ನೈಸರ್ಗಿಕ ಸಂಪನ್ಮೂಲಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ

ನೈಸರ್ಗಿಕ ಸಂಪನ್ಮೂಲಗಳು 

 • ಸಂಪನ್ಮೂಲಗಳಲ್ಲಿರುವ ಎರಡು ಬಗೆಗಳು:-

1. ನೈಸರ್ಗಿಕ ಸಂಪನ್ಮೂಲಗಳು

2. ಮಾನವ ಸಂಪನ್ಮೂಲಗಳು .

 • ಮುಗಿಯದ ಸಂಪನ್ಮೂಲಗಳಿಗೆ ಉದಾಹರಣೆ- ನೀರು , ಭೂಮಿ , ಮಣ್ಣು , ಗಾಳಿ , ಸೌರಶಕ್ತಿ ಇತ್ಯಾದಿ . ಮುಗಿದು ಹೋಗುವ ಸಂಪನ್ಮೂಲಗಳಿಗೆ ಉದಾಹರಣೆ- ಖನಿಜ ಸಂಪನ್ಮೂಲಗಳು , ಕಲ್ಲಿದ್ದಲು , ಕಲ್ಲೆಣ್ಣೆ , ನೈಸರ್ಗಿಕ ಅನಿಲ
 • ಅರಣ್ಯಗಳು ಆಮ್ಲಜನಕ ಮತ್ತು ಇಂಗಾಲದ ಡೈ ಅಕ್ಸೆಡ್ ಹಂಚಿಕೆಯನ್ನು ಸಮತೋಲನದಲ್ಲಿಡುತ್ತವೆ .
 • ಉಷ್ಣಾಂಶವನ್ನು ಕಡಿಮೆ ಮಾಡಿ ಮೋಡಗಳನ್ನು ತಡೆದು ಮಳೆ ಸುರಿಯುವಂತೆ ಮಾಡುವವು- ಅರಣ್ಯಗಳು .
 • ಭಾರತದ ಯಾವ ಭಾಗಗಳು ಸೌರಶಕ್ತಿಯ ಬಳಕೆಗೆ ಯೋಗ್ಯವಾದ ಪ್ರದೇಶಗಳಾಗಿವೆ- ದೆಹಲಿ ಸಮೀಪದ ಗುರಗಾಂವ್ .
 • ಭಾರತ ಯಾವ ದೇಶಗಳಿಗೆ ಕಬ್ಬಿಣ ಮತ್ತು ಮ್ಯಾಂಗನೀಸ್‌ಗಳನ್ನು ರಪ್ತು ಮಾಡುತ್ತದೆ – ಜರ್ಮನಿ , ಇರಾನ್ , ಇಂಗ್ಲೆಂಡ್ , ಫ್ರಾನ್ಸ್ ಜಪಾನ್ , ಚೀನಾ .
 • ಪೃಥ್ವಿಯ ಮೇಲ್ಬಾಗವನ್ನು ಎಷ್ಟುಖಂಡಗಳಾಗಿ ವಿಂಗಡಿಸಲಾಗಿದೆ -7 .
 • ಪ್ರಪಂಚದ ಪ್ರಮುಖ ಪೆಟ್ರೋಲಿಯಂ ಉತ್ಪಾದನಾ ಕೇಂದ್ರಗಳು ಸೌದಿ ಅರೇಬಿಯಾ , ಇರಾಕ್ , ಕುವೈತ್ ಮುಂತಾದವುಗಳು .
 • ಕ್ಯೂಮಸ್ ಅಥವಾ ಜೈವಿಕಾಂಶ ಎಂದರ- ಮಣ್ಣಿನಲ್ಲಿ ಕೊಳೆತ ಜೀವಿಗಳ ಅಂಶ .
 • ಮಣ್ಣಿನ ಶಾಸ್ತ್ರ ಎಂದರೆ – ಮಣ್ಣಿನ ಹಂಚಿಕೆ ಮತ್ತು ನಿರ್ಮಾಣವನ್ನು ವಿವರಿಸುವ ಶಾಸ್ತ್ರ
 • ಮಣ್ಣಿನ ಸಂಯೋಜನೆಯನ್ನು ಆಧರಿಸಿ ವಿಂಗಡಿಸಬಹುದಾದ ನಾಲ್ಕು ವಿಧಗಳು – ಸಿಲಿಕಾ , ಜೇಡಿ , ಸುಣ್ಣ , ಜ್ಯೂಮಸ್ .
 • ಸಿಲಿಕಾ ಕಂಡುಬರುವುದು ಪೃಥ್ವಿಯ ಹೊರಪದರಿನಲ್ಲಿ
 • ಮಣ್ಣಿನಲ್ಲಿರುವ ಸುಣ್ಣವು ಯಾವ ರೂಪದಲ್ಲಿರುತ್ತದೆ  ಕಾರ್ಬೋನೇಟ್ .
 • ಮಣ್ಣಿನಲ್ಲಿರುವ ಮೂರು ವಿಧಗಳು ( ಕಣಗಳ ಗಾತ್ರ ಅನುಸರಿಸಿ ) ಮರಳು ಮಣ್ಣು , ರೇವೆ ಮಣ್ಣು , ಜೇಡಿಮಣ್ಣು
 • ಮಣ್ಣಿನ ಉತ್ಪತ್ತಿಯಾಗುವುದು ಶಿಲೆಗಳ ಶಿಥಿಲೀಕರಣದಿಂದ
 • ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣವಿರುವ ಪ್ರದೇಶಗಳಲ್ಲಿ ಕಂಡುಬರುವ ಅರಣ್ಯ ಮಾನ್ಸೂನ್ ಅರಣ್ಯ .
 • ಸೂಚಿವರ್ಣ ಅರಣ್ಯಗಳನ್ನು ಹೀಗೂ ಕರೆಯುತ್ತಾರೆ ~ ಟೈಗಾ ಕಾಡುಗಳು .
