ಭೂಮಿ । Bhoomi in Kannada । Earth Information in Kannada

ಭೂಮಿ । Bhoomi in Kannada । Earth Information in Kannada

information about earth in kannada, ಭೂಮಿ, Bhoomi in Kannada, Earth Information in Kannada, bhumi in kannada, ಭೂಮಿ ಹುಟ್ಟಿದ್ದು ಹೇಗೆ, 5ನೇ ಗ್ರಹ

Earth Information in Kannada

ಸೂರ್ಯನಿಗೆ ಸಮೀಪವಾದ ಅವರಿಗಿಂತ 3 ಗ್ರಹ( 150ಮಿ.ಕಿ.ಮೀ. )

 ಅತ್ಯಂತ ಭಾರವಾದ ಗ್ರಹ

ಭೂಮಿಯು ಅತೀ ಹೆಚ್ಚಾಗಿ ನೀರನ್ನ ಒಳಗೊಂಡಿರುವುದರಿಂದ ಇದಕ್ಕೆ ಜಲಾವೃತ ಗ್ರಹ ಎನ್ನುವರು

ಇದುನೀಲಿಬಣ್ಣದಲ್ಲಿದೆ .

ಭೂಮಿಗೆ ಇರುವ ಹೆಸರುಗಳು ?

ಧರಣಿ, ಅವನಿ, ಇಳಾ, ಪೃಥ್ವಿ ,ಕ್ಷಿತಿ, ಭೂಮಿ,
ಧರಿತ್ರಿ,ಸ್ಥಿರಾ, ಧರಾ,ವಸುಧಾ, ಮಹಿ,ಧರಣಿ,
ಮೇದಿನಿ,ಉರ್ವಿ, ಕ್ಷಮಾ, ಜಗತೀ , ವಿಶ್ವ ಧಾರಿಣಿ,
ವಸುಂಧರಾ,ವಸುಮತಿ,ಧಾತ್ರಿ, ಭೂ ಮಂಡಲ,
ಭೂಗೋಲ, ಭೂಲೋಕ,

ವಿಶ್ವ೦ಭರ,ಧಾರಯಿತ್ರಿ,
ರಸಾ, ಗೌ,ಅಚಲಾ,ಅನಂತಾ, ಮರ್ತ್ಯ,ಕಾಶ್ಯಪಿ,
ರತ್ನ ಗರ್ಭಾ,ಸರ್ವಂ ಸಹಾ, ಸಂಸಾರಃ, ಸಮುದ್ರ ವಸನೆ,
ಇಲಾ ಗೋಲಂ,ವಿಶ್ವ ಗಂಧಾ, ನೃತೂ , ಗಿರಿ ಕರ್ಣಿಕಾ,
ಭುವನಂ, ನರಾಧಾರ,ದೈತ್ಯಮೇದಜ, ಗೋತ್ರ.

ಭೂಮಿ ಪದದ ತದ್ಭವ ರೂಪ

 ಭುವಿ

ಇದು ಜೀವಿಗಳನ್ನು ಒಳಗೊಂಡಿರುವದರಿಂದ ವಿಶಿಷ್ಟ ಗ್ರಹ ಎನ್ನುವರು

ಇದು ಕಲ್ಲು ಮತ್ತು ಮಣ್ಣನ್ನು ಒಳಗೊಂಡಿರುವುದರಿಂದ ಇದಕ್ಕೆ ಟೆರೆಸ್ಟ್ರಿಯಲ್ಎಂದುಕರೆಯುವರು .

ಗಾತ್ರದಲ್ಲಿ 5 ನೇದೊಡ್ಡದಾದ ಗ್ರಹ

ಸವಾಭಾಜಕ ವೃತ್ತದಲ್ಲಿಇದರವ್ಯಾಸ – 12756 ಕಿ.ಮೀ.

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ–ಚಂದ್ರ

 ಚಂದ್ರನ ಬೆಳಕು ಭೂಮಿಯನ್ನು ತಲುಪಲು – 1.3 ಸೆಕೆಂಡ್

 ಸೂರ್ಯನ ಬೆಳಕು ಭೂಮಿಯನ್ನು ತಲುಪಲು -8 ನಿಮಿಷ

ದೃವೀಯ ಪ್ರದೇಶದಲ್ಲಿಇದರ ವ್ಯಾಸ – 12714 ಕಿ.ಮೀ.

ಸಮಭಾಜಕ ವೃತ್ತದಲ್ಲಿ ಭೂಮಿಯ ಸುತ್ತಳತೆ -40.077 6.500

ದ್ರುವ ಪ್ರದೇಶದಲ್ಲಿಸುತ್ತಳತೆ – 40.007 ಕಿ.ಮೀ.

ಭ್ರಮಣ ಅವಧಿ – 23 ಗಂಟೆ , 5 ನಿಮಿಷ ,109 ಸೆಕೆಂಡ್

ಪರಿಭ್ರಮಣದ ಅವಧಿ- 365 ದಿನ 5 ಗಂಟೆ 48 ನಿಮಿಷ

ಭೂಮಿ ಚಿಪ್ಪು ಹಲವು ಫಲಕಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತವೆ.

ಭೂಮಿಯ ಒಳಭಾಗವು ಇನ್ನೂ ಹಲವಾರು ಚಟುವಟಿಕೆಗಳಿಂದ ಕೂಡಿದೆ.

ಭೂಮಿ ಅತ್ಯಂತ ಮೇಲಿನ ಪದರ ಚಿಪ್ಪು ಆಗಿದೆ . ಇದು ಸಿಲಿಕ -ಅಲ್ಯುಮಿನಿಯಂನಿಂದಾದ ಹೊರಪದರ

ಸಿಲಿಕ-ಮೆಗ್ನೇಸಿಯಂನಿಂದಾದ ಕೆಳಪದರದಿಂದ ಕೂಡಿದೆ.

ಖಂಡದ ಕೆಳಗೆ ಚಿಪ್ಪು ಹೆಚ್ಚು ಮಂದವಿದೆ. ಆದರೆ ಸಾಗರದಡಿಯಲ್ಲಿ ತೆಳುವಾಗಿದೆ.

ಕವಚವು ಅರೆಘನಸ್ಥಿತಿಯಲ್ಲಿದೆ.

ಬಹುತೇಕ ಎಲ್ಲ ಲೋಹಗಳ ಭಂಡಾರವಿದು.

ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ.

ಭೂಮಿಯ ಕಾಂತಕ್ಷೇತ್ರದ ನೆಲೆ ಇದು.

ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ.

ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ.

ಮೇಲ್ಮೈನ ಸುಮಾರು 71% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದೆ

ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ.

ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ವಿನಿಮಯ ಕ್ರಿಯೆಗಳು ಜರಗುತ್ತವೆ.

bhoomi in kannada

ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ.

ಭೂ ಇತಿಹಾಸದ ಮೊದಲ ಭಾಗದಲ್ಲಿ ಧೂಮಕೇತು ಅಪ್ಪಳಿಸಿದ್ದರಿಂದ ಸಾಗರಗಳು ಉದ್ಭವವಾದವು ಎಂಬುದು ಒಂದು ಸಿದ್ಧಾಂತ.

ಕ್ಷುದ್ರಗ್ರಹಗಳ ತಾಡನೆಯಿಂದ ಮೇಲ್ಮೈ ಸಾಕಷ್ಬು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟುಮಾಡಿರಬಹುದು. ಓರೆಗೊಂಡ ಭೂ ಕಕ್ಷೆ ದೀರ್ಘಾವಧಿಯಲ್ಲಿ ಭೂ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ ಹಿಮಯುಗಗಳಿಗೂ ಕಾರಣವಾಗಿದ್ದಿರಬಹುದು.

ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ.

ಇತರೆ ಪ್ರಮುಖ ಮಾಹಿತಿ

ಶುಕ್ರ ಗ್ರಹದ ಮಾಹಿತಿ

ಬುಧ ಗ್ರಹದ ಮಾಹಿತಿ

Leave a Reply

Your email address will not be published. Required fields are marked *