ಭೂಗೋಳಶಾಸ್ತ್ರ ಅರ್ಥ ಮತ್ತು ಪರಿಕಲ್ಪನೆ

ಭೂಗೋಳಶಾಸ್ತ್ರ ಅರ್ಥ ಮತ್ತು ಪರಿಕಲ್ಪನೆ

Geography - Wikipedia

ಭೂಗೋಳಶಾಸ್ತ್ರದ ಮೂಲ ಪದಗಳು- ಗ್ರೀಕ್ ನ Geo ಮತ್ತು Graphia

‘ Geo ಮತ್ತು Graphia ‘ ಎಂದರೆ- ಭೂಮಿಯ ವಿವರಣೆ

‘ Geography ‘ ಎಂಬ ಪದವನ್ನು ಮೊದಲಿಗೆ ಬಳಸಿದವರು ಎರಟಾಸ್ತನೀಸ್

ಆಧುನಿಕ ಭೂಗೋಳಶಾಸ್ತ್ರದ ಪಿತಾಮಹ- ಕರಾಲ್ ರಿಟ್ಟರ್

ಭೂಗೋಳಶಾಸ್ತ್ರಭೂಮಿಯ ವಿಷಯ ಮತ್ತು ಆಕಾಶ ವಿಜ್ಞಾನವಾಗಿದೆ ಎಂದು ವ್ಯಾಖ್ಯಾನಿಸಿದವರು- ಎಡಮ್ ಬರ್ತ್ .

ಭೂಗೋಳವು ಜ್ಞಾನ ಭಂಡಾರದ ಒಡೆಯ ಎಂದವರು- ರಿಟ್ಟರ್ ಮತ್ತು ರಟ್ಸಲ್

ಭೂ ಕೇಂದ್ರಿತ ವಿಶ್ವ ಸಿದ್ಧಾಂತವನ್ನು ಪ್ರತಿಪಾದಿಸಿದ ಮೊದಲಿಗ ಟಾಲೆಮಿ

ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿದೆ ಎಂದು ಮೊದಲು ಹೇಳದವರು- ಆರ್ಯಭಟ

ವಿಶ್ವದ ಕೇಂದ್ರ ಸೂರ್ಯ , ಪೃಥ್ವಿಗಿಂತ ಸೂರ್ಯ ದೊಡ್ಡದಾಗಿದೆ ಎಂದವರು- ಅರಿಸ್ಟಾರ್ಕಸ್ ( ಕ್ರಿ.ಪೂ .275 ರಲ್ಲಿ ) .

ಸೂರ್ಯಕೇಂದ್ರಿತ ವಿಶ್ವಸಿದ್ಧಾಂತವನ್ನು ಪ್ರತಿಪಾದಿಸಿದವರು ಕೋಪರ್ನಿಕಸ್ ,

ನೀಹಾರಿಕಾ ವಿಶ್ವಸಿದ್ದಾಂತವನ್ನು ಪ್ರತಿಪಾದಿಸಿದವರು- ಜರ್ಮನಿಯ ಇಮ್ಯಾನುಯಲ್ ಕಾಂಟ್ ( 1755 ) ,

ವಿಶ್ವವು ಸೌರವ್ಯೂಹದ ಆಚೆಗೂ ವಿಸ್ತರಿಸಿದೆ ಎಂದು ದೃಢೀಕರಿಸಿದವರು ಬ್ರಿಟಿಷ್ ಖಗೋಳತಜ್ಞ ಹರ್ಷಲ್ ( 1805 )

ಖಗೋಳ ದೂರದರ್ಶಕದಲ್ಲಿ ಬಳಸಲಾಗುವ ಮಸೂರ ಪೀನ ಮಸೂರ

ಟಾಲೆಮಿ ರೂಪಿಸಿದ ನಕ್ಷತ್ರ ಪುಂಜಗಳ ಸಂಖ್ಯೆ- 48

ನಕಾಶೆಗಳಲ್ಲಿ ನೀಲಿ ಬಣ್ಣದಿಂದ ಸೂಚಿಸಲ್ಪಟ್ಟಿರುವುದು ಜಲರಾಶಿಯನ್ನು ಸೂಚಿಸುತ್ತದೆ .

ಕುಂಡ ಎಂದರೆ- ಉಲ್ಕಾಶಿಲೆ ಅಪ್ಪಳಿಸಿರುವುದರಿಂದ ಆಗಿರುವ ವೃತ್ತಾಕಾರದ ತಗ್ಗು .

“ ಕೇಂದ್ರಾಭಿಗಾಮಿ ಬಲ ‘ ಎಂದರೆ- ಒಂದು ಆಕಾಶಕಾಯವು ತನ್ನ ಕೇಂದ್ರದ ಕಡೆಗೆ ಎಳೆಯುವ ಬಲ .

ಪ್ರಭಾವಮಂಡಲ ಎಂದರೆ- ಬೆಳಕು , ಶಾಖ ಹರಡುವ ಸೂರ್ಯನ ಮೇಲ್ಪ ಪ್ರದೇಶ .

‘ ಕ್ಷಿತಿಜ ‘ ಎಂದರೆ- ಭೂಮಿಯೂ , ಆಕಾಶವೂ ಸೇರಿದಂತೆ ಕಾಣುವ ರೇಖೆ .

‘ ಓಯಾಸಿಸ್ ‘ ಎಂದರೆ- ಮರುಭೂಮಿಯ ನಡುವೆ ನೀರು ಕೊರೆಯುವ ಫಲವತ್ತಾದ ಪ್ರದೇಶ .

‘ ನಗ್ನಿಕರಣ ಎಂದರೆ- ಸೂರ್ಯನಶಾಖ , ಮಳೆ , ಹಿಮ , ರಾಸಾಯನಿಕ ದ್ರಾವಣೀಕರಣ , ಹರಿಯುವ ನೀರು , ಹಿಮನದಿಗಳಿಂದಾಗುವ ನೈಸರ್ಗಿಕ ಸವೆತ .

ಅತ್ಯಂತ ಎತ್ತರವಾದ ನೀರಿನ ಚಿಲುಮೆ- ಫೌಂಟನ್‌ಹಿಲ್ಸ್ ಅರಿಜೀನಾ ,

ಮೃತ್ಯು ಕಣಿವೆ ಎಂಬ ಮರುಭೂಮಿ ಇರುವುದು- ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ

Geography Meaning and Concept

————————————————————————
Spardhavani App:- install Now
————————————————————————
————————————————————————
YouTube-01:-:- samagratv 
————————————————————————
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್

J Letter image Independence Day

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -05

Geography Meaning and Concept
Bharatada Samvidhana Sarakara Mattu Rajakiya

Police Sub Inspector Competitive Exam Book

51NIrObgciL. SX345 BO1,204,203,200 51Wmo9bHT3L. SX365 BO1,204,203,200
GH1U GH1U
Economic Survey & Budget Kannada Vyakarana Darpana
61O 41EKjIBf8VL. SX320 BO1,204,203,200
GH1U GH1U
Kannadakkondu kaipidi

Lucent’s General Knowledge

41eg4MRy3vL. SX356 BO1,204,203,200
GH1U GH1U

 

IC
SHOP NOW

Leave a Reply

Your email address will not be published. Required fields are marked *