ಸಂವಿಧಾನದ 25 ಭಾಗಗಳು | Parts Of Indian Constitution In Kannada

ಸಂವಿಧಾನದ ಭಾಗಗಳು | 25 Parts Of Indian Constitution In Kannada Best No1 Notes

25 Parts Of Indian Constitution In Kannada, ಸಂವಿಧಾನದ 25 ಭಾಗಗಳು , ಭಾರತ ಸಂವಿಧಾನದ ಭಾಗಗಳು, ಸಂವಿಧಾನದ ಭಾಗಗಳು , parts of indian constitution in kannada, indian constitution articles in kannada pdf

25 Parts Of Indian Constitution In Kannada

ಭಾರತದ ಸಂವಿಧಾನದ ಭಾಗಗಳು 25 ಭಾಗಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

parts of indian constitution in kannada

ಸಂವಿಧಾನದ ಭಾಗಗಳು | 25 Parts Of Indian Constitution In Kannada Best No1 Notes
ಸಂವಿಧಾನದ ಭಾಗಗಳು | 25 Parts Of Indian Constitution In Kannada Best No1 Notes

ಭಾರತ ಸಂವಿಧಾನದ ಭಾಗಗಳು

 • 01 ನೇ ಭಾಗ : ಭಾರತದ ಒಕ್ಕೂಟ & ಭೂ ಪ್ರದೇಶ [01-04ವಿಧಿಗಳು].
 • 02 ನೇ ಭಾಗ : ಪೌರತ್ವ [05-11 ವಿಧಿಗಳು].
 • 03 ನೇ ಭಾಗ : ಮೂಲಭೂತ ಹಕ್ಕುಗಳು [12-35 ವಿಧಿಗಳು].
 • 04 ನೇ ಭಾಗ : ರಾಜ್ಯ ನಿರ್ದೇಶಕ ತತ್ವಗಳು [36-51 ವಿಧಿಗಳು].
 • 04-A, ಭಾಗ : ಮೂಲಭೂತ ಕರ್ತವ್ಯಗಳು [51-A ವಿಧಿ]
 • 05 ನೇ ಭಾಗ : ಕೇಂದ್ರ ಸರಕಾರ [52-151 ವಿಧಿಗಳು].
 • 06 ನೇ ಭಾಗ : ರಾಜ್ಯ ಸರಕಾರ [152-237 ವಿಧಿಗಳು].
 • 07 ನೇ ಭಾಗ : B ವರ್ಗದ ರಾಜ್ಯಗಳು [238 ವಿಧಿ). ರದ್ದುಪಡಿಸಲಾಗಿದೆ.
 • 08 ನೇ ಭಾಗ : ಕೇಂದ್ರಾಡಳಿತ ಪ್ರದೇಶಗಳು [239 – 242 ವಿಧಿಗಳು],
 • 09 ನೇ ಭಾಗ : ಪಂಚಾಯತ್ ಸಂಸ್ಥೆಗಳು [243 – 243 (0) ವಿಧಿಗಳು].
 • 9-A, ಭಾಗ : ಮುನಿಸಿಪಾಲಿಟಿಗಳು [243 (P) ರಿಂದ 243 (Zg) ವಿಧಿಗಳು].
 • 9-B, ಭಾಗ : ಸಹಕಾರಿ ಸಂಸ್ಥೆಗಳು [243 (ZH) – 243 (ZP)ವಿಧಿಗಳು].
 • 10 ನೇ ಭಾಗ : ಅನುಸೂಚಿತ ಮತ್ತು ಬುಡಕಟ್ಟುಗಳು [244-244 (A)ವಿಧಿಗಳು)
 • 11 ನೇ ಭಾಗ : ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳು [245-263 ವಿಧಿಗಳು].
 • 12 ನೇ ಭಾಗ : ಹಣಕಾಸು, ಆಸ್ತಿ ಮುಂತಾದವು [264-300 (A) ವಿಧಿ.
 • 13 ನೇ ಭಾಗ : ಭಾರತದೊಳಗೆ ವ್ಯಾಪಾರ ಮತ್ತು ವಾಣಿಜ್ಯ [301-307 ವಿಧಿಗಳು].
 • 14 ನೇ ಭಾಗ : ಕೇಂದ್ರ ಮತ್ತು ರಾಜ್ಯಗಳ ಆಡಳಿತ ಸೇವೆಗಳು [308-323 ವಿಧಿಗಳು].
 • 14-A, ಭಾಗ : ನ್ಯಾಯಾಧೀಕರಣಗಳು [323(A)-323(B) ವಿಧಿಗಳು].
 • 15 ನೇ ಭಾಗ : ಚುನಾವಣೆಗಳು [324-329(A) ವಿಧಿಗಳು].
 • 16 ನೇ ಭಾಗ : ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳು [330-342 ವಿಧಿಗಳು].
 • 17 ನೇ ಭಾಗ : ಅಧಿಕೃತ ಭಾಷೆಗಳು [343-351 ವಿಧಿಗಳು].
 • 18 ನೇ ಭಾಗ : ತುರ್ತು ಪರಿಸ್ಥಿತಿಗಳು [352-360 ವಿಧಿಗಳು].
 • 19 ನೇ ಭಾಗ : ಮಿಸಲೇನಿಯಸ್/ಇತರೆ [361-367 ವಿಧಿಗಳು].
 • 20 ನೇ ಭಾಗ : ಸಂವಿಧಾನ ತಿದ್ದುಪಡಿ [368 ನೇ ವಿಧಿ.
 • 21 ನೇ ಭಾಗ : ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು [369-392 ವಿಧಿಗಳು].
 • 22 ನೇ ಭಾಗ : ಚಿಕ್ಕ ಹೆಸರು, ಪ್ರಾರಂಭ, ಪ್ರಕಟಣೆ ಇತ್ಯಾದಿ. [393-395 ವಿಧಿಗಳು].

indian constitution 25 parts in kannada

ಸಂವಿಧಾನದ ಭಾಗಗಳು | 25 Parts Of Indian Constitution In Kannada Best No1 Notes
ಸಂವಿಧಾನದ ಭಾಗಗಳು | 25 Parts Of Indian Constitution In Kannada Best No1 Notes

ಭಾರತ ಸಂವಿಧಾನದ ಎರವಲು ಅಂಶಗಳು

1]. ಮೇರಿಕಾ ಸಂವಿಧಾನ : ಮೂಲಭೂತ ಹಕ್ಕುಗಳು, ಉಪರಾಷ್ಟ್ರಪತಿ ಹುದ್ದೆ, ಮಹಾಭಿಯೋಗ, ಸ್ವತಂತ್ರ ನ್ಯಾಯಾಂಗ,

2]. ಬ್ರಿಟನ್ ಸಂವಿಧಾನ : ಸಂಸದೀಯ ಸರಕಾರ, ಏಕ ಪೌರತ್ವ, ಕ್ಯಾಬಿನೆಟ್ ವ್ಯವಸ್ಥೆ, ರಿಟಗಳು, ದ್ವಿಸಧನ ಪದ್ಧತಿ,
3]. ರಷ್ಯಾ ಸ೦ವಿಧಾನ : ಮೂಲಭೂತ ಕರ್ತವ್ಯಗಳು,
4]. ಐರ್ಲೆಂಡ್ ಸಂವಿಧಾನ : ರಾಜ್ಯ ನಿರ್ದೇಶಕ ತತ್ವಗಳು, ರಾಷ್ಟ್ರಪತಿಗಳ ಚುನಾವಣೆ ವಿಧಾನ, ರಾಜ್ಯಸಭೆಗೆ ಸದಸ್ಯರ ನಾಮಕರಣ. ಮುಂದೆ ಓದಿ …

ಸಂವಿಧಾನ ರಚನಾ ಸಭೆ

 • 1934 ರಲ್ಲಿ ಮೊದಲ ಬಾರಿಗೆ ಸಂವಿಧಾನ ರಚನಾ ಸಭೆಯ ಅಗತ್ಯವನ್ನು ಪ್ರತಿಪಾದಿಸಿದವರು : ಎಂ.ಎನ್. ರಾಯ್.
 • ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನವನ್ನು ರಚಿಸಲು ಶಿಫಾರಸು ಮಾಡಿದ ಆಯೋಗ : ಕ್ಯಾಬಿನೆಟ್ ಆಯೋಗ-1946
 • ಕ್ಯಾಬಿನೇಟ್ ಆಯೋಗದ ಶಿಫಾರಸ್ಸಿನಂತೆ ಸಂವಿಧಾನ ರಚನಾ ಸಭೆಗೆ “1946 ಜುಲೈ ತಿಂಗಳಲ್ಲಿ ಚುನಾವಣೆಗಳು ನಡೆದವು. ಮುಂದೆ ಓದಿ …

ಭಾರತಕ್ಕೆ ಬ್ರಿಟಿಷರ ಆಗಮನ

 • ಡಿಸೆಂಬರ್-31, 1600 ರಂದು ಬ್ರಿಟನ್ ರಾಣಿ “1ನೇ ಎಲಿಜೆಬತ್” ಈಸ್ಟ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು
  ಅನುಮತಿ ನೀಡಿದಳು.
 • 1726ರಲ್ಲಿ ಕಂಪನಿಯು ಭಾರತದಲ್ಲಿ ತಾನು ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಕಾನೂನು ಮಾಡಲು ಪ್ರಾರಂಭಿಸಿತು. ಮುಂದೆ ಓದಿ …

ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು

73ನೇ ಸಂವಿಧಾನ ತಿದ್ದುಪಡಿ ವಿಧೇಯಕ

 • ಸಂವಿಧಾನ ತಿದ್ದುಪಡಿ ಬಿಲ್ಲ (73)ನ್ನು ಸಂವಿಧಾನದಲ್ಲಿಯ 9ನೇ ಭಾಗದಲ್ಲಿ ಸೇರಿಸಿದ್ದಾರೆ.
 • ಸಂವಿಧಾನದಲ್ಲಿ ಪಂಚಾಯಿತಿಗಳನ್ನು ಕುರಿತು ತಿಳಿಸುವ ಅನುಚ್ಛೇದಗಳು 243-243(ಓ)ವರೆಗೂ ಇದೆ.
 • ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ 29 ಅಂಶಗಳಿವೆ.
 • ಸಂವಿಧಾನದಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಬೇಕೆಂದು ರಾಜ್ಯನೀತಿಯ ನಿರ್ದೇಶಕ ತತ್ವಗಳಲ್ಲಿಯ 40ನೆಯ ಅನುಚ್ಛೇದವು ತಿಳಿಸುತ್ತದೆ. ಮುಂದೆ ಓದಿ …

ಸಂವಿಧಾನದ 25 ಭಾಗಗಳು

ಸಂವಿಧಾನದ ಭಾಗಗಳು | 25 Parts Of Indian Constitution In Kannada Best No1 Notes
indian constitution articles in kannada pdf

FAQ

01 ನೇ ಭಾಗ

ಭಾರತದ ಒಕ್ಕೂಟ & ಭೂ ಪ್ರದೇಶ [01-04ವಿಧಿಗಳು].

05 ನೇ ಭಾಗ

ಕೇಂದ್ರ ಸರಕಾರ [52-151 ವಿಧಿಗಳು].

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *