ಕೇಂದ್ರ ಸರ್ಕಾರ ಬಗ್ಗೆ ಮಾಹಿತಿ | Information About Central Government

ಕೇಂದ್ರ ಸರ್ಕಾರದ ಮಂತ್ರಿಮಂಡಲ । Information About Central Government of India in Kannada Best No1 Notes

information about central government of india in kannada , ಕೇಂದ್ರ ಸರ್ಕಾರದ ಮಂತ್ರಿಮಂಡಲ, ಕೇಂದ್ರ ಸರ್ಕಾರ ಮಾಹಿತಿ, information about central government

Information About Central Government of India in Kannada

ಮಂತ್ರಿ ಮಂಡಲದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
parliament1661840229

ಕೇಂದ್ರ ಸರ್ಕಾರದ ಮಂತ್ರಿಮಂಡಲ

ಭಾರತದ ಸಂವಿಧಾನದ 5ನೇ ಭಾಗದ 52ನೇ ವಿಧಿಯಿಂದ 151ನೇ ವಿಧಿಯವರೆಗೆ ಕೇಂದ್ರ ದ ಬಗ್ಗೆ ವಿವರಣೆ ನೀಡಲಾಗಿದೆ.

ಕೇಂದ್ರ ಸರ್ಕಾರವು ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರ ಸಚಿವ ಸಂಪುಟ, ಅಟಾರ್ನಿ ಜನರಲ್, ಲೋಕಸಭೆ, ರಾಜ್ಯಸಭೆ ಹಾಗೂ ಸುಪ್ರೀಂ ಕೋರ್ಟ್‌ನ್ನು ಒಳಗೊಂಡಿದೆ.

ಕೇಂದ್ರ ಸರ್ಕಾರದ ಮಂತ್ರಿಮಂಡಲ । Information About Central Government of India in Kannada Best No1 Notes

ಕೇಂದ್ರ ಸರ್ಕಾರ

  • ರಾಷ್ಟ್ರಪತಿ
  • ಉಪರಾಷ್ಟ್ರಪತಿ
  • ಕೇಂದ್ರ ಸಚಿವ ಸಂಪುಟ
  • ಅಟಾರ್ನಿ ಜನರಲ್
  • ಸಂಸತ್ತು
  • ಸುಪ್ರೀಂ ಕೋರ್ಟ್
ಕೇಂದ್ರ ಸರ್ಕಾರದ ಮಂತ್ರಿಮಂಡಲ । Information About Central Government of India in Kannada Best No1 Notes

ಇತರೆ ವಿಷಯಗಳು

Leave a Reply

Your email address will not be published. Required fields are marked *