ಸಂವಿಧಾನದ ಪ್ರಸ್ತಾವನೆ ಕನ್ನಡ | Preamble Of Indian Constitution In Kannada

ಭಾರತ ಸಂವಿಧಾನದ ಪೀಠಿಕೆ | Indian Constitution Preamble In Kannada Best No1 Notes

Indian Constitution Preamble In Kannada, ಸಂವಿಧಾನದ ಪೂರ್ವ ಪೀಠಿಕೆ, ಸಂವಿಧಾನದ ಪ್ರಸ್ತಾವನೆ ಕನ್ನಡ, ಭಾರತದ ಸಂವಿಧಾನದ ಪ್ರಸ್ತಾವನೆ, constitution preamble in kannada

Indian Constitution Preamble In Kannada

ಭಾರತದ ಸಂವಿಧಾನದ ಪ್ರಸ್ತಾವನೆ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾದ ಮಾಹಿತಿಯಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಸಂವಿಧಾನದ ಪ್ರಸ್ತಾವನೆ ಕನ್ನಡ

ಭಾರತ ಸಂವಿಧಾನದ ಪೀಠಿಕೆ | Indian Constitution Preamble In Kannada Best No1 Notes

Constitution Preamble In Kannada

  • ಪ್ರಸ್ಥಾವನೆಯ ಸಂವಿಧಾನದ ಧೈಯೋದ್ಧೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.
  • ಪ್ರಸ್ಥಾವನೆಯನ್ನು “ಸಂವಿಧಾನದ ಹೃದಯ” ಎಂದು ಕರೆಯುವರು.
  • ಪ್ರಸ್ತಾವನೆಯನ್ನು “ರಾಜಕೀಯ ಜಾತಕ’ ಎಂದು ಕರೆದವರು : ಕೆ.ಎಂ.ಮುನ್ಸಿ
  • ಪ್ರಸ್ತಾವನೆಯ ಪರಿಕಲ್ಪನೆಯನ್ನು “ಅಮೇರಿಕಾ ಸಂವಿಧಾನದಿಂದ” ಎರವಲು ಪಡೆಯಲಾಗಿದೆ.
  • ಪ್ರಸ್ಥಾವನೆ ನೀಡಿದವರು : ಜವಾಹರಲಾಲ್ ನೆಹರು.
  • ಯಾವಾಗ ನೀಡಿದರು : ಡಿಸೆಂಬರ್ 13, 1946 ರಂದು.
  • ಏನೆಂದು ನೀಡಿದರು : “ಧೈಯಗಳ ನಿರ್ಣಯ.
  • ಯಾವಾಗ ಅಂಗೀಕಾರವಾಯಿತು : ಜನೆವರಿ 22, 1947.
  • 1789 ರ ಫ್ರೆಂಚ್ ಕಾಂತಿ : ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ
  • 1917 ರ ರಷ್ಯಾ ಕ್ರಾಂತಿ : ಸಾಮಾಜಿಕ, ಆರ್ಥಿಕ, ಸಾಮಾಜಿಕ ನ್ಯಾಯ
  • ಪ್ರಸ್ತಾವನೆಗೆ ‘ಸಮಾಜವಾದಿ, ಜಾತ್ಯಾತೀತ, ಐಕ್ಯತೆ” ಪದಗಳನ್ನು ಸೇರಿಸಿದ ವರ್ಷ : 1976 42 ನೇ ತಿದ್ದುಪಡಿ.

ಇದನ್ನು ಓದಿರಿ :- ಸಂವಿಧಾನದ 25 ಭಾಗಗಳು

ಭಾರತ ಸಂವಿಧಾನದ ಪೀಠಿಕೆ

ಭಾರತ ಸಂವಿಧಾನದ ಪೀಠಿಕೆ | Indian Constitution Preamble In Kannada Best No1 Notes
ಭಾರತ ಸಂವಿಧಾನದ ಪೀಠಿಕೆ | Indian Constitution Preamble In Kannada Best No1 Notes

ಪ್ರಸ್ತಾವನೆಗೆ ಸಂಬಧಿಸಿದಂತೆ ಸುಪ್ರೀಕೋರ್ಟಿನ ತೀರ್ಪುಗಳು :

ಬೆರುಬಾರಿ ಪ್ರಕರಣ [1960] : ಪ್ರಸ್ತಾವನೆಯು “ಸಂವಿಧಾನದ ಭಾಗವಲ್ಲ’ ಎಂದು ಹೇಳಿತು.
ಕೇಶವಾನ೦ಧ ಭಾರತಿ ಪ್ರಕರಣ : ಪ್ರಸ್ತಾವನೆಯು “ಸಂವಿಧಾನದ ಭಾಗ” ಎಂದು ಹೇಳಿತು.
LIC ಆಫ್ ಇಂಡಿಯಾ ಪ್ರಕರಣ [1995] : ಪ್ರಸ್ತಾವನೆಯು “ಸಂವಿಧಾನದ ಅವಿಭಾಜ್ಯ ಅಂಗ’ ಎಂದು ಹೇಳಿತು.

ಪ್ರಸ್ತಾವನೆಯಲ್ಲಿರುವ ಪ್ರಮುಖ ಪದಗಳು ಮತ್ತು ಅರ್ಥ

1]. ಭಾರತದ ಪ್ರಜೆಗಳಾದ ನಾವು : ಭಾರತದ ಸಂವಿಧಾನವನ್ನು ರಚಿಸಿದವರು ಮತ್ತು ಅದನ್ನು ಅಳವಡಿಸಿಕೊಂಡವರು ಭಾರತದ
ಪ್ರಜೆಗಳು ಎಂದು ತಿಳಿಸುತ್ತದೆ.

2]. ಸಾರ್ವಭೌಮ ರಾಷ್ಟ್ರ : ಭಾರತವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸ್ವತಂತ್ರ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ
ಹೊಂದಿದೆ.

3]. ಜಾತ್ಯಾತೀತ ರಾಷ್ಟ್ರ : ಭಾರತವು ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಸ್ವೀಕರಿಸಿಲ್ಲ.

4]. ಸಮಾಜವಾಧಿ : ಸಮಾಜದಲ್ಲಿ ಸಾಮಾಜಿಕ ತಾರತಮ್ಯ ಇಲ್ಲದಿರುವುದು.
5]. ಪ್ರಜಾಪ್ರಭುತ್ವ : ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ರೂಪಿಸಿದ ಆಡಳಿತ

6]. ಗಣರಾಜ್ಯ : ಒಂದು ರಾಷ್ಟ್ರದ ಮುಖ್ಯಸ್ಥರನ್ನು ಪ್ರತ್ಯಕ್ಷ ಅಥವಾ ಪರೋಕ್ಷ ಚುನಾವಣೆ ಮೂಲಕ ಆಯ್ಕೆ ಮಾಡುವುದಕ್ಕೆ
“ಗಣತಂತ್ರ ಗಣರಾಜ್ಯ” ಎನ್ನುವರು.

7]. ಸಮಾನತೆ : ಸಮಾಜದ ಎಲ್ಲಾ ವರ್ಗ, ಧರ್ಮದವರನ್ನು ಸಮಾನವಾಗಿ ನೋಡಿಕೊಳ್ಳುವುದು.

8]. ಭ್ರಾತೃತ್ವ : ದೇಶದಲ್ಲಿನ ಪ್ರತಿಯೊಬ್ಬರು ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಜೀವಿಸುವುದು.

9]. ನ್ಯಾಯಾ : ಎಲ್ಲಾ ಜನರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸುವುದು.

preamble of indian constitution in kannada

ಭಾರತ ಸಂವಿಧಾನದ ಪೀಠಿಕೆ | Indian Constitution Preamble In Kannada Best No1 Notes

ಸಂವಿಧಾನದ 12 ಅನುಸೂಚಿಗಳು

ಭಾರತದ ಸಂವಿಧಾನವು ವಿಶ್ವದ ಅತ್ಯಂತ ವಿಶಾಲವಾದ ಸಂವಿಧಾನವಾಗಿದೆ.
ಇದು ಪ್ರಾರಂಭದ ಸಮಯದಲ್ಲಿ 22 ಭಾಗಗಳಲ್ಲಿ 395 ಲೇಖನಗಳನ್ನು ಮತ್ತು 8 ವೇಳಾಪಟ್ಟಿಗಳನ್ನು ಹೊಂದಿತ್ತು.
ಈಗ ಭಾರತದ ಸಂವಿಧಾನವು 25 ಭಾಗಗಳಲ್ಲಿ 448 ಲೇಖನಗಳನ್ನು ಮತ್ತು 12 ಅನುಸೂಚಿಗಳನ್ನು ಹೊಂದಿದೆ ಮತ್ತು ಇದಕ್ಕೆ ಎಲ್ಲಾ 105 ತಿದ್ದುಪಡಿಗಳನ್ನು ಸೇರಿಸಲಾಗಿದೆ. ಮುಂದೆ ಓದಿ …

ಮೂಲಭೂತ ಹಕ್ಕುಗಳು

ಸಮಾನತೆಯ ಹಕ್ಕು (ಲೇಖನಗಳು. 14-18)

ಸ್ವಾತಂತ್ರ್ಯದ ಹಕ್ಕು (ಲೇಖನಗಳು. 19-22)

ಶೋಷಣೆಯ ವಿರುದ್ಧದ ಹಕ್ಕು(ಲೇಖನಗಳು. 23-24)

ಧರ್ಮದ ಸ್ವಾತಂತ್ರ್ಯದ ಹಕ್ಕು (ಲೇಖನಗಳು. 25-28) ಮುಂದೆ ಓದಿ …

ಮೂಲಭೂತ ಕರ್ತವ್ಯಗಳು

1. ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.

2. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಕೊಟ್ಟ ಆದರ್ಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು.

3. ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.

4. ದೇಶವನ್ನು ರಕ್ಷಿಸುವುದು ಮತ್ತು ದೇಶಸೇವೆಗೆ ಸಿದ್ಧರಿರುವುದು. ಮುಂದೆ ಓದಿ …

FAQ

ಸಮಾನತೆಯ ಹಕ್ಕು

14-18

ಪ್ರಸ್ತಾವನೆಗೆ ‘ಸಮಾಜವಾದಿ, ಜಾತ್ಯಾತೀತ, ಐಕ್ಯತೆ” ಪದಗಳನ್ನು ಸೇರಿಸಿದ ವರ್ಷ

1976 42 ನೇ ತಿದ್ದುಪಡಿ

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *