ಸುಬ್ರಹ್ಮಣ್ಯ ಸ್ತೋತ್ರ | Subrahmanya Ashtottara In Kannada

Subrahmanya Ashtottara In Kannada

Subrahmanya Ashtottara In Kannada, ಸುಬ್ರಹ್ಮಣ್ಯ ಸ್ತೋತ್ರ , anjaneya ashtottara in kannada, durga ashtottara in kannada, sai baba ashtottara vishnu ashtottara in kannada, in kannada, lakshmi ashtottara in kannada, ganesha ashtottara in kannada, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, gowri ashtottara in kannada

Subrahmanya Ashtottara In Kannada

ಓಂ ಸ್ಕಂದಾಯ ನಮಃ

ಓಂ ಗುಹಾಯ ನಮಃ

ಓಂ ಷಣ್ಮುಖಾಯ ನಮಃ

ಓಂ ಫಾಲನೇತ್ರ ಸುತಾಯ ನಮಃ

ಓಂ ಪ್ರಭವೇ ನಮಃ

ಓಂ ಪಿಂಗಳಾಯ ನಮಃ

ಓಂ ಕ್ರುತ್ತಿಕಾಸೂನವೇ ನಮಃ

ಓಂ ಸಿಖಿವಾಹಾಯ ನಮಃ

ಓಂ ದ್ವಿಷನ್ಣೇ ತ್ರಾಯ ನಮಃ

ಓಂ ಶಕ್ತಿಧರಾಯ ನಮಃ

ಓಂ ಫಿಶಿತಾಶ ಪ್ರಭಂಜನಾಯ ನಮಃ

ಓಂ ತಾರಕಾಸುರ ಸಂಹಾರ್ತ್ರೇ ನಮಃ

ಓಂ ರಕ್ಷೋಬಲವಿಮರ್ದ ನಾಯ ನಮಃ

ಓಂತ್ತಾಯ ನಮಃ

ಓಂ ಪ್ರಮತ್ತಾಯ ನಮಃ

ಓಂ ಉನ್ಮತ್ತಾಯ ನಮಃ

ಓಂ ಸುರಸೈನ್ಯ ಸುರಕ್ಷ ಕಾಯ ನಮಃ

ಓಂ ದೀವಸೇನಾಪತಯೇ ನಮಃ

ಓಂ ಪ್ರಾಜ್ಞಾಯ ನಮಃ

Subrahmanya Ashtottara In Kannada

Subrahmanya Ashtottara In Kannada
ಸುಬ್ರಹ್ಮಣ್ಯ ಸ್ತೋತ್ರ | Subrahmanya Ashtottara In Kannada

ಓಂ ಕೃಪಾಳವೇ ನಮಃ

ಓಂ ಭಕ್ತವತ್ಸಲಾಯ ನಮಃ

ಓಂ ಉಮಾಸುತಾಯ ನಮಃ

ಓಂ ಶಕ್ತಿಧರಾಯ ನಮಃ

ಓಂ ಕುಮಾರಾಯ ನಮಃ

ಓಂ ಕ್ರೌಂಚ ದಾರಣಾಯ ನಮಃ

ಓಂ ಸೇನಾನಿಯೇ ನಮಃ

ಓಂ ಅಗ್ನಿಜನ್ಮನೇ ನಮಃ

ಓಂ ವಿಶಾಖಾಯ ನಮಃ

ಓಂ ಶಂಕರಾತ್ಮಜಾಯ ನಮಃ

ಓಂ ಶಿವಸ್ವಾಮಿನೇ ನಮಃ

ಓಂ ಗುಣ ಸ್ವಾಮಿನೇ ನಮಃ

ಓಂ ಸರ್ವಸ್ವಾಮಿನೇ ನಮಃ

ಓಂ ಸನಾತನಾಯ ನಮಃ

ಓಂ ಅನಂತ ಶಕ್ತಿಯೇ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಪಾರ್ವತಿಪ್ರಿಯನಂದನಾಯ ನಮಃ

ಓಂ ಗಂಗಾಸುತಾಯ ನಮಃ

ಓಂ ಸರೋದ್ಭೂತಾಯ ನಮಃ

ಓಂ ಅಹೂತಾಯ ನಮಃ

ಓಂ ಪಾವಕಾತ್ಮಜಾಯ ನಮಃ

ಓಂ ಜ್ರುಂಭಾಯ ನಮಃ

ಓಂ ಪ್ರಜ್ರುಂಭಾಯ ನಮಃ

ಸುಬ್ರಹ್ಮಣ್ಯ ಸ್ತೋತ್ರ

ಓಂ ಉಜ್ಜ್ರುಂಭಾಯ ನಮಃ

ಓಂ ಕಮಲಾಸನ ಸಂಸ್ತುತಾಯ ನಮಃ

ಓಂ ಏಕವರ್ಣಾಯ ನಮಃ

ಓಂ ದ್ವಿವರ್ಣಾಯ ನಮಃ

ಓಂ ತ್ರಿವರ್ಣಾಯ ನಮಃ

ಓಂ ಸುಮನೋಹರಾಯ ನಮಃ

ಓಂ ಚತುರ್ವ ಎನ್ನಾಯ ನಮಃ

ಓಂ ಪಂಚ ವರ್ಣಾಯ ನಮಃ

ಓಂ ಪ್ರಜಾಪತಯೇ ನಮಃ

ಓಂ ಆಹಾರಪತಯೇ ನಮಃ

ಓಂ ಅಗ್ನಿಗರ್ಭಾಯ ನಮಃ

ಓಂ ಶಮೀಗರ್ಭಾಯ ನಮಃ

ಓಂ ವಿಶ್ವರೇತಸೇ ನಮಃ

ಓಂ ಸುರಾರಿಘ್ನೇ ನಮಃ

ಓಂ ಹರಿದ್ವರ್ಣಾಯ ನಮಃ

ವಿಷ್ಣು ಸಹಸ್ರನಾಮ ಸ್ತೋತ್ರ Pdf

ಓಂ ಶುಭಕಾರಾಯ ನಮಃ

ಓಂ ವಟವೇ ನಮಃ

ಓಂ ವಟವೇಷ ಭ್ರುತೇ ನಮಃ

ಓಂ ಪೂಷಾಯ ನಮಃ

ಓಂ ಗಭಸ್ತಿಯೇ ನಮಃ

ಓಂ ಗಹನಾಯ ನಮಃ

ಓಂ ಚಂದ್ರವರ್ಣಾಯ ನಮಃ

ಓಂ ಕಳಾಧರಾಯ ನಮಃ

ಓಂ ಮಾಯಾಧರಾಯ ನಮಃ

ಓಂ ಮಹಾಮಾಯಿನೇ ನಮಃ

ಓಂ ಕೈವಲ್ಯಾಯ ನಮಃ

ಓಂ ಶಂಕರಾತ್ಮಜಾಯ ನಮಃ

ಓಂ ವಿಸ್ವಯೋನಿಯೇ ನಮಃ

ಓಂ ಅಮೇಯಾತ್ಮಾ ನಮಃ

ಓಂ ತೇಜೋನಿಧಯೇ ನಮಃ

ಓಂ ಅನಾಮಯಾಯ ನಮಃ

ಓಂ ಪರಮೇಷ್ಟಿನೇ ನಮಃ

ಓಂ ಪರಬ್ರಹ್ಮಯ ನಮಃ

ಓಂ ವೇದಗರ್ಭಾಯ ನಮಃ

ಓಂ ವಿರಾಟ್ ಸೂಕ್ಷ್ಮಾಯ ನಮಃ

ಓಂ ಪುಳಿಂದಕನ್ಯಾಭರ್ತಾಯ ನಮಃ

ಓಂ ಮಹಾಸಾರ ಸ್ವತಾವ್ರುತಾಯ ನಮಃ

ಓಂ ಆಶ್ರಿತ ಖಿಲದಾತ್ರೇ ನಮಃ

ಓಂ ಚೋರಘ್ನಾಯ ನಮಃ

ಓಂ ರೋಗ ನಾಶನಾಯ ನಮಃ

ಓಂ ಅನಂತ ಮೂರ್ತಯೇ ನಮಃ

Subrahmanya Ashtottara In Kannada

ಓಂ ಆನಂದಾಯ ನಮಃ

ಓಂ ಶಿಖಿಂಡಿಕೃತ ಕೇತನಾಯ ನಮಃ

ಓಂ ಡಂಭಾಯ ನಮಃ

ಓಂ ಪರಮ ಡಂಭಾಯ ನಮಃ

ಓಂ ಮಹಾ ಡಂಭಾಯ ನಮಃ

ಓಂ ಕ್ರುಪಾಕಪಯೇ ನಮಃ

ಓಂ ಕಾರಣೋಪಾತ್ತ ದೇಹಾಯ ನಮಃ

ಓಂ ಕಾರಣಾತೀತ ವಿಗ್ರಹಾಯ ನಮಃ

ಓಂ ಅನೀಶ್ವರಾಯ ನಮಃ

ಓಂ ಅಮೃತಾಯ ನಮಃ

ಓಂ ಪ್ರಾಣಾಯ ನಮಃ

ಓಂ ಪ್ರಾಣಾಯಾಮ ಪಾರಾಯಣಾಯ ನಮಃ

ಓಂ ವಿರುದ್ಧಹಂತ್ರೇ ನಮಃ

ಓಂ ವೀರಘ್ನಾಯ ನಮಃ

ಓಂ ರಕ್ತಾಸ್ಯಾಯ ನಮಃ

ಓಂ ಶ್ಯಾಮ ಕಂಧರಾಯ ನಮಃ

ಓಂ ಸುಬ್ರ ಹ್ಮಣ್ಯಾಯ ನಮಃ

ಓಂ ಪ್ರೀತಾಯ ನಮಃ

ಓಂ ಬ್ರಾಹ್ಮಣ್ಯಾಯ ನಮಃ

ಓಂ ಬ್ರಾಹ್ಮಣ ಪ್ರಿಯಾಯ ನಮಃ

ಓಂ ವೇದವೇದ್ಯಾಯ ನಮಃ

ಓಂ ಅಕ್ಷಯ ಫಲದಾಯ ನಮಃ

ಓಂ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿನೆ ನಮಃ

ಬ್ಯುಸಿನೆಸ್ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.youtube.com/@Startupkannada/featured

ಇತರೆ ಸ್ಪೂರ್ತಿ ಮಾತುಗಳು

Leave a Reply

Your email address will not be published. Required fields are marked *