ಗಾಂಧಿಯುಗ ಪ್ರಶ್ನೋತ್ತರಗಳು | Gandhi Yuga Questions And Answers In Kannada

ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ | Gandhi Yuga In Kannada Best No1 Information In Kannada

gandhi yuga in kannada, ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ , gandhi yuga mattu rashtriya horata, gandhi yuga in kannada pdf, gandhi yuga questions and answers

Gandhi Yuga In Kannada

Spardhavani Telegram

ಭಾರತಕ್ಕೆ ಬ್ರಿಟಿಷರ ಆಗಮನ

4] ಗಾಂಧಿಯುಗ :

 • ಜನವರಿ-9, 1915 ರಂದು ದಕ್ಷಿಣ ಆಫ್ರಿಕಾದಿಂದ ಗಾಂಧೀಜಿಯವರು ಭಾರತಕ್ಕೆ ಬಂದರು.
 • 1915ರಲ್ಲಿ ಸಾಬರಮತಿ ಆಶ್ರಮವನ್ನು ಪ್ರಾರಂಭಿಸಿದರು.
 • 1916ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸೇರಿ 1947 ರವರೆಗೆ “ರಾಷ್ಟ್ರೀಯ ಚಳವಳಿಯ ನಾಯಕತ್ವ’ ವಹಿಸಿಕೊಂಡರು.
  ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ | Gandhi Yuga In Kannada Best No1 Information In Kannada
  ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ | Gandhi Yuga In Kannada Best No1 Information In Kannada

  ಗಾಂಧಿ ಯುಗದಲ್ಲಿ ನಡೆದ ಪ್ರಮುಖ ಘಟನೆಗಳು :

  1] ಚಂಪಾರಣ್ಯ ಸತ್ಯಾಗ್ರಹ : 1917
  2] ಅಹ್ಮದಾಬಾದ್ ಹತ್ತಿ ಗಿರಣಿ ಹೋರಾಟ : 1918
  3] ಜಲಿಯನ್ ವಾಲಾಬಾಗ್ ದುರಂತ : ಏಪ್ರಿಲ್-13, 1919
  4] ಅಸಹಕಾರ ಚಳವಳಿ : 1920-1922
  5] ಸೈಮನ್ ಆಯೋಗ : 1927-1930
  6] ಲಾರ್ಡ್ ಇರ್ವಿನ್ ಘೋಷಣೆ : 1928 7] ಮತೀಯ ತೀರ್ಪು ಪ್ರಕಟ : ಅಗಸ್ಟ-16, 1932.
  8] 3 ದುಂಡು ಮೇಜಿನ ಸಮ್ಮೇಳನಗಳು : 1930, 1931, 1932. 9] ಪೂನಾ ಒಪ್ಪಂದ : ಸೆಪ್ಟೆಂಬರ್-26, 1932.
  10] 1935 ರ ಭಾರತ ಸರ್ಕಾರ ಕಾಯ್ದೆ
  11] 1940 ಆಗಸ್ಟ್ 08 ರ ಕೊಡುಗೆ
  12] 1942 ರ ಕ್ರಿಪ್ಸ್ ಆಯೋಗದ ವರದಿಗಳು.
  13] 1946 ರ ಕ್ಯಾಬಿನೆಟ್ ಆಯೋಗ ವರದಿ.
  14] 1947 ರ ಮೌಂಟ್ ಬ್ಯಾಟನ್‌ ಯೋಜನೆ
  15] 1947 ರ ಭಾರತ ಸ್ವಾತಂತ್ರ್ಯ ಕಾಯ್ದೆ

  ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ | Gandhi Yuga In Kannada Best No1 Information In Kannada

  ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ

  • ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊಟ್ಟ ಮೊದಲ * ರೌಲತ್ ಕಾಯ್ದೆ ಜಾರಿಗೆ ಬಂದು ವರ್ಷ : 1919.
  • ಭಾರತದ ಮೊದಲ ಬಂಗಾಳದ ಗವರ್ನರ್ ಜನರಲ್ ಲಾರ್ಡ್ ವಾರ್ನ್
  • ಮೊದಲ ಭಾರತದ ಗವರ್ನರ್ ಜನರಲ್ : ಲಾರ್ಡ್ ವಿಲಿಯಂ ಬೆಂಟಿಕ್‌.
  • ಭಾರತದ ಮೊದಲ ವೈಸರಾಯ : ಲಾರ್ಡ್‌ ಕ್ಯಾನಿಂಗ್.
   ಹೆಸ್ಟಿಂಗ್
  • ಭಾರತದ ಪ್ರಪ್ರಥಮ ರಾಜ್ಯ ಕಾರ್ಯದರ್ಶಿ : ಲಾರ್ಡ್ ಫ್ಯಾನ್ಸಿ
  • ನಾಗರಿಕ ಸೇವಾ ಪರೀಕ್ಷೆ ಪಾಸಾದ ಮೊದಲ ಭಾರತೀಯ : ಸತ್ಯೇಂದ್ರನಾಥ ಠಾಗೂರ್, * ವೈಸರಾಯರ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಮೊದಲ ಭಾರತೀಯ : ಸತ್ಯೇಂದ್ರನಾಥ ಸಿನ್ಹಾ
  • ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊದಲ ಶೈಕ್ಷಣಿಕ ಕಾಯ್ದೆ : 1813ರ ಚಾರ್ಟರ್ ಕಾಯ್ದೆ
  • ಕ್ರಿಫ್ ಆಯೋಗದ ವರದಿಗಳನ್ನು ಮಹಾತ್ಮ ಗಾಂಧೀಜಿಯವರು “”ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ ಡೇಟೆಡ್ ಚೆಕ್” ಎಂದು ಕರೆದಿದ್ದಾರೆ.
  • ಭಾರತ ಸಂವಿಧಾನದ “ನೀಲಿ ನಕ್ಷೆ” ಎಂದು ಕರೆಯಲ್ಪಡುವ ಕಾಯ್ದೆ : 1935 ರ ಭಾರತ ಸರ್ಕಾರ ಕಾಯ್ದೆ
  hqdefault

  ಮುಂದೆ ಓದಿ ….

  ಸಂಬಂದಿಸಿದ ಇತರೆ ವಿಷಯಗಳು

  Leave a Reply

  Your email address will not be published. Required fields are marked *