Nudimuttugalu In Kannada, kannada short nudimuttugalu, kannada nudimuttugalu about life, nudimuttugalu in kannada images, ಕನ್ನಡ ನುಡಿಮುತ್ತುಗಳು
Nudimuttugalu In Kannada
ಕನ್ನಡ ನುಡಿಮುತ್ತುಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ ಇದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Top 10 Nudimuttugalu in Kannada With Images and Nudimuttugalu Quotes
ಶುಭೋದಯ ನುಡಿಮುತ್ತು ಮನಸ್ಸೇ ಮಾನವನ ಬಯಕೆಗಳ ಜನ್ಮಭೂಮಿ, ಬಯಕೆಗಳನ್ನು ಅಳಿಯದ ಹೊರತು ಮುಕ್ತಿ ಸಿಗದು. ಪರಿಶುದ್ಧವಾದ ಮನಸ್ಸೆ ಯಶಸ್ಸಿನ ಸಾಧನ.
ನಿಮ್ಮ ಜೀವನದಲ್ಲಿ ಏನೇ ಏರುಪೇರಾದರೂ ಆಲೋಚನೆಯೇ ನಿಮ್ಮ ಮೂಲ ಬಂಡವಾಳ ಮತ್ತು ಆಸ್ತಿಯಾಗಿರಬೇಕು. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ, ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ. ಸ್ವಾಮಿ ವಿವೇಕಾನಂದ
ಇಲ್ಲದಿರುವ ದೇವರ ನಂಬುವರು ನನ್ನ ಮುಗ್ಧ ಜನ ಸಾಕ್ಷಿ ಸಮೇತ ಇರೋ ಇತಿಹಾಸ ನಂಬಲಾರರು ನನ್ನ ದಡ್ಡ ಜನ
Top 10 Nudimuttugalu in Kannada with Images
ನೀವು ಹೋಗತ್ತಿರುವ ದಾರಿಯಲ್ಲಿ ಯಾವುದೇ ಅಡಚಣೆಗಳು ಎದುರಾಗದಿದ್ದಲ್ಲಿ ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಎಂದರ್ಥ. ಸ್ವಾಮಿ ವಿವೇಕಾನಂದ
‘ಧನಾತ್ಮಕ ಮನಸ್ಸು ಎಲ್ಲದರಲ್ಲೂ ಅವಕಾಶವನ್ನು ಕಂಡುಕೊಳ್ಳುತ್ತದೆ. ಸಕಾರಾತ್ಮಕ ಮನಸ್ಸು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತದೆ.
ಧೈರ್ಯ ದಿಂದ ಸತ್ಯವನ್ನು ಎದುರಿಸು, ಜಯ ಎಂಬುದು ಕಟ್ಟಿಟ್ಟ ಬುತ್ತಿ.
ಯಾವುದನ್ನೂ ಅತಿಯಾಗಿ ಬಯಸಬೇಡಿ. ಆಸೆಯೇ ನಮ್ಮನ್ನು ದುಃಖಕ್ಕೆ ಒಳಪಡಿಸುವ ಮೊದಲ ಅಂಶ ಸ್ವಾಮಿ ವಿವೇಕಾನಂದ
ಅಸಾಧ್ಯವೆಂಬುದು ಒಂದು ಪದವಲ್ಲ. ಪ್ರಯತ್ನ ಮಾಡದೇ ಇರುವುದಕ್ಕೆ ಕೈಲಾಗದವರು ಕೊಡುವ ಒಂದು ಕಾರಣ,
ಒಂದು ಕ್ಷಣ ನೋವಾದರೂ ಮನಸ್ಸಲಿ ಇಟ್ಟುಕೊಳ್ಳದೆ ಅಲ್ಲೆ ಮರೆತು ಮತ್ತೆ ಮಾತಾಡುವುದೇ ನಿಜವಾದ ಸ್ನೇಹ, ಪ್ರೀತಿ…. ಯಾಕೆಂದರೆ ಪ್ರತಿ ಪ್ರೀತಿ ಸ್ನೇಹ ಸಂಬಂಧದಲ್ಲೂ ಮುನಿಸು ಕೋಪ ಜಗಳ ಇದ್ದಷ್ಟೂ ಸಂಬಂಧ ಗಟ್ಟಿಯಾಗುವುದು….
