arthritis meaning in kannada | kannada sandhigalu | ಕನ್ನಡ ಸಂಧಿಗಳು | sandhigalu in kannada
ಸ0ಧಿ ಎಂದರೇನು?
ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು
ಸಂಧಿಗಳಲ್ಲಿ ವಿಧ:
ಸಂಧಿಗಳಲ್ಲಿ ಎರಡು ವಿಧ:
1. ಕನ್ನಡ ಸಂಧಿ.
2. ಸಂಸ್ಕೃತ ಸಂಧಿ.
ಕನ್ನಡ ಸಂಧಿ: ಕನ್ನಡ ಕನ್ನಡ ಪದಗಳು ಕೂಡಿ ಆಗುವುದು ಕನ್ನಡ ಸಂಧಿ.
ಕನ್ನಡ ಸಂಧಿಗಳು ಯಾವುವು?
ಲೋಪಸಂಧಿ
ಆಗಮ ಸಂಧಿ
ಆದೇಶ ಸಂಧಿ
ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.
kannada vyanjanagalu | ವ್ಯಂಜನಗಳು | Consonants in Kannada
Thanks bro