ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -13 | Janral Nolej Question in Kannada

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -13 | Janral Nolej Question in Kannada

ನೀವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ?, ಹಾಗಾದರೆ ನಿಮಗೆ ಈ ಕೆಳಗೆ ನೀಡಲಾದ General Knowledge Questions And Answers In Kannada ತುಂಬಾ ಸಾಹಯವನ್ನು ಮಾಡಬಲ್ಲವು.

ಹಾಗು ಈ ಮಾಹಿತಿಯನ್ನು ಇತರ ವಿದ್ಯಾಥಿಗಳಿಗೂ ಶೇರ್ ಮಾಡಿ.

ಶೇರ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇದನ್ನು ಓದಿ :- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು

Janral Nolej Question in Kannada

ರೆಗ್ಯುಲೇಟೆಡ್ ವಿದ್ಯುತ್ ಸರಬರಾಜಿಗೆ ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?

Spardhavani Telegram

1) ಜಂಕ್ಷನ್ ಡಯೋಡ್

2) ಝೀನರ್ ಡಯೋಡ್

3) ಗನ್ ಡಯೋಡ್

4) ಯಾವುದೂ ಅಲ್ಲ

ಭಾರತ ಸ್ವಾತಂತ್ರ್ಯಗೊಂಡಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದವರು ಯಾರು ?

1) ಅಬ್ದುಲ್ ಕಲಾಂ ಆಜಾದ್

2) ಜವಾಹರ್‍ಲಾಲ್ ನೆಹರು

3) ಜೆ ಬಿ ಕೃಪಲಾನಿ

4) ರಾಜೇಂದ್ರ ಪ್ರಸಾದ್

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಏರಿದ ಅರುಣಾಚಲ ಪ್ರದೇಶದ ಮೊದಲ ಮಹಿಳಾ ಸೇನಾಧಿಕಾರಿ ಎಂಬ ಹೆಗ್ಗಳಿಕೆÀಗೆ ಇತ್ತೀಚೆಗೆ ಪಾತ್ರರಾದವರು?

Janral Nolej Question in Kannada

1) ಪೊನುಂಗ್ ಡೊಮಿಂಗ್

2) ಶಕುಂತಲಾ ಡೋಲೆ ಗ್ಯಾಮ್ಲಿನ್

3) ಗಮ್ ತಯೆಂಗ್

4) ಅನ್ಶು ಜಮ್ಸೆನ್ಪಾ

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -13 | Janral Nolej Question in Kannada
ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಕನ್ನಡ

ಏಷ್ಯಾದ ಅತಿ ದೊಡ್ಡ ಗುಹೆಯಾದ ಸಿಜು ಗುಹೆಯು ಈ ಕೆಳಗಿನ ಯಾವ ಬೆಟ್ಟದಲ್ಲಿ ಕಂಡು ಬರುತ್ತದೆ ?

1) ಮಿಜೋ ಬೆಟ್ಟಗಳು

2) ಖಾಸಿ ಬೆಟ್ಟಗಳು

3) ಗಾರೋ ಬೆಟ್ಟಗಳು

4) ಪಾಟ್ಕಾಯ್ ಬಮ್ ಬೆಟ್ಟಗಳು

ರಿಹಾಂಡ್ ಅಣೆಕಟ್ಟನ್ನು ಯಾವ ನದಿಯ ಉಪನದಿಗೆ ನಿರ್ಮಿಸಲಾಗಿದೆ?

1) ಚಂಬಲ್

2) ಸೋನ್

3) ಪೆರಿಯಾರ್

4) ಯಮುನಾ

ವಾಚ್ ಸ್ಪ್ರಿಂಗ್‍ನಲ್ಲಿ ಸಂಗ್ರಹವಾಗಿರುವ ಶಕ್ತಿಯು

1) ಚಲನ ಶಕ್ತಿ

2) ಸಂಭಾವ್ಯ ಶಕ್ತಿ

3) ರಾಸಾಯನಿಕ ಶಕ್ತಿ

4) ಶಾಖಶಕ್ತಿ

ರಾಜ್ಯಸಭೆಗೆ ಸದಸ್ಯರನ್ನು ನಾಮನಿರ್ದೇಶಿಸುವ ಹಕ್ಕನ್ನು ಹೊಂದಿರುವರು

1) ಉಪಾಧ್ಯಕ್ಷರು

2) ಅಧ್ಯಕ್ಷರು

೩)ಪ್ರಧಾನಿ

4) ಯಾವುದೂ ಅಲ್ಲ

Janral Nolej Question in Kannada

ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?

1) ಅಂಕೋಲ

2) ಈಸೂರು

3) ಬೆಂಗಳೂರು

4) ಮೈಸೂರು

ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಈ ಕೆಳಗಿನ ಯಾವ ದೇಶವು ಖಾಯಂ ಸದಸ್ಯತ್ವವನ್ನು ಹೊಂದಿರದ ದೇಶವಾಗಿದೆ ?

1) ಅಮೆರಿಕ

2) ಚೀನಾ

3) ಜಪಾನ್

4) ಫ್ರಾನ್ಸ್

ಕುಪ್ಪುಸ್ವಾಮಿ ನಾಯ್ಡು ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?

1) ಹಾಕಿ

2) ಟೆನಿಸ್

3) ಕ್ರಿಕೆಟ್

4) ಫುಟ್‍ಬಾಲ್

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು

ಮಧ್ಯಪ್ರದೇಶದ ಶಿವಪುರಿ ರಾಷ್ಟ್ರೀಯ ಉದ್ಯಾನವನವು ಪ್ರಸಿದ್ಧವಾಗಿರುವುದು

1) ಪಕ್ಷಿಗಳಿಗೆ

2) ವೈಲ್ಡ್ ಬಫಲೋಗಳಿಗೆ

3) ಚಿರತೆ ಮತ್ತು ಚಿತಲ್‍ಗಳಿಗೆ

4) ಹುಲಿ ಮತ್ತು ಎಲಿಫೆಂಟ್‍ಗಳಿಗೆ

ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?

1) ಸ್ಟಾಕ್‍ಹೋಂ – ವೆನಿಸ್ ಆಫ್ ದಿ ನಾರ್ತ್

2) ಗಿಬ್ರಾಲ್ಟರ್- ಕೀ ಟು ದಿ ಮೆಡಿಟರೇನಿಯನ್

3) ಲಾಸಾ – ಸಿಟಿ ಆಫ್ ಸೆವೆನ್ ಹಿಲ್ಸ್

4) ಚೊಕಾಗೋ – ವಿಂಡೀ ಸಿಟಿ

Janral Nolej Question in Kannada

ಗ್ಯಾಸ್ ಥರ್ಮಾಮೀಟರ್‍ಗಳು ದ್ರವ ಥರ್ಮಾಮೀಟರ್‍ಗಳಿಗಿಂತ ಹೆಚ್ಚು ಸಂವೇದನಾಶೀಲವಾಗಿವೆ. ಏಕೆಂದರೆ ಅನಿಲಗಳು

1) ಕಡಿಮೆ ನಿರ್ದಿಷ್ಟ ಶಾಖವನ್ನು ಹೊಂದಿರುತ್ತವೆ

2) ವಿಸ್ತಾರವಾದ ದೊಡ್ಡ ಗುಣಾಂಕವನ್ನು ಹೊಂದಿರುತ್ತವೆ

3) ಹೆಚ್ಚಿನ, ನಿರ್ದಿಷ್ಟ ಶಾಖವನ್ನು ಹೊಂದಿರುತ್ತವೆ

4) ಹಗುರವಾಗಿರುತ್ತವೆ

ಭಾರತದಲ್ಲಿ ಕೆಳಗಿನ ಯಾವ ವರ್ಷದಲ್ಲಿ ಮುಂದಿನ ಜನಗಣತಿ ನಡೆಯುತ್ತದೆ?

