Friendship Quotes In Kannada, ಸ್ನೇಹ ಗೆಳೆತನದ ಕವನಗಳು, Best ಗೆಳೆತನ Quotes, Status, & Thoughts, Friendship in Kannada, wishes and best friend images, ಫ್ರೆಂಡ್ಶಿಪ್ ಕವನಗಳು, ಸ್ನೇಹ ಕವನಗಳು
Friendship Quotes In Kannada
ಸ್ನೇಹವು ಜನರ ನಡುವಿನ ಪರಸ್ಪರ ಪ್ರೀತಿಯ ಸಂಬಂಧವಾಗಿದೆ. ಇದು ಸಹಪಾಠಿ, ನೆರೆಹೊರೆಯವರು, ಸಹೋದ್ಯೋಗಿಗಳು ಅಥವಾ ಸಹೋದ್ಯೋಗಿಗಳಂತಹ “ಪರಿಚಯ” ಅಥವಾ “ಸಂಘ”ಕ್ಕಿಂತ ಪರಸ್ಪರ ಸಂಬಂಧದ ಬಲವಾದ ರೂಪವಾಗಿದೆ.
Friendship Meaning In Kannada
ಒಬ್ಬ ಸ್ನೇಹಿತ ನೀವು ನಿಕಟ ಪ್ರೀತಿಯನ್ನು ಹಂಚಿಕೊಳ್ಳುವ ವ್ಯಕ್ತಿ . ನಿಮ್ಮ ಕೆಲವು ಸಾಮಾನ್ಯ ನಂಬಿಕೆಗಳು ಮತ್ತು ಮೌಲ್ಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೀರಿ. ಸ್ನೇಹಿತರು ವೈಯಕ್ತಿಕವಾಗಿ ಅಥವಾ ಆನ್‌ಲೈನ್‌ನಲ್ಲಿರಬಹುದು, ನಿಮ್ಮ ಪಕ್ಕದ ಮನೆಯ ಸ್ನೇಹಿತ ಅಥವಾ 1,000 ಮೈಲುಗಳಷ್ಟು ದೂರದಲ್ಲಿರುವ ಸ್ನೇಹಿತ ಯಾರೇ ಆಗಿರಲಿ, ಸಾಮಾನ್ಯವಾಗಿ, ಒಬ್ಬ ಸ್ನೇಹಿತ ಎಂದರೆ ನೀವು ನಂಬುವ ಅಥವಾ ನಿಮ್ಮೊಂದಿಗೆ ಎಂತ ಸಮಯ ಬಂದರು ಜೊತೆಗಿರುವ ವ್ಯಕ್ತಿ.
Friendship Quotes in Kannada with HD Images
ಕೆಲವು ಸ್ನೇಹಿತರು ಸಾಂದರ್ಭಿಕವಾಗಿರುತ್ತಾರೆ ಇಂತವರ ಜೊತೆಗೆ ನೀವು ಕೆಲವೊಮ್ಮೆ ಮಾತ್ರ ಮಾತನಾಡಬಹುದು, ಆದರೆ ಈ ಸ್ನೇಹಗಳು ಅಷ್ಟು ಬಲವಾಗಿರುವುದಿಲ್ಲ. ನೀವು ನಿಮ್ಮ ಹತ್ತಿರದ ಹಾಗೆ ನಿಮಗೆ ಇಷ್ಟವಾಗುವ ಸ್ನೇಹಿತರೊಂದಿಗೆ ಹೆಚ್ಚು ಹತ್ತಿರವಾಗಿರುವ ಮತ್ತು ನಿಮ್ಮ ಸ್ನೇಹದ ಮೂಲಕ ಭಾವನಾತ್ಮಕ ನಿಮ್ಮ ಕಷ್ಟ ಸುಖವನ್ನು ಹಂಚಿಕೊಳ್ಳುವ ಗೆಳೆತನವನ್ನು ನೀವು ಮಾಡಬೇಕು .