯಲ್ಲಿ ಹಸಿರು ಹುಲ್ಲಿನ ಹಾಸು ಕಂಡುಬರುತ್ತದೆ. ಕಣ್ಣು ಹಾಯಿಸಿದಲೆಲ್ಲ ಬರೀ ಹಸಿರೇ ಕಂಗೊಳಿಸುತ್ತದೆ ಭೂ ತಾಯಿಯ ಮೇಲೆ, ಗಿರಿವನಗಳೆಲ್ಲವೂ ಹಸಿರು ಮಾತ್ರ

ಹಸುರು ಪದ್ಯದ ಸಾರಾಂಶ | Hasuru Poem Summary In Kannada
ಹಸುರು ಪದ್ಯದ ಸಾರಾಂಶ | Hasuru Poem Summary In Kannada

ಕಾಣುತ್ತದೆಯೇ ಹೊರತು ಬೇರೆ ಯಾವ ಬಣ್ಣವು ಕಾಣಬರುವುದಿಲ್ಲ.
ಹಸಿರಿನ ನಡುವೆ ಹೊಸ ಕಂಪು ಸುಗಂಧ ಸೂಸುವ ಪ್ರಕೃತಿ ಅಥವಾ ವಾತಾವರಣದ ಸೊಬಗು ಕಣ್ಣಿಗೆ ನಾಸಿಕಕ್ಕೆ ಹೊಸ ಚೈತನ್ಯವನ್ನು ತಂದುಕೊಡುತ್ತಿರುವ ಸಮಯದಲ್ಲಿಯೇ ಹಕ್ಕಿಯ ಕೊರಳಿನಿಂದ ಮಧುರ ಕೂಚನವು ಕೇಳಿಬರುತ್ತದೆ. ಮಧುರವಾದ ಉಟಿಯುವಿಕೆ, ತಂಪಾದ ಗಾಳಿ ಹಕ್ಕಿಗಳ ಕಣ್ಮನಗಳನ್ನು ತಂಪಾಗಿಸುತ್ತಾ, ಹೂವಿನ ಪರಿಮಳ ಬೀರುವ ಆ ಸಮಯದ ಶ್ಲಾಘನೀಯ. ಎಲ್ಲರಿಗೂ ಅತಿ ಸಂತೋಷವನ್ನುಂಟುಮಾಡುತ್ತದೆ.

ಹಸುರು ಪದ್ಯದ ಸಾರಾಂಶ | Hasuru Poem Summary In Kannada
ಹಸುರು ಪದ್ಯದ ಸಾರಾಂಶ | Hasuru Poem Summary In Kannada

ಎಲ್ಲೆಲ್ಲೂ ಹಸುರೇ-ಕಂಗೊಳಿಸು – ಹಸುರನೇ ಪ್ರತಿಬಿಂಬಿಸುತ್ತಾ ರಲು, ಕಡಲು ಕೂಡ ಕವಿಯಾತ್ಮವನ್ನು ಆ ಹಸುರು ಬಹಳ ತಂಪಾಗಿಡುತ್ತಾ ಅದರಲ್ಲಿಯೇ ಐಕ್ಯವಾದಂತೆ ಭಾಸವಾಗುತ್ತದೆ ಎಂಬುದಾಗಿ ಕವಿ, ಹಸುರಿನ ಮಡಲಿನಲ್ಲಿ ಅದರಲ್ಲಿಯೂ ಅಶ್ವಯುಜದಲ್ಲಿ ಪುಕೃತಿಯಲ್ಲಿ ಕಾಣುವ ಹಸುರನೊಂದಿಗೆ ಹಸುರಾಗಿ ಐಕ್ಯವಾಗಿರುವ ತಮ್ಮ ಭಾವನೆಯನ್ನು ಪ್ರಸ್ತುತ ಕವಿತೆಯಲ್ಲಿ ಕವಿ ವ್ಯಕ್ತಪಡಿಸಿದ್ದಾರೆ

ಹಸುರು ಪದ್ಯದ ಸಾರಾಂಶ

ಸಂಬಂದಿಸಿದ ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *