mercury planet in kannada | ಬುಧ ಗ್ರಹದ ಮಾಹಿತಿ | budha graha in kannada

mercury planet in kannada | ಬುಧ ಗ್ರಹದ ಮಾಹಿತಿ | budha graha in kannada

mercury planet in kannada, ಬುಧ ಗ್ರಹದ ಮಾಹಿತಿ, budha graha in kannada, mercury planet information in kannada, geography in kannada

ಭೂಕೇಂದ್ರ ಸಿದ್ಧಾಂತದ ಪ್ರತಿಪಾದಕರು

ಟಾಲೆಮಿ

ಬುಧ ಗ್ರಹದ ಪರಿಭ್ರಮಣಾ ಅವಧಿ

88 ದಿನಗಳು

ಪ್ರಸ್ತುತ ಇರುವ ಒಟ್ಟು ಗ್ರಹಗಳ ಸಂಖ್ಯೆ – 8

ಅವುಗಳೆಂದರೆ 200 ( Mercury )

ಸೂರ್ಯನಿಗೆ ಸಮೀಪವಾದ ಗ್ರಹ ( 57.9 ಮೀ . ಕಿ.ಮೀ. )

ಅತ್ಯಂತ ಚಿಕ್ಕದಾದ ಗ್ರಹ ವ್ಯಾಸ – 4827 ಕಿ.ಮೀ

ಭ್ರಮಣದ ಅವಧಿ – 58.7 / 59 ದಿನ

ಪರಿಭ್ರಮಣದ ಅವಧಿ – 88 ದಿನ

ಬುಧದ ಒಳಭಾಗವನ್ನು 600 ಕಿ.ಮೀ. ದಪ್ಪವಿರುವ ಒಂದು ನಡುಭಾಗವು ಆವರಿಸಿದೆ

ಸೌರವ್ಯೂಹದಲ್ಲಿಯೇ ಅತ್ಯಂತ ಕಡಿಮೆ ಪರಿಭ್ರಮಣದ ಅವಧಿ ಹೊಂದಿರುವ ಗ್ರಹ

ಬುಧ ಗ್ರಹದ ಭ್ರಮಣಾ ಅವಧಿ – 176 ದಿನಗಳು

ಸೌರಮಂಡಲದಲ್ಲಿರುವ ೪ ಘನರೂಪಿ ಗ್ರಹಗಳಲ್ಲಿ ಬುಧವೂ ಒಂದು

ಹಗಲಿನಲ್ಲಿ ಉಷ್ಣಾಂಶ 427 ಡಿಗ್ರಿ ಸೆಲ್ಸಿಯಸ್

operanews1616699841581

ಬುಧವು 70% ಲೋಹ ಮತ್ತು 30% ಸಿಲಿಕೇಟ್ ವಸ್ತುಗಳನ್ನು ಒಳಗೊಂಡಿದೆ

ರಾತ್ರಿ ಅವಧಿಯಲ್ಲಿ – 185 ° C ರಿಂದ 187 ° c

ಇದರ ಬಣ್ಣ ಕಂದು

ಸೌರವ್ಯೂಹದಲ್ಲಿಯೇ ಅತಿ ಹೆಚ್ಚು ಉಷ್ಣಾಂಶದ ವ್ಯತ್ಯಾಸ ಹೊಂದಿರುವ ಗ್ರಹ

ಬುಧ ಗ್ರಹಕ್ಕೆ ಯಾವುದೇ ಉಪಗ್ರಹಗಲಿಲ್ಲ

ರೋಮನ್‌ರ ವಾಣಿಜ್ಯ ಮತ್ತು ಚಾತುರ್ಯ ದೇವತೆ

ಅತೀ ಹೆಚ್ಚು ಕಂದರವನ್ನು ಒಳಗೊಂಡಿದೆ

ಇದನ್ನು ಅಧ್ಯಯನ ಮಾಡಲು ಮೆಸೆಂಜರ್ ಉಪಗ್ರಹವನ್ನು ನಾಸಾದವರು 2011 ರಲ್ಲಿ ಕಳುಹಿಸಿದ್ದರು.

ಬುಧಕ್ಕೆ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲ ಅಷ್ಟೇಅಲ್ಲ ಗಮನಾರ್ಹವಾದ ವಾಯುಮಂಡಲವೂ ಇಲ್ಲ.

ಅಪ್ಪಳಿಕೆ ಕುಳಿಗಳಿರುವ ಕಾರಣದಿಂದ ಬುಧವು ಹೊರಗಿನಿಂದ ನೋಡುವುದಕ್ಕೆ ನಮ್ಮ ಚಂದ್ರನಂತೆಯೇ ಇದೆ.

ಈ ಗ್ರಹದ ಒಳಭಾಗದಲ್ಲಿ ಕಬ್ಬಿಣದ ದೊಡ್ಡದೊಂದು ವಲಯವಿದೆ.

ಭೂಮಿಯ ಕಾಂತಕ್ಷೇತ್ರದ 1%ರಷ್ಟು ಶಕ್ತಿಯುಳ್ಳ ಕಾಂತಕ್ಷೇತ್ರವನ್ನು ಈ ಕಬ್ಬಿಣದ ವಲಯವು ಬುಧದ ಮೇಲೆ ಉಂಟುಮಾಡುತ್ತದೆ.

ಬುಧದ ಮೇಲ್ಮೈ ತಾಪಮಾನವು -180 ರಿಂದ 430°ಸೆ. ವ್ಯಾಪ್ತಿಯಲ್ಲಿರುತ್ತದೆ.

ಸೂರ್ಯನಿಗೆ ನೇರವಾಗಿ ಕೆಳಗಿರುವ ಬಿಂದುವು (subsolar point) ಅತ್ಯಂತ ಬಿಸಿಯಾಗಿರುತ್ತದೆ ಹಾಗೂ ಧ್ರುವಗಳ ಬಳಿಯಿರುವ ಕುಳಿಗಳ ಕೆಳಭಾಗಗಳು ಬೇರೆಲ್ಲೆಡೆಗಳಿಗಿಂತ ತಣ್ಣಗಿರುತ್ತವೆ.

ಇತರೆ ವಿಷಯಗಳ ಮಾಹಿತಿ:

ಚತುರನ ಚಾತುರ್ಯ ಗದ್ಯ ಸಾರಾಂಶ

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

ಕನ್ನಡ ಒಗಟುಗಳು

Leave a Reply

Your email address will not be published. Required fields are marked *