Chandra Grahan In Kannada, ಚಂದ್ರ ಗ್ರಹಣ ಎಂದರೇನು, ಚಂದ್ರಗ್ರಹಣ ಮಾಹಿತಿ, chandra grahana kannada, chandra grahana in kannada, ಚಂದ್ರ ಗ್ರಹಣ ಎಂದರೇನು,
Chandra Grahan In Kannada
ಚಂದ್ರಗ್ರಹಣ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾದ ಮಾಹಿತಿಯಾಗಿದೆ.
ಇದನ್ನು ಓದಿರಿ :- ಸೂರ್ಯಗ್ರಹಣ ಕನ್ನಡ ಮಾಹಿತಿ
Chandra Grahana in Kannada
ಹುಣ್ಣಿಮೆ ದಿನ ಭೂಮಿಯು ಸೂರ್ಯ & ನಡುವೆ ಬಂದಾಗ ಚಂದ್ರ ಗ್ರಹಣವಾಗುತ್ತದೆ
ಚಂದ್ರನ ಗ್ರಹಣವು 2 ವಿಧದಲ್ಲಿ ಉಂಟಾಗುತ್ತದೆ
- ಪೂರ್ಣ ಚಂದ್ರ ಗ್ರಹಣ
- ಪಾರ್ಶ್ವ ಚಂದ್ರ ಗ್ರಹಣ.
ಪೂರ್ಣ ಚಂದ್ರ ಗ್ರಹಣ
ಪೂರ್ಣ ಚಂದ್ರಗ್ರಹಣವನ್ನು ಅಂಬ್ರ ಎಂದು ಕರೆಯುತ್ತಾರೆ.
ಚಂದ್ರನು ಸೂರ್ಯನಿಗೆ ವಿರುದ್ಧವಾಗಿ ಇದ್ದು, ಮಧ್ಯೆ ಭೂಮಿಯು ಇದ್ದು, ಸ್ವಪ್ರಕಾಶಮಾನವಿಲ್ಲದ ಚಂದ್ರನು ಸೂರ್ಯನಿಂದ ಬೆಳಕನ್ನು ಪಡೆಯಲು ವಿಫಲನಾಗುತ್ತಾನೆ. ಈ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆದರೆ ಚಂದ್ರನ ಬೆಳಕು ಭೂಮಿಗೆ ಕಾಣುವುದಿಲ್ಲ.
ಪಾರ್ಶ್ವ ಚಂದ್ರ ಗ್ರಹಣ
ಭೂಮಿಯ ನೆರಳು ಚಂದ್ರನ ಮೇಲೆ ದಟ್ಟವಾಗಿ ಪ್ರವೇಶಿಸಿ ಚಂದ್ರನು ಪೂರ್ಣವಾಗಿ ಕಾಣಿಸದಾದರೆ ಅದನ್ನು ಪೂರ್ಣ ಚಂದ್ರಗ್ರಹಣ ಅಥವಾ ಅಂಬ್ರ ಎಂದು ಕರೆಯುವರು. ಭೂಮಿಯ ನೆರಳು ಚಂದ್ರನ ಮೇಲೆ ಸ್ವಲ್ಪ ಭಾಗ ಪ್ರವೇಶಿಸಿ ಚಂದ್ರನು ಸ್ವಲ್ಪ ಭಾಗ ಕಾಣದಂತಾದರೆ ಅದನ್ನು ಪಾರ್ಶ್ವ ಚಂದ್ರ ಗ್ರಹಣ ಅಥವಾ “ಪೀನಂಬ” ಎಂದು ಕರೆಯುತ್ತಾರೆ.
ಚಂದ್ರ ಗ್ರಹಣ ಅವಧಿಯು ಗರಿಷ್ಠ 3 ಗಂಟೆ 40 ನಿಮಿಷಗಳ ದೀರ್ಘಾವಧಿವರೆಗೆ ಉಂಟಾಗುವ ಸಾಧ್ಯತೆ ಇದೆ. ಪೂರ್ಣ ಚಂದ್ರಗ್ರಹಣದ ಗರಿಷ್ಠ ಅವಧಿ 1 ಗಂಟೆ 40 ನಿ. * ಚಂದ್ರನು ಭೂಮಿಗೆ ಸಮೀಪದಲ್ಲಿರುವಾಗ(ಪೆರೊಜಿ) ಚಂದ್ರ ಗ್ರಹಣದ ಅವಧಿ ದೀರ್ಘವಾಗಿರುತ್ತದೆ.
ಚಂದ್ರನು ಭೂಮಿಗೆ ದೂರದಲ್ಲಿರುವಾಗ (ಅಪೊಜಿ) ಚಂದ್ರ ಗ್ರಹಣದ ಅವಧಿ ಕಡಿಮೆಯಾಗಿರುತ್ತದೆ.
ಚಂದ್ರನು ಭೂ ಪಥದ ಕಕ್ಷೆಗೆ 5° 9.1 ಡಿಗ್ರಿ ಓರೆಯಾಗಿರುವುದರಿಂದ ಹುಣ್ಣಿಮೆ ದಿನದಂದೆ ಚಂದಗ್ರಹಣ ವಾಗುತ್ತದೆ. ಆದರೆ ವಾಗುವುದಿಲ್ಲ.
ಆದರೆ ಎಲ್ಲಾ ಹುಣ್ಣಿಮೆ ದಿನದಂದು ಚಂದ್ರಗ್ರಹಣವಾಗುವುದಿಲ್ಲ.
FAQ
ಚಂದ್ರ ಗ್ರಹಣ ಯಾವಾಗ ಸಂಭವಿಸುತ್ತದೆ
ಹುಣ್ಣಿಮೆ ದಿನ ಭೂಮಿಯು ಸೂರ್ಯ & ನಡುವೆ ಬಂದಾಗ ಚಂದ್ರ ಗ್ರಹಣವಾಗುತ್ತದೆ
ಚಂದ್ರ ಗ್ರಹಣದಲ್ಲಿ ಎಷ್ಟು ವಿಧಗಳು ಅವು ಯಾವುವು ?
ಚಂದ್ರನ ಗ್ರಹಣವು 2 ವಿಧ
ಪೂರ್ಣ ಚಂದ್ರ ಗ್ರಹಣ
ಪಾರ್ಶ್ವ ಚಂದ್ರ ಗ್ರಹಣ.
ಸಂಬಂದಿಸಿದ ಇತರೆ ವಿಷಯಗಳು
- ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು
- ಆಗುಂಬೆ ಬಗ್ಗೆ ಮಾಹಿತಿ
- ನಕ್ಷತ್ರಗಳ ಬಗ್ಗೆ ಮಾಹಿತಿ
- ಮಂಗಳ ಗ್ರಹದ ಬಗ್ಗೆ ಮಾಹಿತಿ
- ಚಂದ್ರನ ಬಗ್ಗೆ ಮಾಹಿತಿ
- ಭೂಮಿ
- ಶುಕ್ರ ಗ್ರಹದ ಮಾಹಿತಿ
- ಬುಧ ಗ್ರಹದ ಮಾಹಿತಿ
- ನೈಸರ್ಗಿಕ ಸಂಪನ್ಮೂಲಗಳು
- ಭಾರತ ದೇಶದಲ್ಲಿನ ಸರೋವರಗಳು
- ಭೂಗೋಳಶಾಸ್ತ್ರ ಅರ್ಥ ಮತ್ತು ಪರಿಕಲ್ಪನೆ
- ಕರ್ನಾಟಕದ ಖನಿಜ ಸಂಪನ್ಮೂಲಗಳು