ಸಿರಿಧಾನ್ಯಗಳ ಹೆಸರುಗಳು | Siridhanya List In Kannada

ಸಿರಿಧಾನ್ಯಗಳ ಹೆಸರುಗಳು | Siridhanya List In Kannada

Siridhanya List In Kannada, ಸಿರಿಧಾನ್ಯಗಳ ಹೆಸರುಗಳು, ಸಿರಿಧಾನ್ಯಗಳು ಯಾವುವು,ಸಿರಿಧಾನ್ಯಗಳ ಉಪಯೋಗ pdf, ಸಿರಿಧಾನ್ಯಗಳು PDF, ಸಿರಿಧಾನ್ಯಗಳ ಪಟ್ಟಿ, siridhanya list in kannada pdf, siridhanya list

Siridhanya List In Kannada

Spardhavani Telegram
ಸಿರಿಧಾನ್ಯಗಳ ಹೆಸರುಗಳು | Siridhanya List In Kannada

ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ರಾಗಿ, ಜೋಳ, ಕೊರಲೆ ಇವು ಕೆಲವು ಧಾನ್ಯಗಳು. ಈ ಧಾನ್ಯಗಳ ಕಾಳುಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇವುಗಳನ್ನು ಕಿರುಧಾನ್ಯಗಳು ಎನ್ನುತ್ತಾರೆ.

ಅಕ್ಕಿ, ಗೋಧಿ ಮತ್ತು ಜೋಳದ ಹೊರತಾಗಿ ದೊರೆಯುವ ಧಾನ್ಯಗಳೇ ಕಿರುಧಾನ್ಯಗಳು. ಇವುಗಳು ದುಂಡಗೆ ಹಲವು ಬಣ್ಣಗಳಲ್ಲಿವೆ.

ಈ ಒಂದೊಂದು ಕಿರುಧಾನ್ಯಕ್ಕೂ ಅದರದ್ದೇ ಆದ ಸ್ವಂತ ರುಚಿಯಿದೆ. ಕೆಲವು ಕಿರುಧಾನ್ಯಗಳು ಸ್ವಲ್ಪ ಸಿಹಿಯಾಗಿದ್ದರೆ ಕೆಲವು ಸ್ವಲ್ಪ ಸಪ್ಪೆಯಾಗಿವೆ.

ಇತ್ತೀಚೆಗೆ ಕಿರುಧಾನ್ಯಗಳಿಗೇ ಸಿರಿಧಾನ್ಯಗಳು ಎಂಬ ಹೆಸರೂ ಬಂದಿದೆ. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ ಕಾಳುಗಳು. ಒಟ್ಟಾರೆ ಸಿರಿಧಾನ್ಯಗಳೆಂದರೆ ಪೌಷ್ಟಿಕಾಂಶಗಳೆಂಬ ಸಂಪತ್ತು ತುಂಬಿರುವ ಕಾಳುಗಳು ಹೇಳಿದರೆ ತಪ್ಪಾಗುವುದಿಲ್ಲ.

ಸಿರಿಧಾನ್ಯಗಳ ಹೆಸರುಗಳು | Siridhanya List In Kannada

ಇತರೆ ಸ್ಪೂರ್ತಿ ಮಾತುಗಳು

Leave a Reply

Your email address will not be published. Required fields are marked *