mars planet in kannada | ಮಂಗಳ ಗ್ರಹದ ಬಗ್ಗೆ ಮಾಹಿತಿ

mars planet in kannada | ಮಂಗಳ ಗ್ರಹದ ಬಗ್ಗೆ ಮಾಹಿತಿ

Mars Planet in Kannada, ಮಂಗಳ ಗ್ರಹದ ಬಗ್ಗೆ ಮಾಹಿತಿ, mangala graha kannada, information about mars planet in kannada, mangalagraha kannada

mars planet in kannada

ಕೆಂಪು ಗ್ರಹ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?

ಮಂಗಳ

ಮಂಗಳ ಗ್ರಹದ ಇತರ ಹೆಸರು?

ಅಂಗಾರಕ, ಕುಜಗ್ರಹ


ಪರಿಭ್ರಮಣದ ಅವಧಿ – 687 ದಿನಗಳು

ಈ ಗ್ರಹದಲ್ಲಿ ಲುಪ್ತ ಅಥವಾ ಆರಿದ ಅಥವಾ ನಂದಿದ ಜ್ವಾಲಾಮುಖಿ ಪರ್ವತಗಳು ಕಂಡುಬರುತ್ತವೆ .

ಉದಾ – ನಿಕ್ಸ್ ಓಲಂಪಿಯಾ

2012 ರಲ್ಲಿ ಇದಕ್ಕೆ ಕ್ಯೂರಿಯಾಸಿಟಿ ರೋವರ್ ಎಂಬ ಉಪಗ್ರಹವನ್ನು ಹಾರಿ ಬಿಡಲಾಗಿದೆ .

ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು 24 ಘಂಟೆಗಳಲ್ಲಿ ಸುತ್ತುತ್ತದೆ.

ಮಂಗಳನ ವಾತಾವರಣದಲ್ಲಿರುವ ಅನಿಲ- ಕಾರ್ಬನ್ ಡೈ ಆಕ್ಸೈಡ್

ಮಂಗಳ ಗ್ರಹದ ಉಪಗ್ರಹಗಳು –ಪೋಬೋಸ್ ಮತ್ತು ಡೈಮೋಸ್

2014 – ಮಾರ್ಸ ಆರ್ಬಿಟಲ್ ಮಿಷನ್ ಸರ್ವಿಸ್

ಇದು 7 ನೇ ದೊಡ್ಡ ಗ್ರಹವಾಗಿದೆ .

ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ

images 4


ಸೂರ್ಯನಿಗೆ 4 ನೇ ಸಮೀಪವಾದ ಗ್ರಹ

ಸೂರ್ಯನಿಂದ ಇರುವ ದೂರ – 227.9 ಮಿ.ಕಿ.ಮೀ.

ಇದು ಅತೀ ಹೆಚ್ಚಾಗಿ ಕಬ್ಬಿಣದ ಆಡ ಒಳಗೊಂಡಿರುವದ ರಿಂದ ಕೆಂಪು ಬಣ್ಣವನ್ನು ಹೊಂದಿದೆ . ಆದ್ದರಿಂದ ಇದಕ್ಕೆ ಕೆಂಪುಗ್ರಹ ಎನ್ನುವರು .

ಈ ಗ್ರಹಕ್ಕೆ ರೋಮನ್‌ ಯುದ್ಧ ದೇವತೆ , ಅಂಗಾರಕ , ಕುಜ , ಮುಂತಾದ ಹೆಸರುಗಳಿಂದ ಕರೆಯುವರು .

ವ್ಯಾಸ – 6780 ಕಿ.ಮೀ.

ಇದರ ಉಪಗ್ರಹಗಳು

  • 1 ) ಪೈಬೋಸ್ ( ಭಯ )
  • 2 ) ಡಿಮೋಸ್ ( ದಿಗಿಲು )

ಸೌರವ್ಯೂಹದಲ್ಲಿಯೇ ಅತ್ಯಂತ ಚಿಕ್ಕದಾದ ಉಪಗ್ರಹ – ಡಿಮೋಸ್

ಭ್ರಮಣದ ಅವಧಿ – 24.5 ಗಂಟೆ

ಮಂಗಳದ ಮೇಲ್ಮೈ ಕೆಂಪು / ಕಿತ್ತಳೆ ಬಣ್ಣವಾಗಿ ಗೋಚರಿಸುವುದಕ್ಕೆ ಕಾರಣ ಅದರಲ್ಲಿರುವ ಕಬ್ಬಿಣದ ಡೈ-ಆಕ್ಸೈಡ್ (ತುಕ್ಕು).

ಮಂಗಳವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಮತ್ತು, ಸಾಂದ್ರತೆ ಕಡಿಮೆಯಿರುವ ಕಾರಣ, ಭೂಮಿಯ ಹತ್ತನೇ ಒಂದು ಪಾಲು ದ್ರವ್ಯರಾಶಿಯನ್ನು ಹೊಂದಿದೆ.

ಆದರೆ ಮಂಗಳದ ಮೇಲ್ಮೈ ವಿಸ್ತೀರ್ಣವು ಬಹುಮಟ್ಟಿಗೆ ಭೂಮಿಯ ಒಟ್ಟು ಒಣನೆಲದ ವಿಸ್ತೀರ್ಣದಷ್ಟೇ ಇದೆ.

ಮಂಗಳವು ಗಾತ್ರದಲ್ಲಿ ಮತ್ತು ದ್ರವ್ಯರಾಶಿಯಲ್ಲಿ ಬುಧ ಗ್ರಹಕ್ಕಿಂತ ದೊಡ್ಡದಾಗಿದ್ದರೂ, ಬುಧವು ತನ್ನ ಮೇಲ್ಮೈನಲ್ಲಿ ಮಂಗಳಕ್ಕಿಂತ ಹೆಚ್ಚು ಗುರುತ್ವ ಬಲವನ್ನು ಹೊಂದಿದೆ.

ಬುಧದ ಸಾಂದ್ರತೆ ಮಂಗಳದಕ್ಕಿಂತ ಬಹಳಷ್ಟು ಅಧಿಕವಾಗಿರುವುದೇ ಇದಕ್ಕೆ ಕಾರಣ.

ಗ್ರಹದ ಮೇಲ್ಮೈ, ಹವಾಮಾನ ಮತ್ತು ಒಳಭಾಗಗಳನ್ನು ಅಧ್ಯಯನ ಮಾಡಲು ಸೋವಿಯೆತ್ ರಷ್ಯಾ,ಅಮೆರಿಕಾ ಸಂಯುಕ್ತ ಸಂಸ್ಥಾನ, ಯೂರೋಪ್, ಮತ್ತು ಜಪಾನ್ನಿಂದ, ಅನ್ವೇಷಕಗಳು, ಪರ್ಯಟಕಗಳು, ಪರಿಭ್ರಮಕಗಳು ಸೇರಿದಂತೆ ಹಲವಾರು ಬಾಹ್ಯಾಕಾಶ ನೌಕೆಗಳನ್ನು ಭೂಮಿಯಿಂದ ಮಂಗಳದತ್ತ ಕಳುಹಿಸಲಾಗಿದೆ.

ಇತರೆ ವಿಷಯಗಳ ಮಾಹಿತಿ

ಚಂದ್ರನ ಬಗ್ಗೆ ಮಾಹಿತಿ

Bhoomi in Kannada

ಶುಕ್ರ ಗ್ರಹದ ಮಾಹಿತಿ

Leave a Reply

Your email address will not be published. Required fields are marked *