ಹೊಸ ಗೆಳೆಯನ ಜೊತೆಗೆ ಒಮ್ಮೆ ಮಾತನಾಡಲು ಶುರು ಮಾಡಿದರೆ ಸಮಯ ಕಳೆದಂತೆ. ಈ ಸ್ನೇಹವು ಸುರಕ್ಷಿತವಾಗಿರುತ್ತದೆ. ಎಂದು ನಿಮಗೆ ಅನಿಸಬೇಕು. ಉತ್ತಮ ಸ್ನೇಹ ಮತ್ತು ಉತ್ತಮ ಸ್ನೇಹಿತರು ಸಮಯದ ಪರೀಕ್ಷೆಯನ್ನು ವ್ಯಾಪಿಸಬಹುದು ಮತ್ತು ಇನ್ನೊಬ್ಬರ ಜೀವನದಲ್ಲಿ ಅಗತ್ಯ ವ್ಯಕ್ತಿಗಳಾಗಿರಬಹುದು. ಈ ಸಂಬಂಧಗಳು ಪರಸ್ಪರ ಗೌರವ ಮತ್ತು ಪರಸ್ಪರರ ಯೋಗಕ್ಷೇಮದ ತಿಳುವಳಿಕೆಯಿಂದ ಮಾಡಲ್ಪಟ್ಟಿದೆ. ಮತ್ತು ಈ ಸಂಬಂಧಕ್ಕಾಗಿ ನೀವು ಸ್ನೇಹದ ಸಂಕೇತವನ್ನು ಅನ್ವೇಷಿಸಲು ಬಯಸಬಹುದು .
Top 15 Friendship Quotes in kannada and Friendship Thoughts in Kannada
ನಮ್ಮನ್ನು ಹೊಗಳುತ್ತಿರುವ ಸಾವಿರಾರು ಜನರಿಗಿಂತ, ತಪ್ಪು ಮಾಡಿದಾಗ ತಿದ್ದುವ ಒಬ್ಬ ಒಳ್ಳೆಯ ಮಿತ್ರ ಮತ್ತು ಗುರುವಿದ್ದರೆ ಸಾಕು, ಹೊಗಳುವ ಜನ ಸಿಕ್ತಾರೆ, ಆದರೆ ಎಡವಿದಾಗ ತಪ್ಪು ತಿದ್ದುವವರು ಬೆರಳೆಣಿಕೆ ಮಂದಿ ಮಾತ್ರ..
ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ ಹೊಂದುಕೊಂಡು ಹೋಗುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರು ದೂರವಾಗುತ್ತಾರೆ, ಹೊಂದಿಕೊಂಡು ಹೋಗುವವನು ನಿಜ ಸ್ನೇಹಿತ.
ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದೇ ದೊಡ್ಡ ಸಾಧನೆಯಲ್ಲ ಸಂಪಾದಿಸಿದ ಒಂದು ಸ್ನೇಹ ಸಾವಿರ ಕಾಲ ಇರುವಂತೆ ಮಾಡುವುದೇ ನಿಜವಾದ ಸಾಧನೆ..
ಮನದ ಮಾತಿನಲ್ಲಿ ಪ್ರೀತಿಯ ತಾರಂಗ ಹೃದಯದ ಬಡಿತದಲ್ಲಿ ಸ್ನೇಹದ ಸುರಂಗ

