ಭಾರತದ ಸಂವಿಧಾನ ನೋಟ್ಸ್ | Indian Constitution Notes In Kannada

Indian Constitution in Kannada | ಭಾರತದ ಸಂವಿಧಾನ

Indian Constitution in Kannada, ಭಾರತದ ಸಂವಿಧಾನ, bhartiya samvidhan in kannada, ಭಾರತದ ಸಂವಿಧಾನ ಸಾಮಾನ್ಯ ಜ್ಞಾನ, ಭಾರತದ ಸಂವಿಧಾನ ಪ್ರಶ್ನೋತ್ತರಗಳು, indian constitution kannada pdf

Indian Constitution in Kannada

ಈ ಲೇಖನದಲ್ಲಿ ಭಾರತ ಸಂವಿಧಾನದ ಪ್ರಶ್ಣೋತ್ತರಗಳನ್ನು ನೀಡಲಾಗಿದ್ದು ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಪ್ರಶ್ನೋತ್ತರಗಳನ್ನು ಸಹ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಭಾರತ ಸಂವಿಧಾನದ ಬೆಳವಣಿಗೆಯನ್ನು ಈ ಕೆಳಗಿನ ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ.

1]. ಭಾರತಕ್ಕೆ ಬ್ರಿಟಿಷರ ಆಗಮನ
2]. ಕಂಪನಿ ಆಡಳಿತ
3]. ಬ್ರಿಟನ್ ರಾಣಿ ಆಡಳಿತ
4]. ಗಾಂಧಿಯುಗ

download 6 2
Indian Constitution in Kannada

ಭಾರತದ ಸಂವಿಧಾನ ಪ್ರಶ್ನೋತ್ತರಗಳು

  • ಒಂದು ದೇಶದ ಮೂಲಭೂತ ಕಾನೂನು & ರಾಜಕೀಯ ದಾಖಲೆಯನ್ನು “ಸಂವಿಧಾನ” ಎನ್ನುವರು
  • ಸಂವಿಧಾನವು “ಪೌರರ ಹಕ್ಕು, ಕರ್ತವ್ಯಗಳು, ಸರಕಾರ ಮತ್ತು ಪ್ರಜೆಗಳ ನಡುವಿನ” ಸಂಬಂಧವನ್ನು ತಿಳಿಸುವ ಮಹತ್ವದ ದಾಖಲೆಯಾಗಿದೆ.
  • 16ನೇ ಶತಮಾನದಲ್ಲಿ ಸಂವಿಧಾನ ಎಂಬ ಪದವನ್ನು ಪ್ರಥಮ ಬಾರಿಗೆ ಬಳಸಿದವರ 2ನೇ ಹೆನ್ರಿ.
  • ಜಗತ್ತಿನ ಅತ್ಯಂತ ಹಳೆಯ ಸಂವಿಧಾನ : ಸ್ಕ್ಯಾನ್ ಮರಿನೋ ಸಂವಿಧಾನ
  • ವಿಶ್ವದ ಮೊದಲ ಲಿಖಿತ ಸಂವಿಧಾನ :ಅಮೇರಿಕಾ ಸಂವಿಧಾನ
  • ವಿಶ್ವದ ಅತ್ಯಂತ ದೊಡ್ಡ ಸಂವಿಧಾನ : ಅಲ್ಬಮ್ ಸಂವಿಧಾನ [ಅಲ್ಬಮ್ ಎಂಬುದು ಅಮೇರಿಕಾದ ಒಂದು ಚಿಕ್ಕ ರಾಜ್ಯವಾಗಿದೆ.]
  • ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ವಿಶ್ವದ ಅತಿ ದೊಡ್ಡ ಸಂವಿಧಾನ : ಭಾರತದ ಸಂವಿಧಾನ
  • ಭಾರತ ಸಂವಿಧಾನದ ಪಿತಾಮಹ : ಡಾ.ಬಿ.ಆರ್. ಅಂಬೇಡ್ಕರ
  • ಅಮೇರಿಕಾ ಸಂವಿಧಾನದ ಪಿತಾಮಹ : ಜೆಮ್ಸ್ ಮ್ಯಾಡಿಸನ್
  • ಒಂದು ದೇಶ ಹೊಸ ಸಂವಿಧಾನವನ್ನು ರಚಿಸಿಕೊಳ್ಳುವ ಅಗತ್ಯತೆ ಈ ಕೆಳಗಿನ 3 ಸಂದರ್ಭಗಳಲ್ಲಿ ಉದ್ಭವಿಸುತ್ತದೆ

1]. ಒಂದು ಬೃಹತ್ ಸಾಮಾಜಿಕ ಕ್ರಾಂತಿಯಾದಾಗ
2]. ಒಂದು ದೇಶ ಪರಕೀಯರ ಆಡಳಿತದಿಂದ ಮುಕ್ತವಾದಾಗ,
3]. ಸಣ್ಣ ಸಣ್ಣ ಪ್ರಾಂತ್ಯಗಳು ಒಂದು ಗುಡಿ ಒಂದು ಸ್ವತಂತ್ರ ರಾಷ್ಟ್ರ ಉದಯಿಸಿದಾಗ.

  • ಮೇಲಿನ 2ನೇ ವರ್ಗಕ್ಕೆ ಸೇರಿದ ಭಾರತ ಸಂವಿಧಾನವು ”ಚುನಾಯಿತ ಸಂವಿಧಾನ ರಚನಾ ಸಭೆಯ ಸದಸ್ಯರಿಂದ ರಚನೆಯಾಗಿದೆ.
  • ಭಾರತ ಸಂವಿಧಾನದ ಬೆಳವಣಿಗೆಯ ಹಿನ್ನೆಲೆ

ಭಾರತದ ಸಂವಿಧಾನ ಸಾಮಾನ್ಯ ಜ್ಞಾನ

indian constitution
Indian Constitution Notes In Kannada

ಸಂಬಂದಿಸಿದ ಇತರೆ ವಿಷಯಗಳು

5 thoughts on “ಭಾರತದ ಸಂವಿಧಾನ ನೋಟ್ಸ್ | Indian Constitution Notes In Kannada

Leave a Reply

Your email address will not be published. Required fields are marked *