 • ಕ್ಷೀರ ಕ್ರಾಂತಿ ಯೋಜನೆ ಸಂಬಂಧಿಸಿರುವುದು ಹೈನುಗಾರಿಕೆಗೆ , ಪ್ರಪಂಚದಲ್ಲಿಯೇ ಉಣ್ಣೆಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ – ಆಸ್ಟ್ರೇಲಿಯಾ .
 • ಗಣಿಗಾರಿಕೆ ಎಂದರೆ ಭೂಮಿಯ ಅಂತರಾಳದಿಂದ ಖನಿಜಗಳನ್ನು  ಹೊರತೆಗೆಯುವ ಕಾರ್ಯ .
 • ಮ್ಯಾಂಗನೀಸ್‌ನ ಪ್ರಮುಖ ಅದಿರುಗಳು- ಪೈರೋಲೊಸ್ಕೆಟ್ , ಸೈಲಾಮಲಿನ್ .
 • ಜಗತ್ತಿನಲ್ಲಿಯೇ ಮ್ಯಾಂಗನೀಸ್ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ- ರಷ್ಯಾ 
 • ಪ್ರಪಂಚದಲ್ಲಿಯೇ ಅಧಿಕ ತಾಮ್ರ ಉತ್ಪಾದಿಸುವ ದೇಶ- ಚಿಲಿ .
 • ಬಾಕ್ಸ್ಟ್ಟ್  ಅದಿರಿನಲ್ಲಿ ವಿಪುಲವಾಗಿ ದೊರೆಯುವುದು ಅಲ್ಯೂಮಿನಿಯಂ ,
 • ಪ್ರಪಂಚದಲ್ಲಿಯೇ ಅಧಿಕ ಬಾಕ್ಸ್ಟ್ ಅದಿರು ಉತ್ಪಾದಿಸುವ ರಾಷ್ಟ್ರ ಆಸ್ಟ್ರೇಲಿಯಾ .
 • ತವರ’ವನ್ನು ಹೆಚ್ಚಾಗಿ ಬಳಸುವುದು – ಪ್ಯಾಕಿಂಗ್ ಉದ್ದೇಶಕ್ಕೆ .
 • ಪ್ರಪಂಚದಲ್ಲಿಯೇ ಅಧಿಕ ಅಭ್ರಕ ಉತ್ಪಾದಿಸುವ ರಾಷ್ಟ್ರ ಭಾರತ .
 • ‘ ಕಪ್ಪುವಜ್ರ ‘ ಎಂದು ಯಾವ ಇಂಧನವನ್ನು ಕರೆಯುತ್ತಾರೆ- ಕಲ್ಲಿದ್ದಲು .
 • ಪೆಟ್ರೋಲಿಯಂ ದೊರೆಯುವುದು- ಭೂಮಿಯಲ್ಲಿ ಕಚ್ಚಾ ತೈಲದ ರೂಪದಲ್ಲಿ .
 • ಪ್ರಪಂಚದಲ್ಲಿಯೇ ಅಧಿಕ ಪೆಟ್ರೋಲಿಯಂ ಉಪಯೋಗಿಸುವ ರಾಷ್ಟ್ರ- ಅಮೆರಿಕ ಸಂಯುಕ್ತ ಸಂಸ್ಥಾನ .
 • ಜಲವಿದ್ಯುತ್ ಉತ್ಪಾದನೆಯನ್ನು ಮೊದಲು ಕಂಡುಹಿಡಿದ ವಿಜ್ಞಾನಿ ಇಂಗ್ಲೆಂಡ್‌ನ ಲಾರ್ಡ್ ಆರ್ಮ್‌ಸ್ಟ್ರಾಂಗ್ , 1879 ರಲ್ಲಿ
 • ಸಾರ್ವಜನಿಕ ವಿದ್ಯುತ್ ಬಳಕೆ ಮೊದಲು ಪ್ರಾರಂಭವಾದದ್ದು ಸ್ವಿಟ್ಟರ್‌ಲ್ಯಾಂಡ್‌ನ ಜೂರಿಕ್ ನಗರದಲ್ಲಿ .
 • ಜಗತ್ತಿನಲ್ಲಿಯೇ ಅಧಿಕ ಜಲವಿದ್ಯುತ್ ಉತ್ಪಾದನೆ ಮಾಡುವ ರಾಷ್ಟ್ರ ಕೆನಡಾ ( ಪ್ರತಿ ವರ್ಷ ಸುಮಾರು 307 ಬಿಲಿಯನ್ ) .
 • ಒಂದು ಔನ್ಸ್ ಯುರೇನಿಯಂನಿಂದ ದೊರೆಯುವ ಶಕ್ತಿ 100 ಟನ್ ಕಲ್ಲಿದ್ದಲಿನಿಂದ ದೊರೆಯುವ ಶಕ್ತಿಗೆ ಸಮನಾಗಿದೆ .
 • ಪ್ರಪಂಚದಲ್ಲಿಯೇ ಅಧಿಕ ಅಣುಶಕ್ತಿ ಜನಿತ ವಿದ್ಯುತ್ ಅನ್ನು ಉತ್ಪಾದಿಸುವ ರಾಷ್ಟ್ರ – ಅಮೆರಿಕ ಸಂಯುಕ್ತ ಸಂಸ್ಥಾನ .
 • ಪ್ರಪಂಚದಲ್ಲಿಯೇ ಅತ್ಯಮೂಲ್ಯ ಸಂಪನ್ಮೂಲ – ಮಾನವಸಂಪನ್ಮೂಲ .
 • 1969 ರಲ್ಲಿ ಪ್ರಾರಂಭವಾದ ಭಾರತದ ಪ್ರಥಮ ಅಣುಶಕ್ತಿ ಉತ್ಪಾದನಾ ಕೇಂದ್ರ- ಮುಂಬೈ ಹತ್ತಿರ ತಾರಾಪುರ ಎಂಬಲ್ಲಿ