Nudimuttugalu In Kannada Top 20 Best Quotes Images
“ಹೆತ್ತವರು ಬದುಕಿದ್ದಾಗ ತುತ್ತು ಅನ್ನ ನೀಡದವರು.. ಅವರು ಸತ ಮೇಲೆ ಊರಿಗೆ ಊಟ ಹಾಕಿದರೆ ಏನು ಫಲ?”
ಕಂಡು ಕಾಣದಂತೆ ಹೋದವರ ಮುಂದೆ ಕತ್ತೆತ್ತಿ ನಡೆಯಬೇಕು. ಮುಖ ತಿರುಗಿಸಿ ಹೋದವರ ಮುಂದೆ ಮಂದಹಾಸದಿ ಮೆರೆಯಬೇಕು. ಸ್ವಾಭಿಮಾನ ಯಾರಪ್ಪನ ಸೊತ್ತಲ್ಲ
ಕನ್ನಡ ನುಡಿಮುತ್ತುಗಳು
ಅವಶ್ಯಕತೆ ಮುಗಿದ ಮೇಲೆ ಆತ್ಮವೇ ದೇಹನ ಬಿಟ್ಟು ಹೋಗುತ್ತೆ. ಇನ್ನು ಮನುಷ್ಯರು ಯಾವ
ಲೆಕ್ಕ.
ಜೀವನದಲ್ಲಿ ಕಷ್ಟಗಳು ಬರಲೇಬೇಕು ಆಗಲೇ ಗೊತ್ತಾಗೋದು ಯಾರು ಕೈ ಹಿಡಿತಾರೆ ಯಾರು ಕೈ ಕೊಡುತ್ತಾರೆ ಅಂತ.
ಎತ್ತರಕ್ಕೆ ಬೇಳಿಬೇಕು ನಿಜಾ..! ಅದಕ್ಕಾಗಿ ಮೆಟ್ಟಿಲುಗಳನ್ನು ತುಳಿಬೇಕೆ ಹೊರತು ಇನ್ನೊಬ್ಬರನ್ನು ತುಳಿದು ಅಲ್ಲ
ಸ್ವಾಭಿಮಾನವನ್ನು ಕಳೆದುಕೊಂಡು ಸಾವಿರಾರು ಜನರ ಮದ್ಯೆ ಇರುವುದಕ್ಕಿಂತ, ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು.
ನಾನು ಜೀವನದಲ್ಲಿ ಎಲ್ಲರಿಂದಲೂ ದೂರ ಇದ್ದೀನಿ ಎಂದರೇ ನನಗೆ ಯಾರು ಇಲ್ಲ ಅಂತ ಅಲ್ಲ.ನಾಟಕ ಮಾಡುವ ಸ್ನೇಹ / ಸಂಬಂದಗಳು ನನಗೆ ಅವಶ್ಯಕತೆ ಇಲ್ಲ ಅಂತ.
swami vivekananda nudimuttugalu
ಸ್ವಾಭಿಮಾನವನ್ನು ಕಳೆದುಕೊಂಡು ಸಾವಿರಾರು ಜನರ ಮದ್ಯೆ ಇರುವುದಕ್ಕಿಂತ, ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು.
ನೋವಿನಲ್ಲಿ ಜೊತೆಯಾಗಿ ಇರ್ತೀನಿ ಅಂತ ಹೇಳುವುದಕ್ಕಿಂತ, ಹಾಗೆ ನೋಡಿಕೊಳ್ಳುವುದು ನಿಜವಾದ
ನೋವು ಬರದೆ ಇರೋ ಪ್ರೀತಿ
ಸಂಬಂದಿಸಿದ ಇತರೆ ವಿಷಯಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಶುಭ ಮುಂಜಾನೆ ಸಂದೇಶಗಳು
- ಗುಡ್ ಮಾರ್ನಿಂಗ್ ಕನ್ನಡ ಕವನಗಳು
- ಜೀವನದ ಹಿತನುಡಿಗಳು
- ದೀಪಾವಳಿ ಹಬ್ಬದ ಶುಭಾಶಯಗಳು, ಕವನಗಳು
- ಕನ್ನಡ ರಾಜ್ಯೋತ್ಸವ ನುಡಿಮುತ್ತುಗಳು
- ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು