ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ರೆಗ್ಯುಲೇಟೆಡ್ ವಿದ್ಯುತ್ ಸರಬರಾಜಿಗೆ ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?  

1) ಜಂಕ್ಷನ್ ಡಯೋಡ್ 2) ಝೀನರ್ ಡಯೋಡ್ 3) ಗನ್ ಡಯೋಡ್ 4) ಯಾವುದೂ ಅಲ್ಲ

ಉತ್ತರ : ಝೀನರ್ ಡಯೋಡ್ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ಭಾರತ ಸ್ವಾತಂತ್ರ್ಯಗೊಂಡಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದವರು ಯಾರು ?  

1) ಅಬ್ದುಲ್ ಕಲಾಂ ಆಜಾದ್ 2) ಜವಾಹರ್‍ಲಾಲ್ ನೆಹರು 3) ಜೆ ಬಿ ಕೃಪಲಾನಿ 4) ರಾಜೇಂದ್ರ ಪ್ರಸಾದ್

ಜೆ ಬಿ ಕೃಪಲಾನಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಏರಿದ ಅರುಣಾಚಲ ಪ್ರದೇಶದ ಮೊದಲ ಮಹಿಳಾ ಸೇನಾಧಿಕಾರಿ ಎಂಬ ಹೆಗ್ಗಳಿಕೆÀಗೆ ಇತ್ತೀಚೆಗೆ ಪಾತ್ರರಾದವರು?   

1) ಪೊನುಂಗ್ ಡೊಮಿಂಗ್ 2) ಶಕುಂತಲಾ ಡೋಲೆ ಗ್ಯಾಮ್ಲಿನ್ 3) ಗಮ್ ತಯೆಂಗ್ 4) ಅನ್ಶು ಜಮ್ಸೆನ್ಪಾ

ಪೊನುಂಗ್ ಡೊಮಿಂಗ್ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ಏಷ್ಯಾದ ಅತಿ ದೊಡ್ಡ ಗುಹೆಯಾದ ಸಿಜು ಗುಹೆಯು ಈ ಕೆಳಗಿನ ಯಾವ ಬೆಟ್ಟದಲ್ಲಿ ಕಂಡು ಬರುತ್ತದೆ ?  

1) ಮಿಜೋ ಬೆಟ್ಟಗಳು 2) ಖಾಸಿ ಬೆಟ್ಟಗಳು 3) ಗಾರೋ ಬೆಟ್ಟಗಳು 4) ಪಾಟ್ಕಾಯ್ ಬಮ್ ಬೆಟ್ಟಗಳು

ಗಾರೋ ಬೆಟ್ಟಗಳು 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ರಿಹಾಂಡ್ ಅಣೆಕಟ್ಟನ್ನು ಯಾವ ನದಿಯ ಉಪನದಿಗೆ ನಿರ್ಮಿಸಲಾಗಿದೆ? 

1) ಚಂಬಲ್ 2) ಸೋನ್ 3) ಪೆರಿಯಾರ್ 4) ಯಮುನಾ

ಸೋನ್ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ವಾಚ್ ಸ್ಪ್ರಿಂಗ್‍ನಲ್ಲಿ ಸಂಗ್ರಹವಾಗಿರುವ ಶಕ್ತಿಯು  

1) ಚಲನ ಶಕ್ತಿ 2) ಸಂಭಾವ್ಯ ಶಕ್ತಿ 3) ರಾಸಾಯನಿಕ ಶಕ್ತಿ 4) ಶಾಖಶಕ್ತಿ

ಸಂಭಾವ್ಯ ಶಕ್ತಿ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ರಾಜ್ಯಸಭೆಗೆ ಸದಸ್ಯರನ್ನು ನಾಮನಿರ್ದೇಶಿಸುವ ಹಕ್ಕನ್ನು ಹೊಂದಿರುವರು 

1) ಉಪಾಧ್ಯಕ್ಷರು 2) ಅಧ್ಯಕ್ಷರು ೩)ಪ್ರಧಾನಿ 4) ಯಾವುದೂ ಅಲ್ಲ

ಅಧ್ಯಕ್ಷರು 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು? 

1) ಅಂಕೋಲ 2) ಈಸೂರು 3) ಬೆಂಗಳೂರು 4) ಮೈಸೂರು

ಅಂಕೋಲ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಈ ಕೆಳಗಿನ ಯಾವ ದೇಶವು ಖಾಯಂ ಸದಸ್ಯತ್ವವನ್ನು ಹೊಂದಿರದ ದೇಶವಾಗಿದೆ ?  

1) ಅಮೆರಿಕ 2) ಚೀನಾ 3) ಜಪಾನ್ 4) ಫ್ರಾನ್ಸ್

ಜಪಾನ್ 

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -1 

ಕುಪ್ಪುಸ್ವಾಮಿ ನಾಯ್ಡು ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?

1) ಹಾಕಿ 2) ಟೆನಿಸ್ 3) ಕ್ರಿಕೆಟ್ 4) ಫುಟ್‍ಬಾಲ್

ಹಾಕಿ