1) 2021

2) 2018

3) 2017

4) 2023

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿನ ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ ಕಾಲಾನುಕ್ರಮದಲ್ಲಿ ಬರೆಯಿರಿ

ಎ) ಚೌರಿಚೌರಾ ಘಟಣೆ ಬಿ) ಮಿಂಟೋಮಾರ್ಲೆ ಸುಧಾರಣೆಗಳು ಸಿ) ದಂಡಿ ಸತ್ಯಾಗ್ರಹ

1) ಬಿ, ಎ, ಸಿ

2) ಬಿ, ಸಿ, ಎ

3) ಎ, ಬಿ, ಸಿ

4) ಸಿ, ಬಿ, ಎ

ಕೆಳಗಿನವುಗಳಲ್ಲಿ ಯಾವುದು ಮಾನವ ವ್ಯವಸ್ಥೆಯ ಜೀರ್ಣಕಾರಿ ಕಿಣ್ವವಲ್ಲ?

1) ಟ್ರಿಪ್ಸಿನ್

2) ಗ್ಯಾಸ್ಟ್ರೀನ್

3) ಪಿಯಾಲಿನ್

4) ಪೆಪ್ಸಿನ್

Janral Nolej Question in Kannada

ಲೋಕಸಭೆ ಚುನಾವಣೆಗೆ ಅರ್ಹತೆ ಪಡೆಯಲು ಅಭ್ಯರ್ಥಿಗೆ ಇರಬೇಕಾದ ಕನಿಷ್ಠ ವಯಸ್ಸು
1) 18 ವರ್ಷ

2) 21 ವರ್ಷ

3) 25 ವರ್ಷ

4) 30 ವರ್ಷ

ಬೆಂಕಿಯನ್ನು ನಂದಿಸಲು ಬಳಸುವ ಅನಿಲ

1) ಇಂಗಾಲದ ಡೈ ಆಕ್ಸೈಡ್

2) ಸಾರಜನಕ

3) ಕಾರ್ಬನ್ ಡೈಆಕ್ಸೈಡ್

4) ನಿಯಾನ್

  • ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಆ್ಯಂಟಿಜೆನ್ ಎಂಬುದರ ಕಾರ್ಯ

1) ವಿಷದ ಪ್ರತಿವಿಷವಾಗಿ ಬಳಸಲಾಗುತ್ತದೆ

2) ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ

3) ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ

4) ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ

ನಾಗ, ಖಾಸಿ ಮತ್ತು ಗಾರೊ ಬೆಟ್ಟಗಳು ನೆಲೆಗೊಂಡಿರುವುದು

1) ಜಸ್ಕರ್ ಶ್ರೇಣಿಗಳಲ್ಲಿ

2) ಪೂರ್ವಾಂಚಲ್ ಶ್ರೇಣಿಗಳಲ್ಲಿ

3) ಕರಕೋರಂ ಶ್ರೇಣಿಗಳಲ್ಲಿ

4) ಹಿಮಾಲಯ ಶ್ರೇಣಿಗಳಲ್ಲಿ

ದುರ್ಗೇಶ್ ನಂದಿನಿ’ ಈ ಕೃತಿಯನ್ನು ರಚಿಸಿದವರು

1) ಜವಾಹರ್‍ಲಾಲ್ ನೆಹರು

2) ಬಂಕಿಮಚಂದ್ರ ಚಟರ್ಜಿ

3) ಮಹಾತ್ಮ ಗಾಂಧಿ

4) ರವೀಂದ್ರನಾಥ್ ಟಾಗೋರ್

ನಿರಂತರವಾದ ವೇಗದೊಂದಿಗೆ ಚಲಿಸುವ ಓಪನ್ ಕಾರಿನಲ್ಲಿ ಕುಳಿತಿರುವ ಹುಡುಗ ಚೆಂಡನ್ನು ನೇರವಾಗಿ ಗಾಳಿಯಲ್ಲಿ ಎಸೆಯುತ್ತಾನೆ. ಆಗ ಚೆಂಡು ಬೀಳುವುದು

1) ಅವನ ಮುಂದೆ

2) ಅವನ ಬದಿಯಲ್ಲಿ

3) ಅವನ ಕೈಯಲ್ಲಿ

4) ಅವನ ಹಿಂದೆ

ಆಫ್ರಿಕಾ ಖಂಡದ ಅತ್ಯುನ್ನತ ಶಿಖರ

1) ಮೌಂಟ್ ಕಿಲಿಮಾಂಜಿರೋ

2) ಮೌಂಟ್ ಕೀನ್ಯಾ

3) ಅಟ್ಲಾಸ್ ಪರ್ವತಗಳು

4) ಡ್ರಾಕೆನ್ಸ್‍ಬರ್ಗ್ ಪರ್ವತಗಳು

ಭಾರತದ ಈ ಕೆಳಗಿನ ಯಾವ ಪ್ರದೇಶದಲ್ಲಿ ಮಂಗೋಲಾಯ್ಡ್ ಜನಾಂಗೀಯ ಗುಂಪು ಕಂಡುಬರುತ್ತದೆ?

1) ಈಶಾನ್ಯ ಪ್ರದೇಶ

2) ದಕ್ಷಿಣ ಪ್ರದೇಶ

3) ದಕ್ಷಿಣ-ಕೇಂದ್ರಿಯ ಪ್ರದೇಶ

4) ವಾಯುವ್ಯ ಪ್ರದೇಶ

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -13 | Janral Nolej Question in Kannada
ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ -13 | Janral Nolej Question in Kannada

ವಲ್ರ್ಡ್ ಡಿಜಿಟಲ್ ಸ್ಪರ್ಧಾತ್ಮಕತೆ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?

1) 40 ನೇ ಸ್ಥಾನ

2) 43ನೇ ಸ್ಥಾನ

3) 44ನೇ ಸ್ಥಾನ

4) 45ನೇ ಸ್ಥಾನ

ಗಾಂಧಾರ ಕಲೆಯು ಪ್ರವರ್ಧಮಾನಕ್ಕೆ ಬಂದದ್ದು

1) ಮೌರ್ಯರ ಕಾಲದಲ್ಲಿ

2) ಗುಪ್ತರ ಕಾಲದಲ್ಲಿ

೩)ಗಂಗರ ಕಾಲದಲ್ಲಿ

4) ಶಾತವಾಹನರ ಕಾಲದಲ್ಲಿ

ಈ ಕೆಳಗಿನವುಗಳಲ್ಲಿ ಯಾವುದು ಭಾರತಕ್ಕೆ ಸಂವಿಧಾನವನ್ನು ರೂಪಿಸಲು ಒಂದು ಸಂವಿಧಾನ ಸಭೆಯ ಕಲ್ಪನೆಯನ್ನು ರೂಪಿಸಿತು?

1) 1946ರ ಮುಸ್ಲಿಂ ಲೀಗ್

2) 1936ರ ಕಾಂಗ್ರೆಸ್ ಪಕ್ಷ

3) 1934ರ ಸ್ವರಾಜ್ ಪಾರ್ಟಿ

4) ಎಲ್ಲವೂ ಸರಿ

Janral Nolej Question in Kannada

ತಾಳಿಕೋಟೆಯ ಇನ್ನೊಂದು ಹೆಸರು

1) ವಾತಾಪಿ

2) ಮಾನ್ಯಖೇಟ

3) ರಕ್ಕಸತಂಗಡಿ

4) ಕವಲಗೊಂಡ

ಇದನ್ನು ಓದಿ :- ಪಿಟ್ಸ್ ಇಂಡಿಯಾ ಕಾಯ್ದೆ 1784

ಚಂದೋಲಿ ರಾಷ್ಟ್ರೀಯ ಉದ್ಯಾನವನ ಇರುವುದು

1) ಕರ್ನಾಟಕ

2) ಜಾರ್ಖಂಡ್

3) ಮೇಘಾಲಯ

4) ಮಹಾರಾಷ್ಟ್ರ

ಕಥಕ್ಕಳಿ ಯಾವ ರಾಜ್ಯದ ನೃತ್ಯ ರೂಪಕವಾಗಿದೆ?

1) ಒಡಿಶಾ

2) ಆಂಧ್ರಪ್ರದೇಶ

3) ತಮಿಳುನಾಡು

4) ಕೇರಳ

ಕಥಕ್ಕಳಿ ಯಾವ ರಾಜ್ಯದ ನೃತ್ಯ ರೂಪಕವಾಗಿದೆ?

ಕೇರಳ

ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?

ಅಂಕೋಲ

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

Leave a Reply

Your email address will not be published. Required fields are marked *