 

ಸಾಮಾನ್ಯ ಕನ್ನಡ ಅಣಕು ಪರೀಕ್ಷೆ ಭಾಗ -01

ಭಾರತ ಸಂವಿಧಾನದ ಕನ್ನಡ ಅಣಕು ಪರೀಕ್ಷೆ ಭಾಗ -01

ಸಾಮಾನ್ಯ ವಿಜ್ಞಾನ ಕನ್ನಡ ಅಣಕು ಪರೀಕ್ಷೆ ಭಾಗ-01

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -13

en badge web generic download tl
Website-01 :- www.spardhavani.com
————————————————————————
————————————————————————
YouTube-01:-:- samagratv 
————————————————————————
YouTube-02:- Malnadcareer
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
Bharatada Samvidhana Sarakara Mattu Rajakiya

Police Sub Inspector Competitive Exam Book

51NIrObgciL. SX345 BO1,204,203,200 51Wmo9bHT3L. SX365 BO1,204,203,200
GH1U GH1U
Economic Survey & Budget Kannada Vyakarana Darpana
61O 41EKjIBf8VL. SX320 BO1,204,203,200
GH1U GH1U
Kannadakkondu kaipidi

Lucent’s General Knowledge

41eg4MRy3vL. SX356 BO1,204,203,200
GH1U GH1U

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

IC
SHOP NOW

Leave a Reply

Your email address will not be published. Required fields are marked *