friendship kavanagalu
ಗೆಳೆತನದ ಜೊತೆ ಮಂದಸ್ಮಿತ ಪ್ರೀತಿಯ ಜೊತೆ ಗೌರವ ಭಾವನೆಗಳ ಜೊತೆ ಸ್ಪಂದನೆ ನಂಬಿಕೆಯ ಜೊತೆ ಆತ್ಮವಿಶ್ವಾಸ ನಿನ್ನ ಮುಗ್ಧ ಮನಸಿನ ಜೊತೆ ನಾನು ನನ್ನ ಸ್ನೇಹಕ್ಕಿಂತ ಮಿಗಿಲಾದ ಉಡುಗೊರೆ ಬೇಕೇನು??

kavana friendship quotes in kannada
20 Friendship Quotes In Kannada
ನಂಬಿಕೆಗಳ ಮಧ್ಯ ಅನುಮಾನ ಬಂದಾಗ ಸ್ನೇಹಕ್ಕೆ ಬೆಲೆ ಇಲ್ಲ ಮನಸ್ಸುಗಳ ನಡುವೆ ಮನಸ್ತಾಪ ಬಂದಾಗ ಪ್ರೀತಿಗೆ ಉಳಿವಿಲ್ಲ…?

ಸ್ನೇಹಿತರ ಕವನಗಳು
ಗಳಿಸಿದ ಹಣ ಬಳಸುವ ತನಕ. ಆದ್ರೆ ಗಳಿಸಿದ ಸ್ನೇಹ ಮಣ್ಣಿನಲ್ಲಿ ಅಳಿಸುವ ತನಕ.

ಫ್ರೆಂಡ್ಸ್ ಕವನಗಳು
“ಪದಗಳೇ ಸಾಲಲ್ಲ ಗೆಳೆಯ ನಿ ತೋರುವ ಪ್ರೀತಿಯ ಅನುಕಂಪ ಹೊಗಳಲು” “ಕರುಣೆಯ ಮುಂದೆ ಕರ್ಣನಂತೆ ಕಂಡೆ” “ನನಗಾಗಿ ಪರಿತಪಿಸುವ ನಿನ್ನ ಒಲವಿಗೆ ನಾ ಎಂದಿಗೂ ಚಿರಋಣಿ…

about friendship in kannada
ಅದೇನೊ ಹೊಸತನ, ಬಾಲ್ಯದ ಜೀವನ. ಅದ್ಭುತ ಗೆಳೆತನ ಮೂಡಿಸುವುದು ಬಾಳಲ್ಲಿ ಹೊಸ ಆಶಾ ಕಿರಣ. ಇನ್ನೇಕೆ ಬೇಕು ಹಗೆತನ. ಸುಮ್ಮನೆ ಅನುಭವಿಸಿ ನಡೆಸಿ, ಬಾಳೊಂದು ಸುಂದರ ಯಾನ.

kannada friendship status
Friendship Kavanagalu
ದೊಡ್ಡ ದೊಡ್ಡ ವ್ಯಕ್ತಿಗಳಲ್ಲ ನಮ್ಮ ಸ್ನೇಹಿತರಾಗಿರಲಿ ಎಂದು ಬಯಸುವುದರ ಬದಲಿಗೆ….! ನಮ್ಮ ಸ್ನೇಹಿತರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ.

friendship status kannada
10 Friendship Quotes In Kannada
ಉಕ್ಕಿ ಬರುವ ಭಾವಗಳಿಗೆ ಕೊರುತಿಯಾಗದೆ ಒರತೆ ನೀನು ಬಾಳ ಪಥದ ಮೌನಯಾನಕೆ ಗೆಳತಿಯಾಗಿ ಬಂದೆ ನೀನು ಸ್ನೇಹದ ಪರಿಧಿಯೊಳಗೆ ಪ್ರೀತಿಯ ಅನುಭೂತಿ ತೋರಿದೆ ನೀನು ನಂಬಿಕೆಯ ದೋಣಿಯಲ್ಲಿ ಅಂಬಿಗನಂತೆ ಕರೆದೊಯ್ದ ನೀನು ಗೆಳತಿ ಸಂಗಾತಿ ಸಂಪ್ರೀತಿ ತೋರುವ ಕಾವ್ಯಕನ್ನಿಕೆ ನೀನೇ ಅಲ್ಲವೇನು
Kavana Friendship Quotes In Kannada
ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ. ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ

kannada quotes about friendship
ನಮ್ಮ ಪ್ರಯತ್ನವು ಸದಾ ಕಾಲ ಗರಿಕೆಯಂತಿರಲಿ ಯಾರೆಷ್ಟೇ ತುಳಿದರು ಮತ್ತೆ ಚಿಗುರಬೇಕೆಂಬ ಧೈರ್ಯ ಜೊತೆಯಲ್ಲಿ ಇರಲಿ

best friend kavanagalu
ಹಾರುವ ಹಕ್ಕಿ ನೀರಲ್ಲಿ ಈಜಬಹುದು ಆದರೆ , ಈಜುವ ಮೀನು ಯಾವತ್ತೂ ಹಾರುವುದಿಲ್ಲ. ಅದೇ ರೀತಿ ಮಾಡಿದ ಸ್ನೇಹ ದೂರ ಆಗಬಹುದು. ಆದರೆ, ಸ್ನೇಹದ ನೆನಪು ಮಾತ್ರ ದೂರ ಆಗುವುದಿಲ್ಲ.

friend kannada
Friends Thoughts In Kannada
ನಿನ್ನಿಂದ ಬಯಸುವುದೇನು ನಾನು, ಕೇವಲ ಸ್ನೇಹ ಮಾತ್ರ ಆದರೆ, ಅದಕ್ಕೂ ಬರಗಾಲ ಯಾಕೆ ಬಂತೆಂದು ಅರಿವಾಗದೆ ಹೋಯಿತೆನಗೆ…

friendship quotes in kannada images
ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ..

ಸ್ನೇಹ ಗೆಳೆತನದ ಕವನಗಳು
ಸ್ನೇಹಿತರ ಸ್ನೇಹದಲ್ಲಿ ಯಾವುದೇ ನಿಯಮವಿಲ್ಲ. ಮತ್ತು ಇದನ್ನು ಕಲಿಯಲು ಶಾಲೆ ಇಲ್ಲ

ಫ್ರೆಂಡ್ಶಿಪ್ ಕವನಗಳು
Life Friendship Quotes In Kannada
ಒಳ್ಳೆಯ ತನಕ್ಕೆ ಹಣದ ಅವಶ್ಯಕತೆ ಇಲ್ಲ, ಒಳ್ಳೆಯ ಮನಸ್ಸಿದ್ದರೆ ಸಾಕು. ಉತ್ತಮ ಸ್ನೇಹಕ್ಕೆ ಸಂಬಂಧಗಳ ಅವಶ್ಯಕತೆ ಇಲ್ಲ, ಮನಸ್ಸಲ್ಲಿನ ಭಾವನೆಗಳು ಒಂದಾದರೆ ಸಾಕು.

friendly kannada meaning
ಗೆಳೆತನವೆಂದರೆ ಜೀವನದಲ್ಲಿ ಸದಾ ಬೆಳಗುವ ಬೆಳಕು ಕಷ್ಟಕ್ಕೆ ಕೈ ಹಿಡಿಯುವ ಪ್ರೀತಿಯ ತುಣುಕು ಸದಾ ಒಳ್ಳೆಯದನ್ನೇ ಬಯಸುವ ಧನಿಕ ನಿಷ್ಕಲ್ಮಶ ಹೃದಯದಲ್ಲಿ ಹೊಳೆಯುವ ಕನಕ,
ಸ್ನೇಹದ ನುಡಿಮುತ್ತುಗಳು

kannada friendship thoughts
ಒಂದು ಕ್ಷಣ ನೋವಾದರೂ ಮನಸ್ಸಲಿ ಇಟ್ಟುಕೊಳ್ಳದೆ ಅಲ್ಲೆ ಮರೆತು ಮತ್ತೆ ಮಾತಾಡುವುದೇ ನಿಜವಾದ ಸ್ನೇಹ, ಪ್ರೀತಿ…. ಯಾಕೆಂದರೆ ಪ್ರತಿ ಪ್ರೀತಿ ಸ್ನೇಹ ಸಂಬಂಧದಲ್ಲೂ ಮುನಿಸು ಕೋಪ ಜಗಳ ಇದ್ದಷ್ಟೂ ಸಂಬಂಧ ಗಟ್ಟಿಯಾಗುವುದು….

best friend status kannada
ಸಂಬಂದಿಸಿದ ಇತರೆ ವಿಷಯಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಶುಭ ಮುಂಜಾನೆ ಸಂದೇಶಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಜೀವನದ ಹಿತನುಡಿಗಳು
- ಕನ್ನಡ ನುಡಿಮುತ್ತುಗಳು Top 25+
- ಕನ್ನಡ ರಾಜ್ಯೋತ್ಸವ ನುಡಿಮುತ್ತುಗಳು
- ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು