ಸಂವಿಧಾನ ರಚನಾ ಸಭೆ | Committees Of Constituent Assembly In Kannada

ಸಂವಿಧಾನ ರಚನಾ ಸಭೆ | Committees Of Constituent Assembly In Kannada Best No1 Notes

committees of constituent assembly, ಸಂವಿಧಾನ ರಚನಾ ಸಭೆ, major committees of constituent assembly in kannada, 1st session of constituent assembly in kannada

Committees Of Constituent Assembly In Kannada

ಸಂವಿಧಾನ ರಚನಾ ಸಭೆಯ ರಚನೆ ಬಗ್ಗೆ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಭಾರತ ಸಂವಿಧಾನದ ರಚನಾ ಸಭೆಯ ರಚನೆ :

  • 1934 ರಲ್ಲಿ ಮೊದಲ ಬಾರಿಗೆ ಸಂವಿಧಾನ ರಚನಾ ಸಭೆಯ ಅಗತ್ಯವನ್ನು ಪ್ರತಿಪಾದಿಸಿದವರು : ಎಂ.ಎನ್. ರಾಯ್.
  • ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನವನ್ನು ರಚಿಸಲು ಶಿಫಾರಸು ಮಾಡಿದ ಆಯೋಗ : ಕ್ಯಾಬಿನೆಟ್ ಆಯೋಗ-1946
  • ಕ್ಯಾಬಿನೇಟ್ ಆಯೋಗದ ಶಿಫಾರಸ್ಸಿನಂತೆ ಸಂವಿಧಾನ ರಚನಾ ಸಭೆಗೆ “1946 ಜುಲೈ ತಿಂಗಳಲ್ಲಿ ಚುನಾವಣೆಗಳು ನಡೆದವು.
  • ಭಾರತದ ಸಂವಿಧಾನ ರಚನಾ ಸಭೆಯ ಒಟ್ಟು ಸದಸ್ಯರ ಸಂಖ್ಯೆ : 389

ಇದನ್ನು ಓದಿರಿ :- ಭಾರತಕ್ಕೆ ಬ್ರಿಟಿಷರ ಆಗಮನ

ಸಂವಿಧಾನ ರಚನಾ ಸಭೆ | Committees Of Constituent Assembly In Kannada Best No1 Notes
ಸಂವಿಧಾನ ರಚನಾ ಸಭೆ | Committees Of Constituent Assembly In Kannada Best No1 Notes

1]. ಬ್ರಿಟೀಷ್ ಇಂಡಿಯಾ ಪ್ರಾಂತ್ಯಗಳಿಂದ : 292 ಸದಸ್ಯರು
2]. ಬ್ರಿಟೀಷ್ ಕಮೀಷನರೇಟ್ ಪ್ರಾಂತ್ಯಗಳಿಂದ : 04 ಸದಸ್ಯರು
3]. ದೇಶಿಯಾ ಸಂಸ್ಥಾನಗಳಿಂದ : 93 ಸದಸ್ಯರು

  • 1947 ರಲ್ಲಿ ಭಾರತ ವಿಭಜನೆಯ ನ೦ತರ ಸ೦ವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ: 229 ಸದಸ್ಯರು

1]. ಬ್ರಿಟೀಷ್ ಇಂಡಿಯಾ ಪ್ರಾಂತ್ಯಗಳಿಂದ 229 ಸದಸ್ಯರು

2]. ದೇಶಿಯಾ ಸಂಸ್ಥಾನಗಳಿಂದ : 70 ಸದಸ್ಯರು

ಸಂವಿಧಾನ ರಚನಾ ಸಭೆಯ ಅಸ್ತಿತ್ವಕ್ಕೆ ಬಂದ ದಿನ : ಡಿಸೆಂಬರ್ 06, 1946.

ಸಂವಿಧಾನ ರಚನಾ ಸಭೆಯ ಪ್ರಥಮ ಸಭೆ” ನಡೆದ ದಿನ : ಡಿಸೆಂಬರ್ 09, 1946.

ಸಂವಿಧಾನ ರಚನಾ ಸಭೆಯ “ದ್ವಿತೀಯ ಸಭೆ” ನಡೆದ ದಿನ : ಡಿಸೆಂಬರ್ 11, 1946.

ಸಂವಿಧಾನ ರಚನಾ ಸಭೆಯ “ತೃತೀಯ ಸಭೆ” ನಡೆದ ದಿನ : ಡಿಸೆಂಬರ್ 13, 1946.

ಸಂವಿಧಾನ ರಚನಾ ಸಭೆಯ “ಹಂಗಾಮಿ ಅಧ್ಯಕ್ಷರಾಗಿ ನೇಮಕವಾದವರು. : ಸಚ್ಚಿದಾನಂದ ಸಿನ್ಹಾ

ಸಂವಿಧಾನ ರಚನಾ ಸಭೆಯ ಖಾಯಂ ಅಧ್ಯಕ್ಷರಾಗಿ ನೇಮಕವಾದವರು : ಡಾ.ಬಾಬು ರಾಜೇಂದ್ರ ಪ್ರಸಾದ.

ಸಂವಿಧಾನ ರಚನಾ ಸಭೆಯ ಉಪಾಧ್ಯಕ್ಷರಾಗಿ ನೇಮಕವಾದವರು : ಎಚ್‌.ಸಿ. ಮುಖರ್ಜಿ,

ಸಂವಿಧಾನ ರಚನಾ ಸಭೆಯ ‘ಕಾನೂನು ಸಲಹೆಗಾರರಾಗಿ” ನೇಮಕವಾದವರು : ಬಿ.ಎನ್. ರಾವ್.

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು : ಡಾ.ಬಿ.ಆರ್. ಅಂಬೇಡ್ಕರ್.

ಕರಡು ಸಮಿತಿ ರಚನೆಯಾದ ವರ್ಷ : ಅಗಸ್ಟ 29, 1947 * ಸಂವಿಧಾನದ ಕರಡು ಪ್ರತಿಯನ್ನು ಪರಿಶೀಲಿಸಲು ತೆಗೆದುಕೊಂಡ ಅವಧಿ : 114 ದಿನಗಳು.

ಸಂವಿಧಾನ ರಚನಾ ಸಭೆ | Committees Of Constituent Assembly In Kannada Best No1 Notes
1st session of constituent assembly in kannada

ಭಾರತದ ಸಂವಿಧಾನ ರಚಿಸಲು ತೆಗೆದುಕೊಂಡ ಒಟ್ಟು ಕಾಲಾವಧಿ : 2 ವರ್ಷ, 11 ತಿಂಗಳು, 18 ದಿನಗಳು.

ಸಂವಿಧಾನ ರಚನಾ ಸಭೆಯೂ ಸೇರಿದ ಒಟ್ಟು ಅಧಿವೇಶನಗಳು : 11 ಅಧಿವೇಶನಗಳು.

ಸಂವಿಧಾನ ರಚನಾ ಸಭೆಯಲ್ಲಿದ್ದ ಒಟ್ಟು ಸಮಿತಿಗಳ ಸಂಖ್ಯೆ : 22 ಸಮಿತಿಗಳು.

ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು : ಸರ್ದಾರ್ ವಲ್ಲಭಬಾಯಿ ಪಟೇಲ್‌.

ಮೂಲಭೂತ ಹಕ್ಕುಗಳ ಉಪಸಮಿತಿಯ ಅಧ್ಯಕ್ಷರು : ಜೆ.ಬಿ.ಕೃಪಾಲನಿ.

ಭಾರತದ ಸಂವಿಧಾನ ‘ಅಂಗೀಕಾರವಾದ ದಿನ” : ನವಂಬರ್ 26, 1949,

ಭಾರತದ ಸಂವಿಧಾನವು ದೇಶದಾದ್ಯಂತ ‘ಜಾರಿಗೆ ಬಂದ” ದಿನ : ಜನೆವರಿ 26, 1950

ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಒಟ್ಟು ಮಹಿಳೆಯರ ಸಂಖ್ಯೆ : 15 ಜನ ಮಹಿಳೆಯರು.

ಸಂವಿಧಾನ ರಚನೆಗೆ ಖರ್ಚಾದ ಒಟ್ಟು ಮೊತ್ತ : 64 ಲಕ್ಷ ರೂ.ಗಳು.

ಭಾರತದ ಸಂವಿಧಾನ ರಚನಾ ಸಭೆಯ ಲಾಂಛನ : ಆನೆ

ಭಾರತದ ಸಂವಿಧಾನದ ಪಿತಾಮಹ : ಡಾ. ಬಿ.ಆರ್. ಅಂಬೇಡ್ಕರ್.

ಭಾರತ ಮೂಲ ಸಂವಿಧಾನ ಒಳಗೊಂಡಿರುವುದು

395 ವಿಧಿಗಳು [Articles]
22 ಭಾಗಗಳು [Parts]
08 ಅನುಸೂಚಿಗಳು…..ಇದ್ದವು

indian constitution

ಭಾರತದ ಪ್ರಸ್ತುತ ಸಂವಿಧಾನ ಒಳಗೊಂಡಿರುವುದು

1]. 450 ಕ್ಕೂ ಹೆಚ್ಚು ವಿಧಿಗಳು.
2]. 25 ಭಾಗಗಳು
3].12 ಅನುಸೂಚಿಗಳು

Major committees of constituent assembly in Kannada Notes

  • ಪ್ರಪಂಚದ ಅತಿ ದೊಡ್ಡ” ಸಂವಿಧಾನ : ಭಾರತದ ಸ೦ವಿಧಾನ
  • ಪ್ರಪಂಚದ “ಅತಿ ಚಿಕ್ಕ” ಸಂವಿಧಾನ : ಅಮೇರಿಕಾ ಸಂವಿಧಾನ.
  • ಪ್ರಪಂಚದಲ್ಲಿನ “ಅಲಿಖಿತ” ಸಂವಿಧಾನಕ್ಕೆ ಉದಾಹರಣೆ : ಬ್ರಿಟನ್ ಸಂವಿಧಾನ.
  • ಪ್ರಪಂಚದಲ್ಲಿನ “ಲಿಖಿತ” ಸಂವಿಧಾನಕ್ಕೆ ಉದಾಹರಣೆ : ಭಾರತ & ಅಮೇರಿಕಾ ಸಂವಿಧಾನ.
  • ಪ್ರಪಂಚದ ಅತ್ಯಂತ ಸರಳ [ನಮ್ಮ” ಸಂವಿಧಾನ : ಬ್ರಿಟನ್ ಸಂವಿಧಾನ.
  • ಪ್ರಪಂಚದ ಅತ್ಯಂತ ‘ಕಠಿಣ [ಅನಮ್ಯ” ಸಂವಿಧಾನ : ಅಮೇರಿಕಾ ಸಂವಿಧಾನ.
  • ಭಾಗಾಂಶಃ ಭಾರತದ ಸಂವಿಧಾನ : ನಮ್ಮ & ಅನಮ್ಯ : ವಿಧಾನ.

ಮುಂದೆ ಓದಿ ….

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *