ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

alankara in kannada, ಅಲಂಕಾರಗಳು ಕನ್ನಡ ವ್ಯಾಕರಣ, ಅಲಂಕಾರಗಳು ಕನ್ನಡ ವ್ಯಾಕರಣ ಉದಾಹರಣೆ, 10ನೇ ತರಗತಿ ಅಲಂಕಾರಗಳು, 10ನೇ ತರಗತಿ ಅಲಂಕಾರಗಳು pdf, ಅಲಂಕಾರಗಳು ಉದಾಹರಣೆ, alankara in kannada grammar, alankara in kannada grammar class 10, alankara in kannada class 10, alankara in kannada grammar class 10 examples

Alankara In Kannada

Spardhavani Telegram

ಅಲಂಕಾರ ಎಂದರೆ ಸೌಂದರ್ಯವನ್ನು ಹೆಚ್ಚಿಸುವುದು. ಸಾಹಿತ್ಯದಲ್ಲಿ ಆಡುವ ಮಾತಿಗೂ, ಸಾಹಿತ್ಯದ ಅರ್ಥದಲ್ಲಿ ಅಲಂಕಾರಿಕವಾಗಿ ಹೇಳುವುದನ್ನೇ ಸಾಹಿತ್ಯಲ್ಲಿ ಅಲಂಕಾರ ಎನ್ನುವರು


ಉದಾಹರಣೆಗೆ: ಪೂರ್ವ ದಿಕ್ಕಿನಲ್ಲಿ ಸೂರ್ಯನು ಉದಾಹರಣೆಗೆ: ಪೂರ್ವ ದಿಕ್ಕಿನಲ್ಲಿ ಸೂರ್ಯನು ಮೂಡಿದನು. ಇದನೇ ‘ಪೂರ್ವದಿಕ್ಕಿನಲ್ಲಿ ಮೂಡಿದ ಸೂರ್ಯನು ಮುತ್ತೈದೆಯ ಹಣೆಯಲ್ಲಿರುವ ಕುಂಕುಮದಂತೆ ಕಂಡನು’ ಎಂದು ಹೇಳಿದಾಗ ಅದರ ರ್ಯ ಹೆಚ್ಚುತ್ತದೆ.

ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada
ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

ಅಲಂಕಾರದಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ

1.ಶಬ್ದಾಲಂಕಾರ

2ಅರ್ಥಾಲಂಕಾ

ಶಬ್ದಾಲಂಕಾರ: ಶಬ್ದ ಅಥವಾ ಪದಗಳ ಜೋಡಣೆಯ ಮೂಲಕ ಕಾವ್ಯ ಸೌಂದರ್ಯವನ್ನು ಹೆಚ್ಚಿಸುವುದು ‘ಶಬ್ದಾಲಂಕಾರ’ ಎನಿಸುವುದು. ಶಬ್ದಾಲಂಕಾರದಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ

 1. ಅನುಪ್ರಾಥ, ಯಮಕ ಹಾಗೂ ಚಿತ್ರಕವಿತ್ವ

ಅನುಪ್ರಾಸಲಂಕಾರವನ್ನು – ವ್ಯತ್ಯಾನುಪ್ರಾಸ ಹಾಗೂ ಛೇಕಾನು ಪ್ರಾಸ ಎಂಬುದಾಗಿ ಮತ್ತೆ ವಿಂಗಡಿಸಲಾಗಿದೆ.
ವ್ಯತ್ಯಾಧು ಪ್ರಾಣ ಒಂದು ಅಥವಾ ಎರಡು ವಂಜನಾಕ್ಷರಗಳು ಮತ್ತೆ ಮತ್ತೆ ಬಂದರೆ ಅದನ್ನು ವ್ಯತ್ಯಾನುಪ್ರಾಸ ಎಂದು ಕರೆಯುತ್ತಾರೆ. ಎಳೆಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಕಾಳಿ ಎಳಸಿ ಬಂದವು.
ಛೇಕಾನು ಪ್ರಾಣಿ ಎರೆಡೆರಡು ವಂಜನಗಳು ಪುನರಾವರ್ತನೆಗೊಂಡರೆ ಅದನ್ನು ಛೇಕಾನುಪ್ರಾಸ ಎನ್ನುತ್ತಾರೆ. ಉದಾ: ‘ಹಾಡಿಹಾಡಿರಾಗ ಬಂತು, ಗುಳಿ ಉಗುಳಿ ರೋಗ ಬಂತು’

ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

ಯಮಕಲಂಕಾರ:
ಮೂರು ಅಥವಾ ರಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದವಾಗಲಿ, ಪರಭಾಗವಾಗಲಿ, ಒಂದು ಪದ್ಯದ ಆದಿ, ಮಧ್ಯ ಅಥವಾ ಅಂತ್ಯದಲ್ಲಿ ನಿಯಮಿತವಾಗಿ ಪುನಃ ಪುನಃ ಬಂದರೆ ಅದನ್ನು ‘ಯಮಕಾಲಂಕಾರ’ ಎನ್ನುವರು.

 • ಹಸುರಾಗಸ, ಹಸುರು ಮುಗಿಲು
  ಹಸುರುಗದ್ದೆಯ ಬಯಲು
 • ಹಸುರಿನ ಮಲೆ ಹಸುರು ಕಣಿವೆ
  ಹಸುರು ಸಂಜೆಯೇ ಬಿಸಿಲೂ
 1. ಚಿತ್ರ ಕವಿತ್ವ: ಪ್ರೌಢ ಪಂಡಿತರು, ತಮ್ಮ ಬುದ್ಧಿ ಕೌಶಲ್ಯದಿಂದ ವೈಚಿತ್ರ ಪೂರ್ಣವಾಗಿ ಅಕ್ಷರಗಳನ್ನು ಪದ್ಯಗಳನ್ನು ಜೋಡಿಸಿ ಕವಿತೆಗಳನ್ನು ರಚಿಸುವುದಕ್ಕೆ ‘ಚಿತ್ರ ಕವಿತ್ವ’ ಎನ್ನುವರು.
 2. ಅರ್ಥಲಂಕಾರ: ಅರ್ಥಲಂಕಾರಗಳಲ್ಲಿ ಪ್ರಮುಖವಾದವುಗಳೆಂದರೆ ಉಪಮಾಲಂಕಾರ, ರೂಪಕಲಂಕಾರ, ದೃಷ್ಟಾಂಲಂಕಾರ. ಉತ್ಪಕ್ಷಲಂಕಾರ, ಅರ್ಥಾಂಥರನ್ಯಾಸ ಹಾಗೂ
  ಉಪಮಾಲಂಕಾರ:
  ಎರಡು ವಸ್ತುಗಳಿಗೆ ಪರಸ್ಪರ ಇರುವ ಹ ಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುತ್ತದೆ. ಉದಾ: “ಭೀಮ ದುಯೋಧನ ಮದಗಜಗಳಂತೆ
  ಹೋರಾಡಿದರು”
  ಇಲ್ಲಿ ‘ಭೀಮ ಧನರ ಹೋರಾಟವು ಮದಗಜಗಳ ಎಂದು ವರ್ಣಿಸಲಾಗಿದೆ. ಹೋರಾಟದಂತೆ’
 • ಉಪಮೇಯ (ವರ್ಣ) – ಭೀಮ ದುರ್ಯೋಧನರು
 • ಉಪಮಾನ (ಅವರ್ಣ್ಯ) – ಮದಗಜ
 • ವಾಚಕ ಪದ – ಅಂತೆ
  ಸಮಾನಧರ್ಮ – ಹೋರಾಟ • ಅಲಂಕಾರ – ಉಪಮಾಲಂಕಾರ
  ಸಮನ್ವಯ – ಉಪಮೇಯವಾದ ಭೀಮ

ದುರ್ಯೋದನರು ಉಪಮಾನವಾದ ಮದಗಜಗಳಿಗೆ ಹೋಲಿಸಲಾಗಿದೆ. ಅಂತೆ ಎಂಬ ವಾಚಕ ಪದವಿದ್ದು ಹೋರಾಟ

ಎಂಬ ಸಮಾನ ಧರ್ಮ. ಆದ್ದರಿಂದ ಇದನ್ನು ಪೂರ್ಣೋಪಮಾಲಂಕಾರ ಎಂದು ಹೇಳಬಹುದು. ಕೆಲವೊಮ್ಮೆ ಉಪಮಾಲಂಕಾರವಾಗಿದ್ದರೂ ಅದರಲ್ಲಿ ಉಪಮೇಯ ಉಪಮಾನ ಅಥವಾ ಸಂತಾನ ಧರ್ಮ, ಯಾವುದಾದರೊಂದು ಇರದಿದ್ದರೆ ಅದನ್ನು ಲುಪೋಪಮಾಲಂಕಾರ ಎನ್ನುವರು. ಉದಾ:
ಮರವೇರಿದ ಮರ್ಕಟನಂತೆ
ಉಪಮೇಯ – (ಮನಸ್ಸು) ಲುಪ್ತವಾಗಿದೆ

 • ಉಪಮಾನ – ಮರವೇರಿದ ಮರ್ಕಟ
 • ವಾಚಕ ಪದ – ಅಂತೆ
 • ಸಮಾನ ಧರ್ಮ – ಚಂಚಲತೆ ಸಮನ್ವಯ: ಉಪಮೇಯ ಲುಪ್ತ ರುವುದರಿಂದ
ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

ರೂಪಕಾಲಂಕಾರ
ಅತಿ ಸಾಮ್ಯದಿಂದಾಗಿ (ಹೋಲಿಕೆಯಿಂದಾಗಿ) ಉಪಮೇಯ ಉಪಮಾನಗಳಲ್ಲಿ ಅಭೇದವನ್ನು ಹೇಳಿ ವರ್ಣಿಸಿದಾಗ ಅದನ್ನು
‘ರೂಪಕಾಲಂಕಾರ’ ಎನ್ನುವರು. ಮಾರಿಗೌತಣವಾಯ್ತು ನಾಳಿನ ಭಾರತವು

 • ಉಪಮೇಯ – ನಾಳಿನ ಭಾರತ (ಯುದ್ಧ) • ಉಪಮಾನ – ಮಾರಿಗೌತಣ
  ಸಮನ್ವಯ: ಇಲ್ಲಿ ಉಪಮೇಯವಾದ ನಾಳಿನ ಭಾರತದ ಯುದ್ದವು, ಉಪಮಾನವಾದ ಮಾರಿಯ ಔತಣದೊಂದಿಗೆ ಅಭೇದವಾಗಿ ವರ್ಣಿಸಲಾಗಿದೆ .
ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

ಇತರೆ ವಿಷಯಗಳ ಲಿಂಕ್ ಇಲ್ಲಿ ಕ್ಲಿಕ್ ಮಾಡಿ :

1 thoughts on “ಅಲಂಕಾರಗಳು ಕನ್ನಡ ವ್ಯಾಕರಣ | Alankara In Kannada

Leave a Reply

Your email address will not be published. Required fields are marked *